es
Feedback

¡No caigas en manos de tramposos! Telemetrio encuentra y marca estos canales 👉 Si quieres ver la etiqueta, suscríbete

Raman tutorials for GK

Raman tutorials for GK

Ir al canal en Telegram

📈 Análisis del canal de Telegram Raman tutorials for GK

El canal Raman tutorials for GK (@ramantutorialforgk) en el segmento lingüístico de Inglés es un actor destacado. Actualmente la comunidad reúne a 44 726 suscriptores, ocupando la posición 4 060 en la categoría Educación y el puesto 8 056 en la región India.

📊 Métricas de audiencia y dinámica

Desde su creación el невідомо, el proyecto ha mostrado un crecimiento acelerado, reuniendo a 44 726 suscriptores.

Según los últimos datos del 19 noviembre, 2026, el canal mantiene una actividad estable. En los últimos 30 días la variación de miembros fue de -591, y en las últimas 24 horas de -15, conservando un alto alcance.

  • Estado de verificación: No verificado
  • Tasa de interacción (ER): El promedio de interacción de la audiencia es 15.80%. Durante las primeras 24 horas tras publicar, el contenido suele obtener 5.58% de reacciones respecto al total de suscriptores.
  • Alcance de las publicaciones: Cada publicación recibe en promedio 7 067 visualizaciones. En el primer día suele acumular 2 494 visualizaciones.
  • Reacciones e interacción: La audiencia responde de forma activa: el promedio de reacciones por publicación es 3.
  • Intereses temáticos: El contenido se centra en temas clave como tet, mcqs, ctet, grammar.

📝 Descripción y política de contenido

No se ha proporcionado la descripción del canal.

Gracias a la alta frecuencia de actualizaciones (últimos datos recibidos el 20 noviembre, 2026), el canal mantiene la vigencia y un amplio alcance. La analítica demuestra que la audiencia interactúa activamente con el contenido, lo que lo convierte en un punto de referencia dentro de la categoría Educación.

44 726
Suscriptores
-1524 horas
-1377 días
-59130 días
Archivo de publicaciones
💛ಕನ್ನಡ ನಾಡಿನ ಪ್ರಿಯ ಸ್ಪರ್ಧಾ ಮಿತ್ರರೇ ನಿಮ್ಮ ಎಲ್ಲ ಪರೀಕ್ಷೆಗಳಿಗೂ ಬೇಕಾಗುವ ಸಾಮಾನ್ಯ ಕನ್ನಡ ನೋಟ್ಸ್ Set- 7 & 8 ಅಪ್ಲೋಡ್ ಮಾಡಲಾಗಿದೆ. PDF ಡೌನ್ ಲೋಡ್ ಮಾಡಿಕೊಳ್ಳಬಹುದು. ❤️ ಕನ್ನಡ ವ್ಯಾಕರಣ ಉಚಿತ Notes-8 For KAS-FDA-SDA-PDO-PSI-PC etc 👇👇👇👇👇👇👇👇 Notes 6:https://bit.ly/326T6Rg ------------------------- ❤️ ಕನ್ನಡ ವ್ಯಾಕರಣ ಉಚಿತ Notes-7 For KAS-FDA-SDA-PDO-PSI-PC etc 👇👇👇👇👇👇👇👇 Notes 7: https://bit.ly/2W76ReY ------------------------- ❤️ ಕನ್ನಡ ವ್ಯಾಕರಣ ಉಚಿತ Notes-6 For KAS-FDA-SDA-PDO-PSI-PC etc 👇👇👇👇👇👇👇👇 Notes 6: https://rb.gy/xrrkli ------------------------- ❤️ ಕನ್ನಡ ವ್ಯಾಕರಣ ಉಚಿತ Notes-5 For KAS-FDA-SDA-PDO-PSI-PC etc 👇👇👇👇👇👇👇👇 Notes 5: https://topexams.in/kannada-vyakarana-set-5/ ------------------------- ❤️ ಸಾಮಾನ್ಯ ಕನ್ನಡ ಉಚಿತ Notes-4 For KAS-FDA-SDA-PDO-PSI-PC etc 👇👇👇👇👇👇👇👇 Notes 4: https://rb.gy/1kpyka ------------------------- ❤️ ಸಾಮಾನ್ಯ ಕನ್ನಡ ಉಚಿತ Notes-3 For KAS-FDA-SDA-PDO-PSI-PC etc 👇👇👇👇👇👇👇👇 Notes 3: https://rb.gy/o4vtwn --------------------------------------- ❤️ ಕನ್ನಡ ಸಾಹಿತ್ಯ Free Notes Set-2 For KAS-FDA-SDA-PDO-PSI-PC etc 👇👇👇👇👇👇👇👇 https://rb.gy/jvdxus --------------------------------------- ❤️ ಸಾಮಾನ್ಯ ಕನ್ನಡ ನೋಟ್ಸ್ Free Set-1 For KAS-FDA-SDA-PDO-PSI-PC etc 👇👇👇👇👇👇👇👇 https://rb.gy/zxm1wj --------------------------------------- ❤️ ಸಾಮಾನ್ಯ ಕನ್ನಡ ಉಚಿತ Short Notes-1 For KAS-FDA-SDA-PDO-PSI-PC etc 👇👇👇👇👇👇👇👇 https://rb.gy/40y2gz --------------------------------------- ನಿಮ್ಮ ಸ್ನೇಹಿತರಿಗೂ ಶೇರ್ ಮಾಡಿ.
11 jul 2020, 11:21

🌎ಕರ್ನಾಟಕ ಆರೋಗ್ಯ & ಕುಟುಂಬ ಕಲ್ಯಾಣ ಇಲಾಖೆಯಲ್ಲಿ 1350 ಹುದ್ದೆಗಳಿಗೆ ಅರ್ಜಿ ಆಹ್ವಾನ🌎 👇👇👇ಹೆಚ್ಚಿನ ಮಾಹಿತಿಗಾಗಿ ಬೇಟಿ ನೀಡಿ https://kpscjobs.com/application-invites-for-1356-posts-in-national-health-mission-karnataka-apply-online/
11 jul 2020, 09:24

✍ *ಸಂವಿಧಾನದ 12 ಅನುಸೂಚಿಗಳು* ✍ 👉 ಅನುಸೂಚಿ-1 : ರಾಜ್ಯಗಳು ಮತ್ತು ಕೇಂದ್ರಾಡಳಿತ ಪದೇಶಗಳ ವಿವರ 👉 ಅನುಸೂಚಿ-2 : ಸಂವಿಧಾನಾತ್ಮಕ ಹುದ್ದೆಯಲ್ಲಿರುವವರ ವೇತನ ಮತ್ತು ಭತ್ಯಗಳು 👉 ಅನುಸೂಚಿ-3 : ಪ್ರಮಾಣ ವಚನ 👉 ಅನುಸೂಚಿ-4 : ರಾಜ್ಯ ಸಭೆಯಲ್ಲಿ ರಾಜ್ಯಗಳಿಗೇ ಸ್ಥಾನ ಹಂಚಿಕೆ 👉 ಅನುಸೂಚಿ-5 : ಅನುಸೂಚಿತ ಮತ್ತು ಬುಡಕಟ್ಟು ಪ್ರದೇಶಗಳ ಆಡಳಿತಕ್ಕೆ ಸಂಬಂಧಿಸಿದ ವಿವರಣಿ 👉 ಅನುಸೂಚಿ-6 : ಈಶಾನ್ಯ ರಾಜ್ಯಗಳಿಗೆ ಸಂಬಂಧಿಸಿದ ನಿಯಮಗಳು 👉 ಅನುಸೂಚಿ-7 : ಕೇಂದ್ರ ಮತ್ತು ರಾಜ್ಯಗಳ ನಡುವೆ ಅಧಿಕಾರ ಹಂಚಿಕೆ 👉 ಅನುಸೂಚಿ-8 : 22 ಭಾಷೆಗಳ ವಿವರ 👉 ಅನುಸೂಚಿ-9 : ಭೂ ಸುಧಾರಣ ಕಾಯ್ದೆ ಬಗ್ಗೆ ವಿವರಣೆ 👉 ಅನುಸೂಚಿ-10 : ಪಕ್ಷಾಂತರ ನಿಷೇಧ ಕಾನೂನು (52 ನೇ ತಿದ್ದುಪಡಿ ಕಾಯ್ದೆ, 1985) 👉 ಅನುಸೂಚಿ-11 : ಪಂಚಾಯತ ಸಂಸ್ಥೆಗಳ ಅಧಿಕಾರಗಳು ( 73 ನೇ ತಿದ್ದುಪಡಿ 1992 ) 👉 ಅನುಸೂಚಿ-13 : ಮುನ್ಸಿಪಾಲಿಟಿಗಳ ಅಧಿಕಾರಗಳು ( 74 ನೇ ತಿದ್ದುಪಡಿ 1992 ) ✍ *ಸಂವಿಧಾನದ 25 ಭಾಗಗಳು* ✍ 👉 ಭಾಗ - 1 : ಒಕ್ಕೂಟ ಮತ್ತು ಅದರ ಭೂ ಪ್ರದೇಶ ( 1-4 ) 👉 ಭಾಗ - 2 : ಪೌರತ್ವ ( 6-11) 👉 ಭಾಗ - 3 : ಮೂಲಭೂತ ಹಕ್ಕುಗಳು ( 13 - 35 ) 👉 ಭಾಗ -4 : ರಾಜ್ಯ ನಿರ್ಧೆಶಕ ತತ್ವಗಳು ( 36 - 51 ) 👉 ಭಾಗ -4 ಎ - ಮೂಲಭೂತ ಕರ್ತವ್ಯಗಳು ( 51 ಎ) 👉 ಭಾಗ - 5 : ಕೇಂದ್ರ ಸರಕಾರ ( 52 - 152 ) 👉 ಭಾಗ - 6 : ರಾಜ್ಯ ಸರಕಾರ (152 - 237 ) 👉 ಭಾಗ - 8 : ಕೇಂದ್ರಾಡಳಿತ ಪ್ರದೇಶಗಳು (239 -242 ) 👉 ಭಾಗ - 9 : ಪಂಚಾಯತಿಗಳು (243 - 243 ಓ) 👉 ಭಾಗ-9ಎ : ಮುನ್ಸಿಪಾಲಿಟಿಗಳು ( 243ಪಿ-243 ಜೆಡ್,ಜಿ) 👉 ಭಾಗ -9ಬಿ : ಸಹಕಾರಿ ಸಂಘಗಳು ( 243 ಜೆಡ್. ಎಚ್ - 243 ಜೆಡ್.ಟಿ ) 👉 ಭಾಗ -10 : ಅನುಸೂಚಿತ ಮತ್ತು ಬುಡಕಟ್ಟು ಪ್ರದೇಶಗಳು (244-244 ಎ) 👉 ಭಾಗ -11 : ಕೇಂದ್ರ ರಾಜ್ಯ ಸಂಬಂಧಗಳು (245- 263) 👉 ಭಾಗ -12 : ಹಣಕಾಸು, ಸ್ವತ್ತು, ಕರಾರು ಮತ್ತು ಧಾವೆಗಳು (264-300ಎ) 👉 ಭಾಗ -13 : ಭಾರತದೊಳಗಿನ ವ್ಯಾಪಾರ, ವಾಣಿಜ್ಯ, ಮತ್ತು ಸಂಪರ್ಕ (301-307) 👉 ಭಾಗ -14 : ಸಾರ್ವಜನಿಕ ಸೇವೆಗಳು ( 308-324) 👉 ಭಾಗ -14 ಎ : ನ್ಯಾಯಿಧೀಕರಣಗಳು ( 323ಎ, 323 ಬಿ ) 👉 ಭಾಗ -15 ಚುನಾವಣೆಗಳು ( 324-329ಎ) 👉 ಭಾಗ - 16: ಕೇಲವೂ ವರ್ಗಗಳಿಗೆ ವಿಶೇಷ ಉಪಬಂಧಗಳು (330-342) 👉 ಭಾಗ -17 : ಅಧಿಕೃತ ಭಾಷೆಗಳು ( 343-351) 👉 ಭಾಗ -18 : ತುರ್ತು ಪರಿಸ್ಥಿತಿಗಳು ( 352-360) 👉 ಭಾಗ -19 : ರಾಷ್ಟ್ರಪತಿ ಮತ್ತು ರಾಜ್ಯಪಾಲರ ವಿಶೇಷ ರಕ್ಷಣೆ ಮತ್ತು ಇತರೆ ( 361-367 ) 👉 ಭಾಗ -20 : ಸಂವಿಧಾನ ತೀದ್ದುಪಡಿ ವಿಧಾನ ( 368 ) 👉 ಭಾಗ -21 : ತಾತ್ಕಾಲಿಕ ಮತ್ತು ಕೇಲವು ವಿಶೇಷ ಉಪಬಂಧಗಳು ( 369-392 ) 👉 ಭಾಗ -22 : ಚಿಕ್ಕ ಶಿರ್ಷಿಕೆ ಮತ್ತು ಆರಂಭ ( 393-395 ) ✍ *ಶಾಸ್ತ್ರೀಯ ನೃತ್ಯಗಳು*✍ 1) *ಭರತನಾಟ್ಯ* 👉 ತಮಿಳು ನಾಡಿನಲ್ಲಿ ಉಗಮವಾಯಿತು 👉 ಪ್ರಸಿದ್ದ ಕಲಾವಿದರು : ಯಾಮಿನಿ ಕೃಷ್ಣಮೂರ್ತಿ, ಸೋನಾಲ್ ಮಾನಸಿಂಗ್,ಪ್ರತಿಭಾ ಪ್ರಲ್ಲಾದ, ಮೃಣಾಲಿನಿ ಸಾರಾಬಾಯಿ, ರುಕ್ಮೀಣಿ ದೇವಿ ಅರುಂದಾಳೆ 👉 "ಬಾಲ ಸರಸ್ವತಿ"ಯನ್ನು "ಭರತನಾಟ್ಯದ ರಾಣಿ" ಎನ್ನುವರು 2) *ಕಥಕ್ಕಳಿ* (ಪುರುಷರ ನೃತ್ಯ) 👉 ಕೇರಳ ರಾಜ್ಯದಲ್ಲಿ ಉಗಮ 👉 ಇದನ್ನು "ಪೂರ್ವದ ಬ್ಯಾಲೆಟ್" ಎನ್ನುವರು 👉 ಇದು ಮುಖ್ಯವಾಗಿ ರಾಮಾಯಣ,ಮಹಾಭಾರತದ ಕಥಾ ವಸ್ತುವನ್ನು ಆಧರಿಸಿದೆ 👉 ಪ್ರಸಿದ್ದ ಕಲಾವಿದರು : ಕಲಾಮಂಡಲ ಕೃಷ್ಣ, ಶಾಂತರಾಮ, ಉದಯಶಂಕರ,ವಿ.ಕುಂಜ ಕುರುಪ್, ವಿ.ಎನ್.ಮೇನನ್, ಗೋಪಿನಾಥನ್ ಕೃಷ್ಣನ್, ಕೋಪ್ಪನ್ ನಾಯರ್ 3) *ಮೋಹಿನಿ ಅಟ್ಟಂ* (ಸ್ತ್ರೀ ನೃತ್ಯ) 👉 ಉಗಮ: ಕೇರಳ ರಾಜ್ಯ 👉 ಇದು ಭರತನಾಟ್ಯ ಮತ್ತು ಕಥಕ್ಕಳಿಯ ಸಂಗಮ ರೂಪವಾಗಿದೆ 👉 ಪ್ರಸಿದ್ದ ಕಲಾವಿದರು: ಕಲ್ಯಾಣಿ ಅಮ್ಮ, ಭಾರತಿ ಶಿವಾಜಿ, ಕನಕ ರೆಲೆ 4) *ಕೂಚಿಪುಡಿ* (ಆಂದ್ರ ಪ್ರದೇಶ) 👉 ಇದು ಕೃಷ್ಣನ ಬಾಲ್ಯ ಜೀವನವನ್ನು ಆಧರಿಸಿದೆ 👉 ಪ್ರಸಿದ್ದ ಕಲಾವಿದರು : ರಾಧಾ, ಕೃಷ್ಣಾ ರೆಡ್ಡಿ, ಸ್ವಪ್ನ ಸುಂದರಿ, ಸುಧಾ ಶೇಖರ, ರಾಗಿಣಿ ದೇವಿ, ಉಸ್ತರ್ ಶರ್ಮನ್, ಜಿ.ಸರಳಾ 5) *ಓಡಿಸ್ಸಿ* ( ಓಡಿಸ್ಸಾ ) 👉 ಇದು ಕೃಷ್ಣನ ಜೀವನ ಕಥೆ ಆಧರಿಸಿದೆ 👉 ಪ್ರಸಿದ್ದ ಕಲಾವಿದರು : ಇಂಧ್ರಾನಿ ರೆಹಮಾನ, ಸಂಯುಕ್ತ ಪಾಣಿಗ್ರಹಿ, ಖಾಲಿ ಚರಣ ಮಹಾಪಾತ್ರ, ಪಂಕಜ್ ಚರಣ್ ದಾಸ್, ಕವಿತಾ ದ್ವಿವೆದಿ, ಮಾಧವಿ ಮುದ್ಗಲ್, ಹರಿಕೃಷ್ಣ ಬೆಹೆರಾ 6) *ಕಥಕ* ( ಉತ್ತರ ಪ್ರದೇಶ ) 👉 ಇದು ಕೃಷ್ಣ ಮತ್ತು ರಾಧೆಯರ ಜೀವನ ಆದರಿಸಿದೆ 👉 ಪ್ರಸಿದ್ದ ಕಲಾವಿದರು : ಬಿರ್ಜು ಮಹಾರಾಜ, ಲಚ್ಚು ಮಹಾರಾಜ, ಶಂಭು ಮಹಾರಾಜ, ಸರಸ್ವತಿ ಸೇನ್, ದಮಯಂತಿ ಜೋಶಿ, ಬಿಂದಾ ಘರಾನಾ 7) *ಮಣಿಪುರಿ* ( ಮಣಿಪುರ ) 👉 ಇದು ಕೃಷ್ಣ ಮತ್ತು ರಾಧೆಯರ ಜೀವನ ಆಧರಿಸಿದೆ 👉 ಪ್ರಸಿದ್ದ ಕಲಾವಿದರು : ಜವೇರಿ ಸಹೋದರಿಯರು, ಸವಿತಾ ಮೆಹ್ತಾ, ರೀಟಾ ದೇವಿ, ಬಿಪಿನ್ ಸಿಂಗ್, ✍ *ಪ್ರಮುಖ ಜಾನಪದ ರಂಗಕಲೆಗಳು ಮತ್ತು ನೃತ್ಯಗಳು* ✍ 1) ಅಂಕಿಯಾ ನಟ : ಅಸ್ಸಾಂ 2) ಭಾವೈ : ಗುಜರಾತ 3) ಕುಚಿಯಟ್ಟಂ : ಕೇರಳ 4) ಕೃಷ್ಣಲೀಲಾ : ಕರ್ನಾಟಕ 5) ರಾಸಲೀಲಾ : ಕರ್ನಾಟಕ 6) ಮುದಿಯಟ್ಟು : ಕೇರಳ 7) ಥೆರುಕೂಥು : ತಮಿಳು ನಾಡು 8) ಓಜಾಪುಲಿ : ಅಸ್ಸಾಂ 9) ಜತ್ರಾ : ಬೆಂಗಾಲಿ 1೦) ಮಹಾರಸ : ಮಣಿಪುರ 11) ತಮಾಷಾ : ಮಹಾರಾಷ್ಟ್ರ 12) ನೌಟಂಕಿ : ಉತ್ತರ ಪ್ರದೇಶ 13) ಮಾಚ : ಮಧ್ಯ ಪ್ರದೇಶ 14) ಕರಿಯಾಲ್ : ಹಿಮಾಚಲ ಪ್ರದೇಶ 15) ಬೈಲಾಟ : ಉತ್ತರ ಕರ್ನಾಟಕ 16) ಯಕ್ಷಗಾನ : ದಕ್ಷಿಣ ಕನ್ನಡ 17) ದಾಂಡಿಯಾ : ಗುಜರಾತ 18) ಗಾರ್ಭ : ಗುಜರಾತ 19) ಬಿಹೂ, ಸಟ್ಟಾರಿಯ : ಅಸ್ಸಾಂ 20) ಲಾವಣಿ : ಮಹಾ ರಾಷ್ಟ್ರ 21) ಬಾಂಗ್ರ, ಗಿಡ್ಡಾ : ಪಂಜಾಬ
11 jul 2020, 06:04

10 jul 2020, 08:46

10 jul 2020, 06:32

ಸರ್ಕಾರದ ಆದೇಶದನ್ವಯ ವಿದ್ಯಾರ್ಥಿಗಳನ್ನು ಮುಂದಿನ ಸೆಮಿಸ್ಟರ್ ಗಳಿಗೆ ಹೇಗೆ or ಯಾವ ಆಧಾರದಲ್ಲಿ ಬಡ್ತಿ (Promote) ಮಾಡಲಾಗುವುದು ಎಂಬುದನ್ನು ತಿಳಿಯಲು ವಿಡಿಯೋ ನೋಡಿ ಮತ್ತು ಎಲ್ಲಾ ವಿದ್ಯಾರ್ಥಿಗಳಿಗೆ ಶೇರ್ ಮಾಡಿ. *Share it to all students* https://youtu.be/_1Mn8ORz6wk Join to telegram https://t.me/commercenetkset
10 jul 2020, 06:30

🌎KPSC ಯಿಂದ ವಿವಿಧ ಹುದ್ದೆಗಳ ನೇಮಕಾತಿ🌎 👉 Online ಅರ್ಜಿ ಆರಂಭ 👇👇👇 ಮಾಹಿತಿಗಾಗಿ ಬೇಟಿ ನೀಡಿ https://kpscjobs.com/kpsc-recruitment-2020-technical-and-non-technical-group-a-b-posts-apply-online/
10 jul 2020, 06:04

ಕರ್ನಾಟಕದಲ್ಲಿ ಮಧ್ಯಂತರ ಪದವಿ ಪರೀಕ್ಷೆಗಳನ್ನು ರದ್ದುಪಡಿಸಿ ಮುಂದಿನ ಸೆಮಿಸ್ಟರ್ ಗಳಿಗೆ ಭಡ್ತಿ ನೀಡಲಾಗಿದೆ. ಆ ಬಗ್ಗೆ ಸಂಪೂರ್ಣ ಮಾಹಿತಿ ಮತ್ತು ಅಧಿಕೃತ ಆದೇಶ. ಎಲ್ಲಾ ವಿದ್ಯಾರ್ಥಿಗಳಿಗೂ ಶೇರ್ ಮಾಡಿ. *Share it to all students* https://youtu.be/LqHeOhul41g Join to telegram https://t.me/commercenetkset
10 jul 2020, 05:22

!!FDA SDA ಬಗ್ಗೆ ಮಾಹಿತಿ!! ಎಫ್‌ಡಿಎ ಮತ್ತು ಎಸ್‌ಡಿಎ ಪರೀಕ್ಷೆಗಳ ತಯಾರಿ ಹೀಗೆ ಮಾಡಿ 👉ಪರೀಕ್ಷೆಗೆ ಯಾವೆಲ್ಲಾ ವಿಷಯಗಳು ಮುಖ್ಯ: ಪರೀಕ್ಷೆಗೆ ಯಾವೆಲ್ಲಾ ವಿಷಯಗಳು ಮುಖ್ಯ ಮತ್ತು ಯಾವೆಲ್ಲಾ ವಿಷಯಗಳನ್ನು ಓದಬೇಕಿದೆ ಅನ್ನುವುದನ್ನು ಇಲ್ಲಿ ತಿಳಿಯಿರಿ *ಭಾರತದ ಇತಿಹಾಸ, ಪ್ರಮುಖ ಘಟನೆ ಗಳು, ಸ್ವಾತಂತ್ರ್ಯ ಸಂಗ್ರಾಮ, ಸ್ವಾತಂತ್ರ್ಯೋತ್ತರ ಭಾರತ *ಕರ್ನಾಟಕದ ಇತಿಹಾಸ, ಪರಂಪರೆ, ಸಾಹಿತ್ಯ-ಸಂಸ್ಕೃತಿ ಇತ್ಯಾದಿ *ಭಾರತೀಯ ಸಂಸ್ಕೃತಿ, ಸಾಹಿತ್ಯ, ಭೌಗೋಳಿಕತೆ, ಪರಂಪರೆ, ನೈಸರ್ಗಿಕ ಸಂಪನ್ಮೂಲ, ಕೃಷಿ, ಶಿಕ್ಷಣ *ಸಾರ್ವಜನಿಕ ಉದ್ಯಮಗಳು, ಆರ್ಥಿಕತೆ, ಪ್ರಮುಖ ಹುದ್ದೆಯಲ್ಲಿರುವ ವ್ಯಕ್ತಿಗಳು. *ಸಂವಿಧಾನ, ಯೋಜನೆಗಳು, ನೀತಿಗಳು, ಕೇಂದ್ರ ಮತ್ತು ರಾಜ್ಯ ಸರಕಾರದಲ್ಲಿನ ಪ್ರಮುಖರು, ಬದಲಾದ ಧೋರಣೆಗಳು *ರಾಜ್ಯ, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಪ್ರಶಸ್ತಿಗಳು, ಪುರಸ್ಕಾರಗಳು ಹಾಗೂ ಪಡೆದ ಗಣ್ಯರು. ಪ್ರಖ್ಯಾತ ಕೃತಿಗಳು ಮತ್ತು ಕೃತಿಕಾರರು, ಪಡೆದ ಪ್ರಶಸ್ತಿಗಳು *ಕ್ರೀಡೆ, ಕ್ರೀಡಾಕೂಟಗಳು, ಸಂಗೀತ, ಕಲೆ ,ಸಿನಿಮಾ, ಜನಪದ, ಈ ಕ್ಷೇತ್ರದಲ್ಲಿನ ವಿದ್ಯಮಾನಗಳು. *ವಿಶ್ವದ ಸಂಕ್ಷಿಪ್ತ ಇತಿಹಾಸ, ಪ್ರಮುಖ ಘಟನೆಗಳು, ಚಳವಳಿಗಳು ಇತ್ಯಾದಿ *ಪ್ರಮುಖ ಸಂಶೋಧನೆ, ಮೂಲ ವಿಜ್ಞಾನ, ವೈಜ್ಞಾನಿಕ ಸಂಶೋಧನೆ ಪ್ರಚಲಿತ ವಿದ್ಯಮಾನ, ವಿದೇಶಿ ನೀತಿ, ಅಂತಾರಾಷ್ಟ್ರೀಯ ಸಂಬಂಧ ಇತ್ಯಾದಿ. ============== ಇದಿಷ್ಟೂ ಪರೀಕ್ಷೆಯಲ್ಲಿ ಕೇಳಲಾಗುವ ವಿಷಯಗಳು ಈ ವಿಷಯಗಳನ್ನ ಅಭ್ಯರ್ಥಿಗಳು ಯತೇಚ್ಛವಾಗಿ ಅಧ್ಯಯನವನ್ನು ಕೈಗೊಂಡಲ್ಲಿ ಖಂಡಿತವಾಗಿ ಉತ್ತಮ ಫಲಿತಾಂಶ ಲಭಿಸುವುದು. ಇನ್ನೂ ಈ ವಿಷಯಗಳನ್ನ ಯಾವ ರೀತಿಯಾಗಿ ಓದಬೇಕು ಅನ್ನೋದನ್ನ ಇಲ್ಲಿ ತಿಳಿಸ್ತೇವೆ 👉 ಓದುವಾದ ಪ್ರಮುಖ ವಿಷಯಗಳನ್ನ ನೋಟ್ ಮಾಡಿ: ಅಭ್ಯರ್ಥಿಗಳು ಯಾವುದೇ ವಿಷಯವನ್ನು ಓದುವಾಗ ಪ್ರಮುಖವಾದುದನ್ನು ಗುರುತು ಮಾಡಿ ಅದನ್ನು ಬರೆದಿಡಿ. ಪ್ರತಿ ವಿಷಯಕ್ಕೂ ಪ್ರತ್ಯೇಕ ನೋಟ್ ಮಾಡಿಡುವುದು ಉತ್ತಮ ಏಕೆಂದರೆ ಮುಂದೆ ಅನೇಕ ಪರೀಕ್ಷೆಗಳಿಗೂ ನೀವು ನೋಟ್ ಮಾಡಿರುವ ಮಾಹಿತಿಗಳು ಉಪಯುಕ್ತವಾಗಬಹುದು. ಅಲ್ಲದೆ ಯಾವುದೇ ವಿಚಾರವನ್ನು ಓದಿದಾಗಿಗಿಂತಲೂ ಒಮ್ಮೆ ಬರೆದಾಗ ಆ ವಿಷಯ ಹೆಚ್ಚು ನೆನಪಿನಲ್ಲಿ ಉಳಿಯುತ್ತದೆ ಹಾಗಾಗಿ ಪ್ರಮುಖ ವಿಷಯಗಳನ್ನು ನೋಟ್ ಮಾಡಿಟ್ಟುಕೊಳ್ಳಿ ಇದರಿಂದ ಪರೀಕ್ಷಾ ಸಮಯದಲ್ಲಿ ಕೂಡ ಹೆಚ್ಚು ಪ್ರಯೋಜನವಾಗಲಿದೆ. 👉ದಿನಪತ್ರಿಕೆಗಳನ್ನು ಓದಿ: ಅಭ್ಯರ್ಥಿಗಳು ಅನೇಕ ಪುಸ್ತಕಗಳನ್ನು ಓದುವ ಜೊತೆಗೆ ದಿನಪತ್ರಿಕೆಗಳನ್ನು ಓದುವುದು ಮುಖ್ಯವಾಗಿದೆ. ಪ ರೀಕ್ಷೆಯ ಪತ್ರಿಕೆಗಳಲ್ಲಿ ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನವನ್ನೊಳಗೊಂಡ ಪ್ರಶ್ನೆ ಗಳು ಇರುತ್ತವೆ ಹಾಗಾಗಿ ಅಭ್ಯರ್ಥಿಗಳು ದಿನಪತ್ರಿಕೆಯನ್ನು ಓದುವುದನ್ನು ಅಭ್ಯಾಸ ಮಾಡಿಕೊಳ್ಳಿ. ಆದಷ್ಟು ಪತ್ರಿಕೆಯನ್ನ ಓದಿದ ಬಳಿಕವೇ ಪ್ರಮುಖ ವಿಷಯಗಳನ್ನು ನೋಟ್ ಮಾಡಿ ಇಡಿ. ಇದು ಎಫ್‌ಡಿಎ ಮತ್ತು ಎಸ್‌ಡಿಎ ಪರೀಕ್ಷೆಗಳಿಗೆ ಮಾತ್ರ ಅಲ್ಲದೇ ಅನೇಕ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಕೂಡ ಸಹಾಯಕವಾಗುವುದು. 👉ಹೈಸ್ಕೂಲ್ ಪಠ್ಯಕ್ರಮಗಳನ್ನು ಒಮ್ಮೆ ಗಮನಿಸಿ: ಈ ಸ್ಪರ್ಧಾತ್ಮಕ ಪರೀಕ್ಷೆಗಳು ನಾವು ಶೈಕ್ಷಣಿಕ ಹಂತದಲ್ಲಿ ಓದಿರುವ ಪಠ್ಯಕ್ರಮ ಆಧಾರಿತ ಪ್ರಶ್ನೆಗಳನ್ನೇ ಹೆಚ್ಚು ಒಳಗೊಂಡಿರುತ್ತವೆ. ಹಾಗಾಗಿ ಶಾಲಾ ಪಠ್ಯಕ್ರಮಗಳನ್ನು ಓದುವುದು ಮತ್ತು ಮುಖ್ಯ ವಿಷಯಗಳನ್ನು ನೋಟ್ ಮಾಡಿ. ಒಮ್ಮೆಲೇ ಎಲ್ಲವೂ ಓದಲಸಾಧ್ಯವಾದುದರಿಂದ ಪ್ರತಿನಿತ್ಯ ವಿಷಯಗಳನ್ನು ಓದಲು ಟೈಂ ಟೇಬಲ್ ಹಾಕಿಕೊಳ್ಳಿ. 👉ಹಿಂದಿನ ಪ್ರಶ್ನೆ ಪತ್ರಿಕೆಗಳನ್ನು ಗಮನಿಸಿ: ಕಳೆದ ವರುಷ ನಡೆದ ಪರೀಕ್ಷೆಯಲ್ಲಿ ಯಾವೆಲ್ಲಾ ಪ್ರಶ್ನೆಗಳನ್ನು ಕೇಳಲಾಗಿದೆ ಎಂಬುದನ್ನು ನೋಟ್ ಮಾಡಿ ಇದರಿಂದ ನಿಮಗೆ ಯಾವ ವಿಷಯಗಳನ್ನು ಅಧಿಕವಾಗಿ ಕೇಳಲಾಗಿದೆ ಮತ್ತು ಪರೀಕ್ಷಾ ಪಠ್ಯಕ್ರಮ ಹೇಗಿದೆ ಎಂಬುದನ್ನು ಅರಿಯಲು ಸಹಾಯಕವಾಗುವುದು 👉ನೀವು ಓದುವುದಲ್ಲದೇ ಇತರರೊಂದಿಗೆ ಚರ್ಚಿಸಿ: ಅಭ್ಯರ್ಥಿಗಳು ಯಾವುದೇ ಪರೀಕ್ಷೆಗಳನ್ನು ತೆಗೆದುಕೊಂಡಾಗ ಪ್ರತಿನಿತ್ಯ ಓದುವುದು ಮತ್ತು ಪ್ರಮುಖವಾದ ವಿಷಯಗಳನ್ನು ನೋಟ್ ಮಾಡಿಕೊಳ್ಳುವುದರ ಜೊತೆಗೆ ಓದಿದನ್ನು ಇತರರೊಡನೆ ಚರ್ಚಿಸಿ ಆಗ ಓದಿದ ವಿಷಯವು ಇನ್ನಷ್ಟು ಆಳವಾಗಿ ನೆನಪಿನಲ್ಲಿ ಉಳಿಯುವುದರ ಜೊತೆಗೆ ಚರ್ಚೆ ನಡೆಸಿದಾಗ ಇತರರಿಂದ ಇನ್ನಷ್ಟು ಉಪಯುಕ್ತ ಮಾಹಿತಿ ಸಿಗುತ್ತದೆ. 👉ಸ್ನೇಹಿತರ ಸಹಾಯ ತೆಗೆದುಕೊಳ್ಳಿ: ಈಗಾಗಲೇ ಈ ಪರೀಕ್ಷೆಯನ್ನು ತೆಗೆದುಕೊಂಡ ಸ್ನೇಹಿತರು ಅಥವಾ ಈಗಾಗಲೇ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಉತ್ತಮ ಉದ್ಯೋಗದಲ್ಲಿರುವವರ ಸಹಾಯ ತೆಗೆದುಕೊಳ್ಳಿ. ಅವರೊಡನೆ ಈ ಬಗೆಗೆ ಚರ್ಚಿಸಿ ಮತ್ತು ಪರೀಕ್ಷೆಯನ್ನು ಹೇಗೆ ಎದುರಿಸಬೇಕೆಂಬ ಮಾರ್ಗದರ್ಶನ ಪಡೆದುಕೊಳ್ಳಿ. 👉ಸಮಯ ನಿರ್ವಹಣೆಯನ್ನು ಅರಿತುಕೊಳ್ಳಿ: ಪರೀಕ್ಷೆಯನ್ನು ತೆಗೆದುಕೊಳ್ಳುವ ಪ್ರತಿಯೊಬ್ಬ ಅಭ್ಯರ್ಥಿಯು ಸಮಯ ನಿರ್ವಹಣೆ ಮಾಡುವುದನ್ನು ಅರಿಯುವುದು ಪ್ರಮುಖವಾದುದು. ಪ ರೀಕ್ಷಾ ಸಮಯದಲ್ಲಿ ಅಥವಾ ಪರೀಕ್ಷೆಗೆ ತಯಾರಾಗುವ ಸಂದರ್ಭದಲ್ಲಿಯೇ ಆಗಲಿ ಸಮಯ ನಿರ್ವಹಣೆಯ ಬಗೆಗೆ ಕೂಡ ತಿಳಿದಿರುವುದು ಒಳಿತು. ಇದಿಷ್ಟು ವಿಷಯಗಳನ್ನು ಗಮನದಲ್ಲಿಟ್ಟುಕೊಂಡು ಅಭ್ಯರ್ಥಿಗಳು ನಿರಂತರ ಅಧ್ಯಯನ ನಡೆಸಿದ್ದಲ್ಲಿ ಉತ್ತಮ ಫಲಿತಾಂಶ ಲಭಿಸುತ್ತದೆ . ಇದರ ಜೊತೆಗೆ ಅಭ್ಯರ್ಥಿಗಳು ತಮ್ಮ ಆರೋಗ್ಯದ ಬಗೆಗೆ ಹೆಚ್ಚಿನ ಕಾಳಜಿ ವಹಿಸುವುದು ಕೂಡ ಅತ್ಯಗತ್ಯವಾದ ವಿಚಾರವಾಗಿರುತ್ತದೆ. ಹಾಗಾಗಿ ಅಭ್ಯರ್ಥಿಗಳು ಈ ವಿಚಾರಗಳ ಬಗೆಗೆ ಎಚ್ಚರವಹಿಸುವುದರ ಜೊತೆಗೆ ಅಧ್ಯಯನ ಕೈಗೊಳ್ಳುವುದು ಉತ್ತಮ. https://t.me/joinchat/MskuQhVWbHhOCTTW1dGL3Q
10 jul 2020, 04:11

10 jul 2020, 04:06

💛ಕನ್ನಡ ನಾಡಿನ ಪ್ರಿಯ ಸ್ಪರ್ಧಾ ಮಿತ್ರರೇ ನಿಮ್ಮ ಎಲ್ಲ ಪರೀಕ್ಷೆಗಳಿಗೂ ಬೇಕಾಗುವ ಸಾಮಾನ್ಯ ಕನ್ನಡ ನೋಟ್ಸ್ Set- 5 & 6 ಅಪ್ಲೋಡ್ ಮಾಡಲಾಗಿದೆ. PDF ಡೌನ್ ಲೋಡ್ ಮಾಡಿಕೊಳ್ಳಬಹುದು ❤️ ಕನ್ನಡ ವ್ಯಾಕರಣ ಉಚಿತ Notes-6 For KAS-FDA-SDA-PDO-PSI-PC etc 👇👇👇👇👇👇👇👇 Notes 6: https://rb.gy/xrrkli ------------------------- ❤️ ಕನ್ನಡ ವ್ಯಾಕರಣ ಉಚಿತ Notes-5 For KAS-FDA-SDA-PDO-PSI-PC etc 👇👇👇👇👇👇👇👇 Notes 5: https://topexams.in/kannada-vyakarana-set-5/ ------------------------- ❤️ ಸಾಮಾನ್ಯ ಕನ್ನಡ ಉಚಿತ Notes-4 For KAS-FDA-SDA-PDO-PSI-PC etc 👇👇👇👇👇👇👇👇 Notes 4: https://rb.gy/1kpyka ------------------------- ❤️ ಸಾಮಾನ್ಯ ಕನ್ನಡ ಉಚಿತ Notes-3 For KAS-FDA-SDA-PDO-PSI-PC etc 👇👇👇👇👇👇👇👇 Notes 3: https://rb.gy/o4vtwn --------------------------------------- ❤️ ಕನ್ನಡ ಸಾಹಿತ್ಯ Free Notes Set-2 For KAS-FDA-SDA-PDO-PSI-PC etc 👇👇👇👇👇👇👇👇 https://rb.gy/jvdxus --------------------------------------- ❤️ ಸಾಮಾನ್ಯ ಕನ್ನಡ ನೋಟ್ಸ್ Free Set-1 For KAS-FDA-SDA-PDO-PSI-PC etc 👇👇👇👇👇👇👇👇 https://rb.gy/zxm1wj --------------------------------------- ❤️ ಸಾಮಾನ್ಯ ಕನ್ನಡ ಉಚಿತ Short Notes-1 For KAS-FDA-SDA-PDO-PSI-PC etc 👇👇👇👇👇👇👇👇 https://rb.gy/40y2gz --------------------------------------- ನಿಮ್ಮ ಸ್ನೇಹಿತರಿಗೂ ಶೇರ್ ಮಾಡಿ.
10 jul 2020, 02:56

☀️ಭಾರತದ ಸಂವಿಧಾನದಲ್ಲಿ ಅಳವಡಿಸಲಾದ ರಿಟ್ ಗಳು (ತಡೆಯಾಜ್ಞೆಗಳು) (Writs embodied in Constitution) : ━━━━━━━━━━━━━━━━━━━━━━━━━━━━━━━━━━━━━━━━━━━━━ ★ ಐಎಎಸ್ / ಕೆಎಎಸ್ ಪರೀಕ್ಷೆ : ಮೇನ್ಸ್ ತಯಾರಿ. (IAS/KAS Exams - Mains Preparation) ★ಸಾಮಾನ್ಯ ಅಧ್ಯಯನ -ಪತ್ರಿಕೆ II (General Studies Paper II) ●. 'ಸಂವಿಧಾನದ ಹೃದಯ' ವೆಂದು ಕರೆಯಲ್ಪಡುವ ಸಂವಿಧಾನದ 3 ನೇ ಭಾಗದಲ್ಲಿರುವ 32 ನೇ ಪರಿಚ್ಛೇದದ ಅಡಿಯಲ್ಲಿ ರಿಟ್ ಗಳನ್ನು ಸೇರಿಸಲಾಗಿದೆ. ☀️ ರಿಟ್ (Writs) ಎಂದರೇನು? ━━━━━━━━━━━━━━━━━━━━━━━ — ಯಾವುದೇ ವ್ಯಕ್ತಿ ಅಥವಾ ವ್ಯಕ್ತಿಗಳನ್ನು ಅದರಲ್ಲಿ ನಿರ್ದಿಷ್ಟ ಪಡಿಸಿರುವ ಒಂದು ಕೃತ್ಯವನ್ನು ಮಾಡಲು ಅಥವಾ ಮಾಡದಿರಲು ಅಥವಾ ಮಾಡುವುದರಿಂದ ವಿಮುಖನಾಗಲು ನಿರ್ದೇಶಿಸಿ ನ್ಯಾಯಾಲಯ ಹೊರಡಿಸುವ ಲಿಖಿತ ಅಪ್ಪಣೆಗಳು ಅಥವಾ ವಿದ್ಯುಕ್ತ ಆದೇಶ (Written Commands) . ●. ಸಂವಿಧಾನದ ಅನುಚ್ಛೇದ 32(2) ಮತ್ತು 226 ರ ಅನ್ವಯ ಕ್ರಮವಾಗಿ ಸರ್ವೋಚ್ಚ ನ್ಯಾಯಾಲಯಕ್ಕೆ ಮತ್ತು ಉಚ್ಚ ನ್ಯಾಯಾಲಯ ಗಳಿಗೆ ಮೂಲಭೂತ ಹಕ್ಕುಗಳ ರಕ್ಷಣೆಗಾಗಿ ರಿಟ್ ಗಳನ್ನು ಹೊರಡಿಸುವ ಅಧಿಕಾರವನ್ನು ಕೊಡುತ್ತದೆ. ➡️ಅದು 32 ರ ಅಡಿಯಲ್ಲಿ ಸರ್ವೋಚ್ಚ ನ್ಯಾಯಾಲಯ ಕೇವಲ ಮೂಲಭೂತ ಹಕ್ಕುಗಳನ್ನು ಜಾರಿಗೊಳಿಸಲು ರಿಟ್ ಹೊರಡಿಸಬಹುದು. ➡️ಆದರೆ ಅನುಚ್ಛೇದ 226ರ ಅಡಿಯಲ್ಲಿ ಉಚ್ಚ ನ್ಯಾಯಾಲಯಗಳು ಮೂಲಭೂತ ಹಕ್ಕುಗಳನ್ನು ಜಾರಿಗೊಳಿಸಲು ಮಾತ್ರವಲ್ಲದೆ ಬೇರಾವುದೇ ಕಾನೂನು ಸಮ್ಮತ ಹಕ್ಕುಗಳ ಜಾರಿಗೂ ರಿಟ್ ಹೊರಡಿಸಬಹುದು. ☀ ರಿಟ್ ಗಳು (ತಡೆಯಾಜ್ಞೆಗಳು)(Writs) : •┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈• 1⃣ಹೇಬಿಯಸ್ ಕಾರ್ಪಸ್ (Habeas Corpus) : •┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈• ಯಾವುದೇ ವ್ಯಕ್ತಿ ಮತ್ತೊಬ್ಬ ವ್ಯಕ್ತಿಯನ್ನು ಬಂಧನದಲ್ಲಿಟ್ಟಾಗ ಆ ರೀತಿಯ ಬಂಧನಕ್ಕೆ ಕಾರಣವನ್ನು ತಿಳಿಯಲು ಬಂಧಿತ ವ್ಯಕ್ತಿಯನ್ನು ನ್ಯಾಯಾಲಯದ ಮುಂದೆ ಹಾಜರು ಪಡಿಸಲು ಬಂಧಿಸಿದ ವ್ಯಕ್ತಿಗೆ ನೀಡುವ ಆದೇಶದ ರೂಪದಲ್ಲಿರುತ್ತದೆ. ಕಾನೂನು ಸಮರ್ಥನೆಯಿಲ್ಲದೇ ಬಂಧಿತನಾಗಿರುವ ವ್ಯಕ್ತಿಯನ್ನು ಮುಕ್ತಗೊಳಿಸುವುದೇ ಇದರ ಉದ್ದೇಶವಾಗಿರುವುದು. - ಹೇಬಿಯಸ್ ಕಾರ್ಪಸ್ ರಿಟ್ ಅರ್ಜಿಗಳನ್ನು ಈ ಕೆಳಗಿನವರು ದಾಖಲಿಸಬಹುದು; 1) ಸ್ವತಃ ಬಾಧಿತ ವ್ಯಕ್ತಿ. 2) ಆತನ ಪರವಾಗಿ ಬೇರೆ ಯಾವುದೇ ವ್ಯಕ್ತಿ 2⃣ಮ್ಯಾಂಡಮಾಸ್ (ಆಜ್ಞೆ) (Mandamus) : •┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈• ಉಚ್ಚ ನ್ಯಾಯಾಲಯ ಅಥವಾ ಸರ್ವೋಚ್ಚ ನ್ಯಾಯಾಲಯ ಒಂದು ಸಂಸ್ಥೆಗೆ, ವ್ಯಕ್ತಿಗೆ ಅಥವಾ ಪ್ರಾಧಿಕಾರಕ್ಕೆ ತನ್ನ ಪದವಿಗೆ ಸಂಬಂಧಿಸಿದ ಸಾರ್ವಜನಿಕ ಕರ್ತವ್ಯವನ್ನು ಪಾಲಿಸಲು ಆಜ್ಞಾಪಿಸಿ ಹೊರಡಿಸುವ ಆದೇಶ. ಈ ಅರ್ಜಿಯನ್ನು ಪರಿಶೀಲಿಸುವ ನ್ಯಾಯಾಲಯವು ಆ ನಿರ್ದಿಷ್ಟ ಪ್ರಾಧಿಕಾರಕ್ಕೆ ಆ ಕ್ರಿಯೆಯನ್ನು ನೆರವೇರಿಸುವ ಕಾನೂನುಬದ್ಧ ಕರ್ತವ್ಯದ ಹೊಣೆಯಿದೆಯೇ ಮತ್ತು ಅರ್ಜಿದಾರನಿಗೆ ಆ ಕರ್ತವ್ಯ ಪಾಲನೆಯ ಒತ್ತಾಯ ಮಾಡುವ ಕಾನೂನುಬದ್ಧ ಹಕ್ಕಿದೆಯೇ ಎಂಬುದನ್ನು ಪರೀಕ್ಷಿಸಬೇಕಾಗುತ್ತದೆ. 3⃣ಪ್ರೊಹಿಬಿಷನ್ (Prohibition) : •┈┈┈┈┈┈┈┈┈┈┈┈┈┈┈┈┈┈┈┈• — ಅಧೀನ ನ್ಯಾಯಾಲಯ ಯಾವುದೇ ನಿರ್ದಿಷ್ಟ ವಿಷಯದಲ್ಲಿ ಅದರ ಅಧಿಕಾರ ವ್ಯಾಪ್ತಿಯನ್ನು ಮೀರಿದ್ದರೆ ಆಗ ಆ ವಿಷಯದ ವ್ಯವಹರಣೆಯನ್ನು ಮುಂದುವರೆಸದಂತೆ ಉಚ್ಚ ನ್ಯಾಯಾಲಯ ಅಥವಾ ಸರ್ವೋಚ್ಚ ನ್ಯಾಯಾಲಯ ಅಧೀನ ನ್ಯಾಯಾಲಯಕ್ಕೆ ಹೊರಡಿಸುವ ರಿಟ್ ಇದಾಗಿದೆ. ಅಧೀನ ನ್ಯಾಯಾಲಯಗಳು ತಮ್ಮ ಅಧಿಕಾರ ವ್ಯಾಪ್ತಿಯಡಿ ಮಾತ್ರ ಕಾರ್ಯನಿರ್ವಹಿಸುವಂತೆ ಮಾಡುವುದೇ ಈ ರಿಟ್ ನ ಉದ್ದೇಶವಾಗಿದೆ. 4⃣ಸರ್ಶಿಯೋರರಿ (Certiorari) : •┈┈┈┈┈┈┈┈┈┈┈┈┈┈┈┈┈┈┈• — ಯಾವುದೇ ದಾವೆಯನ್ನು ಒಂದು ಅಧೀನ ನ್ಯಾಯಾಲಯದಿಂದ ಒಂದು ವರೀಷ್ಠ ನ್ಯಾಯಾಲಯಕ್ಕೆ ವರ್ಗಾವಣೆ ಮಾಡಲು ಸರ್ಶಿಯೋರರಿ ರಿಟ್ ಆದೇಶವನ್ನು ಹೊರಡಿಸಲಾಗುತ್ತದೆ. ನ್ಯಾಯಾಧಿಕರಣದ ಆದೇಶ ಅಥವಾ ತೀರ್ಮಾನವನ್ನು ರದ್ದುಗೊಳಿಸಲು ಸರ್ಶಿಯೋರರಿ ಹೊರಡಿಸಲ್ಪಡುತ್ತದೆ. 5⃣ಕೊ ವಾರಂಟೋ (Quowarranto) : •┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈• —ಯಾವುದೇ ಸಾರ್ವಜನಿಕ ಪದವಿಯನ್ನು ವಹಿಸಿರುವ ವ್ಯಕ್ತಿ ತಾನು ಯಾವ ಅಧಿಕಾರದಡಿಯಲ್ಲಿ ಆ ಪದವಿಯನ್ನು ವಹಿಸಿರುವನೆಂಬುದನ್ನು ನ್ಯಾಯಾಲಯಕ್ಕೆ ತೋರಿಸುವಂತೆ ಪ್ರಶ್ನಿಸಲು ' ಕೊ ವಾರಂಟೋ' ರಿಟ್ ಉಪಯೋಗಿಸಲ್ಪಡುತ್ತದೆ. —ಯಾವುದೇ ಸಾರ್ವಜನಿಕ ಪದವಿಯನ್ನು ವಹಿಸಲು ಕೆಲವು ಅರ್ಹತೆಗಳನ್ನು ಕಾನೂನು ನಿಯಮಿಸಿರುತ್ತದೆ. ಯಾರಾದರೂ ವ್ಯಕ್ತಿ ಅಂತಹ ಎಲ್ಲ ಅಥವಾ ಯಾವ ಅರ್ಹತೆಗಳಿಲ್ಲದೇ ಪದವಿಯನ್ನು ಗಳಿಸಿದ್ದರೆ ಅವನನ್ನು ನ್ಯಾಯಾಲಯ ' ಕೊ ವಾರಂಟೋ' ರಿಟ್ ಹೊರಡಿಸುವ ಮೂಲಕ ಪ್ರಶ್ನಿಸುತ್ತದೆ. — ಖಾಸಗಿ ಸಂಸ್ಥೆಗಳ ವಿರುದ್ದ ಈ ರಿಟ್ ಹೊರಡಿಸಲಾಗುವುದಿಲ್ಲ. ಯಾವುದೇ ಸಾರ್ವಜನಿಕ ಪದವಿಯನ್ನು ಅನರ್ಹ ವ್ಯಕ್ತಿ ಪಡೆಯಕೂಡದೆಂಬುದೇ ಈ ರಿಟ್ ಹೊರಡಿಸಲು ಪ್ರಧಾನ ಕಾರಣವಾಗಿದೆ.
09 jul 2020, 23:37

☘ಚತುರ್ಧಾಮ ಯೋಜನೆ Includes👇 -->ಗಂಗೋತ್ರಿ, ಕೇದಾರನಾಥ, ಯಮುನೋತ್ರಿ, ಬದರಿನಾಥ. ☘ಭಾರತ್'ಮಾಲಾ ಯೋಜನೆ Includes👇 --ರಾಜಸ್ಥಾನ, ಜಮ್ಮು ಕಾಶ್ಮೀರ, ಹಿಮಾಚಲ ಪ್ರದೇಶ, ಉತ್ತರಾಖಂಡ, ಅರುಣಾಚಲ ಪ್ರದೇಶ. ☘Bharatmala Pariyojana (Project) is a centrally-sponsored and funded Road and Highways project of the Government of India. Established31 July 2015.
09 jul 2020, 23:36

🐅ಮೆಗಾ ಎಕನಾಮಿಕ್ ಪ್ಯಾಕೇಜ್ - ಎಂಎಸ್ಎಂಇ ಮತ್ತು ಇಂಡಸ್ಟ್ರಿ🐅 👉ಸಂದರ್ಭ ಕೊರೊನಾವೈರಸ್ ಸಾಂಕ್ರಾಮಿಕ ರೋಗದ ಆರ್ಥಿಕ ಪ್ರಭಾವದಿಂದ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳು ಸೇರಿದಂತೆ ವ್ಯವಹಾರಗಳಿಗೆ ಚೇತರಿಸಿಕೊಳ್ಳಲು ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಹಲವಾರು ಕ್ರಮಗಳನ್ನು ಘೋಷಿಸಿದರು.  ಮೆಗಾ 20 ಲಕ್ಷ ಕೋಟಿ ರೂ.ಗಳ ಉದ್ದೀಪನ ಪ್ಯಾಕೇಜ್ ಅನ್ನು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಾರೆ. 👉ಹಿನ್ನೆಲೆ ಏನು? ಲಾಕ್‌ಡೌನ್-ಜರ್ಜರಿತ ಆರ್ಥಿಕತೆಯನ್ನು ಉಳಿಸಲು ಈ ಹಿಂದೆ ಘೋಷಿಸಲಾದ ಕ್ರಮಗಳನ್ನು ಇದು ಒಳಗೊಂಡಿದೆ ಮತ್ತು ವ್ಯಕ್ತಿಗಳು ಮತ್ತು ಸಣ್ಣ ಉದ್ಯಮಗಳಿಗೆ ತೆರಿಗೆ ವಿನಾಯಿತಿ ಮತ್ತು ದೇಶೀಯ ಉತ್ಪಾದನೆಗೆ ಪ್ರೋತ್ಸಾಹದ ಮೇಲೆ ಕೇಂದ್ರೀಕರಿಸುತ್ತದೆ.  ಸಂಯೋಜಿತ ಪ್ಯಾಕೇಜ್ ಜಿಡಿಪಿಯ ಸರಿಸುಮಾರು 10 ಪ್ರತಿಶತದಷ್ಟು ಕೆಲಸ ಮಾಡುತ್ತದೆ, ಇದು ಯುನೈಟೆಡ್ ಸ್ಟೇಟ್ಸ್ ಘೋಷಿಸಿದ ಹಣಕಾಸು ಪ್ಯಾಕೇಜುಗಳ ನಂತರ ವಿಶ್ವದ ಜಿಡಿಪಿಯ ಶೇಕಡಾ 13 ರಷ್ಟಿದೆ ಮತ್ತು ಜಪಾನ್ 21 ಶೇಕಡಾಕ್ಕಿಂತ ಹೆಚ್ಚಿನದಾಗಿದೆ ಅದರ ಜಿಡಿಪಿ.  👉ಹೊಸ ಎಂಎಸ್‌ಎಂಇ ವ್ಯಾಖ್ಯಾನ ಏನು? 🌹ಸೂಕ್ಷ್ಮ ಘಟಕಗಳು:  1 ಕೋಟಿ ರೂ.ವರೆಗಿನ ಹೂಡಿಕೆ ಹೊಂದಿರುವ ಕಂಪನಿಗಳು ಮತ್ತು 5 ಕೋಟಿ ರೂ.ಗಿಂತ ಕಡಿಮೆ ವಹಿವಾಟು. 🌹ಸಣ್ಣ ಘಟಕಗಳು:  10 ಕೋಟಿ ರೂ.ವರೆಗೆ ಹೂಡಿಕೆ ಹೊಂದಿರುವ ಕಂಪನಿಗಳು ಮತ್ತು 50 ಕೋಟಿಗಿಂತ ಕಡಿಮೆ ವಹಿವಾಟು 🌹ಮಧ್ಯಮ ಘಟಕಗಳು:  20 ಕೋಟಿ ರೂ.ವರೆಗೆ ಹೂಡಿಕೆ ಹೊಂದಿರುವ ಕಂಪನಿಗಳು ಮತ್ತು 100 ಕೋಟಿಗಿಂತ ಕಡಿಮೆ ವಹಿವಾಟು 👉ಸಾಲದ ಹರಿವನ್ನು ಖಾತರಿಪಡಿಸುವುದು ಏಕೆ ಮುಖ್ಯ? ಆರ್ಥಿಕ ಚಟುವಟಿಕೆಯೊಂದಿಗೆ ಹಣದ ಹರಿವು ನಿಧಾನಗೊಳ್ಳುತ್ತದೆ. ದಿವಾಳಿತನದಿಂದಾಗಿ ಸಂಸ್ಥೆಗಳು ದಿವಾಳಿಯಾಗುವುದಿಲ್ಲ, ಆದರೆ ಹಣದ ಪ್ರವೇಶದ ಕೊರತೆಯಿಂದಾಗಿ ದ್ರವ್ಯತೆ ಎಂದೂ ಕರೆಯುತ್ತಾರೆ. ಸಾಲದ ಹರಿವು ಮುಂದುವರಿಯುತ್ತಿದೆಯೆ ಎಂದು ಖಚಿತಪಡಿಸಿಕೊಳ್ಳಲು ಪ್ರಪಂಚದಾದ್ಯಂತದ ನೀತಿ ನಿರೂಪಕರು ಎಲ್ಲಾ ನಿಲ್ದಾಣಗಳನ್ನು ಹಿಂತೆಗೆದುಕೊಳ್ಳುತ್ತಿದ್ದಾರೆ. ಮೇ 12 ರಂದು ಪ್ರಧಾನಿ ಘೋಷಿಸಿದ 20 ಲಕ್ಷ ಕೋಟಿ ರೂ.ಗಳ ಆರ್ಥಿಕ ಬೆಂಬಲದಲ್ಲಿ, ಸುಮಾರು 16 ಲಕ್ಷ ಕೋಟಿ ರೂ. ಅಗತ್ಯವಿರುವವರಿಗೆ ಸಾಲ ನೀಡಲು ಸರ್ಕಾರ ಮತ್ತು ಆರ್‌ಬಿಐ ಕೈಗೊಂಡ ವಿತ್ತೀಯ ಮತ್ತು ಆರ್ಥಿಕ ಮಧ್ಯಸ್ಥಿಕೆಗಳು ಅದರಲ್ಲಿ 90 ಪ್ರತಿಶತಕ್ಕಿಂತ ಹೆಚ್ಚಿನದನ್ನು ಹೊಂದಿವೆ.   👉ಪ್ಯಾಕೇಜ್‌ನ ಸಮಸ್ಯೆಗಳು ಯಾವುವು? ಇಲ್ಲಿಯವರೆಗೆ ನೀತಿ ಮಧ್ಯಸ್ಥಿಕೆಗಳ ಸ್ವಾಭಾವಿಕ ಮಿತಿಯೆಂದರೆ ಅವು formal ಪಚಾರಿಕ ವಲಯ ಮತ್ತು ಕೃಷಿಯಲ್ಲಿನ ಉದ್ಯಮಗಳ ಮೇಲೆ ಮಾತ್ರ ಪರಿಣಾಮ ಬೀರುತ್ತವೆ. ಅನೌಪಚಾರಿಕ ಕೃಷಿಯೇತರ ಉದ್ಯಮಗಳಲ್ಲಿನ ಸಮಸ್ಯೆಗಳು ಗಮನಹರಿಸದೆ ಉಳಿಯಬಹುದು ಮತ್ತು ಬೆಳವಣಿಗೆಗೆ ಅಡ್ಡಿಯಾಗಿ ಉಳಿಯಬಹುದು. ಇದುವರೆಗಿನ ಪ್ರಕಟಣೆಗಳಲ್ಲಿ ಶೇಕಡಾ 10 ಕ್ಕಿಂತಲೂ ಕಡಿಮೆ ಹಣಕಾಸಿನ ವೆಚ್ಚವಾಗಿದೆ. ಮಿತಿಮೀರಿದ ಸರ್ಕಾರದ ಕ್ರಮಗಳಲ್ಲಿ ಹಣಕಾಸಿನ ಎಚ್ಚರಿಕೆಯನ್ನು ಒಬ್ಬರು ಗ್ರಹಿಸುತ್ತಾರೆ ಮತ್ತು ಅದು ಸಹಾಯ ಮಾಡುವುದಕ್ಕಿಂತ ಹೆಚ್ಚಿನದನ್ನು ನೋಯಿಸಬಹುದು.  👉ಪರಿಣಾಮಗಳು ಯಾವುವು? ಈ ಕ್ರಮವು 45 ಲಕ್ಷ ರೂ ಎಂಎಸ್‌ಎಂಇಗಳಿಗೆ ಸಹಾಯ ಮಾಡುತ್ತದೆ ಎಂದು ಹಣಕಾಸು ಸಚಿವರು ತಿಳಿಸಿದ್ದಾರೆ. ಇದು ಒಟ್ಟಾರೆ ಎಂಎಸ್‌ಎಂಇಗಳ ಸಂಖ್ಯೆಯ ಒಂದು ಸಣ್ಣ ಅನುಪಾತವಾಗಿದ್ದರೂ, ಇವು ಮಧ್ಯಮ ಮತ್ತು ಸಣ್ಣ ಉದ್ಯಮಗಳಾಗಿರಬಹುದು, ಇದು ಸುಮಾರು 40% ರಷ್ಟು ಉದ್ಯೋಗಿಗಳನ್ನು ನೇಮಿಸಿಕೊಳ್ಳುತ್ತದೆ - ಆದರೂ ಈ ಉದ್ಯಮಗಳು ಸಂಖ್ಯೆಯಲ್ಲಿ ಬಹಳ ಕಡಿಮೆ (ಎಲ್ಲಾ ಎಂಎಸ್‌ಎಂಇಗಳಲ್ಲಿ ಕೇವಲ 0.5% ). ಎಂಎಸ್‌ಎಂಇಗಳ ವ್ಯಾಖ್ಯಾನದಲ್ಲಿನ ಬದಲಾವಣೆಯು ಸಹ ಸಹಾಯ ಮಾಡುತ್ತದೆ ಏಕೆಂದರೆ ಎಂಎಸ್‌ಎಂಇಯನ್ನು ಗುರುತಿಸಲು “ವಹಿವಾಟು” ಹೆಚ್ಚು ಪರಿಣಾಮಕಾರಿ ಮಾರ್ಗವಾಗಿದೆ ಮತ್ತು ಇದು ಬಹಳಷ್ಟು ಸಂಸ್ಥೆಗಳಿಗೆ ಅವಕಾಶ ನೀಡುತ್ತದೆ, ವಿಶೇಷವಾಗಿ ಸೇವಾ ವಲಯದಲ್ಲಿ ಮಧ್ಯಮ ಗಾತ್ರದ ಆಸ್ಪತ್ರೆಗಳು, ಹೋಟೆಲ್‌ಗಳು ಮತ್ತು ರೋಗನಿರ್ಣಯ ಕೇಂದ್ರಗಳು ಎಂಎಸ್‌ಎಂಇ ಆಗಿ ಪ್ರಯೋಜನಗಳಿಗೆ ಅರ್ಹರು. 👉ತೀರ್ಮಾನ ಇವೆ, ವಿಶೇಷವಾಗಿ ಇದು 100% ಕ್ರೆಡಿಟ್ ಗ್ಯಾರಂಟಿ ಆಗಿದ್ದರೆ. ಅಂತಹ ಖಾತರಿಯು ಸಾಲಗಾರನಿಗೆ ಮರುಪಾವತಿ ಮಾಡಲು ಯಾವುದೇ ಪ್ರೋತ್ಸಾಹವನ್ನು ನೀಡುವುದಿಲ್ಲ - ಅವನಿಗೆ ಕಳೆದುಕೊಳ್ಳಲು ಏನೂ ಇಲ್ಲ - ಅಥವಾ ಸಾಲಗಾರನಿಗೆ - ಬ್ಯಾಂಕರ್‌ಗೆ ಸರ್ಕಾರದಿಂದ ಮರುಪಾವತಿಯ ಭರವಸೆ ಇದೆ, ಆದ್ದರಿಂದ ಸಾಲಗಾರನು ಅರ್ಹನಾಗಿದ್ದಾನೆಯೇ ಅಥವಾ ಇಲ್ಲವೇ ಎಂದು ಪರೀಕ್ಷಿಸಲು ಅವನು ಯಾಕೆ ತಲೆಕೆಡಿಸಿಕೊಳ್ಳಬೇಕು. ಹೆಚ್ಚು ವಿವೇಕಯುತ ಆಯ್ಕೆಯು ವಿಭಜನೆಯಾಗಿರಬಹುದು (80% -20% ಎಂದು ಹೇಳಿ) ಇದರಲ್ಲಿ ಹೊಸ ಸಾಲದ 80% ಮಾತ್ರ ಮರುಪಾವತಿಸುವುದಾಗಿ ಸರ್ಕಾರ ಭರವಸೆ ನೀಡುತ್ತದೆ. ಇದು ನೈತಿಕ ಅಪಾಯದ ಸಮಸ್ಯೆಯನ್ನು ತಪ್ಪಿಸುತ್ತದೆ. ಇದರ ಪರಿಣಾಮವಾಗಿ, ನಿಷೇಧವು ಮುಗಿದ ನಂತರ ಎಂಎಸ್‌ಎಂಇ ಎನ್‌ಪಿಎಗಳು ಏರಿದಾಗ ಮುಂದಿನ ಹಣಕಾಸು ವರ್ಷದಲ್ಲಿ ಸರ್ಕಾರವು ಹಣವನ್ನು ಹೊರಹಾಕಲು ಪ್ರಾರಂಭಿಸುವ ಸಾಧ್ಯತೆಯಿದೆ
09 jul 2020, 23:34

ಮುಳ್ಳಯ್ಯನಗರಿ ಶಿಖರ 1913m ಬಾಬಾಬುಡನ್ ಗಿರಿ ಶಿಖರ 1894m ಕುದುರಮುಖ 1892m ದೇವಿರಮನ ಬೆಟ್ಟ 1817m ರುದ್ರಗಿರಿ ಶಿಖರ 1751m ಪುಷ್ಪಗಿರಿ ಬೆಟ್ಟ 1713m ಬ್ರಹ್ಮಗಿರಿ ಬೆಟ್ಟ 1610m ಕೊಡಚಾದ್ರಿ ಬೆಟ್ಟ 1343m ಎತ್ತರ ವಾಗಿವೆ.
09 jul 2020, 23:30

🌎ಕರ್ನಾಟಕ ರಾಜ್ಯ ಪೋಲಿಸ್ ನೇಮಕಾತಿ- ಮಾದರಿ ಪರೀಕ್ಷೆ 1🌎 👉Civil, Reserve, KSRP, KSISF, IRB PC ಹುದ್ದೆಗಳಿಗೆ ಅರ್ಜಿ ಸಲ್ಲಿಸಿದವರು 👇👇👇 ಉಚಿತವಾಗಿ ಭಾಗವಹಿಸಿ https://kpscjobs.com/ksp-police-mock-test/
09 jul 2020, 20:58

💛ಕನ್ನಡ ನಾಡಿನ ಪ್ರಿಯ ಸ್ಪರ್ಧಾ ಮಿತ್ರರೇ ನಿಮ್ಮ ಎಲ್ಲ ಪರೀಕ್ಷೆಗಳಿಗೂ ಬೇಕಾಗುವ ಸಾಮಾನ್ಯ ಕನ್ನಡ ನೋಟ್ಸ್ Set- 5 & 6 ಅಪ್ಲೋಡ್ ಮಾಡಲಾಗಿದೆ. PDF ಡೌನ್ ಲೋಡ್ ಮಾಡಿಕೊಳ್ಳಬಹುದು ❤️ ಕನ್ನಡ ವ್ಯಾಕರಣ ಉಚಿತ Notes-6 For KAS-FDA-SDA-PDO-PSI-PC etc 👇👇👇👇👇👇👇👇 Notes 6: https://rb.gy/xrrkli ------------------------- ❤️ ಕನ್ನಡ ವ್ಯಾಕರಣ ಉಚಿತ Notes-5 For KAS-FDA-SDA-PDO-PSI-PC etc 👇👇👇👇👇👇👇👇 Notes 5: https://topexams.in/kannada-vyakarana-set-5/ ------------------------- ❤️ ಸಾಮಾನ್ಯ ಕನ್ನಡ ಉಚಿತ Notes-4 For KAS-FDA-SDA-PDO-PSI-PC etc 👇👇👇👇👇👇👇👇 Notes 4: https://rb.gy/1kpyka ------------------------- ❤️ ಸಾಮಾನ್ಯ ಕನ್ನಡ ಉಚಿತ Notes-3 For KAS-FDA-SDA-PDO-PSI-PC etc 👇👇👇👇👇👇👇👇 Notes 3: https://rb.gy/o4vtwn --------------------------------------- ❤️ ಕನ್ನಡ ಸಾಹಿತ್ಯ Free Notes Set-2 For KAS-FDA-SDA-PDO-PSI-PC etc 👇👇👇👇👇👇👇👇 https://rb.gy/jvdxus --------------------------------------- ❤️ ಸಾಮಾನ್ಯ ಕನ್ನಡ ನೋಟ್ಸ್ Free Set-1 For KAS-FDA-SDA-PDO-PSI-PC etc 👇👇👇👇👇👇👇👇 https://rb.gy/zxm1wj --------------------------------------- ❤️ ಸಾಮಾನ್ಯ ಕನ್ನಡ ಉಚಿತ Short Notes-1 For KAS-FDA-SDA-PDO-PSI-PC etc 👇👇👇👇👇👇👇👇 https://rb.gy/40y2gz --------------------------------------- ನಿಮ್ಮ ಸ್ನೇಹಿತರಿಗೂ ಶೇರ್ ಮಾಡಿ.
09 jul 2020, 13:42

09 jul 2020, 08:31

09 jul 2020, 06:45

09 jul 2020, 05:15