ch
Feedback
ಜ್ಞಾನ ಸರಸ್ವತಿ KARTET/GPSTR/HSTR STUDY FOR SOCIAL SCIENCE AND ENGLISH🙏💐🧿

ಜ್ಞಾನ ಸರಸ್ವತಿ KARTET/GPSTR/HSTR STUDY FOR SOCIAL SCIENCE AND ENGLISH🙏💐🧿

前往频道在 Telegram

ಜ್ಞಾನ ಸರಸ್ವತಿ ಎಜ್ಯುಕೇಶನ್ ಯುಟ್ಯೂಬ್ ಚಾನೆಲ್ https://youtube.com/channel/UCc3flRVK_u-ftAfPeDUIjMQ 30-04-2021 ಸತತ ಪರಿಶ್ರಮ ಸಾಧನೆಗೆ ಸ್ಫೂರ್ತಿ..🙏💐🎯✍️🌺

显示更多
9 925
订阅者
+924 小时
+1287
+38930
帖子存档
......ಮರುಭೂಮಿಗಳು...... 🌐 ವಾರ್ಷಿಕ ಸರಾಸರಿ 25 ಸೆ.ಮೀ.ಗಿಂತ ಕಡಿಮೆ ಮಳೆ ಬೀಳುವ ಪ್ರದೇಶ... 🌐 1/3 ರಷ್ಟು ಭೂಭಾಗವು ಶುಷ್ಕ / ಮರುಭೂಮಿ ರೂಪದಲ್ಲಿರುತ್ತದೆ... 🌐 ಮರುಭೂಮಿಯಲ್ಲಿ ಬೆಳೆಯುವ ಸಸ್ಯಗಳನ್ನು " Xerophytes " ಎಂದು ಕರೆಯುತ್ತಾರೆ... 🔰 ಜಗತ್ತಿನ ಅತಿ ದೊಡ್ಡ ಶುಷ್ಕ ಮರುಭೂಮಿ - ಸಹರಾ ಮರುಭೂಮಿ ( ಉತ್ತರ ಆಫ್ರಿಕಾ ).... 🔰 ಜಗತ್ತಿನ ಅತಿ ದೊಡ್ಡ ಶೀತ ಮರುಭೂಮಿ - ಅಂಟಾರ್ಟಿಕಾ ಮರುಭೂಮಿ... 🔰 ಜಗತ್ತಿನ ಎರಡನೇ ಅತಿ ದೊಡ್ಡ ಶೀತ ಮರುಭೂಮಿ - ಅರ್ಕಟಿಕ್ ಮರುಭೂಮಿ... 🔰 ಜಗತ್ತಿನ ಅತಿ ದೊಡ್ಡ ಒಣ  ಮರುಭೂಮಿ - ಅಟಕಾಮಾ ಮರುಭೂಮಿ ( ಚಿಲಿ , ಪೆರು )... 🔰 ಏಷ್ಯಾದ ಅತಿ ದೊಡ್ಡ ಮರುಭೂಮಿ - ಗೋಬಿ ಮರುಭೂಮಿ ( ಚೀನಾ ಮತ್ತು ಮಂಗೋಲಿಯ )... 🔰 ಭಾರತದ ಅತಿ ದೊಡ್ಡ ಮರುಭೂಮಿ - ಥಾರ ಮರುಭೂಮಿ ( ಭಾರತ ಮತ್ತು ಪಾಕಿಸ್ತಾನ )..... 🔰 ಆಸ್ಟ್ರೇಲಿಯಾದ ಅತಿ ದೊಡ್ಡ ಮರುಭೂಮಿ - ಗ್ರೇಟ್ ವಿಕ್ಟೋರಿಯಾ ಮರುಭೂಮಿ.... ♻️ ಪಟಗೋನಿಯ ಮರುಭೂಮಿ - ಅರ್ಜೆಂಟೀನಾ... ♻️ ರುಬ್ ಆಲ್ ಖಲಿ ಮರುಭೂಮಿ - ಸೌದಿ ಅರೇಬಿಯಾ... ♻️ ದಸ್ತ ಇ ಲುಟ್ ಮತ್ತು ದಸ್ತ ಇ ಕವೀರ್ ಮರುಭೂಮಿ - ಇರಾನ್... ♻️ ತನಾಮಿ ಮರುಭೂಮಿ - ಆಸ್ಟ್ರೇಲಿಯಾ... ♻️ ಸುಡಾನ್ ಮರುಭೂಮಿ - ಈಜಿಪ್ಟ್... ♻️ ಕಲಹರಿ ಮರುಭೂಮಿ - ನಮೀಬಿಯಾ , ಬೊಟ್ಸ್ ವಾನ್ ಮತ್ತು ದಕ್ಷಿಣ ಆಫ್ರಿಕಾ

KRIES New Batch course just in 1199..You Use Referal Code KPM10 And get 10% Discount..👍✨
KRIES New Batch course just in 1199..You Use Referal Code KPM10 And get 10% Discount..👍✨

KARNATAKA ACADEMY ಲಿ ಯಾವುದೇ Course Buy ಮಾಡಿದ್ರೂ ಕೇವಲ 1800....👍👍👍👍👆👆
KARNATAKA ACADEMY ಲಿ ಯಾವುದೇ Course Buy ಮಾಡಿದ್ರೂ ಕೇವಲ 1800....👍👍👍👍👆👆