KR TUTORIALS
前往频道在 Telegram
KR TUTORIALS Paid App link 👇 (HSTR, GPSTR,TET) https://play.google.com/store/apps/details?id=co.barney.abzeo
显示更多📈 Telegram 频道 KR TUTORIALS 的分析概览
频道 KR TUTORIALS (@krtutorials) 卡纳达语 语言赛道中的 是活跃参与者。目前社区聚集了 12 531 名订阅者,在 教育 类别中位列第 16 006,并在 印度 地区排名第 32 955 位。
📊 受众指标与增长动态
自 невідомо 创建以来,项目保持高速增长,吸引了 12 531 名订阅者。
根据 27 六月, 2026 的最新数据,频道保持稳定运转。过去 30 天订阅人数变化为 123,过去 24 小时变化为 6,整体触达仍然可观。
- 认证状态: 未认证
- 互动率 (ER): 平均受众互动率为 13.84%。内容发布后 24 小时内通常能获得 8.84% 的反应,占订阅者总量。
- 帖子覆盖: 每篇帖子平均可获得 1 734 次浏览,首日通常累积 1 107 次浏览。
- 互动与反馈: 受众积极参与,单帖平均反应数为 2。
📝 描述与内容策略
作者将该频道定位为表达主观观点的平台:
“KR TUTORIALS Paid App link 👇 (HSTR, GPSTR,TET)
https://play.google.com/store/apps/details?id=co.barney.abzeo”
凭借高频更新(最新数据采集于 28 六月, 2026),频道始终保持新鲜度与高覆盖。分析显示受众积极互动,使其成为 教育 类别中的关键影响点。
12 531
订阅者
+624 小时
+367 天
+12330 天
帖子存档
12 531
Ethiopia Volcano |ಭಾರತದ ಮೇಲೆ ಪ್ರಭಾವ; ರಾತ್ರಿ ವೇಳೆಗೆ ಶುಭ್ರ: ಹವಾಮಾನ ಇಲಾಖೆ
https://www.prajavani.net/news/india-news/ethiopia-volcano-impact-on-india-imd-3648409
12 531
🔥🔥🔥🔥🔥🔥🔥🔥🔥
Most Awaited One and only book in Karnataka for Group-C Special book for Syllabus Released...!!!!
Available In RS World Book Stall, Vijayanagar Bengaluru...
Contact no:
+919164006434
+919632380142
📌👇👇👇👇👇👇
*Whtsap group
📌❤️👇👇
https://whatsapp.com/channel/0029VaAVjGg4CrfoaHqQDx2W
🌱 Shop location
❤️👇👇👇📌❤️
https://share.google/UQBzzVeIGtXKFlQaQ
✅Home delivery available now
📌📌👇👇👇👇👇
https://wa.me/c/919353664930
https://wa.me/c/919353664930
12 531
ಮಹಿಳೆಯರ ನೆರವಿಗೆ ಹೊಸ ಸಹಾಯವಾಣಿ: ರಾಷ್ಟ್ರೀಯ ಮಹಿಳಾ ಆಯೋಗ ಚಾಲನೆ https://www.prajavani.net/news/india-news/women-helpline-launch-ncw-india-3647359
12 531
Repost from Beyond PSI ️💛❤️
Chief Justice of India: Appointment, Tenure & RemovalJustice Surya Kant has been appointed as the 53rd Chief Justice of India.
12 531
INS Mahe: ಭಾರತೀಯ ನೌಕಾಪಡೆಗೆ ಐಎನ್‌ಎಸ್ 'ಮಾಹೆ' ಸೇರ್ಪಡೆ
https://www.prajavani.net/news/india-news/ins-mahe-indian-navy-submarine-induction-3646813
12 531
☀️What is 5E evaluation☀️
1.Engage - ತೊಡಗಿಸುಕೊಳ್ಳುವಿಕೆ
2. Explore -
ಪರಿಶೋದಿಸುವಿಕೆ
3 Express/Explain - ವ್ಯಕ್ತಪಡಿಸು
4.Elaborate - ವಿಸ್ತರಿಸು
5.Evaluation - ಮೌಲ್ಯಮಾಪನ
#TET#HSTR#GPSTR#
Join ➡️https://t.me/KRTUTORIALS
12 531
✍️ TET 3-2-2019 ರಂದು ನಡೆದ ಸಮಾಜ ವಿಜ್ಞಾನ ಭಾಗದ ಬೋಧನಾ ಶಾಸ್ತ್ರದ ಪ್ರಶ್ನೋತ್ತರಗಳು👇👇👇
============================
https://t.me/KRTUTORIALS
1) ಇತಿಹಾಸ ವೈಜ್ಞಾನಿಕ ಅಧ್ಯಯನ ಮತ್ತು ಗತಕಾಲದ ಸಂಪೂರ್ಣ ಅಧ್ಯಯನ ಎಂದವರು?
➡️ಘೋಶ್
2) ಕಾಲ, ಸ್ಥಳ, ಮತ್ತು ಸಮಾಜದ, ಪ್ರಜ್ಞೆಯನ್ನು ಮೂಡಿಸುವ ವಿಷಯ?
➡️ಇತಿಹಾಸ
3) ಘಟನೆಗಳು ಮತ್ತು ವರ್ಷವನ್ನು ಪ್ರಸ್ತುತ ದಿಂದ ಹಿಂದಕ್ಕೆ ಕ್ರಮಾನುಗತವಾಗಿ ಪ್ರತಿನಿಧಿಸುವ ಕಾಲರೇಖೆ?
➡️ಪ್ರತಿಗಾಮಿ ಕಾಲರೇಖೆ
4) ಹೋಲಿಸುವುದು ವ್ಯತ್ಯಾಸುವುನು ಎಂಬ ನಿರ್ದಿಷ್ಟ ಕವು ಕಂಡುಬರುವ ಬೋಧನ ಉದ್ದೇಶ?
➡️ತಿಳುವಳಿಕೆ
5) ರಾಷ್ಟ್ರೀಯ ಭಾವೈಕ್ಯತೆಯನ್ನು ವಿದ್ಯಾರ್ಥಿಗಳಲ್ಲಿ ಬೆಳೆಸಲು ಸಹಾಯಕವಾಗುವ ವಿಷಯ?
➡️ಇತಿಹಾಸ
6) ಯೋಜನಾ ವಿಧಾನದ ಕಡೆಯ ಹಂತವೆಂದರೆ?
➡️ ಯೋಜನೆಯನ್ನು ದಾಖಲಿಸುವುದು
7) ಸಮಸ್ಯೆ ಪರಿಹಾರ ವಿಧಾನದ ಮೊದಲ ಹಂತವೆಂದರೆ?
➡️ಸಮಸ್ಯೆಯನ್ನು ಗುರುತಿಸುವುದು
8) ಯೋಜನಾ ವಿಧಾನವನ್ನು ಅಭಿವೃದ್ಧಿಪಡಿಸಿ ಮತ್ತು ಪರಿಪೂರ್ಣ ಗೊಳಿಸಿದವರು?
➡️ ಕಿಲ್ ಪ್ಯಾಟ್ರಿಕ್
9)ತಮ್ಮ ಸ್ಥಳ, ಪರ್ವತಗಳ ಬಗ್ಗೆ ವಿದ್ಯಾರ್ಥಿಗಳಲ್ಲಿ ಗೌರವವನ್ನು ವೃದ್ಧಿಸಲು ಸಹಾಯ ಮಾಡುವ ಭೂಗೋಳಶಾಸ್ತ್ರದ ಬೋಧನಾ ವಿಧಾನ?
➡️ಪ್ರಾಂತೀಯ ವಿಧಾನ
10) ಕಲಿಕಾರ್ಥಿ ತಮ್ಮ ಬಾಹ್ಯ ಸ್ಥಿತಿಯ ನಡುವಿನ ಪ್ರತಿಕ್ರಿಯಾತ್ಮಕ ಪರಿಸರವನ್ನು ಹೀಗೆಂದು ಕರೆಯಬಹುದು?
➡️ ಕಲಿವಿನ ಅನುಭವಗಳು
11) ಪ್ರೇಕ್ಷಪಿತ ಸಲಕರಣೆಗಳ ಉದಾಹರಣೆ?
➡️ ಸ್ಲ್ಯಡ್
12) ಇತ್ತೀಚಿನ ವಿದ್ಯಮಾನಗಳನ್ನು ಪ್ರದರ್ಶಿಸಲು ಬಳಸುವ ಸಾಧನ?
➡️ ಬುಲೆಟಿನ್ ಬೋರ್ಡ್/ ವಾರ್ತಾ ಫಲಕ
13) ಸಮಾಜ ವಿಜ್ಞಾನ ವಿಷಯವನ್ನು ನಿರಂತರ ವೃತ್ತವಾಗಿ ವ್ಯವಸ್ಥೆಗೊಳಿಸುವ ವ್ಯವಸ್ಥೆ?
➡️ಘಟಕ ಮಾರ್ಗ
14) ಸಂಘಟಿತ ತೀರ್ಮಾನ ತೆಗೆದುಕೊಳ್ಳುವ ಸೂಕ್ತ ವಿಧಾನ ಎಂದರೆ?
➡️ಚರ್ಚಾ ವಿಧಾನ
15) ಮೂರು ಆಯಾಮಗಳ ಬೋಧನಾ ಸಲಕರಣೆ ಉದಾಹರಣೆ?
➡️ ಮಾದರಿ
16) ವಿದ್ಯಾರ್ಥಿ ಗಳಲ್ಲಿ ಸ್ಥಳದ ಸಂಬಂಧವನ್ನು ವೃದ್ಧಿಗೊಳಿಸಲು ಸಹಾಯ ಮಾಡುವ ಸಾಧನೆಯೆಂದರೆ?
➡️ಭೂಪಟಗಳು
17) ವಿದ್ಯಾರ್ಥಿಗಳಲ್ಲಿ ಕಾಲ ಮತ್ತು ಸ್ಥಳದ ಬಗ್ಗೆ ಪ್ರಜ್ಞೆಯನ್ನು ವೃದ್ಧಿಸಲು ಇತಿಹಾಸವನ್ನು ಈ ವಿಷಯ ದೊಂದಿಗೆ ಸಹಸಂಬಂಧ ಹೊಂದಿರಬೇಕು?
➡️ಭೂಗೋಳಶಾಸ್ತ್ರ
18) ವಿದ್ಯಾರ್ಥಿಗಳಲ್ಲಿ ಕಲಿಕೆಯ ಮಟ್ಟವನ್ನು ಅಳೆಯುವ ಪರೀಕ್ಷಣ ಎಂದರೆ?
➡️ಸಾಧನ ಪರೀಕ್ಷೆ
19 ಕಲಿಕಾರ್ಥಿಯಲ್ಲಿ ಕಲಿಕೆಯ ಕೊರತೆ ಮತ್ತು ಸಮಸ್ಯೆಗಳನ್ನು ಪತ್ತೆಹಚ್ಚಲು ಸಹಾಯಮಾಡುವ ಪರೀಕ್ಷೆ?
➡️ ನೈದಾನಿಕ ಪರೀಕ್ಷೆ
20) ಸ್ಪರ್ಧಾತ್ಮಕ ಸಹಕಾರ, ಒಪ್ಪಂದ. ಮತ್ತು ನಿರ್ದೇಶಿತ ಉದ್ದೇಶಗಳನ್ನು ಹೊಂದಿರುವ ಬೋಧನಾ ವಿಧಾನ?
➡️ಚರ್ಚಾ ವಿಧಾನ
TET 3-2-2019 ರಂದು ನಡೆದ ಸಮಾಜ ವಿಜ್ಞಾನ ಭಾಗದ ಬೋಧನಾ ಶಾಸ್ತ್ರದ ಪ್ರಶ್ನೋತ್ತರಗಳು👆👆
https://t.me/KRTUTORIALS
12 531
https://youtu.be/E7avfeJoDcs?si=HRQIm4LGaysoN5p0
*ವೈಗೊಟಸ್ಕಿ ರಚನಾತ್ಮಕ ಮತ್ತು ಸಾಂಸ್ಕೃತಿಕ ಸಿದ್ದಾಂತ*
*ಮನೋವಿಜ್ಞಾನ ಅದ್ಯಯನ ಮಾಹಿತಿ*
*TET, GPSTR, HSTR ಮನೋವಿಜ್ಞಾನ*
Subscribe ಮಾಡಿ🙏
12 531
ನೇಪಾಳವನ್ನು ಮಣಿಸಿ ಅಂಧ ಮಹಿಳೆಯರ ಚೊಚ್ಚಲ ಟಿ–20 ವಿಶ್ವಕಪ್ ಗೆದ್ದ ಭಾರತ https://www.prajavani.net/sports/cricket/india-win-blind-twenty-cricket-world-cup-3645721
12 531
ಗವಾಯಿ ಉತ್ತರಾಧಿಕಾರಿಯಾಗಿ ನ್ಯಾ.ಸೂರ್ಯ ಕಾಂತ್: ನ.24ರಂದು ಸಿಜೆಐ ಆಗಿ ಪ್ರಮಾಣ
https://www.prajavani.net/news/india-news/surya-kant-appointed-chief-justice-supreme-court-3645628
12 531
Repost from KR TUTORIALS
🔠🔠🔠🔠5️⃣ 🔠🔠🔠🔠🔠🔠
🔤🔤🔤🔤🔤🔤🔤🔤🔤
🚩🚩🚩🚩🚩🚩🚩🚩🚩🚩
⭐️Topexams Books ⭐️
Toppers first choice
🆕Limited copies available now
For order your book contact
8880015000
◀️ಕಳೆದುಕೊಂಡ ಮೇಲೆ ಅಳುವುದಕ್ಕಿಂತ ಇರುವಾಗಲೇ ಪ್ರಯತ್ನಿಸುವುದು ಲೇಸು▶️
0️⃣7️⃣➗1️⃣2️⃣➗2️⃣0️⃣2️⃣5️⃣
Book will reach you in 3-4 working days
ಪುಸ್ತಕಗಳಿಗಾಗಿ ನಿಮ್ಮ ಹತ್ತಿರದ ಪುಸ್ತಕ ಮಳಿಗೆಗಳಲ್ಲಿ ವಿಚಾರಿಸಿ. ಒಂದು ವೇಳೆ ಸಿಗದಿದ್ದ ಪಕ್ಷದಲ್ಲಿ ನಮ್ಮನ್ನು ಸಂಪರ್ಕಿಸಿ.
📥Sample PDF 📥ಗಾಗಿ Sample ಎಂದು ವಾಟ್ಸಪ್ ನಲ್ಲಿ massage ಕಳುಹಿಸಿ.
12 531
ಷಾಹಿ ಮನೆತನಗಳು ಮತ್ತು ಸ್ಥಾಪಕರು ...
🌖ಬಿಜಾಪುರ ಆದಿಲ ಷಾಹಿ -
ಯೂಸುಫ್ ಆದಿಲ ಷಾ...
🌖ಬೀದರನ ಬರೀದ ಷಾಹಿ -
ಖಾಸಿಂ ಬರೀದ...
🌖ಗೋಲ್ಕೊಂಡದ ಕುತುಬ ಷಾಹಿ -
ಖುಲಿ ಕುತುಬ ಷಾ...
🌖 ಅಹಮದ ನಗರ ನಿಜಾಂ ಷಾಹಿ -
ಮಲ್ಲಿಕ ಅಹಮದ...
🌖ಬೀರಾರನ ಇಮಾದ ಷಾಹಿ -
ಇಮಾದ ಉಲ ಮುಲ್ಕ ( ಫತಾ - ಉಲ್ಲಾ ).
https://t.me/KRTUTORIALS
现已上线!2025 年 Telegram 研究 — 年度关键洞察 
