ch
Feedback

不要被骗子欺骗!Telemetrio 会找到并标记这些频道 👉 如果想查看标记,请订阅

Raman tutorials for GK

Raman tutorials for GK

前往频道在 Telegram

显示更多

📈 Telegram 频道 Raman tutorials for GK 的分析概览

频道 Raman tutorials for GK (@ramantutorialforgk) 英语 语言赛道中的 是活跃参与者。目前社区聚集了 44 726 名订阅者,在 教育 类别中位列第 4 060,并在 印度 地区排名第 8 056 位。

📊 受众指标与增长动态

自 невідомо 创建以来,项目保持高速增长,吸引了 44 726 名订阅者。

根据 19 十一月, 2026 的最新数据,频道保持稳定运转。过去 30 天订阅人数变化为 -591,过去 24 小时变化为 -15,整体触达仍然可观。

  • 认证状态: 未认证
  • 互动率 (ER): 平均受众互动率为 15.80%。内容发布后 24 小时内通常能获得 5.58% 的反应,占订阅者总量。
  • 帖子覆盖: 每篇帖子平均可获得 7 067 次浏览,首日通常累积 2 494 次浏览。
  • 互动与反馈: 受众积极参与,单帖平均反应数为 3。
  • 主题关注点: 内容集中在 tet, mcqs, ctet, grammar 等核心主题上。

📝 描述与内容策略

尚未提供频道描述。

凭借高频更新(最新数据采集于 20 十一月, 2026),频道始终保持新鲜度与高覆盖。分析显示受众积极互动,使其成为 教育 类别中的关键影响点。

44 726
订阅者
-1524 小时
-1377 天
-59130 天
帖子存档
photo content
15 7月 2020, 00:04

🌎ಎಸ್.ಡಿ.ಎ, ಎಫ್.ಡಿ.ಎ, ಪಿಸಿ, ಪಿಎಸ್.ಐ & ಕೆಎಎಸ್ ಪೂರ್ವಭಾವಿ ಸಾಮಾನ್ಯ ಜ್ಞಾನ ಮಾದರಿ ಪರೀಕ್ಷೆ- 3🌎 ಒಟ್ಟು ಅಂಕಗಳು: 100 👇👇👇 ಉಚಿತವಾಗಿ ಭಾಗವಹಿಸಿ ಅಭ್ಯರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಿ https://kpscjobs.com/sda-fda-exam-%e0%b2%ae%e0%b2%be%e0%b2%a6%e0%b2%b0%e0%b2%bf-%e0%b2%aa%e0%b2%b0%e0%b3%80%e0%b2%95%e0%b3%8d%e0%b2%b7%e0%b3%86-gk-mock-test-quiz-part-1/
14 7月 2020, 20:36

❤️ಗೆಳೆಯರೇ ಟೆಸ್ಟ್ ಬರೆಯೋದಕ್ಕೆ ರೆಡಿನಾ? ನಾಳೆ ಬೆಳಿಗ್ಗೆ 12 ಗಂಟೆಯಿಂದ ಟಾಪಿಕ್ ವಾಯ್ಸ್ ಟೆಸ್ಟ್ ಸೀರೀಸ್ಗಳು ಪ್ರಾರಂಭವಾಗುತ್ತವೆ. 15/7/2020 12pm ಕನ್ನಡಸಾಹಿತ್ಯದ ಬಹುನಿರೀಕ್ಷಿತ ಪ್ರಶ್ನೆಗಳು ಟೆಸ್ಟ್ ಸೀರೀಸ್. Each Test 25 Marks Every Day 2 Tests Sunday 100 Marks Exam. ನಿಮ್ಮ ಸಲಹೆ ಸೂಚನೆ ಗಳಿದ್ದರೆ ತಪ್ಪದೆ ನಮಗೆ ತಿಳಿಸಿ. Topexams.in ಸಂಜು ಸರ್ ❤️ತಪ್ಪದೆ ನಿಮ್ಮ ಸ್ನೇಹಿತರಿಗೂ ಶೇರ್ ಮಾಡಿ. ಟೆಸ್ಟ್ ಅಟೆಂಡ್ ಮಾಡಲು ಅವರಿಗೂ ಅವಕಾಶ ಮಾಡಿಕೊಡಿ. ಧನ್ಯವಾದಗಳು❤️
14 7月 2020, 08:42

ಇರಾನ್ ಮತ್ತು ಚೀನಾ 25 ವರ್ಷಗಳ ಕಾಲ ಒಪ್ಪಂದ ಮಾಡಿಕೊಂಡಿವೆ. 18 ಪುಟಗಳ ಈ ಒಪ್ಪಂದದ ಹಿಂದೆ ಇರಾನಿನ ಸರ್ಕಾರ ನೀಡಿದ ಕಾರಣವೂ ಆಶ್ಚರ್ಯಕರವಾಗಿದೆ. ಭಾರತವನ್ನು ದೂರಿ ಚೀನಾ ಜೊತೆ ಕೈ ಜೋಡಿಸಿದ ಇರಾನ್ ಅಫಘಾನಿಸ್ತಾನದ ಹೆಬ್ಬಾಗಿಲು ಎಂದು ಪರಿಗಣಿಸಲಾಗಿರುವ ಚಬಹಾರ್ ಬಂದರಿನಲ್ಲಿ ಮಧ್ಯಂತರ ಕಾರ್ಯಾರಂಭಕ್ಕೆ 35 ಲಕ್ಷ ಡಾಲರ್‌ಗಳ ನಿರ್ವಹಣಾ ಖಾತರಿಯನ್ನು ಭಾರತದಿಂದ ಇರಾನ್ ಸರಕಾರ ಬಯಸಿತ್ತು. ಆದರೆ ಆರ್ಥಿಕ ನಿರ್ಬಂಧಗಳ ಹಿನ್ನೆಲೆಯಲ್ಲಿ ಇರಾನ್‌ಗೆ ಆ ಮೊತ್ತ ಪಾವತಿಸುವ ಷರತ್ತಿನಿಂದ ಭಾರತ ವಿನಾಯಿತಿ ಕೋರಿತ್ತು. ಆದರೆ ಇದೀಗ ಭಾರತ ಅಗತ್ಯವಾದ ಮೊತ್ತವನ್ನು ವಿಳಂಬಗೊಳಿಸುತ್ತಿದೆ ಎಂದು ಇರಾನ್ ಹೇಳಿದೆ. ಮತ್ತು ಈ ಒಪ್ಪಂದವು ಇರಾನ್‌ನಲ್ಲಿ ಚೀನಾದ ಹೂಡಿಕೆಗೆ ಬಾಗಿಲು ತೆರೆಯಲಿದೆ. ಚೀನಾಗೆ ಈ ಯೋಜನೆಯಿಂದ ಭಾರೀ ಪ್ರಯೋಜನ ಈ ಹೂಡಿಕೆ ಒಂದು ಅಥವಾ ಎರಡು ಕ್ಷೇತ್ರಗಳಲ್ಲಿ ಇರುವುದಿಲ್ಲ, ಆದರೆ ಇಡೀ ಇರಾನಿನ ಆರ್ಥಿಕತೆಯಲ್ಲಿ ಮುಖ್ಯವಾಗಿ ಅವಲಂಬಿತವಾಗಿದೆ. ಒಪ್ಪಂದದ ನಂತರ, ಇರಾನ್‌ನ ಬ್ಯಾಂಕಿಂಗ್, ದೂರಸಂಪರ್ಕ, ಬಂದರು ಮತ್ತು ರೈಲ್ವೆ ಮತ್ತು ಚೀನಾದ ಕಂಪನಿಗಳು ಒಂದು ಡಜನ್‌ಗೂ ಹೆಚ್ಚು ಯೋಜನೆಗಳನ್ನು ಪಡೆಯುವ ನಿರೀಕ್ಷೆಯಿದೆ. ಇರಾನ್‌ನಿಂದ ಅಗ್ಗದ ತೈಲ ಪಡೆಯಲಿರುವ ಚೀನಾ ಈ ಯೋಜನೆಗೆ ಪ್ರತಿಯಾಗಿ ಚೀನಾ ರಾಷ್ಟ್ರವು ಇರಾನ್‌ನಿಂದ ಅಗ್ಗದ ತೈಲವನ್ನು ಪಡೆಯಲಿದೆ ಎಂದು ಭರವಸೆ ವ್ಯಕ್ತಪಡಿಸಿದೆ. ಮುಂದಿನ 25 ವರ್ಷಗಳವರೆಗೆ ಚೀನಾ ಇರಾನ್‌ನಿಂದ ಅಗ್ಗದ ತೈಲವನ್ನು ಪಡೆಯಲಿದೆ ಮತ್ತು ಅದು ಕೇವಲ ಒಂದು ಅಂಶವಾಗಿದೆ. ಚೀನಾ ಇಲ್ಲಿ ತನ್ನ ಮಿಲಿಟರಿ, ಉಪಸ್ಥಿತಿಯನ್ನು ಕ್ರಮೇಣ ಹೆಚ್ಚಿಸಲು ಪ್ರಯತ್ನಿಸಿದೆ. ಒಪ್ಪಂದದ ಪ್ರಕಾರ, ಚೀನಾದ ಪಡೆಗಳು ತರಬೇತಿ ನೀಡುತ್ತವೆ, ಇರಾನಿನ ಪಡೆಗಳೊಂದಿಗೆ ಯುದ್ಧ ವ್ಯಾಯಾಮ ಮಾಡುತ್ತವೆ. ಇದಲ್ಲದೆ, ಜಂಟಿ ಸಂಶೋಧನೆ ಮತ್ತು ಶಸ್ತ್ರಾಸ್ತ್ರಗಳನ್ನು ಸಹ ಇರಾನಿನ ಪಡೆಗಳೊಂದಿಗೆ ಮುಂದಕ್ಕೆ ಸಾಗಿಸಲಾಗುವುದು. ಗುಪ್ತಚರ ಹಂಚಿಕೆಯನ್ನು ಸಹ ಈ ಒಪ್ಪಂದದಲ್ಲಿ ಸೇರಿಸಲಾಗಿದೆ. ಈ ಒಪ್ಪಂದದ ನಂತರ, ಇರಾನ್ ಮತ್ತು ಚೀನಾ ನಡುವಿನ ಸಂಬಂಧವೂ ಸಂಪೂರ್ಣವಾಗಿ ಬದಲಾಗುತ್ತದೆ. ಈ ಒಪ್ಪಂದದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಚೀನಾದ ಕಡೆಯಿಂದ ಈಗಿನವರೆಗೆ ನೀಡಲಾಗಿಲ್ಲ. ಜುಲೈ 5 ರಂದು ಚೀನಾದ ವಿದೇಶಾಂಗ ಸಚಿವರು ಇರಾನಿನ ಸಹವರ್ತಿ ಜಾವೇದ್ ಜರೀಫ್ ಅವರನ್ನು ಭೇಟಿಯಾಗಿ ಒಪ್ಪಂದ ಮಾಡಿಕೊಳ್ಳುವುದಾಗಿ ಸೂಚಿಸಿದರು. ಇದನ್ನು ಅನುಮೋದನೆಗಾಗಿ ಇರಾನಿನ ಸಂಸತ್ತಿಗೆ ಕಳುಹಿಸಲಾಗುವುದು.
14 7月 2020, 07:08

ಅಮೆರಿಕದ ಶತ್ರು ಚೀನಾ ಜೊತೆ ಇರಾನ್ ದೊಡ್ಡ ಒಪ್ಪಂದ ಮಾಡಿಕೊಂಡಿದ್ದು, ಮೋದಿ ಸರ್ಕಾರಕ್ಕೆ ದೊಡ್ಡ ಹೊಡೆತ ನೀಡಿದೆ ಎಂದು ತಿಳಿದುಬಂದಿದೆ. ಚಬಹಾರ್ ಬಂದರಿನ
ಅಮೆರಿಕದ ಶತ್ರು ಚೀನಾ ಜೊತೆ ಇರಾನ್ ದೊಡ್ಡ ಒಪ್ಪಂದ ಮಾಡಿಕೊಂಡಿದ್ದು, ಮೋದಿ ಸರ್ಕಾರಕ್ಕೆ ದೊಡ್ಡ ಹೊಡೆತ ನೀಡಿದೆ ಎಂದು ತಿಳಿದುಬಂದಿದೆ. ಚಬಹಾರ್ ಬಂದರಿನಲ್ಲಿನ ರೈಲು ಯೋಜನೆಯಿಂದ ಇರಾನ್ ಭಾರತವನ್ನು ತೆಗೆದುಹಾಕಿದೆ. ಇದಲ್ಲದೆ, ಇದು ಚೀನಾದೊಂದಿಗೆ 400 ಬಿಲಿಯನ್ ಡಾಲರ್ ಒಪ್ಪಂದಕ್ಕೆ ಸಹಿ ಹಾಕಿದೆ. ಈ ಒಪ್ಪಂದವನ್ನು ಆರ್ಥಿಕ ಮತ್ತು ಸುರಕ್ಷತೆಯ ಪ್ರಮುಖ ಕಾರ್ಯತಂತ್ರದ ಒಪ್ಪಂದ ಎಂದು ವಿವರಿಸಲಾಗುತ್ತಿದೆ. ಈ ಸುದ್ದಿ ಸೋಮವಾರ ಭಾರತಕ್ಕೆ ದೊಡ್ಡ ಹಿನ್ನಡೆಯಾಗಿದೆ ಏಕೆಂದರೆ ಚಬಹಾರ್ ಯೋಜನೆ ಭಾರತಕ್ಕೆ ದೊಡ್ಡ ಮತ್ತು ಕಾರ್ಯತಂತ್ರದ ಯೋಜನೆಯಾಗಿದೆ.
14 7月 2020, 07:08

ಕರೊನಾ ಅಟ್ಟಹಾಸ ಮಿತಿಮೀರಿದ್ದು, ಇದೀಗ ಜಿಲ್ಲಾಧಿಕಾರಿಯೊಬ್ಬರನ್ನು ಬಲಿ ಪಡೆದಿದೆ. ಪಶ್ಚಿಮ ಬಂಗಾಳ ಹೂಗ್ಲಿಯ ಜಿಲ್ಲಾಧಿಕಾರಿಯಾಗಿದ್ದ ದೇಬದತ್ತ ರಾಯ್‌ ಕರೊನಾ ಸೋಂಕಿನಿಂದ ಮೃತಪಟ್ಟಿದ್ದಾರೆ. ಈ ಮೂಲಕ ಸೋಂಕಿಗೆ ಬಲಿಯಾದ ಮೊದಲ ಜಿಲ್ಲಾಧಿಕಾರಿ ಇವರಾಗಿದ್ದಾರೆ.
14 7月 2020, 07:02

photo content
14 7月 2020, 07:02

👆👆👆👆👆👆👆👆👆 "ನಿಮಗಿದು ತಿಳಿದಿರಲಿ" ================ 🌸 ಇತ್ತೀಚೆಗೆ 34ನೇ ಅಂತರಾಷ್ಟ್ರೀಯ "ಸೂರಜ್ ಕುಂಡ" ಕರಕುಶಲ ಮೇಳ ಹರಿಯಾಣದ ಫರಿದಾಬಾದ್‌ನಲ್ಲಿ ನಡೆಯಿತು. > ಇದು ವಿಶ್ವದ ಅತಿ ದೊಡ್ಡ ಕರಕುಶಲ ಮೇಳಗಳಲ್ಲಿ ಒಂದು > ಈ ಮೇಳವನ್ನು ಉದ್ಘಾಟಿಸಿದವರು ರಾಮನಾಥ್ ಕೋವಿಂದ್ ============= ∆ ಹರಿಯಾಣ ಮುಖ್ಯಮಂತ್ರಿ :- ಮನೋಹರ್ ಲಾಲ್ ಖಟ್ಟರ್ ∆ ರಾಜ್ಯಪಾಲರು :- ಸತ್ಯದೇವ ನಾರಾಯಣ್ ಆರ್ಯ ============
14 7月 2020, 06:57

"ನಿಮಗಿದು ತಿಳಿದಿರಲಿ" =============== ಮಧ್ಯ ಪ್ರದೇಶದ ಬುಂದೇಲಖಂಡ (Bundelkhand) ಪ್ರಾಂತ್ಯದಲ್ಲಿನ ಪ್ರಾಚೀನ ಪಟ್ಟಣ ಒರ್ಚಾ (Orchha) ಇಲ್ಲಿ ಪ್ರವಾಸೋದ್ಯಮದ ಅಭಿವೃದ್ಧಿಯ ಮುಖ್ಯ ಉದ್ದೇಶದಿಂದ ನಮಸ್ತೆ ಓರ್ಚಾ ( Namaste Orchha') ಉತ್ಸವ ಮಾರ್ಚ್ ನಲ್ಲಿ ನಡೆಯಿತು ======================= > 2017- 18 ನೆಯ ಸಾಲಿನ "ಉತ್ತಮ ಪಾರಂಪರಿಕ ನಗರಿ ಪ್ರಶಸ್ತಿ" ಒರ್ಚಾಗೆ ಲಭಿಸಿತ್ತು. > ಯುನೆಸ್ಕೋ ವಿಶ್ವ ಪರಂಪರೆಯ ಪಟ್ಟಿಯಲ್ಲಿ 37 ಭಾರತೀಯ ಪರಂಪರೆಯ ತಾಣಗಳಿವೆ. > ಓರ್ಚಾದ ವಾಸ್ತುಶಿಲ್ಪದ ವೈಭವವು ಯುನೆಸ್ಕೋದ ವಿಶ್ವ ಪರಂಪರೆಯ ತಾಣಗಳ ಅಂತಿಮ ಪಟ್ಟಿಯಲ್ಲಿ ಸ್ಥಾನ ಪಡೆದರೆ, ಅದು ಅಮೂಲ್ಯವಾದ ಪಟ್ಟಿಯ ಭಾಗವಾಗಲು ಭಾರತದ 38 ನೇ ತಾಣವಾಗಿದೆ. > ಮಧ್ಯಪ್ರದೇಶದ ಐತಿಹಾಸಿಕವಾಗಿ ಪ್ರಸಿದ್ಧವಾದ ಮೂರು ತಾಣಗಳು 37 ಭಾರತೀಯ ತಾಣಗಳಲ್ಲಿ ಸೇರಿವೆ, ಇದರಲ್ಲಿ ====== * ಸಾಂಚಿಯಲ್ಲಿರುವ ಬೌದ್ಧ ಸ್ಮಾರಕಗಳು * ಭೀಂಬೇಡ್ಕಾದ ರಾಕ್ ಶೆಲ್ಟರ್‌ಗಳು * ಖಜುರಾಹೊ ಸ್ಮಾರಕಗಳಿವೆ ===================
14 7月 2020, 06:56

"ನಿಮಗಿದು ತಿಳಿದಿರಲಿ" 👉 ರಾಜ್ಯದ "ಕರಿಕಲ್ಲು ತೊಟ್ಟಿ"ಇದು ಇತ್ತೀಚಿಗೆ ಸುದ್ದಿಯಲ್ಲಿತ್ತು. ಕರಿಕಲ್ಲು ತೊಟ್ಟಿ ಎಂಬುದೇನು.? ================== ಕರೆಕಲ್ಲು ತೊಟ್ಟಿ ಇದು ಮೈಸೂರಿನ ಅಂಬಾವಿಲಾಸ ಅರಮನೆಯ ಮೂಲ ಕಟ್ಟಡಗಳಲ್ಲಿ ಒಂದು. ಇತ್ತೀಚಿಗೆ ಎಚ್.ಎಚ್. ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಫೌಂಡೇಶನ್ ಇದನ್ನು ಸಂರಕ್ಷಣೆ ಮತ್ತು ಪುನರುಜ್ಜೀವನ ಕಾಮಗಾರಿ ಆರಂಭಿಸಿತು. > "ಕರಿಕಲ್ಲು ತೊಟ್ಟಿ"ಯಲ್ಲಿ 'ಗಂಧದ' ತೊಟ್ಟಿ ಮತ್ತು 'ಚಂದ್ರಶಾಲೆ' ಎಂಬ ಎರಡು ಭಾಗಗಳಿವೆ
14 7月 2020, 06:56

"ನಿಮಗಿದು ತಿಳಿದಿರಲಿ" =============== 👉 ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾ ಎಲ್ಲಿದೆ ? - ನವದೆಹಲಿ ಯಲ್ಲಿದೆ 👉 ಅಕ್ಬರನ ಆಸ್ಥಾನದ ಖ್ಯಾತ ಸಂಗೀತಗಾರ ಯಾರು ? - ತಾನ್ ಸೇನ್ 👉 ಕನ್ಸ್ಟೋನ್ಟಿನೋಪಲ್ ಎಂಬುದು ಈ ಕೆಳಗಿನ ಯಾವುದರ ಹಳೆಯ ಹೆಸರಾಗಿದೆ ? - ತುರ್ಕಿ 👉 ಕಲ್ಯಾಣ ರಾಜ್ಯದ ಪಲ್ಪನೆಯನ್ನು ಸಂವಿಧಾನದ ಯಾವ ಭಾಗವು ಒಳಗೊಡಿದೆ? - ರಾಜ್ಯ ನೀತಿ ನಿರ್ದೇಶಕ ತತ್ವಗಳು ಕಲ್ಯಾಣ ರಾಜ್ಯದ ಪರಿಕಲ್ಪನೆ ಹೊಂದಿವೆ. 👉 ರಾಷ್ಟ್ರೀಯ ವೈರಾಲಜಿ ಸಂಸ್ಥೆ (National Institute of Virology Pune) ಯನ್ನು ಯಾವ ಸರ್ಕಾರ ಆರಂಭಿಸಿದೆ? - 1952- ನೆಹರು ಸರಕಾರ 👉 "ಘದರ್ ಪಾರ್ಟಿ"ಯ ಮುಖ್ಯ ಕಛೇರಿ ಎಲ್ಲಿತ್ತು ? - ಘದರ್ ಪಾರ್ಟಿ ಅಮೇರಿಕಾದ ಕ್ರಾಂತಿಕಾರಿ ಸಂಘಟನೆಯಾಗಿತ್ತು. ಅದರ ಕೇಂದ್ರ ಕಛೇರಿ "ಸ್ಯಾನ್ ಪ್ರಾನ್ಸಿಸ್ಕೋ" ದಲ್ಲಿ ಇತ್ತು. 👉 ಜಲಿಯನ್ ವಾಲಾಬಾಗ್ ಹತ್ಯಾಕಾಂಡದ ಕುರಿತು ಅಧ್ಯಯನ ಮಾಡಲು ನೇಮಕವಾಗಿದ್ದ ಆಯೋಗ ಯಾವುದು? - "ಹಂಟರ್ ಕಮಿಷನ್" ಜಲಿಯನ್ ವಾಲಾಬಾಗ್ ಹತ್ಯಾಕಾಂಡದ ಬಗ್ಗೆ ಅಧ್ಯಯನ ಮಾಡಲು ನೇಮಕವಾಗಿತ್ತು 👉 'ನಾಗ ಕಾಸಿ' ಮತ್ತು 'ಗಾರೋ' ಬೆಟ್ಟಗಳು ಎಲ್ಲಿವೆ ? - ಕಾಸಿ, ಗಾರೋ ಮತ್ತು ಜಯoತಿಯಾ ಬೆಟ್ಟಗಳು "ಮೇಘಾಲಯ"ದಲ್ಲಿವೆ
14 7月 2020, 06:55

🔴ವಿವಿಧ ಜಿಲ್ಲೆಗಳಲ್ಲಿ ಅಂಗನವಾಡಿ ಶಿಕ್ಷಕಿ & ಸಹಾಯಕಿ ಹುದ್ದೆಗಳಿಗೆ ಅರ್ಜಿ ಆಹ್ವಾನ🔴 👉4 ರಿಂದ 10 ನೇ ಮುಗಿಸಿದ ನಿರುದ್ಯೋಗಿ ಮಹಿಳೆಯರಿಗೆ ಭರ್ಜರಿ ಹುದ್ದೆಗಳು 👇👇👇 ಮಾಹಿತಿಗಾಗಿ ಬೇಟಿ ನೀಡಿ https://kpscjobs.com/recruitment-of-anganavadi-karyakarthe-and-assistant-in-wcd-karnataka-2020/
14 7月 2020, 06:08

🌎KAS, SDA & FDA ನೇಮಕಾತಿ ಮಾದರಿ ಪರೀಕ್ಷೆ- 3🌎 👉 50 ಪ್ರಶ್ನೆಗಳು- 100 ಅಂಕಗಳು 👇👇👇 ಸ್ಪರ್ಧಾರ್ಥಿಗಳು ಉಚಿತವಾಗಿ ಭಾಗವಹಿಸಿ https://youtu.be/OrBRPWPPmWY
13 7月 2020, 21:01

💛 ಕನ್ನಡ ನಾಡಿನ ಪ್ರಿಯ ಸ್ಪರ್ಧಾ ಮಿತ್ರರೇ ನಿಮ್ಮ ಎಲ್ಲ ಪರೀಕ್ಷೆಗಳಿಗೂ ಬೇಕಾಗುವ ಸಾಮಾನ್ಯ ಕನ್ನಡ ನೋಟ್ಸ್ Set- 13 & 14 ಅಪ್ಲೋಡ್ ಮಾಡಲಾಗಿದೆ. PDF ಡೌನ್ ಲೋಡ್ ಮಾಡಿಕೊಳ್ಳಬಹುದು. ❤️ ಕನ್ನಡ ವ್ಯಾಕರಣ ಉಚಿತ Notes Set-13 & 14 For KAS-FDA-SDA-PDO-PSI-PC etc 👇👇👇👇👇👇👇👇 https://topexams.in/kannada-free-notes/ ❤️ ಕನ್ನಡ ವ್ಯಾಕರಣ ಉಚಿತ Topexams Learning App For KAS-FDA-SDA-PDO-PSI-PC etc 👇👇👇👇👇👇👇👇https://bit.ly/TopexamsApp *❤ನಿಮ್ಮ ಆತ್ಮೀಯ ಸ್ನೇಹಿತರಿಗೂ ಶೇರ್ ಮಾಡಿ.*
13 7月 2020, 18:57

💛 ಕನ್ನಡ ನಾಡಿನ ಪ್ರಿಯ ಸ್ಪರ್ಧಾ ಮಿತ್ರರೇ ನಿಮ್ಮ ಎಲ್ಲ ಪರೀಕ್ಷೆಗಳಿಗೂ ಬೇಕಾಗುವ ಸಾಮಾನ್ಯ ಕನ್ನಡ ನೋಟ್ಸ್ Set- 1 & 11 ಅಪ್ಲೋಡ್ ಮಾಡಲಾಗಿದೆ. PDF ಡೌನ್ ಲೋಡ್ ಮಾಡಿಕೊಳ್ಳಬಹುದು. ❤️ ಕನ್ನಡ ವ್ಯಾಕರಣ ಉಚಿತ Notes For KAS-FDA-SDA-PDO-PSI-PC etc 👇👇👇👇👇👇👇👇https://bit.ly/TopexamsApp ❤️ *ಕನ್ನಡ ವ್ಯಾಕರಣ ಉಚಿತ Notes-11Sets* For KAS-FDA-SDA-PDO-PSI-PC etc 👇👇👇👇👇👇👇👇 Notes 11: https://bit.ly/2Znqe5G ❤️ *ಕನ್ನಡ ವ್ಯಾಕರಣ ಉಚಿತ Notes-10* For KAS-FDA-SDA-PDO-PSI-PC etc 👇👇👇👇👇👇👇👇 Notes 10: https://bit.ly/2OitokM ------------------------- ❤️ *ಕನ್ನಡ ವ್ಯಾಕರಣ ಉಚಿತ Notes-9* For KAS-FDA-SDA-PDO-PSI-PC etc 👇👇👇👇👇👇👇👇 Notes 9: https://topexams.in/kannada-free-notes/ ----------------------- ❤️ *ಕನ್ನಡ ವ್ಯಾಕರಣ ಉಚಿತ Notes-8* For KAS-FDA-SDA-PDO-PSI-PC etc 👇👇👇👇👇👇👇👇 Notes 6:https://bit.ly/326T6Rg ------------------------- ❤️ *ಕನ್ನಡ ವ್ಯಾಕರಣ ಉಚಿತ Notes-7* For KAS-FDA-SDA-PDO-PSI-PC etc 👇👇👇👇👇👇👇👇 Notes 7: https://bit.ly/2W76ReY ------------------------- ❤️ *ಕನ್ನಡ ವ್ಯಾಕರಣ ಉಚಿತ Notes-6* For KAS-FDA-SDA-PDO-PSI-PC etc 👇👇👇👇👇👇👇👇 Notes 6: https://rb.gy/xrrkli ------------------------- ❤️ *ಕನ್ನಡ ವ್ಯಾಕರಣ ಉಚಿತ Notes-5* For KAS-FDA-SDA-PDO-PSI-PC etc 👇👇👇👇👇👇👇👇 Notes 5: https://topexams.in/kannada-vyakarana-set-5/ ------------------------- ❤️ *ಸಾಮಾನ್ಯ ಕನ್ನಡ ಉಚಿತ Notes-4* For KAS-FDA-SDA-PDO-PSI-PC etc 👇👇👇👇👇👇👇👇 Notes 4: https://rb.gy/1kpyka ------------------------- ❤️ *ಸಾಮಾನ್ಯ ಕನ್ನಡ ಉಚಿತ Notes-3* For KAS-FDA-SDA-PDO-PSI-PC etc 👇👇👇👇👇👇👇👇 Notes 3: https://rb.gy/o4vtwn ------------------------------------- ❤️ *ಕನ್ನಡ ಸಾಹಿತ್ಯ Free Notes Set-2* For KAS-FDA-SDA-PDO-PSI-PC etc 👇👇👇👇👇👇👇👇 https://rb.gy/jvdxus --------------------------------------- ❤️ *ಸಾಮಾನ್ಯ ಕನ್ನಡ ನೋಟ್ಸ್ Free Set-1* For KAS-FDA-SDA-PDO-PSI-PC etc 👇👇👇👇👇👇👇👇 https://rb.gy/zxm1wj --------------------------------------- ❤️ *ಸಾಮಾನ್ಯ ಕನ್ನಡ ಉಚಿತ Short Notes-1* For KAS-FDA-SDA-PDO-PSI-PC etc 👇👇👇👇👇👇👇👇 https://rb.gy/40y2gz --------------------------------------- *❤ನಿಮ್ಮ ಆತ್ಮೀಯ ಸ್ನೇಹಿತರಿಗೂ ಶೇರ್ ಮಾಡಿ.*
13 7月 2020, 10:13

❤️ಪ್ರಿಯ ಸ್ನೇಹಿತರೆ 15 ಜುಲೈ 2020 ರಿಂದ ಪ್ರತಿದಿನ ಬೆಳಿಗ್ಗೆ ಎಲ್ಲ ಪರೀಕ್ಷೆಗಳಿಗೂ ಅನುಕೂಲವಾಗುವಂತೆ ಬಹು ಮುಖ್ಯ ಪ್ರಶ್ನೆಗಳ Test ಸೀರೀಸ್ ನಡೆಸಲಾಗುತ್ತಿದೆ. ಎಲ್ಲರೂ ಭಾಗವಹಿಸಿ. ಸಲಹೆ ಅಥವಾ ಸೂಚನೆಗಳನ್ನು ಮತ್ತು ನಿಮ್ಮ ಅನಿಸಿಕೆಗಳನ್ನು 8880015000 ಕಳುಹಿಸಿ. Topexams ಉಚಿತ Test Series ಅಟೆಂಡ್ ಮಾಡಲು Topexams Learning app ನ್ನು ಇನ್ಸ್ಟಾಲ್ ಮಾಡಿ. 👇👇👇👇👇👇 https://bit.ly/TopexamsApp
13 7月 2020, 03:57

👆👆👆👆👆👆👆👆👆 "ನಿಮಗಿದು ತಿಳಿದಿರಲಿ" =============== 👉 "ಗರುಡ ಪಡೆ" ಎಂದರೇನು? ಈ ಪಡೆ ಯಾವ ಸಮಯದಲ್ಲಿ ಕಾರ್ಯಪ್ರವೃತ್ತರಾಗುತ್ತಾರೆ? ================ ಗರುಡಾ ಪಡೆ ಅಂದರೆ ಭಾರತೀಯ ವಾಯುಸೇನೆಯ ವಿಶೇಷ ಕಾರ್ಯಾಚರಣೆ ಪಡೆ ಸೆಪ್ಟೆಂಬರ್ 2004ರಲ್ಲಿ ಸ್ಥಾಪನೆಯಾದ ಈ ಪಡೆ ಪ್ರಸ್ತುತ 1500 ಸದಸ್ಯರ ಬಲ ಹೊಂದಿದೆ. ಈ ಪಡೆ ಹಿಂದೂ ಪುರಾಣಗಳಲ್ಲಿ ಬರುವ "ಗರುಡ ಪಕ್ಷಿ"ಯಿಂದ ತನ್ನ ಹೆಸರನ್ನು ಪಡೆದಿದೆ. ======== ಈ ಪಡೆಯ ಮುಖ್ಯ ಕೆಲಸ ಭಾರತೀಯ ವಾಯುಪಡೆಯ ಮಹತ್ವದ ತಾಣಗಳ ರಕ್ಷಣೆಗೆ ನಿಯೋಜಿಸಲಾಗಿದೆ. ಜೊತೆಗೆ ಶೋಧನೆ ಮತ್ತು ರಕ್ಷಣೆ ಕಾರ್ಯಗಳಿಗೆ ಹಾಗು ವಿಪತ್ತು ಪರಿಹಾರಕ್ಕೆ ಹೆಚ್ಚುವರಿಯಾಗಿ ನಿಯೋಜಿಸಲಾಗುತ್ತದೆ. ========= ಪ್ರಸ್ತುತ ವಿಶ್ವ ಸಂಸ್ಥೆಯ ಕಾರ್ಯಾಚರಣೆಯ ನಿಮಿತ್ತ ಈ ಪಡೆಗಳನ್ನು ಕಾಂಗೋ ದೇಶದಲ್ಲಿ ನಿಯೋಜಿಸಲಾಗಿದೆ ============
13 7月 2020, 01:20

"Note" ==== 👉 ಜಿಡಿಪಿಯನ್ನು ಸರಳವಾಗಿ ವಿವರಿಸುತ್ತೀರಾ? ಅದನ್ನು ಹೇಗೆ ಲೆಕ್ಕ ಹಾಕುತ್ತಾರೆ? =============== ಒಂದು ದೇಶದೊಳಗೆ ನಿಶ್ಚಿತ ಕಾಲಾವಧಿಯಲ್ಲಿ ಉತ್ಪನ್ನ ವಾಗುವ ಸಕಲ ಪೂರ್ಣ ಉತ್ಪನ್ನಗಳು (final Products)ಹಾಗೂ ಸೇವೆಗಳ ಮಾರುಕಟ್ಟೆ ಬೆಲೆಯ ಒಟ್ಟು ಮೊತ್ತವೇ ಜಿಡಿಪಿ. ಇಲ್ಲಿ ದೇಶವೆಂದರೆ ದೇಶವೊಂದರ ನೆಲ, ಜಲ, ವಾಯು ಸೀಮೆಗಳನ್ನು ಒಳಗೊಳ್ಳುತ್ತದೆ. ಮತ್ತು ಇತರ ರಾಷ್ಟ್ರಗಳಲ್ಲಿರುವ ರಾಯಭಾರಿ ಕಛೇರಿಗಳು ಒಳಗೊಳ್ಳುತ್ತಿದೆ. > ಕಾಲಾವಧಿ ಸಾಮಾನ್ಯವಾಗಿ ಒಂದು ವರ್ಷ ====
13 7月 2020, 01:20

👆👆👆👆👆👆👆👆👆 "Note" ===== 👉 ಪ್ರಸಿದ್ಧ ‘ಹಾರ್ನ್‌ಬಿಲ್ ಹಬ್ಬ’ (Hornbill Festival)ಭಾರತದ ಯಾವ ರಾಜ್ಯದಲ್ಲಿ ಆಚರಿಸಲಾಗುತ್ತದೆ? ============== "ನಾಗಾಲ್ಯಾಂಡ್" ನಲ್ಲಿ ಆಚರಿಸಲಾಗುತ್ತದೆ ( ಹಬ್ಬಗಳ ಹಬ್ಬ' ಎಂದೂ ಕರೆಯುತ್ತಾರೆ) > ನಾಗಾಲ್ಯಾಂಡ್ ಸರ್ಕಾರವು ಪ್ರತಿವರ್ಷ ಡಿಸೆಂಬರ್ ಮೊದಲ ವಾರದಲ್ಲಿ ಹಾರ್ನ್‌ಬಿಲ್ ಉತ್ಸವವನ್ನು ಆಯೋಜಿಸುತ್ತದೆ. ಮೊದಲ ಉತ್ಸವವನ್ನು 2000 ರಲ್ಲಿ ನಡೆಸಲಾಯಿತು
13 7月 2020, 01:20

🌺 NOTE:- ಸಾಮಾನ್ಯ ಜ್ಞಾನ. =================== 👉 ಕರ್ನಾಟಕದ ಬಗ್ಗೆ ಕಿರು ಮಾಹಿತಿ. # ಸ್ಥಾಪನೆ =1956 ನವೆಂಬರ್ 1 # ರಾಜಧಾನಿ = ಬೆಂಗಳೂರು # ದೊಡ್ಡ ನಗರ = ಬೆಂಗಳೂರು # ಜಿಲ್ಲೆಗಳು = 30 # ವಿಸ್ತಿರ್ಣ = 191791 ಕಿ. ಮೀ # ಭಾಷೆ = ಕನ್ನಡ # ಜನಸಂಖ್ಯೆ = 61130704 # ಜನಸಾಂದ್ರತೆ = 319 # ನೃತ್ಯ = ಯಕ್ಷಗಾನ, ಡೊಳ್ಳುಕುಣಿತ # ವಿಧಾನ ಸಭೆ ಸದಸ್ಯರು = 224+1 # ಪ್ರಸ್ತುತ ರಾಜ್ಯಪಾಲರು = ವಜುಭಾಯಿ ರೂಡಭಾಯಿ ವಾಲ # ಪ್ರಸ್ತುತ ಮುಖ್ಯಮಂತ್ರಿ = B.S.ಯಡಿಯೂರಪ್ಪ. 🔹🔹🔹🔹🔹🔹🔹🔹🔹
13 7月 2020, 01:20