ch
Feedback

不要被骗子欺骗!Telemetrio 会找到并标记这些频道 👉 如果想查看标记,请订阅

Raman tutorials for GK

Raman tutorials for GK

前往频道在 Telegram

显示更多

📈 Telegram 频道 Raman tutorials for GK 的分析概览

频道 Raman tutorials for GK (@ramantutorialforgk) 英语 语言赛道中的 是活跃参与者。目前社区聚集了 44 726 名订阅者,在 教育 类别中位列第 4 060,并在 印度 地区排名第 8 056 位。

📊 受众指标与增长动态

自 невідомо 创建以来,项目保持高速增长,吸引了 44 726 名订阅者。

根据 19 十一月, 2026 的最新数据,频道保持稳定运转。过去 30 天订阅人数变化为 -591,过去 24 小时变化为 -15,整体触达仍然可观。

  • 认证状态: 未认证
  • 互动率 (ER): 平均受众互动率为 15.80%。内容发布后 24 小时内通常能获得 5.58% 的反应,占订阅者总量。
  • 帖子覆盖: 每篇帖子平均可获得 7 067 次浏览,首日通常累积 2 494 次浏览。
  • 互动与反馈: 受众积极参与,单帖平均反应数为 3。
  • 主题关注点: 内容集中在 tet, mcqs, ctet, grammar 等核心主题上。

📝 描述与内容策略

尚未提供频道描述。

凭借高频更新(最新数据采集于 20 十一月, 2026),频道始终保持新鲜度与高覆盖。分析显示受众积极互动,使其成为 教育 类别中的关键影响点。

44 726
订阅者
-1524 小时
-1377 天
-59130 天
帖子存档
Sent with Xodo
01 7月 2020, 21:40

Sent with Xodo
01 7月 2020, 21:40

🌍ಪ್ರಥಮ ಬಂಗಾಳದ ಗವರ್ನರ್ : ರಾಬರ್ಟ್ ಕ್ಲೈವ್ 🌍ಕೊನೆಯ ಬಂಗಾಳದ ಗವರ್ನರ್ : ವಾರನ್ ಹೇಸ್ಟಿಂಗ್ಸ್ 🌍ಪ್ರಥಮ ಬಂಗಾಳದ ಗವರ್ನರ್ ಜನರಲ್ : ವಾರನ್ ಹೇಸ್ಟಿಂಗ್ಸ್ 🌍ಕೊನೆಯ ಬಂಗಾಳದ ಗವರ್ನರ್ ಜನರಲ್ : ವಿಲಿಯಂ ಬೆಂಟಿಂಗ್ 🌍ಪ್ರಥಮ ಭಾರತೀಯ ಗವರ್ನರ್ ಜನರಲ್ : ವಿಲಿಯಂ ಬೆಂಟಿಂಗ್ 🌍ಕೊನೆಯ ಭಾರತೀಯ ಗವರ್ನರ್ ಜನರಲ್ : ಲಾರ್ಡ್ ಕ್ಯಾನಿಂಗ್ 🌍ಮೊದಲ ವೈಸ್ರಾಯ್ : ಲಾರ್ಡ್ ಕ್ಯಾನಿಂಗ್ 🌍ಮೊದಲ ಸೆಕ್ರೆಟರಿ ಆಫ್ ಸ್ಟೇಟ್ : ಲಾರ್ಡ್ ಸ್ಟ್ಯಾನ್ಲಿ 🌍ಕೊನೆಯ ವೈಸರಾಯ್ : ಲಾರ್ಡ್ ಮೌಂಟ್ ಬ್ಯಾಟನ್ 🌍ಸ್ವತಂತ್ರ ಭಾರತದ ಮೊದಲ ಗವರ್ನರ್ ಜನರಲ್ : ಲಾರ್ಡ್ ಮೌಂಟ್ ಬ್ಯಾಟನ್ 🌍ಸ್ವತಂತ್ರ ಭಾರತದ ಮೊದಲ ಭಾರತೀಯ ಗವರ್ನರ್ ಜನರಲ್ : ಚಕ್ರವರ್ತಿ ರಾಜಗೋಪಾಲಾಚಾರಿ 🌍ಸ್ವತಂತ್ರ ಭಾರತದ ಕೊನೆಯ ಗವರ್ನರ್ ಜನರಲ್ : ಚಕ್ರವರ್ತಿ ರಾಜಗೋಪಾಲಚಾರಿ ✡ಬಂಗಾಳದ ಮೊದಲ ಗರ್ವನರ್ ಜನರಲ್ಲ ವಾರನ್ ಹೆಸ್ಟಿಂಗ್ಸ ✡ಬಂಗಾಳದ ಕೊನೆಯ ಗರ್ವನರ್ ಜನರಲ್ಲ ಲಾರ್ಡ್‌ ವಿಲಿಯಂ ಬೆಟಿಂಕ್ ✡ಭಾರತದ ಮೊದಲ ಗರ್ವನರ್ ಜನರಲ್ ಲಾರ್ಡ್‌ ವಿಲಿಯಂ ಬೆಟಿಂಕ್ ✡ಭಾರತದ ಕೊನೆಯ ಗರ್ವನರ್ ಜನರಲ್ ಲಾರ್ಡ್ ಕ್ಯಾನಿಂಗ್ ✡ಭಾರತದ ಮೊದಲ ವೈಸರಾಯ್ ಲಾರ್ಡ್‌ ಕ್ಯಾನಿಂಗ್ ✡ಭಾರತದ ಕೊನೆಯ ವೈಸರಾಯ್ ಲಾರ್ಡ್ ಮೌಂಟ ಬ್ಯಾಟನ್ ✡ಸ್ವತಂತ್ರ ಭಾರತದ ಮೊದಲ ಗರ್ವನರ್ ಜನರಲ್ ಲಾರ್ಡ್ ಮೌಂಟ ಬ್ಯಾಟನ್ ✡ಸ್ವತಂತ್ರ ಭಾರತದ ಮೊದಲ ಭಾರತೀಯ ಗರ್ವನರ್ ಜನರಲ್ ಸಿ. ರಾಜಗೋಪಾಲಚಾರಿ ✡ಸ್ವತಂತ್ರ ಭಾರತದ ಕೊನೆಯ ಗರ್ವನರ್ ಜನರಲ್ ಸಿ. ರಾಜಗೋಪಾಲಚಾರಿ
01 7月 2020, 21:32

ಸಾಮಾನ್ಯ ಜ್ಞಾನ 👉    ಯುರೋಪಿನ ಆಟದ ಮೈದಾನವೆಂದು ಯಾವ ರಾಷ್ಟ್ರವನ್ನು ಕರೆಯುತ್ತಾರೆ? Answer: -    ಸ್ವಿಡ್ಜರ್ಲ್ಯಾಂಡ್ 👉    ಹಿಂದೂಸ್ತಾನಿ ಸಂಗೀತ ಪದ್ದತಿಯಲ್ಲಿ ದರ್ಬಾರಿ ಕಾನಡ ರಾಗವನ್ನು ಸಾಂಪ್ರದಾಯಕವಾಗಿ ಯಾವ ಹೊತ್ತಿನಲ್ಲಿ ಹಾಡುತ್ತಾರೆ? Answer: -    ಮಧ್ಯರಾತ್ರಿ 👉   ಯುರೇನಸ್ ಗ್ರಹವನ್ನು ಮೊಟ್ಟಮೊದಲು ದೂರದರ್ಶಕದಲ್ಲಿ ಗುರುತಿಸಿದವರು ಯಾರು? Answer: -    ವಿಲಿಯಂ ಹರ್ಷಲ್ 👉   . ಕೋಲ್ಕತ್ತಾ ನಗರವನ್ನು ಮೊದಲು ಯಾವ ಹೆಸರಿನಿಂದ ಕರೆಯಲಾಗುತ್ತಿತ್ತು? Answer: -  ಪೋರ್ಟ್ ವಿಲಿಯಂ 👉    ಒಂಟಿಕೊಂಬಿನ ಘೆಂಡಾಮೃಗಗಳು ಹೆಚ್ಚು ಸಂಖ್ಯೆಯಲ್ಲಿ ಇರುವ ರಾಷ್ಟ್ರೀಯ ಅಭಯಾರಣ್ಯ ಯಾವುದು? Answer: -    ಕಾಜಿರಂಗ 👉  ಗಣಿತ ಶಾಸ್ತ್ರದಲ್ಲಿಯ ಸಾಧನೆಗೆ ನೀಡುವ ಅತ್ಯುತ್ತಮ ಬಹುಮಾನ ಯಾವುದು? Answer: -    ಫೀಲ್ಡ್ ಮೆಡಲ್ 👉    ಕನಸುಗಳ ಗುಟ್ಟನ್ನು ಅರಿಯುವ ಸಿದ್ಧಾಂತವನ್ನು ನಿರೂಪಿಸಿದ ಮನೋವಿಜ್ಞಾನಿ ಯಾರು? Answer: -    ಸಿಗ್ಮಂಡ್ ಫ್ರಾಯ್ಡ್ 👉   **ಗೀತಾ ನಾಡಕರ್ಣಿ ಇವರು ಯಾವಕ್ರೀಡೆಯಲ್ಲಿ ಹೆಸರು ಮಾಡಿದ್ದಾರೆ?** Answer: -    ಟೇಬಲ್ ಟೆನ್ನಿಸ್ 👉    ಸ್ಪೇನ್ ರಾಷ್ಟ್ರದ ರಾಷ್ಟ್ರೀಯ ಕ್ರೀಡೆ ಯಾವುದು? Answer: -    ಬುಲ್ ಫೈಟಿಂಗ್
01 7月 2020, 21:31

★★ ರೋಗಗಳು & ಸೂಕ್ಷ್ಮ ಜೀವಿಗಳು # ನ್ಯೂಮೂನಿಯಾ - ಡಿಪ್ಲೋಕಾಕಸ್ # ಕ್ಷಯರೋಗ - ಮೈಕೋಬ್ಯಾಕ್ಟಿರಿಯಾ # ಪ್ಲೇಗ್ - ಯರ್ ಸಿನಿಯಾ ಫೆಸ್ಟಿಸ್ # ಟೆಟಾನಸ್ ( ಧನುರ್ವಾಯು ) ಕ್ಲಾಸ್ಟ್ರೀಡಿಯಂ ಟೆಟನಿ # ಡಿಪ್ತಿರಿಯಾ - ಕ್ರೋನಿಯಾ ಡಿಪ್ತಿರಿಯಾ. # ಗಂಟಲುಬೇನೆ - ಸ್ಟೇಪ್ಟೋಕೋಕಸ್ # ಕುಷ್ಟರೋಗ - ಮೈಕೋಬ್ಯಾಕ್ಟಿರಿಯಾ # ಟೈಫಾಯಿಡ್ - ಸಾಲ್ಮೇನೆಲ್ಲಾ ಟೈಫಿ # ಅಂತ್ರಾಕ್ಸ - ಬ್ಯಾಸಿಲೆಸ್ ಅಂತ್ರಾಸಿಸ್ # ಇಂಪ್ಲೋಯಂಜ - ಅರ್ಥೂಮಿಕ್ಸೂ ವೈರಸ್ # ಮಂಪ್ಸ - ಪ್ಯಾರಾಮೈಕ್ಸೋ ವೈರಸ್ # ಡೆಂಗ್ಯೂ - ಅರ್ಬೋ ವೈರಸ್ # ಮಲೇರಿಯಾ - ಪ್ಲಾಸ್ಮೋಡಿಯಂ ವೈವಾಕ್ಸ ( ಹೆಣ್ಣು ಅನಾಫೇಲಿಸ್ ಸೂಳ್ಳೆ )
01 7月 2020, 21:30

01 7月 2020, 08:56

photo content
01 7月 2020, 08:39

🌎KPSC ಯಿಂದ ವೇಳಾಪಟ್ಟಿ ಪ್ರಕಟ🌎 👉2020 ರ ಇಲಾಖಾ ಪರೀಕ್ಷೆಗಳ ದಿನಾಂಕ ಪ್ರಕಟ 👇👇👇 ಪರೀಕ್ಷಾ ದಿನಾಂಕ ತಿಳಿಯಲು ವಿಡಿಯೋ ನೋಡಿ https://youtu.be/rHfbPL0uNP4
01 7月 2020, 08:08

01 7月 2020, 06:47

❤️ ರಾಜ್ಯದ 6 ಜಿಲ್ಲೆಗಳಲ್ಲಿ ಸರ್ಕಾರಿ ಉದ್ಯೋಗ 👇👇👇ಹೆಚ್ಚಿನ ಉದ್ಯೋಗ ಮಾಹಿತಿಗಾಗಿ Topexams.in👇👇👇 https://topexams.in/hasan-kodagu-chikmangaluru-tumakuru-raichur-dakshina-kannadaanganawadi-government-jobs-in-wwd-2020-apply-now/
01 7月 2020, 05:10

TET 2020 EXAM DATE ಕುರಿತಾಗಿ ಪರೀಕ್ಷಾ ದಿನಾಂಕ ಬದಲಾವಣೆ ಕುರಿತಾದ ಅಧಿಕೃತ ಮಾಹಿತಿ ಹೊರ ಬಿದಿಲ್ಲ. ಅಲ್ಲದೇ ಇದರ ಬಗ್ಗೆ ಗೊಂದಲ ಅಗತ್ಯವಿಲ್ಲ . ಬದಲಾವಣೆ ಬಗ್ಗೆ ತಿಳಿದ ಕೂಡಲೇ ನಿಮ್ಮ ಗಮನಕ್ಕೆ ತರುತ್ತೇವೆ. ಹಾಗಾಗೀ ಇದರ ಬಗ್ಗೆ ನಮಗೆ ಕರೆ ಮಾಡಿ ಕೇಳುವುದರಿಂದ ಯಾವುದೇ ಪ್ರಯೋಜನವಿಲ್ಲ. ಸಹಕರಿಸಿ. Please , stay away from rumours. Please , focus on your preparations. Stay focussed.
01 7月 2020, 00:58

🔴BBMP ಯಲ್ಲಿ ನೇರ ಸಂದರ್ಶನ ಮೂಲಕ ನೇಮಕಾತಿ🔴 👉 10th| PUC| DEPLOMA| DEGREE| POST Graduate 👇👇👇 ಹೆಚ್ಚಿನ ಮಾಹಿತಿಗಾಗಿ ವಿಡಿಯೋ ನೋಡಿ https://youtu.be/qdM2Q9CK_NI
01 7月 2020, 00:02

🔴ಕರ್ನಾಟಕ ನಗರ ಭೂ ಸಾರಿಗೆ ನಿರ್ದೇಶನಾಲಯದಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ🔴 👉ಕನ್ನಡ ಭಾಷೆಯ ಅಭ್ಯರ್ಥಿಗಳಿಗಾಗಿ 👇👇👇 ಹೆಚ್ಚಿನ ಮಾಹಿತಿಗಾಗಿ ಬೇಟಿ ನೀಡಿ #ಶೇರ್_ಮಾಡಿ https://kpscjobs.com/dult-recruitment-2020-%e0%b2%a8%e0%b2%97%e0%b2%b0-%e0%b2%ad%e0%b3%82-%e0%b2%b8%e0%b2%be%e0%b2%b0%e0%b2%bf%e0%b2%97%e0%b3%86-%e0%b2%a8%e0%b3%87%e0%b2%ae%e0%b2%95%e0%b2%be%e0%b2%a4%e0%b2%bf-%e0%b2%85/
30 6月 2020, 20:37

30 6月 2020, 09:09

30 6月 2020, 09:09

30 6月 2020, 07:54

KARTET MOCK TEST KEY ANSWERS AVAILABLE NOW ON RAMAN TUTORIALS on the same page of Mock Test (Practice Paper Session)
30 6月 2020, 07:30

🌎MNREGA ಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ🌎 👉 ಜಿಲ್ಲಾ ಪಂಚಾಯತ್ ನಿಂದ ಅಧಿಸೂಚನೆ ಪ್ರಕಟ 👇👇👇ಮಾಹಿತಿಗಾಗಿ ಬೇಟಿ ನೀಡಿ https://kpscjobs.com/zp-raichur-apply-online-for-various-posts-in-the-scheme-of-mnrega/
29 6月 2020, 23:05

29 6月 2020, 08:28