6 243
订阅者
+724 小时
+697 天
+13330 天
帖子存档
ಇವುಗಳ ಕಡೆ ಗಮನವಿರಲಿ....
👉ಪರೀಕ್ಷೆ ಪ್ರರಾರಂಭವಾಗಿ ಮುಂಚೆ 20ನಿಮಿಷ ಕೇಂದ್ರದಲ್ಲಿ ಹಾಜರಾಗಿ.
👉 OMR sheets ಸಂಖ್ಯೆ ಮತ್ತು ಪ್ರಶ್ನೆ ಪತ್ರಿಕೆ ಸಂಖ್ಯೆ ಒಂದೇ ಇರುವಂತೆ ಗಮನ ಹರಿಸಿ.
👉 ತಮ್ಮ application ಸಂಖ್ಯೆಯನ್ನು ಸರಿಯಾಗಿ OMR ನಲ್ಲಿ ತುಂಬಿರಿ.
👉 OMR ನಲ್ಲಿ ನಿಮ್ಮ ಸಹಿ, ಹೆಬ್ಬೆಟ್ಟಿನ ಗುರುತು ಹಾಗೂ ಮೇಲ್ವಿಚಾರಕರ ಸಹಿ ಗಮನಿಸಿರಿ.
👉 Nominal roll ನಲ್ಲಿ ನಿಮ್ಮ 2 ಸಹಿ ಹಾಗೂ ಹೆಬ್ಬೆಟ್ಟಿನ ಗುರುತು ಮಾಡಿ...ರಿ
👉 2 black or blue pen ,hallticket , ID proof card ಗಳನ್ನು ತೆಗೆದುಕೊಂಡು ಹೋಗಿರಿ.
👉 ಪರೀಕ್ಷೆ ಮುಗಿದ ಮೇಲೆ OMR ನ ತಪ್ಪದೇ ಕಾರ್ಬನ್ ಪ್ರತಿಯನ್ನು ತೆಗೆದುಕೊಂಡು ಬನ್ನಿರಿ.
👉 ಯಾವುದೇ ಪ್ರಶ್ನೆಯನ್ನು ಉತ್ತರಿಸದೆ ಹಾಗೇ ಬರಬೇಡಿ.
👉 ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಿ.
👉 ಉತ್ತರ ವನ್ನು ಗುರುತು ಮಾಡುವಾಗ ತಪ್ಪದೇ ಸರಿಯಾದ ಉತ್ತರ ದ ಸಂಖ್ಯೆಯನ್ನು ಗಮನಿಸಿ OMR ನಲ್ಲಿ ತುಂಬಿರಿ.
👉👉 ನಿಮ್ಮ ಪರೀಕ್ಷೆ ಚೆನ್ನಾಗಿ ಆಗಲಿ....
All the best your exam....🏆🏆
From
Swami Vivekanand Study Center CHIKODI....
Limited copies available
Contact for book's
👇👇👇
9901538397( Watsapp)
Tmrw mrng class time 6.30am
In YouTube
Sci methodology
Most important concepts
Dont miss it all of you pl share to your friends group...
Mrng live free class @6.30am
现已上线!2025 年 Telegram 研究 — 年度关键洞察 
