es
Feedback
JOIN 2 LEARN Academy

JOIN 2 LEARN Academy

Ir al canal en Telegram

📌 Official Telegram Channel of "JOIN 2 LEARN" ☄️ಪ್ರತಿದಿನ ಪ್ರಚಲಿತ ಘಟನೆಗಳ ಪ್ರಶ್ನೆಗಳ ಕ್ವಿಜ್ 🖊️ KPSC,PSI, PC, PDO, AHO, AAO, FDA, KPTCL, PWD Exams 🎯 JOIN 2 LEARN App

Mostrar más
6 761
Suscriptores
Sin datos24 horas
-207 días
-5130 días
Archivo de publicaciones
🎯
🎯

ಕರ್ನಾಟಕದಲ್ಲಿರುವ ಗ್ರಾಮಗಳ ಸಂಖ್ಯೆ ಎಷ್ಟು ? ( ಗ್ರಾಮ ಆಡಲಿತ ಅಧಿಕಾರಿ ಪರೀಕ್ಷೆ ಪ್ರಶ್ನೆ - JOIN 2 LEARN App )
Anonymous voting

ಗ್ರಾಮ ಆಡಳಿತ ಅಧಿಕಾರಿ ಪರೀಕ್ಷೆಗೆ ನೀವು ಯಾವ ಮಾದ್ಯಮದಲ್ಲಿ ತಯಾರಿ ಮಾಡುತ್ತಿದ್ದೀರಾ ?
Anonymous voting

👉 ಪ್ರತಿದಿನ JOIN 2 LEARN YouTube ನಲ್ಲಿ ಪ್ರಚಲಿತ ಘಟನೆಗಳನ್ನು ಚರ್ಚೆ ಮಾಡುವಾಗ ಮ್ಯಾಪ್ ಸಹಿತ ಚರ್ಚೆ ಮಾಡುತ್ತಿದ್ದೇವೆ. 👉 ಮ್ಯಾಪ್ ಎಷ್ಟು ಇಂಪ
👉 ಪ್ರತಿದಿನ JOIN 2 LEARN YouTube ನಲ್ಲಿ ಪ್ರಚಲಿತ ಘಟನೆಗಳನ್ನು ಚರ್ಚೆ ಮಾಡುವಾಗ ಮ್ಯಾಪ್ ಸಹಿತ ಚರ್ಚೆ ಮಾಡುತ್ತಿದ್ದೇವೆ. 👉 ಮ್ಯಾಪ್ ಎಷ್ಟು ಇಂಪಾರ್ಟೆಂಟ್ ಅಂದರೆ ಇಂದು ನಡೆದ ಸಿವಿಲ್ ಪೊಲೀಸ್ ಕಾನಸ್ಟೇಬಲ್ ಪರೀಕ್ಷೆಯಲ್ಲಿ ನೇರವಾಗಿ ಮ್ಯಾಪ್ ಮೂಲಕ ಪ್ರಶ್ನೆ ಕೇಳಿರೋದು ಒಂದು ಉದಾಹರಣೆ 👉 ಮಂದಿನ ಪರೀಕ್ಷೆಯಲ್ಲಿ ಮ್ಯಾಪ್ ಮೂಲಕ 2 ರಿಂದ 3 ಪ್ರಶ್ನೆಗಳು ನೇರವಾಗಿ ಬರುವುದರಿಂದ JOIN 2 LEARN YOUTUBE ನ ಪ್ರಚಲಿತ ಘಟನೆಗಳ ಕುರಿತು ಗಮನಹರಿಸಿ.

🎯
🎯

👉 2024 ರ ಪ್ರತಿ ತಿಂಗಳ ಪ್ರಚಲಿತ ಘಟನೆಗಳ ನೋಟ್ಸ್ ಮತ್ತು ಟೆಸ್ಟ್ ( 12 ಟೆಸ್ಟ್ + 12 ನೋಟ್ಸ್ ) 👉 ಪತ್ರಿಕೆ - 1 ರ ನೋಟ್ಸ್ ( ಸಿಲೆಬಸ್ ಪ್ರಕಾರ +
👉 2024 ರ ಪ್ರತಿ ತಿಂಗಳ ಪ್ರಚಲಿತ ಘಟನೆಗಳ ನೋಟ್ಸ್ ಮತ್ತು ಟೆಸ್ಟ್ ( 12 ಟೆಸ್ಟ್ + 12 ನೋಟ್ಸ್ ) 👉 ಪತ್ರಿಕೆ - 1 ರ ನೋಟ್ಸ್ ( ಸಿಲೆಬಸ್ ಪ್ರಕಾರ + ರಾಜ್ಯ ಪಠ್ಯಪುಸ್ತಕಗಳ ಮತ್ತು ಪ್ರಮುಖ ಪುಸ್ತಕದ ಆಧಾರದ ಮೇಲೆ ) ನಿಮ್ಮ ನೋಟ್ಸ್ ಮಾಡಿಕೊಳ್ಳುವ ಸಮಯ ಉಳಿತಾಯ 👉 ಪತ್ರಿಕೆ - 2 ರ ನೋಟ್ಸ್ ( ಸಿಲೆಬಸ್ ಪ್ರಕಾರ + ರಾಜ್ಯ ಪಠ್ಯಪುಸ್ತಕಗಳ ಮತ್ತು ಪ್ರಮುಖ ಪುಸ್ತಕದ ಆಧಾರದ ಮೇಲೆ ) ನಿಮ್ಮ ನೋಟ್ಸ್ ಮಾಡಿಕೊಳ್ಳುವ ಸಮಯ ಉಳಿತಾಯ 👉 ಪತ್ರಿಕೆ - 1 ರ ಪರೀಕ್ಷಾ ಸರಣಿ ( ಸಿಲೆಬಸ್ ಪ್ರಕಾರ ) - 10 ಪರೀಕ್ಷೆಗಳು ( ಒಟ್ಟು ಸಾವಿರ ಪ್ರಶ್ನೆಗಳು ) 👉 ಪತ್ರಿಕೆ - 2 ರ ಪರೀಕ್ಷಾ ಸರಣಿ ( ಸಿಲೆಬಸ್ ಪ್ರಕಾರ ) - 10 ಪರೀಕ್ಷೆಗಳು ( ಒಟ್ಟು ಸಾವಿರ ಪ್ರಶ್ನೆಗಳು ) 🎯JOIN 2 LEARN App ಲಿಂಕ್ https://play.google.com/store/apps/details?id=in.testpress.join2learn 🎯 JOIN 2 LEARN ಜಾಲತಾಣ join2learn.testpress.in ☎️ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ 7795014409 ~ Team JOIN 2 LEARN

* 2024 ರ ಪ್ರಚಲಿತ ಘಟನೆಗಳ ನೋಟ್ಸ ಮತ್ತು ಪರೀಕ್ಷೆ
* 2024 ರ ಪ್ರಚಲಿತ ಘಟನೆಗಳ ನೋಟ್ಸ ಮತ್ತು ಪರೀಕ್ಷೆ

ಗ್ರಾಮ ಆಡಳಿತ ಅಧಿಕಾರಿ ಪರೀಕ್ಷಾ ತಯಾರಿಗೆ JOIN 2 LEARN App ನಲ್ಲಿ ಯಾವ ಕೋರ್ಸ್ ಗೆ ಸೇರಲು ತಮಗೆ ಆಸಕ್ತಿ ಇದೆ ?
Anonymous voting