ch
Feedback

不要被骗子欺骗!Telemetrio 会找到并标记这些频道 👉 如果想查看标记,请订阅

KR TUTORIALS

KR TUTORIALS

前往频道在 Telegram

KR TUTORIALS Paid App link 👇 (HSTR, GPSTR,TET) https://play.google.com/store/apps/details?id=co.barney.abzeo

显示更多

📈 Telegram 频道 KR TUTORIALS 的分析概览

频道 KR TUTORIALS (@krtutorials) 卡纳达语 语言赛道中的 是活跃参与者。目前社区聚集了 14 276 名订阅者,在 教育 类别中位列第 14 245,并在 印度 地区排名第 27 874 位。

📊 受众指标与增长动态

自 невідомо 创建以来,项目保持高速增长,吸引了 14 276 名订阅者。

根据 20 十月, 2026 的最新数据,频道保持稳定运转。过去 30 天订阅人数变化为 387,过去 24 小时变化为 -3,整体触达仍然可观。

  • 认证状态: 未认证
  • 互动率 (ER): 平均受众互动率为 15.13%。内容发布后 24 小时内通常能获得 8.70% 的反应,占订阅者总量。
  • 帖子覆盖: 每篇帖子平均可获得 2 160 次浏览,首日通常累积 1 242 次浏览。
  • 互动与反馈: 受众积极参与,单帖平均反应数为 2。

📝 描述与内容策略

作者将该频道定位为表达主观观点的平台:
“KR TUTORIALS Paid App link 👇 (HSTR, GPSTR,TET) https://play.google.com/store/apps/details?id=co.barney.abzeo”

凭借高频更新(最新数据采集于 21 十月, 2026),频道始终保持新鲜度与高覆盖。分析显示受众积极互动,使其成为 教育 类别中的关键影响点。

14 276
订阅者
-324 小时
-77 天
+38730 天
帖子存档
Ladakh: ಆಳ-ಅಗಲ | ಲಡಾಖ್‌: ರಾಜ್ಯ ಸ್ಥಾನಮಾನ, ಸ್ವಾಯತ್ತೆಗಾಗಿ ಹೋರಾಟ https://www.prajavani.net/explainer/detail/ladakh-statehood-autonomy-protest-explained-3554502

ಪ್ರಜಾವಾಣಿ 3-10-25 ಬೆಂಗಳೂರು.pdf21.99 MB

ಸಂಪಾದಕೀಯ | ವಿಶ್ವಮಟ್ಟದಲ್ಲಿ ಭಾರತ ಏಕಾಂಗಿ: ವಿದೇಶಾಂಗ ನೀತಿಗೆ ಅಗ್ನಿಪರೀಕ್ಷೆ https://www.prajavani.net/op-ed/editorial/indias-isolation-tests-its-foreign-policy-2-3564280

ಸೀಮೋಲ್ಲಂಘನ | ಅಮೆರಿಕ–ಪಾಕ್‌; ಸಖ್ಯ–ತಥ್ಯ https://www.prajavani.net/columns/seemoollanghana/us-pakistan-relations-alliance-truth-3564267

ಭಾರತದ ಮೊದಲ ಖಗೋಳ ವೀಕ್ಷಣಾ ಉಪಗ್ರಹ ‘ಆಸ್ಟ್ರೊಸ್ಯಾಟ್‌’ಗೆ ದಶಕದ ಸಂಭ್ರಮ https://www.prajavani.net/news/karnataka-news/astrosat-anniversary-isro-first-astronomy-satellite-3564549

✍️ TET 3-2-2019 ರಂದು ನಡೆದ ಸಮಾಜ ವಿಜ್ಞಾನ ಭಾಗದ ಬೋಧನಾ ಶಾಸ್ತ್ರದ ಪ್ರಶ್ನೋತ್ತರಗಳು👇👇👇 ============================ https://t.me/KRTUTORIALS 1) ಇತಿಹಾಸ ವೈಜ್ಞಾನಿಕ ಅಧ್ಯಯನ ಮತ್ತು ಗತಕಾಲದ ಸಂಪೂರ್ಣ ಅಧ್ಯಯನ ಎಂದವರು? ➡️ಘೋಶ್ 2) ಕಾಲ, ಸ್ಥಳ, ಮತ್ತು ಸಮಾಜದ,  ಪ್ರಜ್ಞೆಯನ್ನು ಮೂಡಿಸುವ ವಿಷಯ? ➡️ಇತಿಹಾಸ 3) ಘಟನೆಗಳು ಮತ್ತು ವರ್ಷವನ್ನು ಪ್ರಸ್ತುತ ದಿಂದ ಹಿಂದಕ್ಕೆ ಕ್ರಮಾನುಗತವಾಗಿ ಪ್ರತಿನಿಧಿಸುವ ಕಾಲರೇಖೆ? ➡️ಪ್ರತಿಗಾಮಿ ಕಾಲರೇಖೆ 4) ಹೋಲಿಸುವುದು  ವ್ಯತ್ಯಾಸುವುನು ಎಂಬ ನಿರ್ದಿಷ್ಟ ಕವು ಕಂಡುಬರುವ ಬೋಧನ ಉದ್ದೇಶ? ➡️ತಿಳುವಳಿಕೆ 5) ರಾಷ್ಟ್ರೀಯ ಭಾವೈಕ್ಯತೆಯನ್ನು ವಿದ್ಯಾರ್ಥಿಗಳಲ್ಲಿ ಬೆಳೆಸಲು ಸಹಾಯಕವಾಗುವ ವಿಷಯ? ➡️ಇತಿಹಾಸ 6) ಯೋಜನಾ ವಿಧಾನದ ಕಡೆಯ ಹಂತವೆಂದರೆ? ➡️ ಯೋಜನೆಯನ್ನು ದಾಖಲಿಸುವುದು 7) ಸಮಸ್ಯೆ ಪರಿಹಾರ ವಿಧಾನದ ಮೊದಲ ಹಂತವೆಂದರೆ? ➡️ಸಮಸ್ಯೆಯನ್ನು ಗುರುತಿಸುವುದು 8) ಯೋಜನಾ ವಿಧಾನವನ್ನು ಅಭಿವೃದ್ಧಿಪಡಿಸಿ ಮತ್ತು ಪರಿಪೂರ್ಣ ಗೊಳಿಸಿದವರು? ➡️ ಕಿಲ್ ಪ್ಯಾಟ್ರಿಕ್ 9)ತಮ್ಮ ಸ್ಥಳ, ಪರ್ವತಗಳ ಬಗ್ಗೆ ವಿದ್ಯಾರ್ಥಿಗಳಲ್ಲಿ ಗೌರವವನ್ನು ವೃದ್ಧಿಸಲು ಸಹಾಯ ಮಾಡುವ ಭೂಗೋಳಶಾಸ್ತ್ರದ ಬೋಧನಾ ವಿಧಾನ? ➡️ಪ್ರಾಂತೀಯ ವಿಧಾನ 10) ಕಲಿಕಾರ್ಥಿ ತಮ್ಮ ಬಾಹ್ಯ  ಸ್ಥಿತಿಯ ನಡುವಿನ ಪ್ರತಿಕ್ರಿಯಾತ್ಮಕ ಪರಿಸರವನ್ನು ಹೀಗೆಂದು ಕರೆಯಬಹುದು? ➡️ ಕಲಿವಿನ ಅನುಭವಗಳು 11) ಪ್ರೇಕ್ಷಪಿತ ಸಲಕರಣೆಗಳ ಉದಾಹರಣೆ? ➡️ ಸ್ಲ್ಯಡ್ 12) ಇತ್ತೀಚಿನ ವಿದ್ಯಮಾನಗಳನ್ನು ಪ್ರದರ್ಶಿಸಲು ಬಳಸುವ ಸಾಧನ? ➡️ ಬುಲೆಟಿನ್ ಬೋರ್ಡ್/ ವಾರ್ತಾ ಫಲಕ 13) ಸಮಾಜ ವಿಜ್ಞಾನ ವಿಷಯವನ್ನು ನಿರಂತರ ವೃತ್ತವಾಗಿ ವ್ಯವಸ್ಥೆಗೊಳಿಸುವ ವ್ಯವಸ್ಥೆ? ➡️ಘಟಕ ಮಾರ್ಗ 14) ಸಂಘಟಿತ ತೀರ್ಮಾನ ತೆಗೆದುಕೊಳ್ಳುವ ಸೂಕ್ತ ವಿಧಾನ ಎಂದರೆ? ➡️ಚರ್ಚಾ ವಿಧಾನ 15) ಮೂರು ಆಯಾಮಗಳ ಬೋಧನಾ ಸಲಕರಣೆ ಉದಾಹರಣೆ? ➡️ ಮಾದರಿ 16) ವಿದ್ಯಾರ್ಥಿ ಗಳಲ್ಲಿ ಸ್ಥಳದ ಸಂಬಂಧವನ್ನು ವೃದ್ಧಿಗೊಳಿಸಲು ಸಹಾಯ ಮಾಡುವ ಸಾಧನೆಯೆಂದರೆ? ➡️ಭೂಪಟಗಳು 17) ವಿದ್ಯಾರ್ಥಿಗಳಲ್ಲಿ ಕಾಲ ಮತ್ತು ಸ್ಥಳದ ಬಗ್ಗೆ ಪ್ರಜ್ಞೆಯನ್ನು ವೃದ್ಧಿಸಲು ಇತಿಹಾಸವನ್ನು ಈ ವಿಷಯ ದೊಂದಿಗೆ ಸಹಸಂಬಂಧ ಹೊಂದಿರಬೇಕು? ➡️ಭೂಗೋಳಶಾಸ್ತ್ರ 18) ವಿದ್ಯಾರ್ಥಿಗಳಲ್ಲಿ ಕಲಿಕೆಯ ಮಟ್ಟವನ್ನು ಅಳೆಯುವ ಪರೀಕ್ಷಣ ಎಂದರೆ? ➡️ಸಾಧನ ಪರೀಕ್ಷೆ 19 ಕಲಿಕಾರ್ಥಿಯಲ್ಲಿ ಕಲಿಕೆಯ ಕೊರತೆ ಮತ್ತು ಸಮಸ್ಯೆಗಳನ್ನು ಪತ್ತೆಹಚ್ಚಲು ಸಹಾಯಮಾಡುವ ಪರೀಕ್ಷೆ? ➡️ ನೈದಾನಿಕ ಪರೀಕ್ಷೆ 20) ಸ್ಪರ್ಧಾತ್ಮಕ ಸಹಕಾರ, ಒಪ್ಪಂದ. ಮತ್ತು ನಿರ್ದೇಶಿತ ಉದ್ದೇಶಗಳನ್ನು ಹೊಂದಿರುವ ಬೋಧನಾ ವಿಧಾನ? ➡️ಚರ್ಚಾ ವಿಧಾನ TET 3-2-2019 ರಂದು ನಡೆದ ಸಮಾಜ ವಿಜ್ಞಾನ ಭಾಗದ ಬೋಧನಾ ಶಾಸ್ತ್ರದ ಪ್ರಶ್ನೋತ್ತರಗಳು👆👆 https://t.me/KRTUTORIALS

ಷಾಹಿ ಮನೆತನಗಳು ಮತ್ತು ಸ್ಥಾಪಕರು ... 🌖ಬಿಜಾಪುರ ಆದಿಲ ಷಾಹಿ‌ - ಯೂಸುಫ್ ಆದಿಲ ಷಾ... 🌖ಬೀದರನ ಬರೀದ ಷಾಹಿ - ಖಾಸಿಂ ಬರೀದ... 🌖ಗೋಲ್ಕೊಂಡದ ಕುತುಬ ಷಾಹಿ - ಖುಲಿ ಕುತುಬ ಷಾ... 🌖 ಅಹಮದ ನಗರ ನಿಜಾಂ ಷಾಹಿ - ಮಲ್ಲಿಕ ಅಹಮದ... 🌖ಬೀರಾರನ ಇಮಾದ ಷಾಹಿ - ಇಮಾದ ಉಲ ಮುಲ್ಕ ( ಫತಾ - ಉಲ್ಲಾ ). https://t.me/KRTUTORIALS

✅❤️✅📍 *ಪುಸ್ತಕ ಬೇಕಾದವರು ಸಂಪರ್ಕಿಸಿ:-       RS WORLD BOOK HOUSE BENGALURU Vijaynagar BENGALURU* ✅ *https://wa.me/919164006434** *ಮೋ.+91 9164006434*

photo content

photo content

photo content

photo content

*💐💐ದಸರಾ Festival Offer ....!!!💐💐* *Offer Ends Today...!!!!* *👉🏻TET - Online Class ಗೆ* - ಕೇವಲ 799 ( 6 Months) * PST Cour
*💐💐ದಸರಾ Festival Offer ....!!!💐💐* *Offer Ends Today...!!!!* *👉🏻TET -  Online Class ಗೆ* - ಕೇವಲ 799 ( 6 Months) * PST Course ಗೆ – 1199 ( 6 months)* *HSTR/GPSTR* ಗೆ 6 ತಿಂಗಳಿಗೆ - 1499 *HSTR, GPSTR, PST, TET  ನಾಲ್ಕು  ಕೋರ್ಸ್ ಗಳು  ಸೇರಿ 1 ವರ್ಷಕ್ಕೆ - 3000* _*Hurry Up ....!!! Buy Your Course* Download app and join now 👇 http://tpywyy.on-app.in/app/home/app/home?orgCode=tpywyy

photo content

photo content

ಎಲ್ಲರಿಗೂ ದಸರಾ ಹಬ್ಬದ ಶುಭಾಶಯಗಳು 🙌😍
ಎಲ್ಲರಿಗೂ ದಸರಾ ಹಬ್ಬದ ಶುಭಾಶಯಗಳು 🙌😍

*💐💐ದಸರಾ Festival Offer ....!!!💐💐* Offer Ends Tomorrow....!!!! *👉🏻TET - Online Class ಗೆ* - ಕೇವಲ 799 ( 6 Months) * PST Co
*💐💐ದಸರಾ Festival Offer ....!!!💐💐* Offer Ends Tomorrow....!!!! *👉🏻TET -  Online Class ಗೆ* - ಕೇವಲ 799 ( 6 Months) * PST Course ಗೆ – 1199 ( 6 months)* *HSTR/GPSTR* ಗೆ 6 ತಿಂಗಳಿಗೆ - 1499 *HSTR, GPSTR, PST, TET  ನಾಲ್ಕು  ಕೋರ್ಸ್ ಗಳು  ಸೇರಿ 1 ವರ್ಷಕ್ಕೆ - 3000* _*Hurry Up ....!!! Buy Your Course* Download app and join now 👇 http://tpywyy.on-app.in/app/home/app/home?orgCode=tpywyy