JOIN 2 LEARN Academy
Ir al canal en Telegram
📌 Official Telegram Channel of "JOIN 2 LEARN" ☄️ಪ್ರತಿದಿನ ಪ್ರಚಲಿತ ಘಟನೆಗಳ ಪ್ರಶ್ನೆಗಳ ಕ್ವಿಜ್ 🖊️ KPSC,PSI, PC, PDO, AHO, AAO, FDA, KPTCL, PWD Exams 🎯 JOIN 2 LEARN App
Mostrar más6 767
Suscriptores
+124 horas
-157 días
-4930 días
Archivo de publicaciones
6 766
https://play.google.com/store/apps/details?id=in.testpress.join2learn
• Starts from ಸೆಪ್ಟೆಂಬರ್ - 1
6 766
KEA ಕರ್ನಾಟಕ ಕಾರ್ಮಿಕ ಮಂಡಳಿಯ ಎಲ್ಲಾ ಪರೀಕ್ಷೆಗಳಿಗೆ ನೀವು ಯಾವ ಮಾಧ್ಯಮದಲ್ಲಿ ತಯಾರಿ ಮಾಡುತ್ತಿದ್ದೀರಾ ?
6 766
KEA ಕರ್ನಾಟಕ ಕಾರ್ಮಿಕ ಮಂಡಳಿಯ ಎಲ್ಲಾ ಪರೀಕ್ಷೆಯ ತಯಾರಿಗೆ ಬಿಗ್ ಕೋರ್ಸ್
6 766
ವೇತನ ಸಂಹಿತೆ 2019 ರ ಪ್ರಕಾರ ಉದ್ಯೋಗಿಯ ಒಟ್ಟು ವೇತನದ ಕಡಿತ ಶೇಕಡಾ ಎಷ್ಟರ ಪ್ರಮಾಣ ಮೀರಬಾರದು ? ( KEA ಕಾರ್ಮಿಕ ಮಂಡಳಿ ಇಲಾಖೆ ಪರೀಕ್ಷೆ ಪ್ರಶ್ನೆ )
6 766
ಕೆಳಗಿನವುಗಳಲ್ಲಿ ಯಾವುದು ಕೆ ಎಸ್ ನಿಸಾರ್ ಅಹಮದ್ ಅವರ ಕೃತಿಯಾಗಿದೆ ? ( ಲೆಕ್ಕ ಸಹಾಯಕರು ಮತ್ತು ಕಿರಿಯ ಲೆಕ್ಕ ಸಹಾಯಕರ ಪ್ರಶ್ನೆ )
6 766
" ಕಂಗಾಲಾಗು " ಪದದ ಅರ್ಥ ________ ( ಲೆಕ್ಕ ಸಹಾಯಕರು ಮತ್ತು ಕಿರಿಯ ಲೆಕ್ಕ ಸಹಾಯಕರ ಪ್ರಶ್ನೆ )
6 766
ಕಾರ್ಮಿಕರ ಕನಿಷ್ಟ ವೇತನವನ್ನು ಯಾರು ನಿರ್ಧರಿಸುತ್ತಾರೆ ? ( KEA ಕಾರ್ಮಿಕ ಮಂಡಳಿ ಪರೀಕ್ಷೆ ಪ್ರಶ್ನೆ )
6 766
ಸಮಾನ ಸಂಭಾವನೆ ಕಾಯಿದೆಯನ್ನು ಯಾವಾಗ ಜಾರಿಗೆ ತರಲಾಯಿತು ? ( KEA ಕಟ್ಟಡ ಕಾರ್ಮಿಕ ಇಲಾಖೆ ಪರೀಕ್ಷೆ ಪ್ರಶ್ನೆ )
6 766
ಕೆಳಗಿನವುಗಳಲ್ಲಿ ಯಾವುದು ಯುನೆಸ್ಕೊ ಪಟ್ಟಿಯಲ್ಲಿದೆ ? ( ಲೆಕ್ಕ ಸಹಾಯಕರು ಮತ್ತು ಕಿರಿಯ ಲೆಕ್ಕ ಸಹಾಯಕರ ಪ್ರಶ್ನೆ )
6 766
ಇಂದು ನಡೆದ ರೇಷ್ಮೆ ವಿಸ್ತರಣಾ ಅಧಿಕಾರಿ ಪರೀಕ್ಷೆಯಲ್ಲಿ JOIN 2 LEARN App ನ ತರಗತಿಗಳು ಹಾಗೂ ಪರೀಕ್ಷಾ ಸರಣಿ ಸಹಾಯವಾಗಿದೆಯಾ ? ನಿಮ್ಮ ರೇಟಿಂಗ್ಸ್ ಎಷ್ಟು?
6 766
ಇಂದು ನಡೆದ ರೇಷ್ಮೆ ವಿಸ್ತರಣಾ ಅಧಿಕಾರಿ ಪರೀಕ್ಷೆಯಲ್ಲಿ ನಿಮ್ಮ ಸಂಭಾವ್ಯ ಸ್ಕೋರ್ ಎಷ್ಟು ?
6 766
ಅಮೃತ ಭಾರತ ನಿಲ್ದಾಣ ಯೋಜನೆ ಕೆಳಗಿನವುಗಳಲ್ಲಿ ಯಾವುದಕ್ಕೆ ಸಂಬಂಧಿಸಿದೆ ? ( JOIN 2 LEARN App ಪ್ರಚಲಿತ ಘಟನೆಗಳು )
6 766
ಅಮೃತ ಭಾರತ ನಿಲ್ದಾಣ ಯೋಜನೆ ಕೆಳಗಿನವುಗಳಲ್ಲಿ ಯಾವುದಕ್ಕೆ ಸಂಬಂಧಿಸಿದೆ ? ( JOIN 2 LEARN App ಪ್ರಚಲಿತ ಘಟನೆಗಳು )
6 766
KEA ಯ ಕರ್ನಾಟಕ ಕಟ್ಟಡ ನಿರ್ಮಾಣ ಕಾರ್ಮಿಕರ ಮಂಡಳಿಯ ವಿವಿಧ ಹುದ್ದೆಗಳ ಪರೀಕ್ಷೆಗೆ JOIN 2 LEARN App ನ ಬಿಗ್ ಕೋರ್ಸ್ ನಲ್ಲಿ ಯಾವುದರ ಅವಶ್ಯಕತೆ ನಿಮಗೆ ಇದೆ ?
6 766
KEA ಇಂದ ಕರ್ನಾಟಕ ಕಟ್ಟಡ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ಇರುವ ಯಾವ ಹುದ್ದೆಗಳಿಗೆ ನೀವು ತಯಾರಿ ನಡೆಸುತ್ತಿದ್ದೀರಾ ?
6 766
KEA ಇಂದ ಕರ್ನಾಟಕ ಕಟ್ಟಡ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ಇರುವ ಯಾವ ಹುದ್ದೆಗಳಿಗೆ ನೀವು ತಯಾರಿ ನಡೆಸುತ್ತಿದ್ದೀರಾ ?
¡Ya disponible! Investigación de Telegram 2025 — los principales insights del año 
