1 263
订阅者
无数据24 小时
无数据7 天
+1330 天
帖子存档
1 263
ಕೆಪಿಎಸ್‌ಸಿ: ವ್ಯಕ್ತಿತ್ವ ಪರೀಕ್ಷೆಯ ವೇಳಾಪಟ್ಟಿ ವಾಪಸ್ https://www.prajavani.net/news/karnataka-news/kpsc-withdraws-personality-test-schedule-3829522?
1 263
KAS Interview ಸದ್ಯಕ್ಕಿಲ್ಲ:
✍🏻📃✍🏻📃✍🏻📃✍🏻📃
2026 ಮಾಚ್-23 ರಿಂದ ಮೇ-04 ರ ವರೆಗೆ ನಡೆಸಲು ಉದ್ದೇಶಿಸಿ ವೇಳಾಪಟ್ಟಿ ಪ್ರಕಟಿಸಲಾಗಿದ್ದ 384 ಗೆಜೆಟೆಡ್ ಪ್ರೊಬೆಷನರ್ಸ ಹುದ್ದೆಗಳ ನೇಮಕಾತಿಯ Personality Test (Interview) ಯನ್ನು ಇದೀಗ ಆಡಳಿತಾತ್ಮಕ ಕಾರಣದಿಂದಾಗಿ ಸ್ಥಗಿತಗೊಳಿಸಲಾಗಿದ್ದು, ಮುಂದಿನ ದಿನಾಂಕವನ್ನು ನಂತರ ತಿಳಿಸಲಾಗುವುದು ಎಂದು ಪ್ರಕಟಣೆ ಹೊರಡಿಸಲಾಗಿದೆ.!!
✍🏻📃✍🏻📃✍🏻📃✍🏻📃
1 263
1) SSC GD STATIC GK-43 TOPIC(ONE SHOT QUESTIONS AND ANSWERS ಇದೆ
TOTAL PAGES-364
LANGUAGE- ಕನ್ನಡ
ಬೆಲೆ-50₹
2) SSC GD,MTS,CHSL ENGLISH GRAMMAR-45 PDF ಇದೆ (ONE SHOT QUESTIONS AND ANSWERS ಇದೆ)
TOTAL PAGES-400+
LANGUAGE-ENGLISH WITH KANNADA MEANING
ಬೆಲೆ-69₹
3) CURRENT AFFAIRS 40-PDF ಇದೆ (ONE SHOT QUESTIONS AND ANSWERS IN KANNADA)
TOTAL PAGES-576
LANGUAGE- ಕನ್ನಡ
ಬೆಲೆ-65₹
4) SSC GD 2025 PREVIOUS YEAR QUESTIONS PAPER IMAGE PICTURE FORMATE ನಲ್ಲಿ ಇದೆ.
TOTAL PAGES-86
LANGUAGE- ಕನ್ನಡ
ಬೆಲೆ-25₹
5) RRB NTPC GRADUATE 2025 QUESTIONS PAPER IN KANNADA
(47 ಶಿಫ್ಟ್ ಕವರ್ ಆಗಿದೆ)
TOTAL PAGES-807
LANGUAGE- ಕನ್ನಡ
ಬೆಲೆ-40₹
6) SSC GD YOUTUBE CLASS PDF
TOTAL PAGES-200
EXAM COMPLETE ಆಗುವವರೆಗೆ PDF SEND ಮಾಡ್ತೀನೀ
ಬೆಲೆ-150₹
⭐ ನಿಮಗೆ ಬೇಕಾದರೆ ಮೇಲೀನ ನಂಬರ್ screenshot ಕಳಿಸಿ
✅WHAT'S UP NUMBER- 9901496198
✅PHONE PAY NUMBER- 9901496198
✅NO CALL, 100%ಗ್ಯಾರಂಟಿ NO FAKE
1 263
BOB Bank Result Out:
✍🏻📋✍🏻📋✍🏻📋✍🏻📋
BANK OF BARODA (BOB) ಬ್ಯಾಂಕ್ ನಲ್ಲಿ 418 ವಿವಿಧ ಹುದ್ದೆಗಳ ನೇಮಕಾತಿಗೆ 2026 ಫೆಬ್ರವರಿ 22 & 23 ರಂದು ನಡೆದ Online Preliminary Exam ನ ಫಲಿತಾಂಶ ವನ್ನು Online Main Exam ಗೆ ಅರ್ಹತೆ ಪಡೆದ ಅಭ್ಯರ್ಥಿಗಳ ಪಟ್ಟಿಯೊಂದಿಗೆ ಇದೀಗ ಪ್ರಕಟಿಸಲಾಗಿದೆ.!!
✍🏻🗒️✍🏻🗒️✍🏻🗒️✍🏻🗒️
1 263
✍️ ಭಾರತದ ಪ್ರಮುಖ ಸರೋವರಗಳು (Lakes of India) ✍️
ಪ್ರಶ್ನೆ: ಚಿಲ್ಕಾ ಸರೋವರ ಎಲ್ಲಿದೆ?
ಉತ್ತರ: ಒಡಿಶಾ
ಪ್ರಶ್ನೆ: ವೂಲರ್ ಸರೋವರ ಯಾವ ರಾಜ್ಯದಲ್ಲಿದೆ?
ಉತ್ತರ: ಜಮ್ಮು ಮತ್ತು ಕಾಶ್ಮೀರ
ಪ್ರಶ್ನೆ: ಸಾಂಬಾರ್ ಸರೋವರ ಯಾವ ರೀತಿಯ ಸರೋವರವಾಗಿದೆ?
ಉತ್ತರ: ಉಪ್ಪು ನೀರಿನ ಸರೋವರ
ಪ್ರಶ್ನೆ: ಪುಲಿಕಾಟ್ ಸರೋವರ ಯಾವ ರಾಜ್ಯದಲ್ಲಿದೆ?
ಉತ್ತರ: ಆಂಧ್ರಪ್ರದೇಶ ಮತ್ತು ತಮಿಳುನಾಡು ಗಡಿಯಲ್ಲಿ
ಪ್ರಶ್ನೆ: ಲೋಕ್ಟಾಕ್ ಸರೋವರದಲ್ಲಿ ಕಂಡುಬರುವ ತೇಲುವ ಸಸ್ಯವರ್ಗ ಯಾವುದು?
ಉತ್ತರ: ಫುಮ್ಡಿ (Phumdi)
ಪ್ರಶ್ನೆ: ಲೋಕ್ಟಾಕ್ ಸರೋವರ ಯಾವ ರಾಜ್ಯದಲ್ಲಿದೆ?
ಉತ್ತರ: ಮಣಿಪುರ
ಪ್ರಶ್ನೆ: ಊಟಿ ಸರೋವರ ಎಲ್ಲಿದೆ?
ಉತ್ತರ: ತಮಿಳುನಾಡು
ಪ್ರಶ್ನೆ: ದಾಲ್ ಸರೋವರವು ಯಾವುದಕ್ಕೆ ಹೆಸರುವಾಸಿಯಾಗಿದೆ?
ಉತ್ತರ: ಶಿಕಾರ ಮತ್ತು ಹೌಸ್‌ಬೋಟ್‌ಗಳಿಗೆ
ಪ್ರಶ್ನೆ: ಕೊಲ್ಲೇರು ಸರೋವರ ಯಾವ ರಾಜ್ಯದಲ್ಲಿದೆ?
ಉತ್ತರ: ಆಂಧ್ರಪ್ರದೇಶ
ಪ್ರಶ್ನೆ: ನಾಗಿ ಸರೋವರ ಎಲ್ಲಿದೆ?
ಉತ್ತರ: ಬಿಹಾರ
ಪ್ರಶ್ನೆ: ನೈನಿ ಸರೋವರ ಯಾವ ನಗರದಲ್ಲಿದೆ?
ಉತ್ತರ: ನೈನಿತಾಲ್ (ಉತ್ತರಾಖಂಡ)
ಪ್ರಶ್ನೆ: ಭೀಮತಾಲ್ ಯಾವ ರಾಜ್ಯದಲ್ಲಿದೆ?
ಉತ್ತರ: ಉತ್ತರಾಖಂಡ
ಪ್ರಶ್ನೆ: ಶಿವನಸಮುದ್ರ ಸರೋವರ ಎಲ್ಲಿದೆ?
ಉತ್ತರ: ಕರ್ನಾಟಕ
ಪ್ರಶ್ನೆ: ರುದ್ರಸಾಗರ ಸರೋವರ ಎಲ್ಲಿದೆ?
ಉತ್ತರ: ತ್ರಿಪುರ
ಪ್ರಶ್ನೆ: ವೆಂಬನಾಡ್ ಸರೋವರ ಯಾವ ರಾಜ್ಯದಲ್ಲಿದೆ?
ಉತ್ತರ: ಕೇರಳ
🫠 ಕೇವಲ 1 ಲೈಕ್ ❤️ ಬೇಕಾಗಿದೆ
1 263
https://cetonline.karnataka.gov.in/kea/vdptrechk2025
👆🏻👆🏻👆🏻👆🏻👆🏻👆🏻👆🏻👆🏻
KEA Final Score List:
✍🏻🗒️✍🏻🗒️✍🏻🗒️✍🏻🗒️
ಕಲ್ಯಾಣ ಕರ್ನಾಟಕ ಭಾಗದ ವಿವಿಧ ಇಲಾಖೆಗಳಲ್ಲಿನ ಹುದ್ದೆಗಳ ನೇಮಕಾತಿಗಾಗಿ ನಡೆದ ಸ್ಪರ್ಧಾತ್ಮಕ ಪರೀಕ್ಷೆಗೆ ಸಂಬಂಧಿಸಿದಂತೆ ಅಂತಿಮ ಅಂಕಪಟ್ಟಿಯನ್ನು KEA ಇದೀಗ ಪ್ರಕಟಿಸಿದೆ.!!
✍🏻🗒️✍🏻🗒️✍🏻🗒️✍🏻🗒️✍🏻
1 263
🔰 ಕ್ರೀಡೆಗಳಿಗೆ ಸಂಬಂಧಿಸಿದ (Sports GK) ಪ್ರಮುಖ ಪ್ರಶ್ನೆಗಳು 🔰
ಪ್ರಶ್ನೆ: ಕ್ರಿಕೆಟ್‌ನ ದೇವರು ಎಂದು ಯಾರನ್ನು ಕರೆಯಲಾಗುತ್ತದೆ?
ಉತ್ತರ: ಸಚಿನ್ ತೆಂಡೂಲ್ಕರ್
ಪ್ರಶ್ನೆ: ಹಾಕಿಯನ್ನು ಭಾರತದ ರಾಷ್ಟ್ರೀಯ ಕ್ರೀಡೆ ಎಂದು ಯಾವಾಗ ಘೋಷಿಸಲಾಯಿತು?
ಉತ್ತರ: ಅಧಿಕೃತವಾಗಿ ಘೋಷಿಸಲಿಲ್ಲ, ಆದರೆ ಪರಂಪರೆಯಂತೆ ಹಾಗೆ ಪರಿಗಣಿಸಲಾಗುತ್ತದೆ
ಪ್ರಶ್ನೆ: ಒಲಿಂಪಿಕ್ ಕ್ರೀಡೆಗಳ ಆರಂಭ ಎಲ್ಲಲ್ಲಿ ಆಯಿತು?
ಉತ್ತರ: ಯುನಾನ್ (ಗ್ರೀಸ್)
ಪ್ರಶ್ನೆ: ಮೊದಲ T20 ವಿಶ್ವಕಪ್ ಭಾರತ ಯಾವಾಗ ಗೆದ್ದಿತು?
ಉತ್ತರ: 2007ರಲ್ಲಿ
ಪ್ರಶ್ನೆ: ಭಾರತ ಮೊದಲ ಬಾರಿ ಒಲಿಂಪಿಕ್‌ನಲ್ಲಿ ಚಿನ್ನದ ಪದಕ ಯಾವಾಗ ಗೆದ್ದಿತು?
ಉತ್ತರ: 1928 (ಹಾಕಿ)
ಪ್ರಶ್ನೆ: FIFA ವಿಶ್ವಕಪ್ 2022 ಯಾವ ದೇಶ ಗೆದ್ದಿತು?
ಉತ್ತರ: ಅರ್ಜೆಂಟಿನಾ
ಪ್ರಶ್ನೆ: ಪ್ರಸಿದ್ಧ ಭಾರತೀಯ ಬ್ಯಾಡ್ಮಿಂಟನ್ ಆಟಗಾರ್ತಿ ಯಾರು?
ಉತ್ತರ: ಪಿ. ವಿ. ಸಿಂಧು
ಪ್ರಶ್ನೆ: 2011ರ ಕ್ರಿಕೆಟ್ ವಿಶ್ವಕಪ್ ಫೈನಲ್ ಎಲ್ಲಲ್ಲಿ ನಡೆದಿತು?
ಉತ್ತರ: ಮುಂಬೈ (ವಾಂಖೆಡೆ ಸ್ಟೇಡಿಯಂ)
ಪ್ರಶ್ನೆ: ವಿಶ್ವಪ್ರಸಿದ್ಧ “Tour de France” ಯಾವ ಕ್ರೀಡೆಗೆ ಸಂಬಂಧಿಸಿದೆ?
ಉತ್ತರ: ಸೈಕ್ಲಿಂಗ್
ಪ್ರಶ್ನೆ: ಮಾರಿಯೋ ಗೊಮೆಜ್ ಯಾವ ದೇಶದ ಫುಟ್ಬಾಲ್ ಆಟಗಾರ?
ಉತ್ತರ: ಜರ್ಮನಿ
ಪ್ರಶ್ನೆ: ಟೆನ್ನಿಸ್‌ನಲ್ಲಿ ಗ್ರ್ಯಾಂಡ್ ಸ್ಲ್ಯಾಮ್ ಎಷ್ಟು ಇವೆ?
ಉತ್ತರ: 4
ಪ್ರಶ್ನೆ: ವಿರಾಟ್ ಕೊಹ್ಲಿ ಯಾವ ವರ್ಷದಲ್ಲಿ ಜನಿಸಿದರು?
ಉತ್ತರ: 1988
ಪ್ರಶ್ನೆ: ಕಾಮನ್‌ವೆಲ್ತ್ ಗೇಮ್ಸ್ 2022 ಎಲ್ಲಲ್ಲಿ ನಡೆದವು?
ಉತ್ತರ: ಬರ್ಮಿಂಘಮ್, ಇಂಗ್ಲೆಂಡ್
ಪ್ರಶ್ನೆ: ಭಾರತ ಮೊದಲ ಬಾರಿ ಕ್ರಿಕೆಟ್ ವಿಶ್ವಕಪ್ ಯಾವಾಗ ಗೆದ್ದಿತು?
ಉತ್ತರ: 1983ರಲ್ಲಿ
ಪ್ರಶ್ನೆ: ರಣಜಿ ಟ್ರೋಫಿ ಯಾವ ಕ್ರೀಡೆಗೆ ಸಂಬಂಧಿಸಿದೆ?
ಉತ್ತರ: ಕ್ರಿಕೆಟ್
🫠 ಕೇವಲ 1 ಲೈಕ್ ❤️ ಬೇಕು
1 263
1) SSC GD STATIC GK-43 TOPIC(ONE SHOT QUESTIONS AND ANSWERS ಇದೆ
TOTAL PAGES-364
LANGUAGE- ಕನ್ನಡ
ಬೆಲೆ-50₹
2) SSC GD,MTS,CHSL ENGLISH GRAMMAR-45 PDF ಇದೆ (ONE SHOT QUESTIONS AND ANSWERS ಇದೆ)
TOTAL PAGES-400+
LANGUAGE-ENGLISH WITH KANNADA MEANING
ಬೆಲೆ-69₹
3) CURRENT AFFAIRS 40-PDF ಇದೆ (ONE SHOT QUESTIONS AND ANSWERS IN KANNADA)
TOTAL PAGES-576
LANGUAGE- ಕನ್ನಡ
ಬೆಲೆ-65₹
4) SSC GD 2025 PREVIOUS YEAR QUESTIONS PAPER IMAGE PICTURE FORMATE ನಲ್ಲಿ ಇದೆ.
TOTAL PAGES-86
LANGUAGE- ಕನ್ನಡ
ಬೆಲೆ-25₹
5) RRB NTPC GRADUATE 2025 QUESTIONS PAPER IN KANNADA
(47 ಶಿಫ್ಟ್ ಕವರ್ ಆಗಿದೆ)
TOTAL PAGES-807
LANGUAGE- ಕನ್ನಡ
ಬೆಲೆ-40₹
6) SSC GD YOUTUBE CLASS PDF
TOTAL PAGES-200
EXAM COMPLETE ಆಗುವವರೆಗೆ PDF SEND ಮಾಡ್ತೀನೀ
ಬೆಲೆ-150₹
✅WHAT'S UP NUMBER- 9901496198
✅PHONE PAY NUMBER- 9901496198
✅NO CALL, 100%ಗ್ಯಾರಂಟಿ NO FAKE
现已上线!2025 年 Telegram 研究 — 年度关键洞察 
