7 237
订阅者
-1024 小时
+37 天
+5030 天
帖子存档
ಬಂಗಾರದಂತಹ ಮನಸ್ಸಿರುವ ತಮಗೆ ಬನ್ನಿಯೇ ಬಂಗಾರವಾಗಲಿ. ಆ ತಮ್ಮ ಬಂಗಾರ ಬೇರೆಯವರಿಗೂ ತಲುಪಿ ಬಾಳು ಬೆಳಗಿಸಲಿ. ತಮಗೂ ತಮ್ಮ ಕುಟುಂಬಕ್ಕೂ ವಿಜಯ ದಶಮಿ ಹಬ್ಬದ ಹಾರ್ದಿಕ ಶುಭಾಶಯಗಳು 💐💐💐
ತಾಯಿ ಚಾಮುಂಡೇಶ್ವರಿ ಸರ್ವರಿಗೂ ಆರೋಗ್ಯ, ಸುಖ, ಶಾಂತಿ, ನೆಮ್ಮದಿ ನೀಡಲಿ.
🌿🌿ಬನ್ನಿ ತೆಗೆದುಕೊಂಡು 🤝 ಬಂಗಾರದಂತೆ ಇರೋಣ.
🌿
Swami Vivekanand Study Center 🌿🌿
