Raman Tutorials 2
Ir al canal en Telegram
Mostrar más
El país no está especificadoLa categoría no está especificada
6 760
Suscriptores
Sin datos24 horas
Sin datos7 días
Sin datos30 días
Archivo de publicaciones
6 760
23. ವಿದ್ಯಾರ್ಥಿ-ಕೇಂದ್ರಿತ ಕಲಿಕೆಯನ್ನು ಪಠ್ಯಕ್ರಮದಲ್ಲಿ ಸಂಯೋಜಿಸುವುದರಿಂದ ಈ ಕೆಳಗಿನವುಗಳಲ್ಲಿ ಯಾವುದು ಪ್ರಯೋಜನವಾಗುವುದಿಲ್ಲ?
[PTET-2014-11]
6 760
2. ಲಾರೆನ್ಸ್ ಕೊಹ್ಲ್ಬರ್ಗ್ ಪ್ರಸ್ತಾಪಿಸಿದ ನೈತಿಕ ಬೆಳವಣಿಗೆಯ ಹಂತ ಯಾವುದು?
6 760
Repost from Raman tutorials for GK
ಪಿಯು ಉಪನ್ಯಾಸಕರ ನೇಮಕಾತಿಗೆ ಸರ್ಕಾರ TET ಅನ್ನು ಕಡ್ಡಾಯಗೊಳಿಸುವ ಸಾಧ್ಯತೆ ಇದೆ
6 760
Repost from Raman tutorials for GK
*ಪ್ರಮುಖ ಸಮಿತಿಗಳು ಮತ್ತು ಆಯೋಗಗಳು .*
➡️ಧರ್ಮವೀರ ಆಯೋಗ
"ಪೊಲೀಸ್ ಸುಧಾರಣೆ "
➡️ಶಂಕರ್ ಆಚಾರ್ಯ ಸಮಿತಿ
"ಆರ್ಥಿಕ ವರ್ಷ ಬದಲಾವಣೆ ಕುರಿತು"
➡️ಸರ್ಕಾರಿಯಾ ಆಯೋಗ
"ಕೇಂದ್ರ - ರಾಜ್ಯಗಳ ನಡುವಿನ ಸಂಬಂಧ"
➡️ಫಜಲ್ ಅಲಿ ಆಯೋಗ
"ಭಾಷಾವಾರು ರಾಜ್ಯಗಳ ರಚನೆ"
➡️ರಾಜೇಂದ್ರ ಸಾಚಾರ್ ಆಯೋಗ
" ಮುಸ್ಲಿಂ ಶೈಕ್ಷಣಿಕ ,ಸಾಮಾಜಿಕ ಆರ್ಥಿಕ ಸ್ಥಿತಿ ಅರಿಯಲು"
➡️ಕಪೂರ್ ಆಯೋಗ
"ಗಾಂಧೀಜಿ ಹತ್ಯೆ ವಿಚಾರಣೆ"
➡️ಲಿಬರನ್ ಆಯೋಗ
"ಬಾಬರಿ ಮಸೀದಿ ಧ್ವಂಸ ವಿಚಾರಣೆ"
➡️ಷಾ ಆಯೋಗ
"ತುರ್ತು ಪರಿಸ್ಥಿತಿ ಅತಿರೇಕ ಘಟನೆಗಳ ವಿಚಾರಣೆ"
➡️ಅಶೋಕ್ ಮೆಹ್ತಾ ಸಮಿತಿ
"ಎರಡು ಹಂತದ ಪಂಚಾಯಿತಿಗಳ ಸ್ಥಾಪನೆ"
➡️ಎಲ್ ಜಿ ಹಾವನೂರು ಆಯೋಗ
"ಕರ್ನಾಟಕದ ಪ್ರಥಮ ಹಿಂದುಳಿದ ವರ್ಗಗಳ ಆಯೋಗ"
➡️ಬಲವಂತರಾಯ ಮೆಹತಾ ಸಮಿತಿ
" ಮೂರು ಹಂತದ ಪಂಚಾಯಿತಿಗಳ ಸ್ಥಾಪನೆ"
➡️ಹಿಲ್ಟನ್ ಯಂಗ್ ಆಯೋಗ
"ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಸ್ಥಾಪನೆ"
6 760
17. ಒಂದು ನಿರ್ದಿಷ್ಟ ತರಗತಿಯ ವಿದ್ಯಾರ್ಥಿಗಳಿಗೆ , ನಿರ್ದಿಷ್ಟ ಉದ್ದೇಶಗಳಿಗನುಗುಣವಾಗಿ , ನಿರ್ದಿಷ್ಟ ವಿಷಯಗಳನ್ನು ಅರ್ಥಬದ್ಧವಾಗಿ , ವ್ಯವಸ್ಥಿತವಾಗಿ & ತಾರ್ಕಿಕವಾಗಿ ಜೋಡಿಸಿ ಪರಿಣತರು ಎಚ್ಚರಿಕೆಯಿಂದ ತಯಾರಿ ಮಾಡಿರುವುದು
6 760
Repost from Raman tutorials for GK
https://www.youtube.com/playlist?list=PL57D7IFGGnN4HVk1Dh-4c44-X6aFb9y4k ALL KAR TET EVS VIDEO SERIES
6 760
BIG BREAKING NEWS: 13,352 ಪ್ರಾಥಮಿಕ ಶಾಲಾ ಶಿಕ್ಷಕರ ಆಯ್ಕೆಗೆ ಹೈಕೋರ್ಟ್ ಗ್ರೀನ್ ಸಿಗ್ನಲ್
http://dhunt.in/PWfOx
By ಕನ್ನಡದುನಿಯಾ via Dailyhunt
6 760
32. ಅತ್ಯಂತ ಸೃಜನಾತ್ಮಕ ರಂಗಭೂಮಿ ಕಲಾವಿದರಾಗಲು ಬಯಸುವ ಕನಿಷ್ಠ ವಿದ್ಯಾರ್ಥಿಯನ್ನು ಈ ಕೆಳಗಿನವುಗಳಲ್ಲಿ ಯಾವುದು ಪ್ರೋತ್ಸಾಹಿಸುತ್ತದೆ? [CTET-ಫೆಬ್ರವರಿ-2014-1)
