ch
Feedback

不要被骗子欺骗!Telemetrio 会找到并标记这些频道 👉 如果想查看标记,请订阅

KR TUTORIALS

KR TUTORIALS

前往频道在 Telegram

KR TUTORIALS Paid App link 👇 (HSTR, GPSTR,TET) https://play.google.com/store/apps/details?id=co.barney.abzeo

显示更多

📈 Telegram 频道 KR TUTORIALS 的分析概览

频道 KR TUTORIALS (@krtutorials) 卡纳达语 语言赛道中的 是活跃参与者。目前社区聚集了 14 262 名订阅者,在 教育 类别中位列第 14 320,并在 印度 地区排名第 27 863 位。

📊 受众指标与增长动态

自 невідомо 创建以来,项目保持高速增长,吸引了 14 262 名订阅者。

根据 27 十月, 2026 的最新数据,频道保持稳定运转。过去 30 天订阅人数变化为 268,过去 24 小时变化为 -6,整体触达仍然可观。

  • 认证状态: 未认证
  • 互动率 (ER): 平均受众互动率为 13.69%。内容发布后 24 小时内通常能获得 8.31% 的反应,占订阅者总量。
  • 帖子覆盖: 每篇帖子平均可获得 1 952 次浏览,首日通常累积 1 185 次浏览。
  • 互动与反馈: 受众积极参与,单帖平均反应数为 1。

📝 描述与内容策略

作者将该频道定位为表达主观观点的平台:
“KR TUTORIALS Paid App link 👇 (HSTR, GPSTR,TET) https://play.google.com/store/apps/details?id=co.barney.abzeo”

凭借高频更新(最新数据采集于 28 十月, 2026),频道始终保持新鲜度与高覆盖。分析显示受众积极互动,使其成为 教育 类别中的关键影响点。

14 262
订阅者
-624 小时
-197 天
+26830 天
帖子存档
ಪ್ರಸಿದ್ಧ ವ್ಯಕ್ತಿಗಳು ಮತ್ತು ಅವರ ಬಿರುದುಗಳು ✍️ ✦ ಇಂದಿರಾಗಾಂಧಿ → ಪ್ರಿಯದರ್ಶಿನಿ ✦ ಬಾಲಗಂಗಾಧರ ತಿಲಕ್ → ಲೋಕಮಾನ್ಯ ✦ ಸುಭಾಸ್ ಚಂದ್ರ ಬೋಸ್ → ನೇತಾಜಿ ✦ ಲಾಲ ಬಹದ್ದೂರ್ ಶಾಸ್ತ್ರೀ → ಶಾಂತಿಧೂತ ✦ ವಲ್ಲಬಾಯಿ ಪಟೇಲ್ → ಉಕ್ಕಿನ ಮನುಷ್ಯ, ಸರದಾ‌ರ್ ✦ ಜವಾಹರಲಾಲ ನೆಹರು → ಚಾಚಾ ✦ ರವೀಂದ್ರನಾಥ ಟ್ಯಾಗೋರ್ → ಗುರುದೇವ ✦ ಎಂ.ಎಸ್.ಗೋಳಲ್ಕರ್ → ಗುರೂಜಿ ✦  ಗಾಂಧಿ  →  ಮಹಾತ್ಮ, ಬಾಪೂಜಿ, ರಾಷ್ಟ್ರಪಿತ ✦  ಸರೋಜಿನಿ ನಾಯ್ಡು  → ಭಾರತದ ಕೋಗಿಲೆ ✦  ಪ್ಲಾರೆನ್ಸ್ ನೈಟಿಂಗೇಲ್ →  ದೀಪಧಾರಣಿ ಮಹಿಳೆ ✦ ಅಬ್ದುಲ್ ಗಫಾರ್ ಖಾನ್  →  ಗಡಿನಾಡ ಗಾಂಧಿ ✦ ಜಯಪ್ರಕಾಶ ನಾರಾಯಣ   →  ಲೋಕನಾಯಕ ✦ ಪಿ.ಟಿ. ಉಷಾ →  ಚಿನ್ನದ ಹುಡುಗಿ ✦ ಸುನೀಲ್ ಗವಾಸ್ಕರ್  → ಲಿಟಲ್ ಮಾಸ್ಟರ್ ✦ ಲಾಲಾ ಲಜಪತರಾಯ → ಪಂಜಾಬಿನ ಕೇಸರಿ ✦ ಷೇಕ್ ಮಹ್ಮದ್ ಅಬ್ದುಲ್ → ಕಾಶ್ಮೀರ ಕೇಸರಿ ✦ ಸಿ. ರಾಜಗೋಪಾಲಾಚಾರಿ →  ರಾಜಾಜಿ ✦ ಸಿ.ಎಫ್‌. ಆಂಡ್ರೂಸ್  → ದೀನಬಂಧು ✦ ಟಿಪ್ಪು ಸುಲ್ತಾನ → ಮೈಸೂರ ಹುಲಿ ✦ ರವೀಂದ್ರನಾಥ ಟ್ಯಾಗೋರ್→ ರಾಷ್ಟ್ರಕವಿ. Join our telegram channel 👇 https://t.me/KRTUTORIALS

ಪ್ರಜಾವಾಣಿ_24_6_2025_ಬೆಂ+ಗ್ರಾ+ರಾಮನಗರ+ಮಂಡ್ಯ.pdf35.94 MB

U.K. lawmakers approve a Bill to allow terminally ill people.
U.K. lawmakers approve a Bill to allow terminally ill people.

Hydrogen.
Hydrogen.

Cook Islands.
Cook Islands.

Taiwan Strait.
Taiwan Strait.

PSI 545 updated list..! @beyondpsi

ಪ್ರಜಾವಾಣಿ_23_6_2025_ಬೆಂ+ಗ್ರಾ+ರಾಮನಗರ+ಮಂಡ್ಯ.pdf14.66 MB

ರಾಜ್ಯದಲ್ಲಿ 6,599 ‘ಗ್ರಾಮ ಗ್ರಂಥಾಲಯ’ ತೆರೆಯಲು ಸಿದ್ಧತೆ https://www.prajavani.net/news/karnataka-news/preparations-to-open-6599-village-libraries-2-3360783

ವಿಶ್ಲೇಷಣೆ | ಬೆಂಕಿಯೊಡನೆ ಸರಸದ ‘ದೇಶ–ಕಾಲ’ https://www.prajavani.net/op-ed/articles/israel-iran-conflict-special-article-3360690

ಸಂಪಾದಕೀಯ | ದೇಶದಲ್ಲಿ ಲಿಂಗತ್ವ ಅಂತರ; ಪ್ರಗತಿಯ ಗುರಿ ಸಾಧನೆಗೆ ಅಡ್ಡಿ https://www.prajavani.net/op-ed/editorial/gender-gaps-will-hurt-growth-goals-3360659

ಪ್ರಜಾವಾಣಿ ಸುಭಾಷಿತ: 23 ಜೂನ್ 2025
ಪ್ರಜಾವಾಣಿ ಸುಭಾಷಿತ: 23 ಜೂನ್ 2025

photo content
+3

Join our telegram link 👇 https://t.me/KRTUTORIALS ✅  1857 ರ ಭಾರತದ ಪ್ರಥಮ ಸ್ವತಂತ್ರ ಸಂಗ್ರಾಮ: ☀️ನಡೆದ ವರ್ಷ - 1857 ಮೇ 10 ( ಮೀರತ್ )... 1857 ರ ಸಮಯದಲ್ಲಿ ವಿವಿಧ ಸ್ಥಳಗಳಲ್ಲಿ ನಡೆದ ದಂಗೆಯ ನಾಯಕತ್ವ ವಹಿಸಿಕೊಂಡ ನಾಯಕರು.. 🔬 ದೆಹಲಿ -  ಎರಡನೇ ಬಹದ್ದೂರ್ ಷಾ.. 🔬 ಔದ್ - ಬೇಗಂ ಹಜರತ್ ಮಹಲ್.. 🔬 ಜಗದೀಶ ಪುರ - ಕುನ್ವರ್ ಸಿಂಗ್.. 🔬 ಝಾನ್ಸಿ - ರಾಣಿ ಲಕ್ಷ್ಮೀಬಾಯಿ.. 🔬 ಬರೇಲಿ - ಖಾನ್ ಬಹದ್ದೂರ್ ಖಾನ್.. 🔬 ಪೈಜಾಬಾದ - ಮೌಲಾವಿ ಅಹಮದ್ ಉಲ್ಲಾ.. 🔬 ಸುರಪುರ - ವೆಂಕಟಪ್ಪ ನಾಯಕ.. 🔬 ನರಗುಂದ - ಬಾಬಾಸಾಹೇಬ /  ಭಾಸ್ಕರರಾವ್ .. 🔬ಮುಂಡರಗಿ - ಭೀಮರಾವ್.. 🔬 ಹಲಗಲಿ - ಬೇಡರ ಜನಾಂಗ .. ⛲️ 1857 ರ ದಂಗೆಯನ್ನು " ಭಾರತದ ಮೊದಲ ಸ್ವಾತಂತ್ರ್ಯ ಸಂಗ್ರಾಮ " ಎಂದು ಕರೆದವರು - ವಿ ಡಿ ಸಾವರಕರ್.. ⛲️ 1857 ರ ದಂಗೆಯನ್ನು ಮೊದಲ ಸ್ವಾತಂತ್ರ್ಯ ಯುದ್ಧ ಎಂಬ ಕಲ್ಪನೆಯನ್ನು ತಿರಸ್ಕರಿಸಿದವರು - ಆರ್.ಸಿ. ಮಜುಂದಾರ್..

ಧಾರವಾಡದಲ್ಲಿ ಚಾಲುಕ್ಯರ ಕಾಲದ ದೇವಾಲಯ: ಶಿಲ್ಪಕಲೆಯ ಸಿರಿ ಹೊತ್ತ ಅಮೃತೇಶ್ವರ https://www.prajavani.net/district/dharwad/chalukya-era-temple-in-dharwad-3359575

HDಪ್ರಜಾವಾಣಿ_22_6_2025_ಬೆಂಗಳೂರು_am.pdf13.79 MB