ch
Feedback

不要被骗子欺骗!Telemetrio 会找到并标记这些频道 👉 如果想查看标记,请订阅

KR TUTORIALS

KR TUTORIALS

前往频道在 Telegram

KR TUTORIALS Paid App link 👇 (HSTR, GPSTR,TET) https://play.google.com/store/apps/details?id=co.barney.abzeo

显示更多

📈 Telegram 频道 KR TUTORIALS 的分析概览

频道 KR TUTORIALS (@krtutorials) 卡纳达语 语言赛道中的 是活跃参与者。目前社区聚集了 14 321 名订阅者,在 教育 类别中位列第 14 240,并在 印度 地区排名第 27 512 位。

📊 受众指标与增长动态

自 невідомо 创建以来,项目保持高速增长,吸引了 14 321 名订阅者。

根据 04 十一月, 2026 的最新数据,频道保持稳定运转。过去 30 天订阅人数变化为 36,过去 24 小时变化为 2,整体触达仍然可观。

  • 认证状态: 未认证
  • 互动率 (ER): 平均受众互动率为 12.29%。内容发布后 24 小时内通常能获得 7.41% 的反应,占订阅者总量。
  • 帖子覆盖: 每篇帖子平均可获得 1 760 次浏览,首日通常累积 1 061 次浏览。
  • 互动与反馈: 受众积极参与,单帖平均反应数为 1。

📝 描述与内容策略

作者将该频道定位为表达主观观点的平台:
“KR TUTORIALS Paid App link 👇 (HSTR, GPSTR,TET) https://play.google.com/store/apps/details?id=co.barney.abzeo”

凭借高频更新(最新数据采集于 05 十一月, 2026),频道始终保持新鲜度与高覆盖。分析显示受众积极互动,使其成为 教育 类别中的关键影响点。

14 321
订阅者
+224 小时
+597 天
+3630 天
帖子存档
ಕೇಂದ್ರ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ: 8ನೇ ವೇತನ ಆಯೋಗ ರಚನೆಗೆ ಸರ್ಕಾರ ಅಸ್ತು https://www.prajavani.net/news/india-news/central-cabinet-clears-setting-up-of-8th-pay-commission-for-central-government-employees-3127534

Republic Day: ಗಣರಾಜ್ಯೋತ್ಸವಕ್ಕೆ ಇಂಡೋನೇಷ್ಯಾ ಅಧ್ಯಕ್ಷ ಸುಬಿಯಾಂಟೊ ಅತಿಥಿ https://www.prajavani.net/news/india-news/indonesian-president-prabowo-subianto-will-be-r-day-chief-guest-mea-3127550?

ಆದಿಕವಿ ಮಹರ್ಷಿ ವಾಲ್ಮೀಕಿ ವಿಷಯ ಆಧಾರಿತ ಗಣರಾಜ್ಯೋತ್ಸವ ಫಲಪುಷ್ಪ ಪ್ರದರ್ಶನವು ಲಾಲ್‌ಬಾಗ್‌ನಲ್ಲಿ ಇಂದಿನಿಂದ ಜನವರಿ 27ರವರೆಗೆ ನಡೆಯಲಿದೆ. ಸುಮಾರು ₹
ಆದಿಕವಿ ಮಹರ್ಷಿ ವಾಲ್ಮೀಕಿ ವಿಷಯ ಆಧಾರಿತ ಗಣರಾಜ್ಯೋತ್ಸವ ಫಲಪುಷ್ಪ ಪ್ರದರ್ಶನವು ಲಾಲ್‌ಬಾಗ್‌ನಲ್ಲಿ ಇಂದಿನಿಂದ ಜನವರಿ 27ರವರೆಗೆ ನಡೆಯಲಿದೆ. ಸುಮಾರು ₹2.75 ಕೋಟಿ ವೆಚ್ಚದಲ್ಲಿ ಫಲಪುಷ್ಪ ಪ್ರದರ್ಶನವನ್ನು ಆಯೋಜಿಸಲಾಗಿದೆ. ತೋಟಗಾರಿಕೆ ಇಲಾಖೆ ಹಮ್ಮಿಕೊಂಡಿರುವ 217 ನೇ ಫಲಪುಷ್ಪ ಪ್ರದರ್ಶನ ಇದಾಗಿದ್ದು, ಸುಮಾರು 30 ಲಕ್ಷ ಹೂಗಳನ್ನು ಪ್ರದರ್ಶನದಲ್ಲಿ ಬಳಕೆ ಮಾಡಲಾಗುತ್ತಿದೆ. @beyondpsi

ವಿಶ್ವ ಪರಂಪರೆ ಕಡಲ ತಾಣದ ಜೀವಿಗಳು ಅಳಿವಿನಂಚಿನಲ್ಲಿ! https://www.prajavani.net/education-career/education/world-heritage-sea-creatures-endangered-3121777

‘ಕೇರಾ’ ಸುರಕ್ಷಾ ವರದಾನ; ತೆಂಗಿನ ಮರ ಏರುವವರಿಗೆ ₹7 ಲಕ್ಷ ವಿಮೆ ಸೌಲಭ್ಯ https://www.prajavani.net/district/mysuru/kera-suraksha-scheme-rs-7-lakh-insurance-facility-forcoconut-tree-climbing-workers-3126930

ಸಂಖ್ಯೆ-ಸುದ್ದಿ | ಅಂತರ್ಜಲ: ಬೆಂಗಳೂರು ಸ್ಥಿತಿ ಭಾರಿ ಅಪಾಯಕಾರಿ https://www.prajavani.net/explainer/detail/explainer-dynamic-ground-water-resource-assessment-report-bengaluru-in-dangerous-situation-3127101

photo content

ಜಗತ್ತಿನ ಅತಿ ದೊಡ್ಡ ಧಾರ್ಮಿಕ ಕಾರ್ಯಕ್ರಮವಾದ ಮಹಾಕುಂಭ ಮೇಳ ಪ್ರಯಾಗ್‌ರಾಜ್‌ನಲ್ಲಿ (ಹಿಂದಿನ ಅಲಹಾಬಾದ್‌) ಇಂದು ವಿಧ್ಯುಕ್ತವಾಗಿ ಆರಂಭವಾಗಲಿದೆ. 45 ದಿನಗಳ ಧಾರ್ಮಿಕ ಕಾರ್ಯಕ್ರಮಕ್ಕಾಗಿ 45 ಕೋಟಿ ಭಕ್ತರು ಸೇರಲಿದ್ದಾರೆ. ಜನವರಿ 13: ಪುಷ್ಯ ಪೂರ್ಣಿಮಾ (ಆರಂಭ) ಫೆಬ್ರುವರಿ 26: ಮಹಾ ಶಿವರಾತ್ರಿ (ಸಮಾಪ್ತಿ) ಮಹಾಕುಂಭ ಮೇಳಕ್ಕಾಗಿ ಮಹಾಕುಂಭ ನಗರ ಎನ್ನುವ ತಾತ್ಕಾಲಿಕ ನಗರವನ್ನೇ ಸೃಷ್ಟಿಸಲಾಗಿದ್ದು, ಈ ಪ್ರದೇಶವನ್ನು ಪ್ರತ್ಯೇಕ ಜಿಲ್ಲೆಯನ್ನಾಗಿ ಮಾಡಲಾಗಿದೆ. ಪ್ರತಿ ದಿನ ಇಲ್ಲಿ 1 ಕೋಟಿ ಭಕ್ತರಿಗೆ ತಂಗುವ ವ್ಯವಸ್ಥೆ ಮಾಡಲಾಗಿದೆ. ಈ ಬಾರಿಯ ಮೇಳದಲ್ಲಿ AI (ಕೃತಕ ಬುದ್ಧಿಮತ್ತೆ) ತಂತ್ರಜ್ಞಾನವನ್ನೂ ಬಳಸಿಕೊಂಡಿರುವುದು ವಿಶೇಷ ನಾಲ್ಕು ಗ್ರಹಗಳ ಅಪರೂಪದ ಸಂಯೋಜನೆಯಾಗುತ್ತಿರುವ ಹಿನ್ನೆಲೆಯಲ್ಲಿ 144 ವರ್ಷಗಳ ಬಳಿಕ ಪ್ರಯಾಗ್ ರಾಜ್ ನಲ್ಲಿ ನಡೆಯುತ್ತಿರುವ ಮಹಾಕುಂಭಮೇಳದಲ್ಲಿ ಸುಮಾರು 45 ಕೋಟಿಗೂ ಅಧಿಕ ಮಂದಿ ಪುಣ್ಯ ಸ್ನಾನ ಮಾಡುವ ನಿರೀಕ್ಷೆ ಇದೆ. ಕುಂಭಮೇಳ ಗ್ರಹಗಳ ಶುಭ ಜೋಡಣೆಯ ಆಧಾರದ ಮೇಲೆ ಕುಂಭಮೇಳದ ದಿನಾಂಕವನ್ನು ನಿರ್ಧರಿಸಲಾಗುತ್ತದೆ. ಕುಂಭದ ಸಮಯದಲ್ಲಿ ಶಾಹಿ ಸ್ನಾನಕ್ಕೆ ವಿಶೇಷ ಪ್ರಾಮುಖ್ಯತೆಯನ್ನು ನೀಡಲಾಗುತ್ತದೆ. ಕುಂಭಮೇಳದಲ್ಲಿ ನಾಲ್ಕು ವಿಧ: ಕುಂಭಮೇಳ (4 ವರ್ಷಗಳಿಗೊಮ್ಮೆ) ಅರ್ಧ ಕುಂಭಮೇಳ (6 ವರ್ಷಗಳಿಗೊಮ್ಮೆ) ಪೂರ್ಣ ಕುಂಭಮೇಳ (12 ವರ್ಷಗಳಿಗೊಮ್ಮೆ) ಮಹಾ ಕುಂಭಮೇಳ (144 ವರ್ಷಗಳಿಗೊಮ್ಮೆ) 4 ಕುಂಭಮೇಳಗಳ ನಡುವಿನ ವ್ಯತ್ಯಾಸ ಕುಂಭಮೇಳ ಇದು ಪ್ರತಿ 4 ವರ್ಷಗಳಿಗೊಮ್ಮೆ ಸಂಭವಿಸುತ್ತದೆ ಇದು ನಾಲ್ಕು ಸ್ಥಳಗಳಾದ ಹರಿದ್ವಾರ, ಪ್ರಯಾಗರಾಜ್, ಉಜ್ಜಯಿನಿ ಮತ್ತು ನಾಸಿಕ್ ಗಳ ಪೈಕಿ ಒಂದು ನಗರದಲ್ಲಿ ನಡೆಯುತ್ತದೆ. ಅರ್ಧ ಕುಂಭಮೇಳ ಅರ್ಧ ಕುಂಭಮೇಳವು ಪ್ರತಿ 6 ವರ್ಷಗಳಿಗೊಮ್ಮೆ ನಡೆಯುತ್ತದೆ ಮತ್ತು ಪ್ರಯಾಗ್‌ರಾಜ್ ಮತ್ತು ಹರಿದ್ವಾರದಲ್ಲಿ ಮಾತ್ರ ನಡೆಯುತ್ತದೆ. ಪೂರ್ಣ ಕುಂಭಮೇಳ 12 ವರ್ಷಗಳಿಗೊಮ್ಮೆ ಪೂರ್ಣ ಕುಂಭಮೇಳ ನಡೆಯುತ್ತದೆ. ಇದು ಪ್ರಯಾಗ್‌ರಾಜ್‌ನ ಸಂಗಮದ ದಡದಲ್ಲಿ ನಡೆಯುತ್ತದೆ. ಮಹಾ ಕುಂಭಮೇಳ 12 ಪೂರ್ಣ ಕುಂಭ ಮೇಳಗಳ ನಂತರ 144 ವರ್ಷಗಳಿಗೊಮ್ಮೆ ಮಹಾಕುಂಭಮೇಳ ನಡೆಯುತ್ತದೆ. ಭಾರತದ ನಾಲ್ಕು ಸ್ಥಳಗಳಲ್ಲಿನ ನದಿಗಳು ಮತ್ತು ಕುಂಭಮೇಳಗಳು ಪವಿತ್ರ ನದಿಗಳು ಸಂಗಮವಾಗುವ ಪ್ರದೇಶದಲ್ಲಿ ಕುಂಭಮೇಳ ನಡೆಯುತ್ತವೆ. 1 ಹರಿದ್ವಾರ, ಉತ್ತರಾಖಂಡ, ಗಂಗಾನದಿಯ ದಡದಲ್ಲಿ 2 ಉಜ್ಜಯಿನಿ, ಮಧ್ಯಪ್ರದೇಶ, ಶಿಪ್ರಾದ ದಡದಲ್ಲಿ 3 ಮಹಾರಾಷ್ಟ್ರ, ನಾಸಿಕ್, ಗೋದಾವರಿ ದಡದಲ್ಲಿ 4 ಉತ್ತರಪ್ರದೇಶ, ಪ್ರಯಾಗ್‌ರಾಜ್‌ನಲ್ಲಿ, ಗಂಗಾ, ಯಮುನಾ ಮತ್ತು ಅದೃಶ್ಯ ಸರಸ್ವತಿಯ ಸಂಗಮದಲ್ಲಿ ಮಾಘ ಮೇಳ 'ಚೋಟ ಕುಂಭ' ಎಂದೂ ಕರೆಯಲ್ಪಡುವ ಮಾಘ ಮೇಳವನ್ನು ವಾರ್ಷಿಕವಾಗಿ ಮತ್ತು ಪ್ರಯಾಗರಾಜ್‌ನಲ್ಲಿ ಮಾತ್ರ ನಡೆಸಲಾಗುತ್ತದೆ. ಇದನ್ನು ಹಿಂದೂ ಕ್ಯಾಲೆಂಡರ್ ಪ್ರಕಾರ ಮಾಘ ಮಾಸದಲ್ಲಿ ಆಯೋಜಿಸಲಾಗುತ್ತದೆ, ಇದು ಸಾಮಾನ್ಯವಾಗಿ ಜನವರಿ-ಫೆಬ್ರವರಿಯಲ್ಲಿ ಬರುತ್ತದೆ.

+4
SCIENCE 6TH.pdf1.08 MB

ಕೆ.ಆರ್.ಪುರ: ಏಷ್ಯಾದಲ್ಲಿಯೇ ಅತಿ ಎತ್ತರದ ಏಕಶಿಲಾ ಹನುಮ ಮೂರ್ತಿ ಪ್ರತಿಷ್ಠಾಪನೆ https://www.prajavani.net/district/bengaluru-city/asias-tallest-monolithic-hanuman-idol-is-installed-at-kacharakanahalli-3126790

Important Mountain Passes in India.
Important Mountain Passes in India.

Pink Fire Retardant: Key Highlights.
Pink Fire Retardant: Key Highlights.

Piyush Goyal Launches Bharat Cleantech Platform.
Piyush Goyal Launches Bharat Cleantech Platform.

+1
Key Answer 589.pdf

ಪ್ಯಾರಿಸ್ AI ಶೃಂಗ: ಸಹಾಧ್ಯಕ್ಷತೆ ವಹಿಸಲಿರುವ ಭಾರತ ಎಂದ ಫ್ರಾನ್ಸ್ https://www.prajavani.net/news/world-news/india-will-hold-co-chair-in-paris-ai-summit-said-france-3126076

Kalaburgi VAO 1:1 @beyondpsi

KPSC ಸುಧಾರಣೆಗಾಗಿ ಸರ್ ಹೇಳಿದ ಹಾಗೆ ಎಲ್ಲರೂ ನಾಳೆ ನಡೆಯುವ ಹೋರಾಟಕ್ಕೆ ಭಾಗವಹಿಸಿ,ನೀವು ನಿಮಗೋಸ್ಕರ ಭಾಗವಹಿಸಿ.

💥 Union Commerce Minister Piyush Goyal inaugurated the National Turmeric Board (NTB) office in Nizamabad, Telangana
💥 Union Commerce Minister Piyush Goyal inaugurated the National Turmeric Board (NTB) office in Nizamabad, Telangana

photo content

photo content