ಚಿಗುರು PSI PC book-pdf📚 Chiguru PSI PC book
前往频道在 Telegram
6 411
订阅者
无数据24 小时
-27 天
-2230 天
正在加载数据
吸引订阅者
十一月 '2611月 '26
十一月 '260
在0个频道中
十月 '26
+839
在0个频道中
Get PRO
九月 '260
在0个频道中
Get PRO
八月 '260
在0个频道中
Get PRO
七月 '260
在0个频道中
Get PRO
六月 '260
在0个频道中
Get PRO
五月 '260
在0个频道中
Get PRO
四月 '260
在0个频道中
Get PRO
三月 '260
在0个频道中
Get PRO
二月 '260
在0个频道中
Get PRO
一月 '260
在0个频道中
Get PRO
十二月 '250
在0个频道中
Get PRO
十一月 '250
在0个频道中
Get PRO
十月 '250
在0个频道中
Get PRO
九月 '250
在0个频道中
Get PRO
八月 '250
在0个频道中
Get PRO
七月 '250
在0个频道中
Get PRO
六月 '250
在0个频道中
Get PRO
五月 '250
在0个频道中
Get PRO
四月 '250
在0个频道中
Get PRO
三月 '250
在0个频道中
Get PRO
二月 '250
在0个频道中
Get PRO
一月 '250
在0个频道中
Get PRO
十二月 '240
在0个频道中
Get PRO
十一月 '240
在0个频道中
Get PRO
十月 '24
+7
在0个频道中
Get PRO
九月 '24
+66
在0个频道中
Get PRO
八月 '24
+57
在0个频道中
Get PRO
七月 '24
+80
在0个频道中
Get PRO
六月 '24
+213
在0个频道中
Get PRO
五月 '24
+173
在0个频道中
Get PRO
四月 '24
+160
在0个频道中
Get PRO
三月 '24
+130
在0个频道中
Get PRO
二月 '24
+277
在0个频道中
Get PRO
一月 '24
+518
在0个频道中
Get PRO
十二月 '23
+179
在0个频道中
Get PRO
十一月 '230
在0个频道中
Get PRO
十月 '230
在0个频道中
Get PRO
九月 '23
+81
在0个频道中
Get PRO
八月 '23
+152
在0个频道中
Get PRO
七月 '23
+209
在0个频道中
Get PRO
六月 '23
+194
在0个频道中
Get PRO
五月 '23
+125
在0个频道中
Get PRO
四月 '23
+126
在0个频道中
Get PRO
三月 '23
+105
在0个频道中
Get PRO
二月 '23
+107
在0个频道中
Get PRO
一月 '23
+186
在0个频道中
Get PRO
十二月 '22
+221
在0个频道中
Get PRO
十一月 '22
+289
在0个频道中
Get PRO
十月 '22
+236
在0个频道中
Get PRO
九月 '22
+197
在0个频道中
Get PRO
八月 '22
+142
在0个频道中
Get PRO
七月 '22
+206
在0个频道中
Get PRO
六月 '22
+147
在0个频道中
Get PRO
五月 '22
+128
在0个频道中
Get PRO
四月 '22
+114
在0个频道中
Get PRO
三月 '22
+148
在0个频道中
Get PRO
二月 '22
+141
在0个频道中
Get PRO
一月 '22
+247
在0个频道中
Get PRO
十二月 '21
+247
在0个频道中
Get PRO
十一月 '21
+203
在0个频道中
Get PRO
十月 '21
+303
在0个频道中
Get PRO
九月 '21
+426
在0个频道中
Get PRO
八月 '21
+364
在0个频道中
Get PRO
七月 '21
+1 954
在0个频道中
| 日期 | 订阅者增长 | 提及 | 频道 | |
| 21 十一月 | 0 | |||
| 20 十一月 | 0 | |||
| 19 十一月 | 0 | |||
| 18 十一月 | 0 | |||
| 17 十一月 | 0 | |||
| 16 十一月 | 0 | |||
| 15 十一月 | 0 | |||
| 14 十一月 | 0 | |||
| 13 十一月 | 0 | |||
| 12 十一月 | 0 | |||
| 11 十一月 | 0 | |||
| 10 十一月 | 0 | |||
| 09 十一月 | 0 | |||
| 08 十一月 | 0 |
频道帖子
Contact for application; @Manjunathbheemannavar
(Massage only)
02 7月 2024, 03:58
| 2 | 没有文字... | 2 186 |
| 3 | 没有文字... | 2 110 |
| 4 | 没有文字... | 1 875 |
| 5 | 没有文字... | 2 719 |
| 6 | +1 IMG-20240612-WA0005.jpg | 3 449 |
| 7 | 15/05/2024
Today is the last date for applying online:
*TET*
*PDO*
*VA*
Contact for application: 8431991576 | 2 641 |
| 8 | ಕಡಿಮೆ ಸೇವಾ ಶುಲ್ಕದಲ್ಲಿ ಅರ್ಜಿ ಸಲ್ಲಿಸಲಾಗುವುದು. Contact : 8431991576 (WhatsApp or Telegram) | 3 213 |
| 9 | 没有文字... | 3 216 |
| 10 | 没有文字... | 2 751 |
| 11 | 没有文字... | 2 544 |
| 12 | ⛰ *ಕೆ2* = ಭಾರತದ ಅತಿ ಎತ್ತರದ ಶಿಖರ
⛰ *ದೊಡ್ಡಬೆಟ್ಟ* = ನೀಲಗಿರಿ ಬೆಟ್ಟಗಳಲ್ಲಿ ನ ಅತಿ ಎತ್ತರದ ಶಿಖರ
⛰ *ಅನೈಮುಡಿ* = ದಕ್ಷಿಣ ಭಾರತದಲ್ಲಿ ಅತಿ ಎತ್ತರದ ಶಿಖರ
⛰ *ಅರ್ಮಕೊಂಡ* = ಪೂರ್ವ ಘಟ್ಟಗಳಲ್ಲಿ ಅತಿ ಎತ್ತರವಾದ ಶಿಖರ
⛰ *ದುಗ್ಪಾಗಾರ* = ಸಾತ್ಪುರ ಪರ್ವತ ಶ್ರೇಣಿಗಳಲ್ಲಿ ಅತಿ ಎತ್ತರವಾದ ಶಿಖರ
⛰ *ಅಮರಕಂಟಕ* = ವಿಂದ್ಯ ಪರ್ವತ ಶ್ರೇಣಿಗಳಲ್ಲಿ ಅತಿ ಎತ್ತರದ ಶಿಖರ
⛰ *ಗುರುಶಿಖರ* = ಅರಾವಳಿ ಬೆಟ್ಟಗಳಲ್ಲಿ ಅತಿ ಎತ್ತರದ ಶಿಖರ | 2 407 |
| 13 | 💥 *ಭಾರತದ ಪ್ರಮುಖ ಪ್ರಾಣಿ ಯೋಜನೆಗಳು💥*
🌷ಸಿಂಹ ಯೋಜನೆ- *1972*
🌷ಹುಲಿ ಯೋಜನೆ - *1973*
🌷ಮೊಸಳೆ ಯೋಜನೆ - *1975*
🌷ಘೆಂಡಾಮೃಗ ಯೋಜನೆ - *1987*
🌷ಆನೆ ಯೋಜನೆ - *1992*
🌷ಹಿಮ ಚಿರತೆ ಯೋಜನೆ - *2009*
🌷ರಣಹದ್ದು ಯೋಜನೆ- *2001*
🌷ಕಾಶ್ಮೀರದ ಜಿಂಕೆ ಯೋಜನೆ - *2008*
🌷ಡಾಲ್ಫಿನ್ ಯೋಜನೆ - *_2020_* | 2 009 |
| 14 | 🌎ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ದಿನಗಳು🌎
💥 *ಜನವರಿ ತಿಂಗಳ ಪ್ರಮುಖ ದಿನಗಳು💥*
🌺✍ *ಜನವರಿ 1- ಜಾಗತಿಕ ಕುಟುಂಬ ದಿನ*
🌺✍ *ಜನವರಿ 9 - ಪ್ರವಾಸಿ ಭಾರತೀಯ ದಿನ*
ಅನಿವಾಸಿ ಭಾರತೀಯರ ಸಾಧನೆ ಗುರುತಿಸಿ ಪ್ರೋತ್ಸಾಹಿಸಲು 2003 ರಿಂದ ಭಾರತದ ಬೇರೆ ಸ್ಥಳಗಳಲ್ಲಿ ಭಾರತ ಸರ್ಕಾರ ಅನಿವಾಸಿ ಭಾರತೀಯ ದಿನವನ್ನು ಆಚರಿಸುತ್ತದೆ.
ಈ ದಿನದಂದು ಭಾರತದ ರಾಷ್ಟ್ರಪತಿ ಅನಿವಾಸಿ ಭಾರತೀಯರಿಗೆ ಪ್ರವಾಸಿ ಭಾರತೀಯ ಸನ್ಮಾನ್ ಪ್ರಶಸ್ತಿ ನೀಡಿ ಗೌರವಿಸುತ್ತಾರೆ.
2003ರ ಪ್ರಥಮ ಅನಿವಾಸಿ ಭಾರತೀಯ ದಿನವನ್ನು ನವ ದೆಹಲಿಯಲ್ಲಿ ಆಚರಿಸಲಾಯಿತು.
2023ರ ಅನಿವಾಸಿ ಭಾರತೀಯ ದಿನವನ್ನು ಮಧ್ಯಪ್ರದೇಶದ ಇಂದೋರ್ ನಲ್ಲಿ ಆಚರಿಸಲಾಯಿತು.
🌺✍ *ಜನವರಿ 12 - ರಾಷ್ಟ್ರೀಯ ಯುವ ದಿನ*
ಭಾರತದ ಮೊದಲ ಸನ್ಯಾಸಿ ಸ್ವಾಮಿ ವಿವೇಕಾನಂದ 1863 ಜನವರಿ 12ರಂದು ಜನಿಸಿದರು.
ಭಾರತ ಸರ್ಕಾರ 1985 ಜನವರಿ 12 ರಿಂದ ರಾಷ್ಟ್ರೀಯ ಯುವ ದಿನವನ್ನು ಆಚರಿಸುತ್ತಿದೆ.
2023 ನೇ ರಾಷ್ಟ್ರೀಯ ಯುವ ದಿನವನ್ನು ಅವಳಿ ನಗರಗಳಾದ ಹುಬ್ಬಳ್ಳಿ- ಧಾರವಾಡನಲ್ಲಿ ಆಚರಿಸಲಾಯಿತು.
🌺✍ *ಜನವರಿ 15 - ರಾಷ್ಟ್ರೀಯ ಸೇನಾ ದಿನ*
ಸರ್ ಫ್ರಾನ್ಸಿಸ್ ಬೂಚರ್ 1948 ಜನವರಿ 15ರಂದು ತಮ್ಮ ಅಧಿಕಾರವನ್ನು ಭಾರತದ ಪ್ರಥಮ ಕಮಾಂಡರ್ ಕೆ.ಎಂ. ಕಾರ್ಯಪ್ಪ ನವರಿಗೆ ಹಸ್ತಾಂತರಿಸಿದರು.
🌺✍ *ಜನವರಿ 24 - ರಾಷ್ಟ್ರೀಯ ಹೆಣ್ಣು ಮಕ್ಕಳ ದಿನ*
ಪ್ರಥಮ ಮಹಿಳಾ ಪ್ರಧಾನಿಯಾಗಿ ಇಂದಿರಾ ಗಾಂಧಿ 1966 ಜನವರಿ 24ರಂದು ಅಧಿಕಾರ ಸ್ವೀಕರಿಸಿದರು.
ಭಾರತ ಸರ್ಕಾರ 2009 ರಿಂದ ಈ ದಿನವನ್ನು ಆಚರಿಸುತ್ತಿದೆ.
🌺✍ಜನವರಿ 25 ಭಾರತೀಯ ಪ್ರವಾಸೋದ್ಯಮ ದಿನ
🌺✍ *ಜನವರಿ 25 ರಾಷ್ಟ್ರೀಯ ಮತದಾರರ ದಿನ*
ಮತದಾರರಲ್ಲಿ ಮತದಾನದ ಕುರಿತು ಜಾಗೃತಿ ಮೂಡಿಸಲು 2011 ರಿಂದ ರಾಷ್ಟ್ರೀಯ ಮತದಾರರ ದಿನವನ್ನು ಆಚರಿಸಲಾಗುತ್ತದೆ.
1951 ಜನವರಿ 25ರಂದು ನವದೆಹಲಿಯಲ್ಲಿ ಭಾರತದ ಚುನಾವಣಾ ಆಯೋಗ ಅಸ್ತಿತ್ವಕ್ಕೆ ಬಂದಿತು.
🌺✍ *ಜನವರಿ 26 ರಾಷ್ಟ್ರೀಯ ಗಣರಾಜ್ಯೋತ್ಸವ ದಿನ*
1950 ಜನವರಿ 26ರಂದು ಭಾರತ ಸಂವಿಧಾನವನ್ನು ಅಳವಡಿಸಿಕೊಂಡಿತು.
2023 ರ ಭಾರತದ ಗಣರಾಜ್ಯೋತ್ಸವದ ಮುಖ್ಯ ಅತಿಥಿ ಈಜಿಪ್ಟ್ ಅಧ್ಯಕ್ಷ ಅಬ್ದೆಲ್ ಫತ್ತಾಹ್ ಎಲ್-ಸಿಸಿ. ಆಗಿದ್ದರು.
1950ರ ಪ್ರಥಮ ಗಣರಾಜ್ಯೋತ್ಸವಕ್ಕೆ ಆಗಮಿಸಿದ ವಿಶೇಷ ಅತಿಥಿ ಅಂದಿನ ಇಂಡೋನೇಷ್ಯಾದ ಅಧ್ಯಕ್ಷ ಸುಕಾರ್ನೋ
🌺✍ *ಜನವರಿ 30 ರಾಷ್ಟ್ರೀಯ ಹುತಾತ್ಮರ ದಿನ*
1948 ಜನವರಿ 30ರಂದು ನವ ದೆಹಲಿಯ ಬಿರ್ಲಾ ಮಂದಿರದ ಆವರಣದಲ್ಲಿ ನಾಥೂರಾಮ್ ಗೋಡ್ಸೆ ಮಹಾತ್ಮ ಗಾಂಧೀಜಿಯನ್ನು ಗುಂಡಿಟ್ಟು ಹತ್ಯೆ ಮಾಡಿದನು. | 1 972 |
| 15 | 🔴 *_ಭಾರತ ಸರ್ಕಾರದ ಪ್ರಮುಖ ಕಾಯ್ದೆಗಳು_* 🔴
*ವರ್ಷ - ಕಾಯ್ದೆಗಳು*
👉 *1948* - ಕನಿಷ್ಠಕೂಲಿ ಕಾಯ್ದೆ
👉 *1951* - ಭೂ ಸುಧಾರಣಾ ಕಾಯ್ದೆ
👉 *1955* - ಭಾರತೀಯ ಪೌರತ್ವ ಕಾಯ್ದೆ
👉 *1955* - ಹಿಂದೂ ಉತ್ತರಾಧಿಕಾರತ್ವ ಕಾಯ್ದೆ
👉 *1956* ಅನೈತಿಕ ವ್ಯವಹಾರ ನಿಷೇಧ ಕಾಯ್ದೆ
👉 *1956* - ರಾಜ್ಯಪುನರ ರಚನಾ ಕಾಯ್ದೆ
👉 *1961* - ಆದಾಯ ತೆರಿಗೆ ಕಾಯ್ದೆ
👉 *1961* - ವರದಕ್ಷಿಣೆ ನಿಷೇಧ ಕಾಯ್ದೆ
👉 *1962* - ಸರಕು ಸೇವಾ ಕಾಯ್ದೆ
👉 *1974* - ವನ್ಯಜೀವಿ ಸಂರಕ್ಷಣಾ ಕಾಯ್ದೆ
👉 *1974* - ಜಲ ಮಾಲಿನ್ಯ ನಿಯಂತ್ರಣ ಕಾಯ್ದೆ
👉 *1976* - ಜೀತಪದ್ಧತಿ ನಿಷೇಧ ಕಾಯ್ದೆ
👉 *1980* - ಅರಣ್ಯ ಸಂರಕ್ಷಣಾ ಕಾಯ್ದೆ
👉 *1985* - ಪಕ್ಷಾಂತರ ನಿಷೇಧ ಕಾಯ್ದೆ
👉 *1986* - ಗ್ರಾಹಕ ಹಕ್ಕುಗಳ ರಕ್ಷಣಾ ಕಾಯ್ದೆ
👉 *1986* - ಬಾಲಕಾರ್ಮಿಕ ಪದ್ಧತಿ ನಿಷೇಧ ಕಾಯ್ದೆ
👉 *1991* - ಮಾನವನ ಹಕ್ಕುಗಳ ರಕ್ಷಣಾ ಕಾಯ್ದೆ
👉 *1993* - ಪಂಚಾಯತ್ ರಾಜ್ ಕಾಯ್ದೆ
👉 *2000* - ಬಾಲ ನ್ಯಾಯಿಕ ಸಂಹಿತ ಕಾಯ್ದೆ
👉 *2001* - ಭಯೋತ್ಪಾದನಾ ನಿಷೇಧ ಕಾಯ್ದೆ
👉 *2005* - ಕೌಟುಂಬಿಕ ದೌರ್ಜನ್ಯ ಕಾಯ್ದೆ
👉 *1988* - ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ
👉 *2005* - ಮಾಹಿತಿ ಹಕ್ಕು ಕಾಯ್ದೆ
👉 *2006* - ಆಹಾರ ಗುಣಮಟ್ಟ ಕಾಯ್ದೆ
👉 *2006* - ಬಾಲ್ಯ ವಿವಾಹ ನಿಷೇಧ ಕಾಯ್ದೆ
👉 *2009* - ಶಿಕ್ಷಣ ಹಕ್ಕು ಕಾಯ್ದೆ
👉 *2012* - ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಕಾಯ್ದೆ
👉 *2013* - ಆಹಾರ ಭದ್ರತಾ ಕಾಯ್ದೆ
👉 *2017* - ಏಕರೂಪ ತೆರಿಗೆ ಕಾಯ್ದೆ
👉 *2020* - ನೂತನ ರಾಷ್ಟ್ರೀಯ ಶಿಕ್ಷಣ ಕಾಯ್ದೆ | 1 268 |
| 16 | 💥 *G7 ರಾಷ್ಟ್ರಗಳು* 💥
JUICE WITH GF
- ಜಪಾನ್
- ಇಟಲಿ
- ಯುಎಸ್ಎ
- ಕೆನಡಾ
- ಇಂಗ್ಲೆಂಡ್
- ಜರ್ಮನಿ
- ಫ್ರಾನ್ಸ್
👆Formation:- *25 March 1973*
💥 *G8 ರಾಷ್ಟ್ರಗಳು💥*
*'JUICE WITH RUSSIAN GF'*
- ಜಪಾನ್
- ಯುಎಸ್ಎ
- ಇಟಲಿ
- ಕೆನಡಾ
- ಇಂಗ್ಲೆಂಡ್
- ರಾಷ್ಯಾ
- ಜರ್ಮನಿ
- ಫ್ರಾನ್ಸ್
👆Formation :- *ನವೆಂಬರ್ 1975*
💥 *G4 ರಾಷ್ಟ್ರಗಳು💥*
' *BIG JAPAN'*
- ಬ್ರೆಜಿಲ್
- *ಭಾರತ*
- ಜರ್ಮನಿ
- ಜಪಾನ್
👆Formation:- *2005* | 827 |
| 17 | 🔴 *ಪ್ರಮುಖ ರಾಸಾಯನಿಕಗಳು ಅವುಗಳ ಬಳಕೆ 🔴*
💎 *ಈಥಲಿನ್* - ಹಣ್ಣು ಮಾಗಿಸಲು
💎 *ಇಥೆನಾಲ್* - ಆಲ್ಕೋಹಾಲ್ ತಯಾರಿಸಲು
💎 *ಗಂಧಕ* - ರಬ್ಬರ್ ಗಟ್ಟಿಗೊಳಿಸಲು (ವಲ್ಕನೀಕರಣಕ್ಕೆ)
💎 *ಸಲ್ಫೂರಿಕ್ ಆಮ್ಲ* - ಬ್ಯಾಟರಿಗಳಲ್ಲಿ ಬಳಸುವರು
💎 *ಸೋಡಿಯಂ ಕ್ಲೋರೈಡ್* - ಅಡಿಗೆ ಉಪ್ಪು
💎 *ಸೋಡಿಯಂ ಬೈ ಕಾರ್ಬೋನೇಟ್* - ಬೇಕಿಂಗ್ ಸೋಡಾ (ಅಡುಗೆ ಸೋಡ)
💎 *ಕಾರ್ಬೋನಿಕ್ ಆಮ್ಲ* - ತಂಪು ಪಾನೀಯ
💎 *ಸೋಡಿಯಂ ಕಾರ್ಬೋನೇಟ್* - ವಾಷಿಂಗ್ ಸೋಡಾ
💎 *ಅಸಿಟಿಕ್ ಆಮ್ಲ* - ವಿನೆಗರ್
💎 *ಇಂಗಾಲದ ಡೈಆಕ್ಸೈಡ್* - ಅಗ್ನಿ ಶಾಮಕ ಯಂತ್ರಗಳಲ್ಲಿ
💎 *ದ್ರವ ಜಲಜನಕ & ದ್ರವ ಆಮ್ಲಜನಕ* - ರಾಕೆಟ್ ಇಂಧನ
💎 *ಆರ್ಗಾನ್ & ನಿಯಾನ್* - ವಿದ್ಯುತ್ ದೀಪ & ಜಾಹೀರಾತು ದೀಪ | 791 |
| 18 | 🌺 *ಮರುಭೂಮಿಯ ಬುಡಕಟ್ಟು ಜನಾಂಗಗಳು* 🌺
☘ *ಗೋಬಿ ಮರುಭೂಮಿ* - ಮಂಗೋಲಿಯ
☘. *ಸಹರಾ ಮರುಭೂಮಿ* - ಟಾರೆಜಸ್
☘. *ಥಾರ್ ಮರುಭೂಮಿ* - ಮೈನಾ
☘ *ಸೌದಿ ಅರೇಬಿಯಾ* ಮರುಭೂಮಿ - ಬಿಡೋಯಿನ್
☘. *ಅಟಕಾಮ ಮರುಭೂ* ಮಿ - ಹೊಟೆಂಟೋಸ್
☘. *ಕಲಹರಿ ಮರುಭೂಮಿ* - ಬುಷ್ ಮನ್
☘. *ಆಸ್ಟ್ರೇಲಿಯಾ* - ಬಿಂಡುಬಸ್/ ಬಿಂಡುಬಿ | 770 |
| 19 | 👉ಕಂಪ್ಯೂಟರ್ ಗೆ ಸಂಬಂಧಿಸಿದ ನೋಟ್ಸ್ 💥ಪದಗಳ ವಿಸ್ತೃತ ರೂಪ💥
*(Important for your P.C Exam )*
*CPU* - Central Processing Unit
*ALU* - Arithmetic Logic Unit
*URL* - Uniform Resource Locator
*BIOS* - Basic Input Output System
*USB* - Universal Serial Bus
*RAM* - Random Access Memory
*ROM* - Read Only Memory
*_LCD_* - Liquid Crystal Display
*FTP* - File Transfer Protocol
*WWW* - World Wide Web
*DVD* - Digital Video Disc
*SIM* - Subscriber Identity Module | 800 |
| 20 | 🌺 *ಪಶ್ಚಿಮ ಘಟ್ಟದಲ್ಲಿ ಕಂಡುಬರುವ ಪ್ರಮುಖವಾದ ಘಾಟ್ ಗಳು🌺*
🍁 *ತಾಲ್ ಘಾಟ್* ➖ಮುಂಬೈ ಮತ್ತು ನಾಸಿಕ
🍁 *ಬೋರ್ ಘಾಟ್* ➖ ಮುಂಬೈ ಮತ್ತು ಪುಣೆ
🍁 *ಪಾಲ್ ಘಾಟ್* ➖ ತ್ರೀವೆಂದ್ರ ಮತ್ತು ಚೆನ್ನೈ
🍁 *ಹಳದಿ ಘಾ* ಟ್ ➖ ರಾಜಸ್ಮಂಡಿ ಮತ್ತು ಪಾಲಿ
🍁 *ರೈಸನ್ ಘಾಟ್* ➖ ರಾಷ್ಟ್ರಪತಿ ಭವನ
🍁 *ಗೋರನ ಘಾಟ್* ➖ಗುರುಶಿಖರ ಮತ್ತು ಮೌಂಟ್ ಅಬು | 814 |
