es
Feedback
Raman tutorials for GK

Raman tutorials for GK

Ir al canal en Telegram

📈 Análisis del canal de Telegram Raman tutorials for GK

El canal Raman tutorials for GK (@ramantutorialforgk) en el segmento lingüístico de Inglés es un actor destacado. Actualmente la comunidad reúne a 45 190 suscriptores, ocupando la posición 3 961 en la categoría Educación y el puesto 8 406 en la región India.

📊 Métricas de audiencia y dinámica

Desde su creación el невідомо, el proyecto ha mostrado un crecimiento acelerado, reuniendo a 45 190 suscriptores.

Según los últimos datos del 01 julio, 2026, el canal mantiene una actividad estable. En los últimos 30 días la variación de miembros fue de -121, y en las últimas 24 horas de 8, conservando un alto alcance.

  • Estado de verificación: No verificado
  • Tasa de interacción (ER): El promedio de interacción de la audiencia es 14.58%. Durante las primeras 24 horas tras publicar, el contenido suele obtener 7.48% de reacciones respecto al total de suscriptores.
  • Alcance de las publicaciones: Cada publicación recibe en promedio 6 591 visualizaciones. En el primer día suele acumular 3 381 visualizaciones.
  • Reacciones e interacción: La audiencia responde de forma activa: el promedio de reacciones por publicación es 5.
  • Intereses temáticos: El contenido se centra en temas clave como tet, mcqs, ctet, grammar.

📝 Descripción y política de contenido

No se ha proporcionado la descripción del canal.

Gracias a la alta frecuencia de actualizaciones (últimos datos recibidos el 02 julio, 2026), el canal mantiene la vigencia y un amplio alcance. La analítica demuestra que la audiencia interactúa activamente con el contenido, lo que lo convierte en un punto de referencia dentro de la categoría Educación.

45 190
Suscriptores
+824 horas
-87 días
-12130 días
Archivo de publicaciones
35. ಸ್ವಯಂಶಿಸ್ತು , ಆತ್ಮ ಸಾಕ್ಷಾತ್ಕಾರ ಗಳನ್ನು ಬೆಳೆಸಲು ಸಹಕಾರಿಯಾದ ವಿಧಾನ ಯಾವುದು ?
Anonymous voting

34. ವ್ಯಾಟ್ಸನ್ ರವರು ಹೇಳುವಂತೆ ಮನೋವಿಜ್ಞಾನವು ಈ ಕೆಳಗಿನದರ ಅಧ್ಯಯನವಾಗಿದೆ ?
Anonymous voting

33, ಈ ಕೆಳಗಿನ ಯಾವ ವಿಧಾನವು ಬಾಲಾಪರಾಧಿಗಳ ಅಧ್ಯಯನ ಮಾಡಲು ಸಹಾಯಕಾರಿಯಾಗಿದೆ ?
Anonymous voting

32.ಮಾನವನ ಅಗತ್ಯಗಳ ಶ್ರೇಣಿಬದ್ಧ ಮಾದರಿಯನ್ನು ವಿವರಿಸುವ ಮನೋವಿಜ್ಞಾನಿ ಯಾರು ?
Anonymous voting

31.ಈ ಕೆಳಗಿನ ಯಾವ ಹೇಳಿಕೆ ಮನೋಭಾವಗಳ ಸ್ವರೂಪಕ್ಕೆ ಅನ್ವಯಿಸುವುದಿಲ್ಲ ?
Anonymous voting

30.ಅವಲೋಕನಾತ್ಮಕ ಕಲಿಕೆಯಲ್ಲಿ ಮಹತ್ವ ನೀಡಲಾಗುವ ಪರಿಕಲ್ಪನೆ ಯಾವುದು ?
Anonymous voting

29.ಸಾಮಾಜಿಕ ಒಪ್ಪಿತವಾಗುವ ದಿಶೆಯಲ್ಲಿ ತನ್ನ ಸಂವೇಗಗಳನ್ನು & ಉದ್ವೇಗಗಳನ್ನು ಅಭಿವ್ಯಕ್ತಿಗೊಳಿಸುವ ತಂತ್ರಕ್ಕೆ ಹೀಗೆನ್ನುತ್ತಾರೆ .
Anonymous voting

28.ಒಬ್ಬ ವ್ಯಕ್ತಿ ಒಂದು ಗುರಿಯ ಕಡೆಗೆ ಮುಂದುವರಿಯುತ್ತಿರುವಾಗಅಡಚಣೆ ಯೊಂದು ಅಡ್ಡಿಪಡಿಸುತ್ತದೆ . ಆಗ ಆ ವ್ಯಕ್ತಿಯ ಅನುಭವದ ಮನಃಸ್ಥಿತಿಗೆ ಹೀಗೆನ್ನುತ್ತಾರೆ .
Anonymous voting

27.ನಿಗದಿಪಡಿಸಿದ ಸಮಯದ ಅವಧಿ ಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿಚಾರ ಗಳನ್ನು ವೇಗವಾಗಿ ಹುಟ್ಟಿಸುವ ಸಾಮರ್ಥ್ಯವೇ
Anonymous voting

26.ಮನಸ್ಸಿನ ಗಹನವಾದ ಅಭಿಪ್ರೇರಣಾ ತ್ಮಕ ಶಕ್ತಿಗಳ ಅಧ್ಯಯನಕ್ಕೆ ಮಹತ್ವ ನೀಡುವ ಮನೋವಿಜ್ಞಾನ ಪಂಥಕ್ಕೆ ಹೀಗೆನ್ನುತ್ತಾರೆ .
Anonymous voting

25. ಸಮೀಕ್ಷಾ ವಿಧಾನಗಳನ್ನು ಸಾಮಾನ್ಯ ವಾಗಿ ಯಾವುದಕ್ಕೆ ಬಳಸುತ್ತಾರೆ ?
Anonymous voting

24. ವಿದ್ಯಾರ್ಥಿ ಎದುರಿಸುತ್ತಿರುವ ಸಮಸ್ಯೆಗಳನ್ನು ಗುರುತಿಸಿ ಅವುಗಳಿಗೆ ಪರಿಹಾರೋಪಾಯಗಳನ್ನು ನೀಡಲು ಶಿಕ್ಷಕನಿಗೆ ಸಹಾಯಕವಾದ ವಿಧಾನ ಯಾವುದು ?
Anonymous voting

23. ಸಮಸ್ಯಾತ್ಮಕ ವ್ಯಕ್ತಿಯನ್ನು ಆಳವಾಗಿ ಅಧ್ಯಯನ ಮಾಡಲು ಸೂಕ್ತವಾದ ಮನೋವಿಜ್ಞಾನಿಕ ವಿಧಾನ ಯಾವುದು ?
Anonymous voting

2. ವರ್ತನೆಯ ಅಧ್ಯಯನದ ತುಂಬಾ ನಿಖರವಾದ ಮತ್ತು ವಸ್ತುನಿಷ್ಠವಾದ ವಿಧಾನ ಯಾವುದು ?
Anonymous voting

21. ವ್ಯಕ್ತಿಯ ವರ್ತನೆಯನ್ನು ತಿಳಿಯಲು ಅತ್ಯಂತ ಸರಳ ಹಾಗೂ ವೆಚ್ಚದಾಯಕ ವಲ್ಲದ ವಿಧಾನ ಯಾವುದು ?
Anonymous voting

20. ಕೆಳಗಿನ ಯಾವ ಮಣ್ಣು ಹತ್ತಿ ಉತ್ಪಾದನೆಗೆ ಸೂಕ್ತವಾಗಿದೆ?
Anonymous voting

19. ವಾರ್ಷಿಕ 200 ಸೆಂ.ಮೀ ಗಿಂತ ಹೆಚ್ಚು ಮಳೆ ಬೀಳುವ ಮತ್ತು ಇಳಿಜಾರಾದ ಬೆಟ್ಟಗಳಿರುವ ಪ್ರದೇಶದಲ್ಲಿ ಯಾವ ಬೆಳೆ ಸೂಕ್ತವಾಗಿರುತ್ತದೆ?
Anonymous voting

18. ಕೆಳಗಿನವುಗಳಲ್ಲಿ ಯಾವುದು ಭಾರತಕ್ಕೆ ಸಂವಿಧಾನ ಸಭೆಯ ಕಲ್ಪನೆಯನ್ನು ನೀಡಿತು?
Anonymous voting

17. 'NREGS' ನ ವಿಕೃತ ರೂಪ
Anonymous voting

16. ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗದ ಈಗಿನ ಅಧ್ಯಕ್ಷರು.
Anonymous voting