ch
Feedback

不要被骗子欺骗!Telemetrio 会找到并标记这些频道 👉 如果想查看标记,请订阅

GPSTR / TET/ HSTR - KHOT SIR

GPSTR / TET/ HSTR - KHOT SIR

前往频道在 Telegram

Only for science and Mathematics teacher group

显示更多
7 221
订阅者
+124 小时
+217 天
+11430 天
帖子存档
⚠ Alert Alert... 👉 ನಿಮಗೆ ಗೊತ್ತಿಲ್ಲದೇ ನಿಮ್ಮ ಟೆಲಿಗ್ರಾಂ ಹ್ಯಾಕ್ ಆಗಿ ಅನಾವಶ್ಯಕ msg video ಗಳು send ಆಗುತ್ತಿವೆ. 👉 ಕೆಲವೊಮ್ಮೆ ಎಲ್ಲಾ frnds ಗು ನಿಮ್ಮಿಂದ msg ಗಳು ಹೋಗುವ ಸಾಧ್ಯತೆ ಇರುತ್ತದೆ.. 👉 ಹಣಕ್ಕೆ, stock market ಹಾಗೂ ಇನ್ನಿತರ ವಿಷಯಗಳಿಗೆ ಸಂಬಂಧಿಸಿದ add msg ಗಳು, link ಗಳು ಕೆಲವೊಮ್ಮೆ whatsapp, Telegram ಗಳಲ್ಲಿ ಹರಿದಾಡುತ್ತಿವೆ... 👉 ದಯವಿಟ್ಟು ತಾವುಗಳು ಇಂತಹ ಯಾವುದೇ ರೀತಿ link ಬಂದರೆ ಅವುಗಳ click ಮಾಡಬೇಡಿ.. ಇದರಿಂದ ನಿಮ್ಮ account ಗಳು ಹ್ಯಾಕ್ ಆಗುವ ಸಾಧ್ಯತೆ ಇರುತ್ತದೆ.. 👉 ಇಂತಹ msg ಗಳಿಗೆ ಮತ್ತು ನಮಗೂ ಯಾವುದೇ ರೀತಿ ಸಂಬಂಧ ಇರುವುದಿಲ್ಲ.. ಇದಕ್ಕೆ ಯಾರೂ ಕೂಡಾ ಜವಾಬ್ದಾರಿ ತೆಗೆದು ಕೊಳ್ಳುವುದಿಲ್ಲ. 👉 ಆದಕಾರಣ ತಾವುಗಳು ಸಾಮಾಜಿಕ ಜಾಲತಾಣಗಳನ್ನು ಬಳಸುವಾಗ ಎಚ್ಚರವಾಗಿರಿ, ಜಾಗೃತರಾಗಿರಿ.... From ಸ್ವಾಮಿ ವಿವೇಕಾನಂದ ಅಧ್ಯಯನ ಕೇಂದ್ರ, ಚಿಕ್ಕೋಡಿ.. 🙏

ದಯವಿಟ್ಟು ಕೆಲವೊಮ್ಮೆ ಬೇರೆಯವರ ಟೆಲಿಗ್ರಾಂ ಹ್ಯಾಕ್ ಆಗಿ ಬೇರೆ ಬೇರೆ ಅನಾವಶ್ಯಕ msg, ವಿಡಿಯೋ ಗಳು ಬರುತ್ತಿವೆ. ಅಂತಹ link ಮೇಲೆ ಯಾವುದೇ ರೀತಿ click ಮಾಡಬೇಡಿ.

Try now

Try now
Try now

Find angle POQ
Find angle POQ

Find x?
Find x?

Try now
Try now

KAR-TET Hall Ticket: ✍🏻🗒️✍🏻🗒️✍🏻🗒️✍🏻🗒️ 2025 ಡಿಸೆಂಬರ್ -07 ರಂದು ನಡೆಯಲಿರುವ ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ (KAR-TET )-2025 ರ Hall Ticket ಇದೀಗ ಈ ಕೆಳಗಿನ ಲಿಂಕ್ ನಲ್ಲಿ ಪ್ರಕಟಗೊಂಡಿದೆ.!! https://sts.karnataka.gov.in/TET/ ✍🏻🗒️✍🏻🗒️✍🏻🗒️✍🏻🗒️✍🏻

🔥🔥KARTET HALL TICKET AVAILABLE IN WEBSITE 🔥🔥🔥

ಒಂದು ಸಲ ಈ ಬಾರಿ try ಮಾಡಿ
ಒಂದು ಸಲ ಈ ಬಾರಿ try ಮಾಡಿ

GPSTR / TET/ HSTR - KHOT SIR - Telegram 频道 @gpstrkhotsirclasses 的统计与分析