ch
Feedback
JOIN 2 LEARN Academy

JOIN 2 LEARN Academy

前往频道在 Telegram

📌 Official Telegram Channel of "JOIN 2 LEARN" ☄️ಪ್ರತಿದಿನ ಪ್ರಚಲಿತ ಘಟನೆಗಳ ಪ್ರಶ್ನೆಗಳ ಕ್ವಿಜ್ 🖊️ KPSC,PSI, PC, PDO, AHO, AAO, FDA, KPTCL, PWD Exams 🎯 JOIN 2 LEARN App

显示更多
6 772
订阅者
+424 小时
-87
-4430
帖子存档
' ಮಂಚೂರಿಯ ಪ್ರದೇಶ ' ಯಾವುದಕ್ಕೆ ಹೆಸರುವಾಸಿಯಾಗಿದೆ __________ ( ಲೆಕ್ಕ ಸಹಾಯಕರು & ಕಿರಿಯ ಲೆಕ್ಕ ಸಹಾಯಕರ ಪ್ರಶ್ನೆ )
Anonymous voting

'ಸೈಬೀರಿಯಾ ಮೈದಾನ ' ಯಾವ ಖಂಡದಲ್ಲಿ ಕಂಡುಬರುತ್ತದೆ __________ ( ಲೆಕ್ಕ ಸಹಾಯಕರು & ಕಿರಿಯ ಲೆಕ್ಕ ಸಹಾಯಕರ ಪರೀಕ್ಷಾ ಸರಣಿ )
Anonymous voting

ಮೆಡಿಟರೇನಿನ್ ಸಸ್ಯವರ್ಗದಲ್ಲಿ ಕಂಡು ಬರುವ ಮರಗಳು ಯಾವವು _________ ( ಲೆಕ್ಕ ಸಹಾಯಕರು & ಕಿರಿಯ ಲೆಕ್ಕ ಸಹಾಯಕರ ಪ್ರಶ್ನೆ )
Anonymous voting

ಡ್ಯಾಂಪಿಯರ್ ಹೊಡ್ಜಸ್ ರೇಖೆ ಯಾವುದಕ್ಕೆ ಸಂಬಂಧಿಸಿದೆ ______ ( ಲೆಕ್ಕ ಸಹಾಯಕರು & ಕಿರಿಯ ಲೆಕ್ಕ ಸಹಾಯಕರ ಪ್ರಶ್ನೆ )
Anonymous voting

👉 Attend test 👇 https://play.google.com/store/apps/details?id=in.testpress.join2learn 👉 ಪರೀಕ್ಷೆ ಸಮಯ @ 9 PM
👉 Attend test 👇 https://play.google.com/store/apps/details?id=in.testpress.join2learn 👉 ಪರೀಕ್ಷೆ ಸಮಯ @ 9 PM

ಹಲಗಲಿ ಬೇಡರ ದಂಗೆಗೆ ಕಾರಣ ಏನು __________ ( ಲೆಕ್ಕ ಸಹಾಯಕರು & ಕಿರಿಯ ಲೆಕ್ಕ ಸಹಾಯಕರ ಪ್ರಶ್ನೆ )
Anonymous voting

ಜನರಲ್ ಡೈಯರ್ ನನ್ನು ಲಂಡನ ನಲ್ಲಿ ಹತ್ಯೆ ಮಾಡಿದವರು ಯಾರು ____________ ( ಲೆಕ್ಕ ಸಹಾಯಕರು & ಕಿರಿಯ ಲೆಕ್ಕ ಸಹಾಯಕರ ಪ್ರಶ್ನೆ )
Anonymous voting

' ಪ್ರೊಜೆಕ್ಟ್ ಎಲಿಫೆಂಟ್ ' ನ ಮುಖ್ಯ ಉದ್ದೇಶ ಏನು _______ ( ಲೆಕ್ಕ ಸಹಾಯಕರು & ಕಿರಿಯ ಲೆಕ್ಕ ಸಹಾಯಕರ ಪ್ರಶ್ನೆ )
Anonymous voting

ರಾಷ್ಟ್ರೀಯ ಹಸಿರು ನ್ಯಾಯ ಮಂಡಳಿ ಕಾಯಿದೆಯನ್ನು ಯಾವಾಗ ಜಾರಿಗೆ ತರಲಾಯಿತು _________ ( ಲೆಕ್ಕ ಸಹಾಯಕರು & ಕಿರಿಯ ಲೆಕ್ಕ ಸಹಾಯಕರ ಪ್ರಶ್ನೆ )
Anonymous voting

ಕರ್ನಾಟಕ ತನ್ನ ಒಟ್ಟು ವಿಸ್ತೀರ್ಣದ ಶೇಕಡಾ ಎಷ್ಟರಷ್ಟು ಅರಣ್ಯ ಪ್ರದೇಶ ಹೊಂದಿದೆ __________ ( ಲೆಕ್ಕ ಸಹಾಯಕರು & ಕಿರಿಯ ಲೆಕ್ಕ ಸಹಾಯಕರ ಪ್ರಶ್ನೆ )
Anonymous voting

ಕರ್ನಾಟಕವನ್ನು ಎಷ್ಟು ಹವಾಮಾನ ವಲಯಗಳನ್ನಾಗಿ ವಿಂಗಡಿಸಲಾಗಿದೆ ____________ ( ಲೆಕ್ಕ ಸಹಾಯಕರು & ಕಿರಿಯ ಲೆಕ್ಕ ಸಹಾಯಕರ ಪ್ರಶ್ನೆ )
Anonymous voting

ಈಗಿನ ಡಿಜಿಟಲ್ ವಾಚಗಳಲ್ಲಿ ಯಾವ ತರನಾದ ಕಂಪ್ಯೂಟರ್ ಕಂಡು ಬರುತ್ತದೆ _________ ( ಲೆಕ್ಕ ಸಹಾಯಕರು & ಕಿರಿಯ ಲೆಕ್ಕ ಸಹಾಯಕರ ಪ್ರಶ್ನೆ )
Anonymous voting

ಪರಮ ಸೂಪರ ಕಂಪ್ಯೂಟರ್ ಅನ್ನು ಯಾರು ಅಭಿವೃದ್ಧಿ ಪಡಿಸಿದ್ದಾರೆ ______ ( ಲೆಕ್ಕ ಸಹಾಯಕರು & ಕಿರಿಯ ಲೆಕ್ಕ ಸಹಾಯಕರ ಪ್ರಶ್ನೆ )
Anonymous voting

ಯಾವ ಹಬ್ಬವನ್ನು ಅಸ್ಸಾಂ ರಾಜ್ಯದಲ್ಲಿ ಹೊಸ ವರ್ಷವಾಗಿ ಆಚರಿಸಲಾಗುತ್ತದೆ _____________ ( JOIN 2 LEARN App ಪ್ರಚಲಿತ ಘಟನೆಗಳು )
Anonymous voting

ಬಾಮರ್ ಎಂಬ ಜನಾಂಗೀಯ ಗುಂಪು ಇತ್ತೀಚಿಗೆ ಸುದ್ದಿಯಲ್ಲಿದ್ದು ಇದು ಯಾವ ದೇಶದಲ್ಲಿ ಕಂಡುಬರುತ್ತದೆ __________ ( JOIN 2 LEARN App ಪ್ರಚಲಿತ ಘಟನೆಗಳು )
Anonymous voting

ಮನುಷ್ಯನ ಮೆದುಳು ಹೇಗೋ ಹಾಗೆ ಕಂಪ್ಯೂಟರ್ ನ ಮೆದುಳು ಯಾವುದಾಗಿರುತ್ತದೆ _________ ( ಲೆಕ್ಕ ಸಹಾಯಕರು & ಕಿರಿಯ ಲೆಕ್ಕ ಸಹಾಯಕರ ಪ್ರಶ್ನೆ )
Anonymous voting

ಒಂದು ಕಂಪ್ಯೂಟರ್ ನ ಪ್ರೊಸೆಸರ್ ಯಾವ ಭಾಗಗಳನ್ನು ಹೊಂದಿರುತ್ತದೆ ______ ( ಲೆಕ್ಕ ಸಹಾಯಕರು & ಕಿರಿಯ ಲೆಕ್ಕ ಸಹಾಯಕರ ಪ್ರಶ್ನೆ )
Anonymous voting