JOIN 2 LEARN Academy
Ir al canal en Telegram
📌 Official Telegram Channel of "JOIN 2 LEARN" ☄️ಪ್ರತಿದಿನ ಪ್ರಚಲಿತ ಘಟನೆಗಳ ಪ್ರಶ್ನೆಗಳ ಕ್ವಿಜ್ 🖊️ KPSC,PSI, PC, PDO, AHO, AAO, FDA, KPTCL, PWD Exams 🎯 JOIN 2 LEARN App
Mostrar más6 772
Suscriptores
+424 horas
-87 días
-4430 días
Archivo de publicaciones
6 773
ಅವಾ ಏನ್ ಆರಾಮ ಅದಾನ ಪ್ರತಿ ತಿಂಗಳು ಸರ್ಕಾರಿ ಪಗಾರ ಎಣಿಸ್ಥಾನ ' ಇಲ್ಲಿ ಪಗಾರ ಎಂಬುದು ಯಾವ ಭಾಷೆಯ ಪದ ___________ ( ಲೆಕ್ಕ ಸಹಾಯಕರು & ಕಿರಿಯ ಲೆಕ್ಕ ಸಹಾಯಕರ ಪ್ರಶ್ನೆ )
6 773
' ನಿತ್ಯ ಅನ್ನದಾನ ಇರಲು ಭಯವು ಏತಕೆ ' ಇಲ್ಲಿ ಕೃದಂತಾವ್ಯಯ ಯಾವುದು ? ( ಲೆಕ್ಕ ಸಹಾಯಕರು & ಕಿರಿಯ ಲೆಕ್ಕ ಸಹಾಯಕರ ಪ್ರಶ್ನೆ )
6 773
' ನಖಶಿಖಾಂತ ' ನುಡಿಗಟ್ಟಿನ ಅರ್ಥವೇನು _________ ( ಲೆಕ್ಕ ಸಹಾಯಕರು & ಕಿರಿಯ ಲೆಕ್ಕ ಸಹಾಯಕರ ಪ್ರಶ್ನೆ )
6 773
' ಕಥೆಹೇಳು ' ಎಂಬುದು ___________ ಸಮಾಸ ( ಲೆಕ್ಕ ಸಹಾಯಕರು ಮತ್ತು ಕಿರಿಯ ಲೆಕ್ಕ ಸಹಾಯಕರ ಪ್ರಶ್ನೆ )
6 773
ಕರ್ನಾಟಕದಲ್ಲಿ ಅತೀ ಹೆಚ್ಚು ಸಹಕಾರಿ ಸಂಘಗಳನ್ನು ಹೊಂದಿರುವ ಜಿಲ್ಲೆ ಯಾವುದು ? ( ಲೆಕ್ಕ ಸಹಾಯಕರು & ಮತ್ತು ಕಿರಿಯ ಲೆಕ್ಕ ಸಹಾಯಕರ ಪ್ರಶ್ನೆ )
6 773
I am not well acquainted ____________ our classmates yet ( ಲೆಕ್ಕ ಸಹಾಯಕರು & ಕಿರಿಯ ಲೆಕ್ಕ ಸಹಾಯಕರ ಪ್ರಶ್ನೆ )
6 773
I ______ started preparing for the final exams earlier! ( ಲೆಕ್ಕ ಸಹಾಯಕರು & ಕಿರಿಯ ಲೆಕ್ಕ ಸಹಾಯಕರ ಪ್ರಶ್ನೆ )
6 773
I am not completely convinced of his innocence. I think he ________ been involved ( ಲೆಕ್ಕ ಸಹಾಯಕರು & ಕಿರಿಯ ಲೆಕ್ಕ ಸಹಾಯಕರ ಪ್ರಶ್ನೆ )
6 773
' ಕವಿ ' ಎನ್ನುವ ಪದದ ಸ್ತ್ರೀಲಿಂಗ ರೂಪ _____________ ( ಲೆಕ್ಕ ಸಹಾಯಕರು & ಕಿರಿಯ ಲೆಕ್ಕ ಸಹಾಯಕರ ಪ್ರಶ್ನೆ )
6 773
ಗಾವರ ಪದದ ಅರ್ಥ _______________ ( ಲೆಕ್ಕ ಸಹಾಯಕರು ಮತ್ತು ಕಿರಿಯ ಲೆಕ್ಕ ಸಹಾಯಕರ ಪ್ರಶ್ನೆ )
6 773
ಕಪರ್ದಿ ಪದದ ಅರ್ಥ ___________ ( ಲೆಕ್ಕ ಸಹಾಯಕರು ಮತ್ತು ಕಿರಿಯ ಲೆಕ್ಕ ಸಹಾಯಕರ ಪ್ರಶ್ನೆ )
6 773
' ಸುಮ್ಮನೆ ' ಎಂಬುದು __________ ( ಲೆಕ್ಕ ಸಹಾಯಕರು & ಕಿರಿಯ ಲೆಕ್ಕ ಸಹಾಯಕರ ಪ್ರಶ್ನೆ )
6 773
' ಅಂಜಿಕೆ ' ಎಂಬುದು ____________ ( ಲೆಕ್ಕ ಸಹಾಯಕರು & ಕಿರಿಯ ಲೆಕ್ಕ ಸಹಾಯಕರ ಪ್ರಶ್ನೆ )
6 773
⭐️⭐️ Test - 7
Time - 9 April @9 pm
Attend 👇
https://play.google.com/store/apps/details?id=in.testpress.join2learn
¡Ya disponible! Investigación de Telegram 2025 — los principales insights del año 
