KR TUTORIALS
前往频道在 Telegram
KR TUTORIALS Paid App link 👇 (HSTR, GPSTR,TET) https://play.google.com/store/apps/details?id=co.barney.abzeo
显示更多📈 Telegram 频道 KR TUTORIALS 的分析概览
频道 KR TUTORIALS (@krtutorials) 卡纳达语 语言赛道中的 是活跃参与者。目前社区聚集了 14 282 名订阅者,在 教育 类别中位列第 13 949,并在 印度 地区排名第 27 823 位。
📊 受众指标与增长动态
自 невідомо 创建以来,项目保持高速增长,吸引了 14 282 名订阅者。
根据 04 十月, 2026 的最新数据,频道保持稳定运转。过去 30 天订阅人数变化为 444,过去 24 小时变化为 9,整体触达仍然可观。
- 认证状态: 未认证
- 互动率 (ER): 平均受众互动率为 13.61%。内容发布后 24 小时内通常能获得 9.14% 的反应,占订阅者总量。
- 帖子覆盖: 每篇帖子平均可获得 1 942 次浏览,首日通常累积 1 305 次浏览。
- 互动与反馈: 受众积极参与,单帖平均反应数为 2。
📝 描述与内容策略
作者将该频道定位为表达主观观点的平台:
“KR TUTORIALS Paid App link 👇 (HSTR, GPSTR,TET)
https://play.google.com/store/apps/details?id=co.barney.abzeo”
凭借高频更新(最新数据采集于 05 十月, 2026),频道始终保持新鲜度与高覆盖。分析显示受众积极互动,使其成为 教育 类别中的关键影响点。
14 282
订阅者
+924 小时
+2817 天
+44430 天
帖子存档
14 285
# HSTR,GPSTR,PSTR,TET Test Series - 73👨💻🔥 Today's Test is uploaded 👉 KR Tutorials App.... 🧑💻🔥 🎯 ಈ Test ಅನ್ನು ಈ ದಿನದ live ತರಗತಿಯಲ್ಲಿ ವಿಶ್ಲೇಷಣೆ ಮಾಡಲಾಗುವುದು. Topic - ಸಾಮಾನ್ಯ ಜ್ಞಾನ (GK) Today's Live Class @ 8.30 PM👨🏫 🚨Only For Paid Students👨💻🚨 MCQs 360° Analysis✍✍ ಈ ದಿನದ Live ತರಗತಿ KR TUTORIALS App ನಲ್ಲಿ ಬರುತ್ತೇದೆ. 🎯 ಪ್ರತಿ ತರಗತಿಗಳನ್ನು ಮಿಸ್ ಮಾಡದೆ ನೋಡಲು ಕೂಡಲೇ Paid - ತರಗತಿಗಳಿಗೆ join ಆಗಿ. Chapter Wise ತರಗತಿಗಳ ಜೊತೆ ಎಲ್ಲಾ Test series ಗಳು ಉಚಿತವಾಗಿ ಸಿಗುತ್ತವೆ ಕೆಳಗಿನ link ಅನ್ನು Click ಮಾಡಿ ನಿಮಗೆ ಬೇಕಾದ Online Course ಅನ್ನು Buy ಮಾಡಿಕೊಳ್ಳಿ 👇 http://tpywyy.on-app.in/app/home/app/home?orgCode=tpywyy ಧನ್ಯವಾದಗಳು KR TUTORIALS ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ 📞 8217724706
14 285
ಸಂಗತ: ಬಡ ಕಾರ್ಮಿಕರ ಸುರಕ್ಷತೆ ಮರೀಚಿಕೆಯೆ?
https://www.prajavani.net/op-ed/opinion/worker-safety-concerns-quarry-accidents-karnataka-4103942
14 285
ವಿಶ್ಲೇಷಣೆ: ಪರಂಪರೆಯಿಂದ ಸಹಭಾಗಿತ್ವದತ್ತ
https://www.prajavani.net/op-ed/articles/marriage-evolution-partnership-analysis-4103950
14 285
ಆಳ ಅಗಲ| ಲ್ಯಾಂಡ್ ಪೂಲಿಂಗ್; ಭೂಸ್ವಾಧೀನಕ್ಕೆ ಪರ್ಯಾಯವೇ?
https://www.prajavani.net/explainer/detail/land-pooling-policy-land-acquisition-alternative-4104312
14 285
ಸಂಪಾದಕೀಯ: ಎಸ್‌ಐಆರ್ ಫಲಿತ ಅಪಬಳಕೆ ಬೇಡ ‘ಆಹಾರದ ಹಕ್ಕು’ ನಿರಾಕರಣೆ ಸಲ್ಲ
https://www.prajavani.net/op-ed/editorial/west-bengal-sir-voter-list-ration-issue-4103935?
14 285
Repost from Topexams Sanju sir
FREE ಟೆಸ್ಟ್ ಸೀರೀಸ್ ಅಪ್ಡೇಟ್ ಮಾಡಲಾಗಿದೆ.
Use full for 👮♀ ಪೊಲೀಸ್ ಕಾನ್ಸ್ಟೇಬಲ್, GPSTR, HSTR, PSTR ಪರೀಕ್ಷೆ
🔥🔥🔥🔥🔥🔥🔥🔥🔥🔥🔥
Daily Practice can make Perfect
👇👇👇👇
https://topexams.in/current-affairs/
GPSTR, HSTR, PC, PSI, SDA, FDA, Group C, PDO, VAO and other exams
ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಪ್ರಚಲಿತ ಘಟನೆಗಳ ಉಚಿತ ಟೆಸ್ಟ್ ಸೀರೀಸ್
Share with your ❤️ Friends
14 285
ಅಮೆರಿಕ: ಸಮರಾಭ್ಯಾಸದಲ್ಲಿ ಭಾರತದ ‘ಪಿ–8ಐ’ ಗಸ್ತು ವಿಮಾನ ಭಾಗಿ https://www.prajavani.net/news/world-news/indias-p-8i-maritime-patrol-aircraft-in-hawaii-for-rimpac-exercise-4101669
14 285
14 285
❤️❤️❤️📌📌🙏📌📌❤️❤️❤️
📚 "ಸಾಮಾನ್ಯ ಜ್ಞಾನ ಸಿದ್ಧಾಂತ_1&2 " – ವಿದ್ಯಾರ್ಥಿಗಳ ಪ್ರಶ್ನೆಗಳು ನಮ್ಮ ಉತ್ತರ (FAQ)
ಪ್ರಶ್ನೆ 1: ಸರ್, ಪುಸ್ತಕ ಯಾವಾಗ ಮಾರುಕಟ್ಟೆಗೆ ಬರುತ್ತದೆ? ಕಾಯಲು ಸಾಧ್ಯವಾಗುತ್ತಿಲ್ಲ!
ಉತ್ತರ: ನಿಮ್ಮ ಉತ್ಸಾಹ ನನಗೆ ಅರ್ಥವಾಗುತ್ತದೆ! ಮುಂದಿನ ವಾರವೇ ಪುಸ್ತಕ ಅಧಿಕೃತವಾಗಿ ಮಾರುಕಟ್ಟೆಗೆ ಬಿಡುಗಡೆಯಾಗಲಿದೆ. ಸದ್ಯಕ್ಕೆ ಮುಂಗಡ ಬುಕ್ಕಿಂಗ್ (Prebooking) ಆರಂಭವಾಗಿದೆ, ನೀವೀಗಲೇ ನಿಮ್ಮ ಪ್ರತಿಯನ್ನು ಕಾಯ್ದಿರಿಸಬಹುದು.
ಪ್ರಶ್ನೆ 2: ಈ ಪುಸ್ತಕದಲ್ಲಿ ಎಷ್ಟು ಭಾಗಗಳಿವೆ (Parts)?
ಉತ್ತರ: ಇದೊಂದು ಕಂಪ್ಲೀಟ್ ಪ್ಯಾಕೇಜ್. ಇದು ಒಟ್ಟು 2 ಭಾಗಗಳಲ್ಲಿ (ಪಾರ್ಟ್-1 ಮತ್ತು ಪಾರ್ಟ್-2) ಲಭ್ಯವಿದ್ದು, ಎರಡೂ ಪುಸ್ತಕಗಳು ಒಟ್ಟಿಗೆ ಒಂದೇ ಸೆಟ್ ಆಗಿ ನಿಮಗೆ ಸಿಗಲಿವೆ.
ಪ್ರಶ್ನೆ 3: ಇದರಲ್ಲಿ ಎಷ್ಟು ವಿಷಯಗಳು (Subjects) ಕವರ್ ಆಗಿವೆ?
ಉತ್ತರ: ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಬೇಕಾದ 20ಕ್ಕೂ ಹೆಚ್ಚು (20+) ಪ್ರಮುಖ ವಿಷಯಗಳನ್ನು ಅತ್ಯಂತ ಸಮಗ್ರವಾಗಿ ಕವರ್ ಮಾಡಲಾಗಿದೆ. ಇತಿಹಾಸ, ಸಂವಿಧಾನ, ವಿಜ್ಞಾನ-ತಂತ್ರಜ್ಞಾನದಿಂದ ಹಿಡಿದು KEA ನೂತನ ಪಠ್ಯಕ್ರಮದವರೆಗೂ ಎಲ್ಲವೂ ಇದರಲ್ಲಿದೆ.
ಪ್ರಶ್ನೆ 4: ಎರಡು ಭಾಗ ಸೇರಿ ಒಟ್ಟು ಎಷ್ಟು ಪೇಜ್‌ಗಳಿವೆ ಸರ್? ತುಂಬಾ ದಪ್ಪ ಇದೆಯಾ?
ಉತ್ತರ: ಎರಡು ಭಾಗಗಳು ಸೇರಿ ಒಟ್ಟು 1600 ಪುಟಗಳಿವೆ. ಹೌದು, ಪುಟಗಳು ಹೆಚ್ಚಿವೆ ಅನಿಸಬಹುದು, ಆದರೆ ಕಾಂಪಿಟೇಟಿವ್ ಎಕ್ಸಾಮ್ಸ್‌ನ ಪ್ರತಿಯೊಂದು ಹಂತವನ್ನೂ ಬಿಡದೇ ಕವರ್ ಮಾಡಬೇಕಿರುವುದರಿಂದ ಇಷ್ಟೂ ಪುಟಗಳು ಅನಿವಾರ್ಯ ಮತ್ತು ಅತ್ಯಗತ್ಯ.
ಪ್ರಶ್ನೆ 5: ಪುಸ್ತಕ ಬ್ಲಾಕ್ & ವೈಟ್ ಇದೆಯಾ ಅಥವಾ ಕಲರ್ ಇದೆಯಾ? ಓದಲು ಬೋರ್ ಆಗಲ್ವಾ?
ಉತ್ತರ: ಖಂಡಿತ ಬೋರ್ ಆಗಲ್ಲ! ಇಡೀ ಪುಸ್ತಕವನ್ನು ಆಕರ್ಷಕ ಕಲರ್ ವಿನ್ಯಾಸ (Color with design), ಸೂಕ್ತ ಚಿತ್ರಗಳು ಮತ್ತು ಇನ್ಫೋಗ್ರಾಫಿಕ್ಸ್ ಮೂಲಕ ಸಿದ್ಧಪಡಿಸಲಾಗಿದೆ. ಪ್ರಮುಖ ಅಂಶಗಳನ್ನು ಸುಲಭವಾಗಿ ನೆನಪಿಟ್ಟುಕೊಳ್ಳಲು ಈ ಕಲರ್ ಪ್ರಿಂಟಿಂಗ್ ತುಂಬಾ ಸಹಾಯ ಮಾಡುತ್ತದೆ.
ಪ್ರಶ್ನೆ 6: ಈ ಪುಸ್ತಕ ನಮಗೆ ಎಲ್ಲಿ ಸಿಗುತ್ತದೆ? ಹಳ್ಳಿಗಳಲ್ಲಿ ಇರುವವರಿಗೆ ತಲುಪುತ್ತಾ?
ಉತ್ತರ: ಹೌದು, ಕರ್ನಾಟಕದ ಎಲ್ಲಾ ಪ್ರಮುಖ ಪುಸ್ತಕದ ಅಂಗಡಿಗಳಲ್ಲಿ ಇದು ಲಭ್ಯವಿರುತ್ತದೆ. ಒಂದು ವೇಳೆ ನಿಮ್ಮೂರಲ್ಲಿ ಸಿಗದಿದ್ದರೆ, ಪೋಸ್ಟ್ ಆಫೀಸ್ (All Over India Post) ಮೂಲಕ ನೇರವಾಗಿ ನಿಮ್ಮ ಮನೆಗೇ ತರಿಸಿಕೊಳ್ಳುವ ವ್ಯವಸ್ಥೆಯೂ ಇದೆ.
ಪ್ರಶ್ನೆ 7: ಮಾರುಕಟ್ಟೆಯಲ್ಲಿ ಈಗಾಗಲೇ ಹತ್ತಾರು ಜಿಕೆ ಪುಸ್ತಕಗಳಿವೆ, ನಿಮ್ಮ "ಸಾಮಾನ್ಯ ಜ್ಞಾನ ಸಿದ್ಧಾಂತ" ಯಾಕೆ ವಿಭಿನ್ನ?
ಉತ್ತರ:
ಕಾನ್ಸೆಪ್ಟ್ ಆಧಾರಿತ ಸ್ಪಷ್ಟತೆ (Conceptual Clarity): ಇದು ಕೇವಲ ಒನ್-ಲೈನರ್ ಮಾಹಿತಿಯಲ್ಲ. NCERT, TN NCERT ಮತ್ತು DSERT ಪಠ್ಯಪುಸ್ತಕಗಳ ಅಧಿಕೃತ ಆಧಾರದ ಮೇಲೆ ಸಿದ್ಧಪಡಿಸಲಾಗಿದೆ.
KEA & KPSC ನೂತನ ಮಾದರಿ: ಇತ್ತೀಚಿನ ದಿನಗಳಲ್ಲಿ ಪರೀಕ್ಷೆಗಳಲ್ಲಿ ಅಪ್ಲಿಕೇಶನ್ ಮಾದರಿಯ ಪ್ರಶ್ನೆಗಳನ್ನು ಕೇಳಲಾಗುತ್ತಿದೆ. ಅದಕ್ಕೆ ತಕ್ಕಂತೆ, ಹಳೆಯ ಓದಿನ ಶೈಲಿಯನ್ನು ಬದಿಗಿಟ್ಟು ಹೊಸ ಮಾದರಿಯಲ್ಲಿ ವಿನ್ಯಾಸಗೊಳಿಸಲಾಗಿದೆ.
PYQ Topics: ಭಾರತದ 28 ರಾಜ್ಯಗಳ PSC ಮತ್ತು ಪೊಲೀಸ್ ಪರೀಕ್ಷೆಗಳ ಹಿಂದಿನ ವರ್ಷದ ಪ್ರಶ್ನೆಗಳ (PYQ) ಪ್ರಮುಖ ಟಾಪಿಕ್‌ಗಳನ್ನು ಇದರಲ್ಲಿ ಸೇರಿಸಲಾಗಿದೆ.
ಪ್ರಶ್ನೆ 8: ಸರ್, ನಾನು PC, PSI, FDA, KAS ಹೀಗೆ ಬೇರೆ ಬೇರೆ ಎಕ್ಸಾಮ್ಸ್ ಬರೆಯುತ್ತಿದ್ದೇನೆ. ಎಲ್ಲದಕ್ಕೂ ಈ ಪುಸ್ತಕ ಸಹಾಯ ಆಗುತ್ತ?
ಉತ್ತರ: ನೀವು KEA, KPSC, PSI, DSI, RSI, PC, ESI, FDA, SDA, Group-C, HSTR, GPSTR, TET ಮಾತ್ರವಲ್ಲದೆ UPSC (CAPF, NDA, CDS), RRB ಮತ್ತು IB ಪರೀಕ್ಷೆಗಳಿಗೂ ಈ ಪುಸ್ತಕವನ್ನು ರೆಫರ್ ಮಾಡಬಹುದು. ಫೌಂಡೇಶನ್‌ನಿಂದ ಅಡ್ವಾನ್ಸ್ಡ್ ಹಂತದವರೆಗೆ ಇದು ಹೆಲ್ಪ್ ಆಗಲಿದೆ.
ಪ್ರಶ್ನೆ 9: ಮುಂಗಡ ಬುಕ್ಕಿಂಗ್ ಮಾಡಲು ಅಥವಾ ಹೆಚ್ಚಿನ ಮಾಹಿತಿಗೆ ಯಾರನ್ನು ಸಂಪರ್ಕಿಸಬೇಕು?
ಉತ್ತರ: website link 👇👇
📌📌❤️📌📌 https://rsworldbooks.com/index.php?route=product/product&language=en-gb&product_id=249&search=General
ಪ್ರಶ್ನೆ10 : ಸರ್, ಈ ಪುಸ್ತಕ ತುಂಬಾ ದೊಡ್ಡದಾಗಿದೆ, ಓದೋಕೆ ಆಗಲ್ಲ ಅನ್ಸುತ್ತೆ!
ಹಳೆಯ ಕಾಲದ ಒನ್-ಲೈನರ್ ಪ್ರಶ್ನೆಗಳ ದಿನ ಮುಗಿದಿದೆ. ಈಗ KEA ಮತ್ತು KPSC ಪರೀಕ್ಷೆಗಳಲ್ಲಿ Concept & Application ಆಧಾರಿತ ಆಳವಾದ ಪ್ರಶ್ನೆಗಳನ್ನು ಕೇಳುತ್ತಿದ್ದಾರೆ. ಪರೀಕ್ಷೆಯಲ್ಲಿ ಪಾಸ್ ಆಗಬೇಕಾದರೆ ನಾವು ವಿಷಯವನ್ನು ವಿವರವಾಗಿ ಓದಲೇಬೇಕು. ಶಾರ್ಟ್‌ಕಟ್ ಹುಡುಕಿದರೆ ಯಶಸ್ಸು ಸಿಗಲ್ಲ. "ಪುಟಗಳ ಸಂಖ್ಯೆ ನೋಡಿ ಹೆದರಬೇಡಿ, ಅದರಲ್ಲಿರುವ ಜ್ಞಾನದ ಮೌಲ್ಯವನ್ನು ನೋಡಿ.
ಪ್ರಶ್ನೆ11 : ಸರ್, ಪುಸ್ತಕದ ಜೊತೆ ಏನಾದರೂ ಫ್ರೀ (Free) ಸಿಗುತ್ತಾ? ನಮಗೆ ಸ್ವಲ್ಪ ಹೆಲ್ಪ್ ಆಗುತ್ತೆ...
ಉತ್ತರ:
ಖಂಡಿತಾ ಇದೆ! ವಿದ್ಯಾರ್ಥಿಗಳ ಓದಿಗೆ ಮತ್ತು ಆರ್ಥಿಕತೆಗೆ ನೆರವಾಗಲು ನಾವೊಂದು ಸ್ಪೆಷಲ್ ಗಿಫ್ಟ್ ರೆಡಿ ಮಾಡಿದ್ದೇವೆ. ನೀವು ಈ ಪುಸ್ತಕವನ್ನು ಖರೀದಿಸಿದರೆ ಅದರ ಜೊತೆ ನಿಮಗೆ ಸಂಪೂರ್ಣ ಉಚಿತವಾಗಿ (Absolutely FREE) ಈ ಕೆಳಗಿನ ಪ್ರಮುಖ ವಿಷಯಗಳ ಶಾರ್ಟ್ ನೋಟ್ಸ್ (Short Notes) PDF ಲಭ್ಯವಿರುತ್ತದೆ:
1.💻 ಕಂಪ್ಯೂಟರ್ ಸಾಕ್ಷರತೆ (Computer Literacy) ಶಾರ್ಟ್ ನೋಟ್ಸ್.
2.📝 ಕಡ್ಡಾಯ ಹಾಗೂ ಸಾಮಾನ್ಯ ಕನ್ನಡ (Kannada) ಶಾರ್ಟ್ ನೋಟ್ಸ್.
3.📉 ಇತ್ತೀಚಿನ ಆರ್ಥಿಕ ಸಮೀಕ್ಷೆ (Economic Survey) ಶಾರ್ಟ್ ನೋಟ್ಸ್
📌❤️Website link 👇
👇👇👇📌https://rsworldbooks.com/index.php?route=product/product&language=en-gb&product_id=249&search=General
ಎಲ್ಲರಿಗೂ ಒಳ್ಳೇದು ಆಗಲಿ.🙏
My Student's My Pride
