ch
Feedback

不要被骗子欺骗!Telemetrio 会找到并标记这些频道 👉 如果想查看标记,请订阅

PRERANA STUDY CIRCLE, CHIKODI.

PRERANA STUDY CIRCLE, CHIKODI.

前往频道在 Telegram

ಆತ್ಮೀಯ ಸ್ಪರ್ಧಾರ್ಥಿಗಳೇ, ಈ ಚಾನೆಲ್ ನಿಮ್ಮನ್ನು ಸ್ಪರ್ಧಾ ಜಗತ್ತಿಗೆ ಕೊಂಡೋಯ್ದು, ನೀವು ಕಂಡಿರುವ ಕನಸನ್ನು ಈಡೇರಿಸುವಲ್ಲಿ ಸಹಾಯಕವಾಗಲಿದೆ.

显示更多
未指定国家教育189 610
422
订阅者
无数据24 小时
无数据7 天
无数据30 天
帖子存档
10. ವಿಷ್ಣುವರ್ಧನ ಯಾರಿಗೆ ಆಶ್ರಯ ನೀಡಿದನು.
Anonymous voting

9. ವಿಷ್ಣುವರ್ಧನ ತಲಕಾಡಿನ ಮೇಲೆ ಯಾವಾಗ ಯುದ್ಧ ಮಾಡಿದನು?
Anonymous voting

8. ವಾಸಂತಿಕ ದೇವಾಲಯ ಎಲ್ಲಿದೆ?
Anonymous voting

7. ದೇವಾಲಯಗಳ ವಾಸ್ತುಶಿಲ್ಪದ ಸುವರ್ಣ ಯುಗ ಎಂದು ಯಾವುದಕ್ಕೆ ಕರೆಯುವರು.
Anonymous voting

6. ಸವತಿ ಗಂಧಾವರಣ ಬಸದಿ ಎಲ್ಲಿ ಕಂಡು ಬರುತ್ತದೆ.
Anonymous voting

5. ಈ ಕೆಳಗಿನ ದೇವಾಲಯಗಳಲ್ಲಿ ಹೊಯ್ಸಳರ ತ್ರಿಕೂಟ ದೇವಾಲಯ ಕಂಡುಬರುತ್ತದೆ.
Anonymous voting

4. ಅನಂತನಾಥ ಪುರಾಣ ಬರೆದವರು ಯಾರು?
Anonymous voting

3. ವಿಷ್ಣುವರ್ಧನ ರಾಣಿಯ ಹೆಸರು ಏನು?
Anonymous voting

2. ವಿಷ್ಣುವರ್ಧನನು ಈ ಕೆಳಗಿನ ಧರ್ಮವನ್ನು ಪೋಷಿಸಿದನು.
Anonymous voting

1. ಮಹಾ ಮಂಡಲೇಶ್ವರ ಎಂಬ ಬಿರುದು ಯಾರಿಗಿತ್ತು.
Anonymous voting

10. ಯೇಸು ಕ್ರಿಸ್ತ ಜನಿಸಿದ ದಿನವನ್ನು ಯಾವ ಹಬ್ಬವಾಗಿ ಆಚರಣೆ ಮಾಡುವರು.
Anonymous voting

9. ಯೇಸು ಕ್ರಿಸ್ತನು ಯಾವ ವಯಸ್ಸಿನಲ್ಲಿ ದೀಕ್ಷೆ ಪಡೆದನು.
Anonymous voting

8. ಯೇಸು ಕ್ರಿಸ್ತನ ತಂದೆಯ ಹೆಸರೇನು?
Anonymous voting

7. ಯೇಸು ಕ್ರಿಸ್ತನು ಯಾವಾಗ ಜನಿಸಿದನು.
Anonymous voting

6. ಯಹೂದಿಗಳ ಧಾರ್ಮಿಕ ಕೇಂದ್ರ ಯಾವುದಾಗಿತ್ತು?
Anonymous voting

5. ಯೇಸು ಕ್ರಿಸ್ತನು ಎಲ್ಲಿ ಜನಿಸಿದನು?
Anonymous voting

4. ಯಹೂದಿಗಳು ಯಾವ ದೇವರನ್ನು ಪೂಜಿಸುತ್ತಿದ್ದರು.
Anonymous voting

3. ಯಹೂದಿಗಳ ಧರ್ಮವು ಯಾವ ದೇಶದಲ್ಲಿ ಕಂಡು ಬಂದಿತು?
Anonymous voting

2. ಕ್ರೈಸ್ತ ಧರ್ಮದ ಚಿಹ್ನೆ ಯಾವುದು?
Anonymous voting

1. ಪ್ರಪಂಚದ ಅತಿ ದೊಡ್ಡ ಧರ್ಮ ಯಾವುದು?
Anonymous voting