1 262
订阅者
-224 小时
-37 天
+1030 天
帖子存档
1 261
ಇಷ್ಟವಾದರೆ ಲೈಕ್ ಮಾಡಿ ❤️ ಶೇರ್ ಮಾಡಿ 📈 ಸಬ್ಸ್ಕ್ರೈಬ್ ಮಾಡಿ ✅ ಇಂತಹ ಇನ್ನೂ ಹೆಚ್ಚು ಪ್ರಶ್ನೆಗಳಿಗೆ ನಮ್ಮ ಟೆಲಿಗ್ರಾಮ್ ಚಾನಲ್ ಅನ್ನು ಆ ಕಡೆ SEND ಮಾಡಿ ⭐
1 261
SDA Result Out🔥
2026 ಜನವರಿ-25 ರಂದು ವಿವಿಧ ಇಲಾಖೆಗಳಲ್ಲಿನ SDA ಸೇರಿದಂತೆ 325 ವಿವಿಧ ಹುದ್ದೆಗಳ ನೇಮಕಾತಿಗಾಗಿ ನಡೆದ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಅಭ್ಯರ್ಥಿಗಳು ಗಳಿಸಿದ ಅಂಕಪಟ್ಟಿಯನ್ನು KEA ಯು ಇದೀಗ ಈ ಕೆಳಗಿನ ಲಿಂಕ್ ನಲ್ಲಿ ಪ್ರಕಟಿಸಿದ್ದು, ಆಕ್ಷೇಪಣೆಗಳಿದ್ದರೆ 02-02-2026 ರೊಳಗೆ ಸಲ್ಲಿಸುವುದು.!!
https://cetonline.karnataka.gov.in/VAOResult/rkrec2025.aspx
1 261
👆👆👆👆👆👆👆👆👆👆31-01-2026 CURRENT AFFAIRS
ನಮ್ಮ ಗ್ರುಪ್ ಗಳಿಗೆ ಜಾಯಿನ್ ಆಗಿ
👇👇👇👇👇👇👇👇👇👇
👇TELIGRAM LINK 1 👇
https://t.me/study192
👇TELIGRAM LINK 2 👇
https://t.me/study1993555
👇👇👇WHAT'S UP LINK 👇👇👇
https://whatsapp.com/channel/0029VbBj6mG77qVOtD23Cw1B
👇👇YOUTUBE LINK 👇👇
https://youtube.com/@superstudyiqgk1998?si=LM2Qfme_5MhMvIPI
✅ ನಿಮಗೆ ಇಷ್ಟವಾದರೆ ಲೈಕ್ ಮಾಡಿ ❤️ 1000 ಜನರಿಗೆ ಶೇರ್ ಮಾಡಿ📈 ಆದಷ್ಟು ಹೆಚ್ಚು ಫಾಲೋ ಮಾಡಿಸಿ ✅
1 261
*✅ಭಾರತವು ಎರಡು ಹೊಸ ರಾಮ್‌ಸರ್ ತಾಣಗಳನ್ನು ಸೇರಿಸಿದೆ*
ಭಾರತವು ಇತ್ತೀಚೆಗೆ ಎರಡು ಹೊಸ ರಾಮ್‌ಸರ್ ತಾಣಗಳನ್ನು ಸೇರಿಸುವುದರೊಂದಿಗೆ ಅಂತರರಾಷ್ಟ್ರೀಯ ಪ್ರಾಮುಖ್ಯತೆಯ ತೇವಭೂಮಿಗಳ ಪಟ್ಟಿಯನ್ನು ವಿಸ್ತರಿಸಿದೆ:
*🔹 ಪಾಟ್ನಾ ಪಕ್ಷಿಧಾಮ* - ಎಟಾ ಜಿಲ್ಲೆ, ಉತ್ತರ ಪ್ರದೇಶ
*🔹 ಛರಿ-ಧಂಡ್* - ಕಚ್ ಜಿಲ್ಲೆ, ಗುಜರಾತ್
*📌 ಭಾರತದಲ್ಲಿ ಒಟ್ಟು ರಾಮ್‌ಸರ್ ತಾಣಗಳು: 98*
📈 ಬೆಳವಣಿಗೆಯ ಸ್ನ್ಯಾಪ್‌ಶಾಟ್:
2014: 26 ರಾಮ್‌ಸರ್ ತಾಣಗಳು
2026: 98 ರಾಮ್‌ಸರ್ ತಾಣಗಳು
ಒಟ್ಟಾರೆ ಹೆಚ್ಚಳ: 276%
👉 ಇದು ಜೌಗು ಪ್ರದೇಶ ಸಂರಕ್ಷಣೆ ಮತ್ತು ಜೀವವೈವಿಧ್ಯ ರಕ್ಷಣೆಯ ಕಡೆಗೆ ಭಾರತದ ಬಲವಾದ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ
1 261
🙋♂ IB MTS ಕೀ ಉತ್ತರಗಳ ಪ್ರಕಟ
👇👇👇👇👇👇👇👇👇
https://cdn.digialm.com/EForms/configuredHtml/1258/96684/login.html
1 261
📮 ಭಾರತೀಯ ಅಂಚೆ ಇಲಾಖೆ – GDS ಭಾರೀ ನೇಮಕಾತಿ 2026 📮
ಅಂಚೆ ಇಲಾಖೆಯಲ್ಲಿ Branch Postmaster (BPM), Assistant Branch Postmaster (ABPM) ಹಾಗೂ Gramin Dak Sevak (GDS) ಹುದ್ದೆಗಳಿಗಾಗಿ 28,000ಕ್ಕೂ ಹೆಚ್ಚು ಖಾಲಿ ಹುದ್ದೆಗಳ ನೇಮಕಾತಿ ಅಧಿಸೂಚನೆ ಬಿಡುಗಡೆ.
🗓️ ಅರ್ಜಿಯ ಅವಧಿ:
➡️ 31-01-2026 ರಿಂದ
➡️ 14-02-2026 ರವರೆಗೆ
🎓 ಅರ್ಹತೆ:
✔️ ಕೇವಲ SSLC ಪಾಸ್ ಇದ್ದರೆ ಸಾಕು
✔️ ಯಾವುದೇ ಲಿಖಿತ ಪರೀಕ್ಷೆ ಇಲ್ಲ
✔️ SSLC ಅಂಕಗಳ ಆಧಾರದಲ್ಲೇ ನೇರ ಆಯ್ಕೆ
现已上线!2025 年 Telegram 研究 — 年度关键洞察 
