JOIN 2 LEARN Academy
Ir al canal en Telegram
📌 Official Telegram Channel of "JOIN 2 LEARN" ☄️ಪ್ರತಿದಿನ ಪ್ರಚಲಿತ ಘಟನೆಗಳ ಪ್ರಶ್ನೆಗಳ ಕ್ವಿಜ್ 🖊️ KPSC,PSI, PC, PDO, AHO, AAO, FDA, KPTCL, PWD Exams 🎯 JOIN 2 LEARN App
Mostrar más6 772
Suscriptores
+424 horas
-87 días
-4430 días
Archivo de publicaciones
6 772
ಕಡುಚಾಗಿ ಎಂದರೆ ____ ( ಲೆಕ್ಕ ಸಹಾಯಕರು ಮತ್ತು ಕಿರಿಯ ಲೆಕ್ಕ ಸಹಾಯಕರ ಪ್ರಶ್ನೆ )
6 772
ಕೆಳಗಿನವುಗಳಲ್ಲಿ ಯಾವುದು ಹರಿಹರನ ರಚನೆಯಾಗಿದೆ ____ ( ಲೆಕ್ಕ ಸಹಾಯಕರು ಮತ್ತು ಕಿರಿಯ ಲೆಕ್ಕ ಸಹಾಯಕರ ಪ್ರಶ್ನೆ )
6 772
ಕನ್ನಡದ ಮೊದಲ ವಿಶ್ವಕೋಶ ಯಾವುದು ? ( ಲೆಕ್ಕ ಸಹಾಯಕರು & ಕಿರಿಯ ಲೆಕ್ಕ ಸಹಾಯಕರ ಪ್ರಶ್ನೆ )
6 772
ಪಿ. ಎಂ. ಮಿತ್ರ ಯೋಜನೆಗೆ ಸಂಬಂಧಿಸಿದಂತೆ ಸರಿಯಾದದನ್ನು ಆಯ್ಕೆ ಮಾಡಿ ( JOIN 2 LEARN App ಪ್ರಚಲಿತ ಘಟನೆಗಳು )
6 772
ಭಾವನಾ ಕಾಂತ ಇತ್ತೀಚಿಗೆ ಯಾವ ಕಾರಣಕ್ಕಾಗಿ ಸುದ್ದಿಯಲ್ಲಿದ್ದಾರೆ ____ ( JOIN 2 LEARN App ಪ್ರಚಲಿತ ಘಟನೆಗಳು )
6 772
ಇತ್ತೀಚಿಗೆ ಬಿಡುಗಡೆಯಾದ ವಿಶ್ವ ಪತ್ರಿಕಾ ಸ್ವಾತಂತ್ರ್ಯದ ಸೂಚ್ಯಂಕಕ್ಕೆ ಸಂಬಂಧಿಸಿದಂತೆ ಸರಿಯಾದದ್ದನು ಆಯ್ಕೆ ಮಾಡಿ ( JOIN 2 LEARN App ಪ್ರಚಲಿತ ಘಟನೆಗಳು )
6 772
ದಿಬಾಂಗ ಜಲವಿದ್ಯುತ್ ಯೋಜನೆ ಇತ್ತೀಚಿಗೆ ಯಾವ ಕಾರಣಕ್ಕಾಗಿ ಸುದ್ದಿಯಲ್ಲಿದೆ ? ( JOIN 2 LEARN App ಪ್ರಚಲಿತ ಘಟನೆಗಳು )
6 772
" ಜಹಗೀರ್ " ಪದ್ದತಿಗೆ ಸಂಬಂಧಿಸಿದಂತೆ ಸರಿಯಾದದನ್ನು ಆಯ್ಕೆ ಮಾಡಿ ____ ( ಲೆಕ್ಕ ಸಹಾಯಕರು & ಕಿರಿಯ ಲೆಕ್ಕ ಸಹಾಯಕರ ಪ್ರಶ್ನೆ )
6 772
ಗ್ರಾಮ ಪಂಚಾಯತನಲ್ಲಿ ಕರೆಯುವ ಗ್ರಾಮ ಸಭೆಯ ಉದ್ದೇಶ ಏನು ___ ( ಲೆಕ್ಕೆ ಸಹಾಯಕರು & ಕಿರಿಯ ಲೆಕ್ಕ ಸಹಾಯಕರ ಪ್ರಶ್ನೆ )
6 772
ಹಾಸನ, ಕೊಡಗು ಹಾಗೂ ಶಿವಮೊಗ್ಗ ಜಿಲ್ಲೆಗಳಲ್ಲಿ ಎಷ್ಟು ಜನಸಂಖ್ಯೆಗೆ ಒಂದು ಗ್ರಾಮ ಪಂಚಾಯತ ರಚಿಸಲಾಗುತ್ತದೆ ____ ( ಲೆಕ್ಕ ಸಹಾಯಕರು & ಕಿರಿಯ ಲೆಕ್ಕ ಸಹಾಯಕರ ಪ್ರಶ್ನೆ )
6 772
ಪ್ರಥಮ ಸಹಕಾರ ಸಂಘವನ್ನು ಯಾವ ದೇಶದಲ್ಲಿ ಆರಂಭಿಸಲಾಯಿತು ____ ( ಲೆಕ್ಕ ಸಹಾಯಕರು & ಕಿರಿಯ ಲೆಕ್ಕ ಸಹಾಯಕರ ಪ್ರಶ್ನೆ )
6 772
ಮಾನವ ಅಭಿವೃದ್ಧಿ ಸೂಚ್ಯಂಕದ ಮುಖ್ಯ ಘಟಕ ಯಾವುದು ____ ( ಲೆಕ್ಕ ಸಹಾಯಕರು & ಕಿರಿಯ ಲೆಕ್ಕ ಸಹಾಯಕರ ಪ್ರಶ್ನೆ )
6 772
ಅರ್ಥಶಾಸ್ತ್ರಕ್ಕೆ ಸಂಬಂಧಿಸಿದಂತೆ ' PPP ' ಮಾದರಿಯನ್ನು ಪರಿಚಯಿಸಿದ ಮೊದಲ ದೇಶ ಯಾವುದು ____ ( ಲೆಕ್ಕ ಸಹಾಯಕರು & ಕಿರಿಯ ಲೆಕ್ಕ ಸಹಾಯಕರ ಪ್ರಶ್ನೆ )
6 772
ಕ್ರಿಕೆಟ್ ಪಂದ್ಯದಲ್ಲಿ ಒಬ್ಬ ವೇಗಿ ಬೌಲಿಂಗ್ ಮಾಡುವ ಎಸೆತದ ವೇಗವನ್ನು ಹೇಗೆ ಅಳೆಯಲಾಗುತ್ತದೆ ____ ( ಲೆಕ್ಕ ಸಹಾಯಕರು & ಕಿರಿಯ ಲೆಕ್ಕ ಸಹಾಯಕರ ಪ್ರಶ್ನೆ )
6 772
ಕಾರ್ಖಾನೆಗಳಲ್ಲಿ ಬಳಸುವ ಎಲೆಕ್ಟ್ರಿಕ್ ಬಲ್ಬಗಳಲ್ಲಿ ಯಾವ ಅನಿಲ ತುಂಬಿಸಲಾಗಿರುತ್ತದೆ _____ ( ಲೆಕ್ಕ ಸಹಾಯಕರು & ಕಿರಿಯ ಲೆಕ್ಕ ಸಹಾಯಕರ ಪ್ರಶ್ನೆ )
6 772
ಶೈವಲಗಳ ಅರಳುವಿಕೆಯಿಂದ ಏನಾಗುತ್ತದೆ ____ ( ಲೆಕ್ಕ ಸಹಾಯಕರು & ಕಿರಿಯ ಲೆಕ್ಕ ಸಹಾಯಕರ ಪ್ರಶ್ನೆ )
6 772
ಸಮಾನ್ಯವಾಗಿ ಮನುಷ್ಯನ ದೇಹದಲ್ಲಿರುವ ರಕ್ತದ PH ಮೌಲ್ಯ ಎಷ್ಟಿರುತ್ತದೆ _____ ( ಲೆಕ್ಕ ಸಹಾಯಕರು & ಕಿರಿಯ ಲೆಕ್ಕ ಸಹಾಯಕರ ಪ್ರಶ್ನೆ )
¡Ya disponible! Investigación de Telegram 2025 — los principales insights del año 
