1 263
订阅者
-124 小时
无数据7 天
+1230 天
帖子存档
1 263
ಭಾರತದ ಉತ್ತರಕ್ಕೆ ಯಾವ ದೇಶವಿದ್ದು, ಲಡಾಖ್ ಜೊತೆ ಗಡಿಯನ್ನು ಹಂಚಿಕೊಂಡಿದೆ?
1 263
ಚೀನಾ ಎಷ್ಟು ಭಾರತೀಯ ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳೊಂದಿಗೆ ಗಡಿಯನ್ನು ಹಂಚಿಕೊಂಡಿದೆ?
1 263
ಈ ಕೆಳಗಿನ ಯಾವ ರಾಜ್ಯವು ಬಾಂಗ್ಲಾದೇಶದೊಂದಿಗೆ ಗಡಿಯನ್ನು ಹಂಚಿಕೊಳ್ಳುವುದಿಲ್ಲ?
1 263
ಬಾಂಗ್ಲಾದೇಶವು ಎಷ್ಟು ಭಾರತೀಯ ರಾಜ್ಯಗಳೊಂದಿಗೆ ತನ್ನ ಗಡಿಯನ್ನು ಹಂಚಿಕೊಂಡಿದೆ?
1 263
✍️ ಕ್ರಿಕೆಟ್ ಪ್ರಪಂಚದ ಪ್ರಮುಖ ಪ್ರಶ್ನೋತ್ತರಗಳು ✍️
| ೧ | ೧೯೯೬ರ ವಿಶ್ವಕಪ್ ಕ್ರಿಕೆಟ್ ಪಂದ್ಯದ ವಿಜೇತ ತಂಡ ಯಾವುದು? | ಶ್ರೀಲಂಕಾ |
| ೨ | ೧೯೯೬ರ ವಿಶ್ವಕಪ್ ಕ್ರಿಕೆಟ್ ಪಂದ್ಯದ ರನ್ನರ್ ಅಪ್ (ಉಪವಿಜೇತ) ತಂಡ ಯಾವುದು? | ಆಸ್ಟ್ರೇಲಿಯಾ |
| ೩ | ೧೯೯೯ರ ವಿಶ್ವಕಪ್ ಕ್ರಿಕೆಟ್ ಪಂದ್ಯ ಎಲ್ಲಿ ನಡೆದಿತ್ತು? | ಇಂಗ್ಲೆಂಡ್ |
| ೪ | ೧೯೯೯ರ ವಿಶ್ವಕಪ್ ಕ್ರಿಕೆಟ್ ಪಂದ್ಯದ ವಿಜೇತ ತಂಡ ಯಾವುದು? | ಆಸ್ಟ್ರೇಲಿಯಾ |
| ೫ | ೧೯೯೯ರ ವಿಶ್ವಕಪ್ ಕ್ರಿಕೆಟ್ ಪಂದ್ಯದ ರನ್ನರ್ ಅಪ್ ತಂಡ ಯಾವುದು? | ಪಾಕಿಸ್ತಾನ |
| ೬ | ೨೦೦೩ರ ವಿಶ್ವಕಪ್ ಕ್ರಿಕೆಟ್ ಪಂದ್ಯ ಎಲ್ಲಿ ನಡೆದಿತ್ತು? | ದಕ್ಷಿಣ ಆಫ್ರಿಕಾ |
| ೭ | ೨೦೦೩ರ ವಿಶ್ವಕಪ್ ಕ್ರಿಕೆಟ್ ಪಂದ್ಯದ ವಿಜೇತ ತಂಡ ಯಾವುದು? | ಆಸ್ಟ್ರೇಲಿಯಾ |
| ೮ | ೨೦೦೩ರ ವಿಶ್ವಕಪ್ ಕ್ರಿಕೆಟ್ ಪಂದ್ಯದ ರನ್ನರ್ ಅಪ್ ತಂಡ ಯಾವುದು? | ಭಾರತ |
| ೯ | ೨೦೦೭ರ ವಿಶ್ವಕಪ್ ಕ್ರಿಕೆಟ್ ಪಂದ್ಯ ಎಲ್ಲಿ ನಡೆದಿತ್ತು? | ವೆಸ್ಟ್ ಇಂಡೀಸ್ |
| ೧೦ | ೨೦೦೭ರ ವಿಶ್ವಕಪ್ ಕ್ರಿಕೆಟ್ ಪಂದ್ಯದ ವಿಜೇತ ತಂಡ ಯಾವುದು? | ಆಸ್ಟ್ರೇಲಿಯಾ |
| ೧೧ | ೨೦೦೭ರ ವಿಶ್ವಕಪ್ ಕ್ರಿಕೆಟ್ ಪಂದ್ಯದ ರನ್ನರ್ ಅಪ್ ತಂಡ ಯಾವುದು? | ಶ್ರೀಲಂಕಾ |
| ೧೨ | ೨೦೧೧ರ ವಿಶ್ವಕಪ್ ಕ್ರಿಕೆಟ್ ಪಂದ್ಯ ಎಲ್ಲಿ ನಡೆದಿತ್ತು? | ಭಾರತ ಮತ್ತು ಶ್ರೀಲಂಕಾ |
| ೧೩ | ೨೧೦೧ರ ವಿಶ್ವಕಪ್ ಕ್ರಿಕೆಟ್ ಪಂದ್ಯದ ವಿಜೇತ ತಂಡ ಯಾವುದು? | ಭಾರತ |
| ೧೪ | ೨೦೧೧ರ ವಿಶ್ವಕಪ್ ಕ್ರಿಕೆಟ್ ಪಂದ್ಯದ ರನ್ನರ್ ಅಪ್ ತಂಡ ಯಾವುದು? | ಶ್ರೀಲಂಕಾ |
| ೧೫ | ೨೦೧೫ರ ವಿಶ್ವಕಪ್ ಕ್ರಿಕೆಟ್ ಪಂದ್ಯದ ವಿಜೇತ ತಂಡ ಯಾವುದು? | ಆಸ್ಟ್ರೇಲಿಯಾ |
| ೧೬ | ೨೦೧೫ರ ವಿಶ್ವಕಪ್ ಕ್ರಿಕೆಟ್ ಪಂದ್ಯದ ರನ್ನರ್ ಅಪ್ ತಂಡ ಯಾವುದು? | ನ್ಯೂಜಿಲೆಂಡ್ |
| ೧೭ | ೨೦೧೯ರ ವಿಶ್ವಕಪ್ ಕ್ರಿಕೆಟ್ ಪಂದ್ಯದ ವಿಜೇತ ತಂಡ ಯಾವುದು? | ಇಂಗ್ಲೆಂಡ್ |
| ೧೮ | ೨೦೧೯ರ ವಿಶ್ವಕಪ್ ಕ್ರಿಕೆಟ್ ಪಂದ್ಯದ ರನ್ನರ್ ಅಪ್ ತಂಡ ಯಾವುದು? | ನ್ಯೂಜಿಲೆಂಡ್ |
| ೧೯ | ಅತಿ ಹೆಚ್ಚು ಬಾರಿ ವಿಶ್ವಕಪ್ ಗೆದ್ದ ತಂಡ ಯಾವುದು? | ಆಸ್ಟ್ರೇಲಿಯಾ |
| ೨೦ | ಭಾರತ ಎಷ್ಟು ಬಾರಿ ವಿಶ್ವಕಪ್ ಕ್ರಿಕೆಟ್ ಗೆದ್ದಿದೆ? | ಎರಡು ಬಾರಿ (೧೯೮೩ ಮತ್ತು ೨೦೧೧) |
1 263
✍️ ಚಂಡಮಾರುತಗಳು ಮತ್ತು ಅವುಗಳಿಗೆ ಸಂಬಂಧಿಸಿದ ಸ್ಥಳಗಳು
01. ಪ್ರಶ್ನೆ: ಚಂಡಮಾರುತ (Cyclone) ಎಲ್ಲಿ ಕಂಡುಬರುತ್ತದೆ? ➤ ಹಿಂದೂ ಮಹಾಸಾಗರ (Indian Ocean)
02. ಪ್ರಶ್ನೆ: ಹರಿಕೇನ್ (Hurricane) ಯಾವುದಕ್ಕೆ ಸಂಬಂಧಿಸಿದೆ? ➤ ಕೆರಿಬಿಯನ್ ದ್ವೀಪ ಸಮೂಹ (Caribbean Islands)
03. ಪ್ರಶ್ನೆ: ಟೈಫೂನ್ (Typhoon) ಎಲ್ಲಿ ಸಂಭವಿಸುತ್ತದೆ? ➤ ದಕ್ಷಿಣ ಚೀನಾ ಸಮುದ್ರ (South China Sea)
04. ಪ್ರಶ್ನೆ: ವಿಲಿ-ವಿಲಿಸ್ (Willy-Willies) ಯಾವ ದೇಶಕ್ಕೆ ಸಂಬಂಧಿಸಿದೆ? ➤ ಆಸ್ಟ್ರೇಲಿಯಾ (Australia)
05. ಪ್ರಶ್ನೆ: ಟಾರ್ನೆಡೋ (Tornadoes) ಎಲ್ಲಿ ಕಂಡುಬರುತ್ತದೆ? ➤ ಅಮೆರಿಕದ ಕರಾವಳಿ ತೀರ (Coastal America)
06. ಪ್ರಶ್ನೆ: ಟ್ವಿಸ್ಟರ್ (Twister) ಯಾವುದಕ್ಕೆ ಸಂಬಂಧಿಸಿದೆ? ➤ ಅಮೆರಿಕದ ಒಳನಾಡು/ಸ್ಥಳೀಯ ಪ್ರದೇಶಗಳು (Land America)
ಈ ಮಾಹಿತಿ ನಿಮಗೆ ಉಪಯುಕ್ತವಾಗಿದ್ದರೆ ಲೈಕ್ ❤️ ಮಾಡಿ ಮತ್ತು ಶೇರ್ ಮಾಡಿ!
1 263
✍️ ಸ್ಟ್ಯಾಟಿಕ್ ಜಿ.ಕೆ (Static GK) ಪ್ರಶ್ನೋತ್ತರಗಳು
01. ಪ್ರಶ್ನೆ: ಕಾಂಚೀಪುರಂ ಯಾವುದಕ್ಕೆ ಪ್ರಸಿದ್ಧವಾಗಿದೆ? ➤ ರೇಷ್ಮೆ ಸೀರೆಗಳು (Silk Sarees)
02. ಪ್ರಶ್ನೆ: ಭಾರತದ ಅತ್ಯಂತ ಎತ್ತರದ ಜಲಪಾತ ಯಾವುದು? ➤ ಕುಂಚಿಕಲ್ ಜಲಪಾತ (Kunchikal Falls - ಕರ್ನಾಟಕ)
03. ಪ್ರಶ್ನೆ: 'ತಿತ್ಲಿ ಯೋಜನೆ' (Titli Project) ಯಾವ ರಾಜ್ಯದಲ್ಲಿದೆ? ➤ ಆಂಧ್ರಪ್ರದೇಶ
04. ಪ್ರಶ್ನೆ: ಮೀನಾಕ್ಷಿ ದೇವಾಲಯ ಎಲ್ಲಿದೆ? ➤ ಮಧುರೈ (ತಮಿಳುನಾಡು)
05. ಪ್ರಶ್ನೆ: ಗಿರೀಶ್ ಕಾರ್ನಾಡ್ ಅವರು ಯಾವ ಕ್ಷೇತ್ರಕ್ಕೆ ಸಂಬಂಧಿಸಿದ್ದರು? ➤ ರಂಗಭೂಮಿ ಮತ್ತು ಸಿನಿಮಾ (Theatre & Film)
06. ಪ್ರಶ್ನೆ: ಭಾರತದ ರಾಷ್ಟ್ರೀಯ ಕ್ರೀಡೆ ಯಾವುದು? ➤ ಹಾಕಿ (Hockey)
07. ಪ್ರಶ್ನೆ: 'ಚಕ್ಮಾ' (Chakma) ಬುಡಕಟ್ಟು ಜನಾಂಗದವರು ಎಲ್ಲಿ ಕಂಡುಬರುತ್ತಾರೆ? ➤ ಅರುಣಾಚಲ ಪ್ರದೇಶ
08. ಪ್ರಶ್ನೆ: ಕೆಂಪು ಕೋಟೆಯನ್ನು (Red Fort) ಕಟ್ಟಿಸಿದವರು ಯಾರು? ➤ ಷಹಜಹಾನ್
09. ಪ್ರಶ್ನೆ: ಯಾವ ನದಿಯನ್ನು 'ಬಂಗಾಳದ ಕಣ್ಣೀರಿನ ನದಿ' ಎಂದು ಕರೆಯಲಾಗುತ್ತದೆ? ➤ ದಾಮೋದರ್ ನದಿ (Damodar River)
10. ಪ್ರಶ್ನೆ: ಭಾರತದಲ್ಲಿ ಒಟ್ಟು ಎಷ್ಟು ಶಾಸ್ತ್ರೀಯ ನೃತ್ಯ ಪ್ರಕಾರಗಳಿವೆ? ➤ 8
ಈ ಮಾಹಿತಿ ನಿಮಗೆ ಉಪಯುಕ್ತವಾಗಿದ್ದರೆ ಲೈಕ್ ❤️ ಮಾಡಿ ಮತ್ತು ಶೇರ್ ಮಾಡಿ!
1 263
🔴 ಈ ಮೇಲೀನ 20 ಪ್ರಶ್ನೆಗಳಿಗೆ ಎಷ್ಟು ಉತ್ತರಗಳು ನೀಡಿದ್ದೀರಿ ಎಂದು ದಯವಿಟ್ಟು ವೋಟ್ ಮೂಲಕ ತಿಳಿಸಿ.
✅ ಆದಷ್ಟು ಬೇಗ ಎಲ್ಲರನ್ನೂ ಜಾಯಿನ್ ಮಾಡಿಸಿ.
1 263
ಬೆಳೆಗಳಿಗೆ ನೀರಿನ ಲಭ್ಯತೆಯನ್ನು ಹೆಚ್ಚಿಸಲು ಈ ಕೆಳಗಿನ ಯಾವ ವಿಧಾನಗಳು ಹೊಸ ನೀರಾವರಿ ಉಪಕ್ರಮದ ಭಾಗವಾಗಿದೆ?
现已上线!2025 年 Telegram 研究 — 年度关键洞察 
