es
Feedback
JOIN 2 LEARN Academy

JOIN 2 LEARN Academy

Ir al canal en Telegram

📌 Official Telegram Channel of "JOIN 2 LEARN" ☄️ಪ್ರತಿದಿನ ಪ್ರಚಲಿತ ಘಟನೆಗಳ ಪ್ರಶ್ನೆಗಳ ಕ್ವಿಜ್ 🖊️ KPSC,PSI, PC, PDO, AHO, AAO, FDA, KPTCL, PWD Exams 🎯 JOIN 2 LEARN App

Mostrar más
6 764
Suscriptores
-524 horas
-177 días
-4430 días
Archivo de publicaciones
ಕೃಷ್ಣ ನದಿ ಎಷ್ಟು ರಾಜ್ಯಗಳ ಮೂಲಕ ಹರಿಯುತ್ತದೆ ? (VAO ಪರೀಕ್ಷೆ ಪ್ರಶ್ನೇ - JOIN 2 LEARN App)
Anonymous voting

ವಿಶ್ವ ಪ್ಯಾರಾ ಅಥ್ಲೆಟಿಕ್ ಗ್ರ್ಯಾಂಡ ಪ್ರಿಕ್ಸ ಇತ್ತೀಚಿಗೆ ಎಲ್ಲಿ ನಡೆಯಿತು ? (VAO ಪರೀಕ್ಷೆ ಪ್ರಶ್ನೇ - JOIN 2 LEARN App)
Anonymous voting

ಇಂದು ನಡೆದ KAS ಪೂರ್ವಭಾವಿ ಪರೀಕ್ಷೆಯ ಪತ್ರಿಕೆ - 2 ರ ಕರ್ನಾಟಕ ಪ್ರಚಲಿತ ಘಟನೆಗಳ ಪ್ರಶ್ನೆಗಳಿಗೆ JOIN 2 LEARN App ನ ಪ್ರಚಲಿತ ಘಟನೆಗಳು ಎಷ್ಟು ಸಹಾಯವಾಗಿದೆ ?
Anonymous voting

ಇಂದು ನಡೆದ 2024 ರ KAS ಪೂರ್ವಭಾವಿ ಪರೀಕ್ಷೆಯ ಕಟ್ ಆಫ್ ಎಷ್ಟು ಆಗಬಹುದು ?
Anonymous voting

ಇಂದು ನಡೆದ 2024 ರ KAS ಪೂರ್ವಭಾವಿ ಪರೀಕ್ಷೆಯ ಪತ್ರಿಕೆ - 2 ರಲ್ಲಿ ನಿಮ್ಮ ಸ್ಕೋರ್ ಎಷ್ಟು ಆಗಬಹುದು ?
Anonymous voting

New Doc 08-27-2024 12.59.pdf

ಇಂದು ( 27 - 8 - 2024 ) ರಂದು ನಡೆದ KAS ಪೂರ್ವಭಾವಿ ಪರೀಕ್ಷೆಯ ಪತ್ರಿಕೆ - 1 ರ ಪ್ರಶ್ನೆಪತ್ರಿಕೆ 🔥

ಇಂದು ನಡೆದ KAS - 2024 ರ ಪೂರ್ವಭಾವಿ ಪರೀಕ್ಷೆಯ ಪತ್ರಿಕೆ - 1 ರಲ್ಲಿ ನಿಮ್ಮ ಸ್ಕೋರ್ ಎಷ್ಟು ಆಗಬಹುದು ?
Anonymous voting

🌞
🌞

photo content

ಯಾವ ವಲಯದಲ್ಲಿ ಭಾರತದ ಒಟ್ಟು ರಫ್ತಿನಲ್ಲಿ ಕರ್ನಾಟಕವು ಮೂರನೇ ಒಂದು ಭಾಗಕ್ಕಿಂತ ಹೆಚ್ಚಿನದನ್ನು ಹೊಂದಿದೆ ? (KAS ಪರೀಕ್ಷೆ ಪ್ರಶ್ನೇ - JOIN 2 LEARN App)
Anonymous voting

ಯಾವ ಉಪಕ್ರಮವು ಕರ್ನಾಟಕದ ಜೈವಿಕ ತಂತ್ರಜ್ಞಾನ ಉದ್ಯಮದಲ್ಲಿನ ಕೌಶಲ್ಯದ ಅಂತರವನ್ನು ಪರಿಹರಿಸುವ ಗುರಿಯನ್ನು ಹೊಂದಿದೆ ? (KAS ಪರೀಕ್ಷೆ ಪ್ರಶ್ನೇ - JOIN 2 LEARN App)
Anonymous voting

ಕರ್ನಾಟಕ ಜೈವಿಕ ಆರ್ಥಿಕ ವರದಿ (BEC) 2023 ರ ಪ್ರಾಥಮಿಕ ಉದ್ದೇಶವೇನು ? (KAS ಪರೀಕ್ಷೆ ಪ್ರಶ್ನೇ - JOIN 2 LEARN App)
Anonymous voting

ಬೆಂಗಳೂರು ಟೆಕ್ ಶೃಂಗಸಭೆ (BTS) 2023 ರ 26 ನೇ ಆವೃತ್ತಿಯ ವಿಷಯ ಯಾವುದು ? (KAS ಪರೀಕ್ಷೆ ಪ್ರಶ್ನೇ - JOIN 2 LEARN App)
Anonymous voting