6 237
订阅者
+724 小时
+697 天
+13330 天
帖子存档
Repost from SCIENCE & MATHS FREE CLASSES
https://www.facebook.com/share/v/JA9sstNCwzJZgeRu/?mibextid=qi2Omg
Acid Bass practical for 7th class students
ಆತ್ಮೀಯ ಸ್ನೇಹಿತರೆ ತಮಗೊಂದು ವಿನಂತಿ...
ನಮ್ಮ ಶಾಲೆಯ ಅಡುಗೆ ಸಿಬ್ಬಂದಿ ಯ ಮಗಳಾಗಿರುವ ನಿಖಿತಾ ಕಾಂಬಳೆ ಇವರಿಗೆ ಕಣ್ಣಿನ ಸಮಸ್ಯೆ ಉಂಟಾಗಿ 5 ತಿಂಗಳಿನಿಂದ ಚಿಕಿತ್ಸೆ ಪಡೆಯುತ್ತಿದ್ದಾರೆ. ಈಗಾಗಲೇ ಒಂದು ಕಣ್ಣಿನ ಶಸ್ತ್ರ ಚಿಕಿತ್ಸೆ ಆಗಿದೆ ಆದರೆ ಅದರ ಪರಿಣಾಮದಿಂದಾಗಿ ಕಣ್ಣಿನ ಹಿಂಭಾಗದಲ್ಲಿ HSV ಎಂಬ ವೈರಸ್ ಉಂಟಾಗಿ ದೃಷ್ಟಿ ಕಳೆದು ಕೊಳ್ಳುವ ಸಾಧ್ಯತೆ ಹೆಚ್ಚಾಗಿದೆ. ಈ ಚಿಕಿತ್ಸೆ ಫಲಕಾರಿ ಆಗಲು ತುಂಬಾ ಸಮಯ ಹಾಗೂ ತುಂಬಾ ಚಿಕಿತ್ಸಾ ವೆಚ್ಚ ಭರಿಸಬೇಕಿದೆ...ಸುಮಾರು 1 ಲಕ್ಷ ಮೇಲ್ಪಟ್ಟು ಖರ್ಚಾಗುವ ಸಾಧ್ಯತೆ ಇದೆ.. ಇವರ ಕುಟುಂಬ ತುಂಬಾ ಆರ್ಥಿಕವಾಗಿ ಹಿಂದೆ ಇರುವದರಿಂದ ಅವರಿಗೆ ಚಿಕಿತ್ಸೆ ಮುಂದುವರೆಸಲು ಆರ್ಥಿಕ ಸಹಾಯ ಬೇಕಿದೆ. ಈಗಾಗಲೇ ಅವರು 50 ಸಾವಿರ ಖರ್ಚು ಮಾಡಿ ಚಿಕಿತ್ಸೆ ಕೊಡುತ್ತಿದ್ದಾರೆ.. ಇವರಿಗೆ ಇವಾಗ ಆರ್ಥಿಕ ಸಹಾಯ ತುಂಬಾ ಅವಶ್ಯಕತೆ ಇದೆ.
ಕಳೆದ ವರ್ಷ ನಾವು ವಿಜಯನಗರ ಜಿಲ್ಲೆಯ ಒಬ್ಬ ಶಿಕ್ಷಕರ ಮಗ ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದ ಮಗುವಿಗೆ ನಮ್ಮ ಸ್ವಾಮಿ ವಿವೇಕಾನಂದ ಅಧ್ಯಯನ ಕೇಂದ್ರ ಹಾಗೂ ನಿಮ್ಮೆಲ್ಲರ ಸಹಕಾರದಿಂದ ನಾವು ಸುಮಾರು 2 ಲಕ್ಷ ಹಣವನ್ನು ಕಳಿಸಲಾಗಿತ್ತು...ಮಗುವಿನ ಜೀವಕ್ಕೆ ಸಹಾಯ ಮಾಡಲಾಗಿತ್ತು.....
ಅದೇ ರೀತಿ ನಿಖಿತಾ ಕಾಂಬಳೆ ಇವರ ಕಣ್ಣಿನ ದೃಷ್ಟಿ ಸರಿಯಾಗಿ ಮೊದಲಿನಂತೆ ಆಗಲು ನಾವು ನೀವು ಕೂಡಿ ಒಂದಿಷ್ಟು ಸಹಾಯ ಮಾಡೋಣ ರಿ..
ತಾವು ತಮಗೆ ಅನುಕೂಲವಾಗುವಂತೆ 25, 50, 100, 200 ಅಥವಾ ಹೆಚ್ಚಿನ ಹಣವನ್ನು ಸಹ ತಾವೂ ಸಹಾಯ ಮಾಡಬಹುದು..
ಸಹಾಯ ಮಾಡುವರು ನಾವು ಕೊಡುವ ಬ್ಯಾಂಕ ಖಾತೆಗೆ ಹಣ ಕಳಿಸಬಹುದು...
👉 ಇದು ಯಾರಿಗೂ ಒತ್ತಾಯ ಇರುವುದಿಲ್ಲ...
👉 ಈ ಮಾಹಿತಿ ನಿಜವಾಗಿರುತ್ತದೆ.
👉 ಇದು ಯಾರಿಗೂ ಮೋಸ ಮಾಡುವ ಯೋಜನೆ ಆಗಿರುವುದಿಲ್ಲ...
👉 ಇಂತಹ ಸಂದರ್ಭದಲ್ಲಿ ಸ್ವಾಮಿ ವಿವೇಕಾನಂದ ಅಧ್ಯಾಯ ಕೇಂದ್ರ ಎಲ್ಲವೂ ಪರಿಶೀಲನೆ ಮಾಡಿ ನಿಮ್ಮೆಲ್ಲರ ಸಹಕಾರ ಬಯಸುತ್ತದೆ...
👉 ತಾವು ನೇರವಾಗಿ ನಮ್ಮ ಖಾತೆಗೆ ಕಳಿಸಿದ ಹಣವನ್ನು ನಾವು ಅವರಿಗೆ ತಲಪುವ ಕೆಲಸ ಮಾಡುತ್ತೇವೆ....
👉 ಒಂದು ಜೀವಕ್ಕೆ ನಮ್ಮಿಂದ ಕೈಲಾದಷ್ಟು ಸಹಾಯ ಮಾಡುವ ಒಂದು ಚಿಕ್ಕ ಸೇವೆ....
👉 ಖಾತೆ ಸಂಖ್ಯೆ
Manjula B Narote
Indian Overseas BANK, ANKALI
AC no 305201000006210
IFSC IOBA0003052
Or
Phone pay
7619206247
ಧನ್ಯವಾದಗಳು....
ಇಂತಿ ನಿಮ್ಮ
ಸ್ವಾಮಿ ವಿವೇಕಾನಂದ ಅಧ್ಯಯನ ಕೇಂದ್ರ, ಚಿಕ್ಕೋಡಿ..
https://kpsconline.karnataka.gov.in/HomePage/Index.html
KAS HALL TICKET AVAILABLE 👆👆

现已上线!2025 年 Telegram 研究 — 年度关键洞察 