𝐒𝐁 𝐖𝐈𝐒𝐃𝐎𝐌 VIJAYAPURA
前往频道在 Telegram
ಮುಂಬರುವ FDA-SDA, PC, PSI, KAS, IAS & TET-CET etc.. ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಕೇಳಬಹುದಾದ ಸಂಭವ ರಸಪ್ರಶ್ನೆ ಸ್ಪರ್ಧೆ ಪ್ರತಿದಿನ ಕೇಳಲಾಗುವುದು. ★ ================= JOIN :~ https://t.me/SBWisdomVijayapur
显示更多📈 Telegram 频道 𝐒𝐁 𝐖𝐈𝐒𝐃𝐎𝐌 VIJAYAPURA 的分析概览
频道 𝐒𝐁 𝐖𝐈𝐒𝐃𝐎𝐌 VIJAYAPURA (@sbwisdomdharwad1) 卡纳达语 语言赛道中的 是活跃参与者。目前社区聚集了 10 537 名订阅者,在 教育 类别中位列第 19 775,并在 印度 地区排名第 44 401 位。
📊 受众指标与增长动态
自 невідомо 创建以来,项目保持高速增长,吸引了 10 537 名订阅者。
根据 03 九月, 2025 的最新数据,频道保持稳定运转。过去 30 天订阅人数变化为 -27,过去 24 小时变化为 0,整体触达仍然可观。
- 认证状态: 未认证
- 互动率 (ER): 平均受众互动率为 0%。内容发布后 24 小时内通常能获得 N/A% 的反应,占订阅者总量。
- 帖子覆盖: 每篇帖子平均可获得 0 次浏览,首日通常累积 0 次浏览。
- 互动与反馈: 受众积极参与,单帖平均反应数为 0。
📝 描述与内容策略
作者将该频道定位为表达主观观点的平台:
“ಮುಂಬರುವ FDA-SDA, PC, PSI, KAS, IAS & TET-CET etc.. ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಕೇಳಬಹುದಾದ ಸಂಭವ ರಸಪ್ರಶ್ನೆ ಸ್ಪರ್ಧೆ ಪ್ರತಿದಿನ ಕೇಳಲಾಗುವುದು.
★
=================
JOIN :~ https://t.me/SBWisdomVijayapur”
凭借高频更新(最新数据采集于 04 九月, 2025),频道始终保持新鲜度与高覆盖。分析显示受众积极互动,使其成为 教育 类别中的关键影响点。
10 537
订阅者
无数据24 小时
-97 天
-2730 天
帖子存档
10 537
Repost from 🌎SB10 ಭೂಗೋಳ ಸಂಜೀವಿನಿ🌍
🌹ಪ್ರವೇಶ ಪ್ರಾರಂಭವಾಗಿವೆ
(Admissions have started)
🔰ತರಬೇತಿ ಸಂಸ್ಥೆ:-"SB WISDOM"
📗ಕೊರ್ಸ್ :- KAS / PSI / PDO
ವಿಜಯಪುರ - 54ನೇ ಬ್ಯಾಚ್
ತರಗತಿ ಪ್ರಾರಂಭ :- 18-03-2025
✍ಗೌರವ ಅಧ್ಯಕ್ಷರು
ಶ್ರೀ ಶರಣಯ್ಯ ಭಂಡಾರಿ ಮಠ್
💁♂ವಿಜಯಪುರ ಕಛೇರಿ
- 9902191927
- 9902191928
🍁🍀🍁🍀🍁🍀🍁🍀🍁
10 537
🌹ಪ್ರವೇಶ ಪ್ರಾರಂಭವಾಗಿವೆ
(Admissions have started)
🔰ತರಬೇತಿ ಸಂಸ್ಥೆ:-"SB WISDOM"
📗ಕೊರ್ಸ್ :- KAS / PSI / PDO
ವಿಜಯಪುರ :- 53ನೇ ಬ್ಯಾಚ್
ತರಗತಿ ಪ್ರಾರಂಭ :- 05 - 02 - 2025
✍ಗೌರವ ಅಧ್ಯಕ್ಷರು
ಶ್ರೀ ಶರಣಯ್ಯ ಭಂಡಾರಿ ಮಠ್
💁♂ವಿಜಯಪುರ ಕಛೇರಿ
- 9902191927
- 9902191928
🍁🍀🍁🍀🍁🍀🍁
10 537
Repost from 🌎SB10 ಭೂಗೋಳ ಸಂಜೀವಿನಿ🌍
🌹ಪ್ರವೇಶ ಪ್ರಾರಂಭವಾಗಿವೆ
(Admissions have started)
🔰ತರಬೇತಿ ಸಂಸ್ಥೆ:-"SB WISDOM"
📗ಕೊರ್ಸ್ :- KAS / PSI / PDO
ವಿಜಯಪುರ :- 53ನೇ ಬ್ಯಾಚ್
ತರಗತಿ ಪ್ರಾರಂಭ :- 05 - 02 - 2025
✍ಗೌರವ ಅಧ್ಯಕ್ಷರು
ಶ್ರೀ ಶರಣಯ್ಯ ಭಂಡಾರಿ ಮಠ್
💁♂ವಿಜಯಪುರ ಕಛೇರಿ
- 9902191927
- 9902191928
🍁🍀🍁🍀🍁🍀🍁
10 537
🌹ಪ್ರವೇಶ ಪ್ರಾರಂಭವಾಗಿವೆ
(Admissions have started)
🔰ತರಬೇತಿ ಸಂಸ್ಥೆ:-"SB WISDOM"
📗ಕೊರ್ಸ್ :- KAS / PSI / PDO
ವಿಜಯಪುರ :- 53ನೇ ಬ್ಯಾಚ್
ತರಗತಿ ಪ್ರಾರಂಭ :- 05 - 02 - 2025
✍ಗೌರವ ಅಧ್ಯಕ್ಷರು
ಶ್ರೀ ಶರಣಯ್ಯ ಭಂಡಾರಿ ಮಠ್
💁♂ವಿಜಯಪುರ ಕಛೇರಿ
- 9902191927
- 9902191928
🍁🍀🍁🍀🍁🍀🍁
10 537
Repost from 🌎SB10 ಭೂಗೋಳ ಸಂಜೀವಿನಿ🌍
🌹ಪ್ರವೇಶ ಪ್ರಾರಂಭವಾಗಿವೆ
(Admissions have started)
🔰ತರಬೇತಿ ಸಂಸ್ಥೆ:-"SB WISDOM"
📗ಕೊರ್ಸ್ :- KAS / PSI / PDO
ವಿಜಯಪುರ :- 53ನೇ ಬ್ಯಾಚ್
ತರಗತಿ ಪ್ರಾರಂಭ :- 05 - 02 - 2025
✍ಗೌರವ ಅಧ್ಯಕ್ಷರು
ಶ್ರೀ ಶರಣಯ್ಯ ಭಂಡಾರಿ ಮಠ್
💁♂ವಿಜಯಪುರ ಕಛೇರಿ
- 9902191927
- 9902191928
🍁🍀🍁🍀🍁🍀🍁
10 537
🌳ಪ್ರಚಲಿತ ವಿಧ್ಯಮಾನಗಳು
🌸ಪ್ರತಿ ವರ್ಷ ಡಿಸೆಂಬರ್ 11ರಂದು "ಯೂನಿಸೆಫ್ ಸಂಸ್ಥಾಪನಾ ದಿನ''ವನ್ನಾಗಿ ಆಚರಿಸಲಾಗುತ್ತದೆ, ಹಾಗಾದರೆ ಯೂನಿಸೆಫ್ ಸಂಸ್ಥೆಯನ್ನು ಕೆಳಗಿನ ಯಾವ ವರ್ಷದಲ್ಲಿ ಸ್ಥಾಪಿಸಲಾಯಿತು?
ಉತ್ತರ - 1946
🌸ಇತ್ತೀಚಿಗೆ ಭಾರತೀಯ ನೌಕಾಪಡಿಗ ಹಸ್ತಾಂತರಿಸಲಾದ ರಹಸ್ಯ-ಮಾರ್ಗದರ್ಶಿ ಕ್ಷಿಪಣಿ ಯುದ್ಧನೌಕೆ "INS ತುಶಿಲ್" (F70) ಅನ್ನು ಕೆಳಗಿನ ಯಾವ ದೇಶವು ವಿನ್ಯಾಸಗೊಳಿಸಿದ ಮತ್ತು ಅಭಿವೃದ್ಧಿಪಡಿಸಿದೆ?
ಉತ್ತರ - ರಷ್ಯಾ
🌸18 ವರ್ಷದ ಡಿ.ಗುಕೇಶ್ ಅವರು ಅತ್ಯಂತ ಕಿರಿಯ FIDE ವಿಶ್ವ ಚೆಸ್ ಚಾಂಪಿಯನ್ ಆಗುವ ಮೂಲಕ ಯಾರ ದಾಖಲೆಯನ್ನು ಮುರಿದರು?
ಉತ್ತರ - ಗ್ಯಾರಿ ಕಾಸ್ಪರೋವ್
🌸 2024ನೇ ಸಾಲಿನ ಪ್ರತಿಷ್ಠಿತ 16ನೇ ಆವೃತ್ತಿಯ "GRIHA (ಸಮಗ್ರ ಆವಾಸಸ್ಥಾನದ ಮೌಲ್ಯಮಾಪನಕ್ಕಾಗಿ ಹಸಿರು ರೇಟಿಂಗ್)Green Rating for Integrated Habitat Assessment) ಶೃಂಗಸಭೆಯನ್ನು ಕೆಳಗಿನ ಯಾವ ರಾಜ್ಯ ಅಥವಾ ಕೇಂದ್ರ ಆಡಳಿತ ಪ್ರದೇಶದಲ್ಲಿ ನಡೆಸಲಾಯಿತು?
ಉತ್ತರ - ದೆಹಲಿ
🌸ಪ್ರತಿ ವರ್ಷ ಡಿಸೆಂಬರ್ 14ರಂದು ರಾಷ್ಟ್ರೀಯ ಇಂಧನ ಸಂರಕ್ಷಣಾ ದಿನವನ್ನಾಗಿ ಆಚರಣೆ ಮಾಡಲಾಗುತ್ತದೆ, ಹಾಗಾದರೆ 2024ರ ರಾಷ್ಟ್ರೀಯ ಇಂಧನ ಸಂರಕ್ಷಣಾ ದಿನದ ಥೀಮ್ ಏನು?
ಉತ್ತರ - Lighting the Way to a Sustainable Future
🌸ಮಹಾರಾಷ್ಟ್ರದಲ್ಲಿ ಬಿಜೆಪಿಯ ಶಾಸಕಾಂಗ ನಾಯಕರಾಗಿ ಯಾರು ಅವಿರೋಧವಾಗಿ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ?
ಉತ್ತರ :- ದೇವೇಂದ್ರ ಫಡ್ನವೀಸ್
Join Now
--@kumarbhandarimath
10 537
🌳ಥಟ್ ಅಂತ ಹೇಳಿ
🍀ಈ ಕವಿಯನ್ನು ಗುರುತಿಸಿ.
= ಗಂಗಾಧರ ಚಿತ್ತಾಲ
- ಬಿ.ವಿ.ಕಾರಂತ ಪೂರ್ಣ ಹೆಸರನ್ನು ಹೇಳಿ.
-> ಬಾಬುಕೋಡಿ ವೆಂಕಟರಮಣ ಕಾರಂತ
- ಗೋ.ರು.ಚೆನ್ನಬಸಪ್ಪ ಇವರ ಪೂರ್ಣ ಹೆಸರನ್ನು ಹೇಳಿ.
-> ಗೋಂಡೇದಹಳ್ಳಿ ರುದ್ರಪ್ಪ ಚೆನ್ನಬಸಪ್ಪ
⛳️ಕನ್ನಡದ ಜೈನ ಕವಿಗಳೆಲ್ಲ ಸಾಮಾನ್ಯವಾಗಿ ಯಾವ ಮೂವರು ಪೂರ್ವ ಕವಿಗಳನ್ನು ನೆನೆಸಿಕೊಂಡು ತಮ್ಮ ಕಾವ್ಯವನ್ನು ರಚಿಸಿದ್ದಾರೆ?
- ಸಮಂತಭದ್ರ ಕವಿಪರಮೇಷ್ಠಿ - ಪೂಜ್ಯಪಾದ
⛳️೬೬ ಶೈವ ನಯನಮಾರರ ವಿಗ್ರಹಗಳು ಕರ್ನಾಟಕದ ಯಾವ ದೇವಾಲಯದಲ್ಲಿದೆ?
- ಶ್ರೀಕಂಠೇಶ್ವರ ದೇವಾಲಯ, ನಂಜನಗೂಡು
⛳️ಕರ್ನಾಟಕದ ಹಾನಗಲ್ ಪ್ರದೇಶವನ್ನು ೧೦ ನೆಯ ಶತಮಾನದಿಂದ ೧೪ನೆಯ ಶತಮಾನದವರೆಗೆ ಯಾರು ಆಳಿದರು?
- ಕದಂಬರು
Join Now
--@kumarbhandarimath
10 537
Repost from 🌎SB10 ಭೂಗೋಳ ಸಂಜೀವಿನಿ🌍
🌳ವಿಶೇಷ ಸ್ಪರ್ಧಾತ್ಮಕ ಪರೀಕ್ಷೆ
🏓76ನೇ ಗಣರಾಜ್ಯೋತ್ಸವದ ನಿಮಿತ್ತ
ವಿಜಯಪುರದ 'SB WISDOM' ತರಬೇತಿ ಸಂಸ್ಥೆಯಲ್ಲಿ ವಿಶೇಷ ಸ್ಪರ್ಧಾತ್ಮಕ ಪರೀಕ್ಷೆಯನ್ನು ಏರ್ಪಡಿಸಲಾಗಿದೆ......
🍃🍂🍂🍃🍂🍃🍂🍃🍂🍃🍂🍃
10 537
Repost from 🌎SB10 ಭೂಗೋಳ ಸಂಜೀವಿನಿ🌍
👒ರಾಷ್ಟ್ರೀಯ ಹೆಣ್ಣು ಮಕ್ಕಳ ದಿನ
(National Girl Child Day)
- ಪ್ರತಿ ವರ್ಷ ಜನವರಿ 24 ರಂದು ರಾಷ್ಟ್ರೀಯ ಹೆಣ್ಣು ಮಕ್ಕಳ ದಿನವನ್ನು ಆಚರಿಸಲಾಗುತ್ತದೆ.
- ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯವು 2008ರಲ್ಲಿ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನವನ್ನು ಪ್ರಾರಂಭಿಸಿತು.
- ಭಾರತದಲ್ಲಿ ಹೆಣ್ಣು ಮಕ್ಕಳ ಹಕ್ಕುಗಳು ಮತ್ತು ಶಿಕ್ಷಣ, ಆರೋಗ್ಯ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ ಜ. 24ರಂದು ರಾಷ್ಟ್ರೀಯ ಹೆಣ್ಣು ಮಕ್ಕಳ ದಿನವನ್ನು ಆಚರಿಸಲು ಮುಂದಾಯಿತು
-ಈ ವರ್ಷದ ಧ್ಯೇಯ ವಾಕ್ಯ-
''ಉಜ್ವಲ ಭವಿಷ್ಯಕ್ಕಾಗಿ ಹೆಣ್ಣು ಮಕ್ಕಳ ಸಬಲೀಕರಣ''
🍀ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹಲವಾರು ಉಪಕ್ರಮಗಳನ್ನು ಜಾರಿಗೆ ತಂದಿವೆ.ಅವುಗಳು ಹೀಗಿವೆ..
- ಬೇಟಿ ಬಚಾವೋ, ಬೇಟಿ ಪಢಾವೋ (BBBP)
- ಸಾರ್ವಜನಿಕ ಭವಿಷ್ಯ ನಿಧಿ (PPF)
- ಸುಕನ್ಯಾ ಸಮೃದ್ಧಿ ಯೋಜನೆ (SSY)
- ಸಮಗ್ರ ಮಕ್ಕಳ ರಕ್ಷಣಾ ಯೋಜನೆ (ICPS)
- ಪ್ರಧಾನ ಮಂತ್ರಿ ಕನ್ಯಾ ವಿಕಾಸ ಯೋಜನೆ
Join Now
--@kumarbhandarimath
10 537
🌳Recently India delivered 1st batch of BrahMos Missile to Which Country?
A) InIndonesia
B) Bhutan
C) Nepal
D) Philippines✓✓
Join Now
--@kumarbhandarimath
10 537
🌳Global hepatitis report 2024 recently released by which organization?
A. Health Ministry
B. WHO✓✓
C. UNICEF
D. ILO
Join Now
--@kumarbhandarimath
10 537
🌳Who Has launched India’s First Gene Therapy for Cancer ?
A. PM Modi
B. Amit Shah
C. Draupadi Murmu✓✓
D. Jitendra Singh
Join Now
--@kumarbhandarimath
