KR TUTORIALS
前往频道在 Telegram
KR TUTORIALS Paid App link 👇 (HSTR, GPSTR,TET) https://play.google.com/store/apps/details?id=co.barney.abzeo
显示更多📈 Telegram 频道 KR TUTORIALS 的分析概览
频道 KR TUTORIALS (@krtutorials) 卡纳达语 语言赛道中的 是活跃参与者。目前社区聚集了 14 321 名订阅者,在 教育 类别中位列第 14 237,并在 印度 地区排名第 27 522 位。
📊 受众指标与增长动态
自 невідомо 创建以来,项目保持高速增长,吸引了 14 321 名订阅者。
根据 04 十一月, 2026 的最新数据,频道保持稳定运转。过去 30 天订阅人数变化为 36,过去 24 小时变化为 2,整体触达仍然可观。
- 认证状态: 未认证
- 互动率 (ER): 平均受众互动率为 12.29%。内容发布后 24 小时内通常能获得 7.41% 的反应,占订阅者总量。
- 帖子覆盖: 每篇帖子平均可获得 1 760 次浏览,首日通常累积 1 061 次浏览。
- 互动与反馈: 受众积极参与,单帖平均反应数为 1。
📝 描述与内容策略
作者将该频道定位为表达主观观点的平台:
“KR TUTORIALS Paid App link 👇 (HSTR, GPSTR,TET)
https://play.google.com/store/apps/details?id=co.barney.abzeo”
凭借高频更新(最新数据采集于 05 十一月, 2026),频道始终保持新鲜度与高覆盖。分析显示受众积极互动,使其成为 教育 类别中的关键影响点。
14 321
订阅者
+224 小时
+597 天
+3630 天
帖子存档
14 315
ಜಗತ್ತಿನ ಅತ್ಯಂತ ಶ್ರೀಮಂತ ವ್ಯಕ್ತಿ ಯಾರು ಎಂಬ ಪ್ರಶ್ನೆಗೆ ಉತ್ತರ ಬದಲಾಗಿದೆ General knowledge
14 315
ಹುಬ್ಬಳ್ಳಿ | ಡಿಜಿಟಲ್ ಅರೆಸ್ಟ್; ವಂಚಕರ ಹೊಸ ಟ್ರಿಕ್!
https://www.prajavani.net/district/dharwad/cyber-news-hubli-digital-arrest-fraudsters-new-trick-3023730
14 315
ㅤ
🔥 ಏಷ್ಯಾ ಖಂಡ 🔥🔰ಪ್ರಪಂಚದಲ್ಲಿ ಅತಿ ದೊಡ್ಡ ಖಂಡ. 🔰ಏಷ್ಯ ಖಂಡದಲ್ಲಿ ಒಟ್ಟು 48 ದೇಶಗಳಿವೆ. 🔰ಪ್ರಪಂಚದಲ್ಲಿ ಅತಿ ಹೆಚ್ಚು ಜನಸಂಖ್ಯೆ ಹೊಂದಿದ ಖಂಡ – ಏಷ್ಯಾ 🔰ಪ್ರಪಂಚದ ಆಳವಾದ ಸರೋವರವಾದ ಬೈಕಲ್ ಸರೋವರವಿದೆ. 🔰ಏಷ್ಯಾ ಖಂಡದ ಅತಿ ದೊಡ್ಡ ಮರುಭೂಮಿ ಗೋಬಿ ಮರುಭೂಮಿ. 🔰ಗೋಬಿ ಮರಭೂಮಿ ಮಂಗೋಲಿಯಾ ಮತ್ತು ಚೀನಾ ದೇಶದಲ್ಲಿದೆ. 🔰ಏಷ್ಯಾ ಅತಿ ದೊಡ್ಡ ನದಿ – ಯಾಂಗ್ ಟ್ಜೆ 🔰ಏಷ್ಯಾದ ಅತಿ ಎತ್ತರದ ಆಣೆಕಟ್ಟು – ತೆಹರಿ ಆಣೆಕಟ್ಟು 🔰ತೆಹರಿ ಆಣೆಕಟ್ಟನ್ನು ಭಾಗೀರಥಿ ನದಿಗೆ ಕಟ್ಟಲಾಗಿದೆ. 🔰ಏಷ್ಯಾದ ಅತಿ ಉದ್ದದ ಆಣೆಕಟ್ಟು ಹಿರಾಕುಡ್ ಆಣೆಕಟ್ಟು. 🔰ಏಷ್ಯಾದ ಮೊದಲ ಜಲವಿದ್ಯುತ್ ಉತ್ಪಾದನಾ ಕೇಂದ್ರ ಶಿವನ ಸಮುದ್ರ ಜಲವಿದ್ಯುತ್ ಉತ್ಪಾದನಾ ಕೇಂದ್ರ. 🔰ವಿಪರೀತ ವಾತಾವರಣ, ಮಳೆಯ ಅಭಾವ ಮತ್ತು ಅಲೆಮಾರಿ ದನಗಾಹಿ ಜನ ಈ ಹೇಳಿಕೆ ಮಧ್ಯ ಏಷ್ಯಾದ ಸ್ಟೆಪ್ಪೆಗೆ ಸಂಬಂಧಿಸಿದೆ. 🔰ಏಷ್ಯಾ ಖಂಡದ ಅತ್ಯಂತ ಎತ್ತರವಾದ ಬಿಂದು – ಮೌಂಟ್ ಎವರೆಸ್ಟ್ 🔰ಏಷ್ಯಾದ ಅತ್ಯಂತ ಕೆಳ ಮಟ್ಟದ ಬಿಂದು – ಮೃತ ಸಮುದ್ರ 🔰ಏಷ್ಯಾ ಖಂಡವನ್ನು ವೈಪರೀತ್ಯಗಳ ಖಂಡ ಎನ್ನುವರು. 🔰 ಕ್ಷೇತ್ರ ಮತ್ತು ಜನಸಂಖ್ಯೆ ಎರಡರಲ್ಲೂ ಏಷ್ಯಾದ ಚಿಕ್ಕ ದೇಶ – ಮಾಲ್ಡೀವ್ಸ https://t.me/KRTUTORIALS
14 315
Krishi Mela to be held from November 14 to 17 under the theme ‘Climate Smart Digital Agriculture’ - https://www.thehindu.com/news/cities/bangalore/krishi-mela-to-be-held-from-november-14-to-17-under-the-theme-climate-smart-digital-agriculture/article68800141.ece, For the best experience read this on The Hindu App. https://bit.ly/THNewsApp
14 315
ಒಳನೋಟ | ಹೆಜ್ಜೆ ಹೆಜ್ಜೆಗೂ ಎಸ್‌ಐಟಿ ತನಿಖೆ
https://www.prajavani.net/explainer/olanota/in-depth-analysis-on-karnataka-special-investigation-team-taking-up-major-cases-3024129
