Raman Tutorials 2
前往频道在 Telegram
显示更多
未指定国家未指定类别
6 760
订阅者
无数据24 小时
无数据7 天
无数据30 天
吸引订阅者
无数据
有任何问题?请刷新页面或联系我们的客服。
频道帖子
| 2 | ಪಿಯು ಉಪನ್ಯಾಸಕರ ನೇಮಕಾತಿಗೆ ಸರ್ಕಾರ TET ಅನ್ನು ಕಡ್ಡಾಯಗೊಳಿಸುವ ಸಾಧ್ಯತೆ ಇದೆ | 0 |
| 3 | https://youtube.com/live/U-wKnEFLpIg?feature=share | 0 |
| 4 | 没有文字... | 0 |
| 5 | https://www.youtube.com/live/09g6D_2S3QY?si=eVa10faKEIA2s6bl | 0 |
| 6 | BIG BREAKING NEWS: 13,352 ಪ್ರಾಥಮಿಕ ಶಾಲಾ ಶಿಕ್ಷಕರ ಆಯ್ಕೆಗೆ ಹೈಕೋರ್ಟ್ ಗ್ರೀನ್ ಸಿಗ್ನಲ್
http://dhunt.in/PWfOx
By ಕನ್ನಡದುನಿಯಾ via Dailyhunt | 0 |
| 7 | 17. ಒಂದು ನಿರ್ದಿಷ್ಟ ತರಗತಿಯ ವಿದ್ಯಾರ್ಥಿಗಳಿಗೆ , ನಿರ್ದಿಷ್ಟ ಉದ್ದೇಶಗಳಿಗನುಗುಣವಾಗಿ , ನಿರ್ದಿಷ್ಟ ವಿಷಯಗಳನ್ನು ಅರ್ಥಬದ್ಧವಾಗಿ , ವ್ಯವಸ್ಥಿತವಾಗಿ & ತಾರ್ಕಿಕವಾಗಿ ಜೋಡಿಸಿ ಪರಿಣತರು ಎಚ್ಚರಿಕೆಯಿಂದ ತಯಾರಿ ಮಾಡಿರುವುದು | 0 |
| 8 | 23. ವಿದ್ಯಾರ್ಥಿ-ಕೇಂದ್ರಿತ ಕಲಿಕೆಯನ್ನು ಪಠ್ಯಕ್ರಮದಲ್ಲಿ ಸಂಯೋಜಿಸುವುದರಿಂದ ಈ ಕೆಳಗಿನವುಗಳಲ್ಲಿ ಯಾವುದು ಪ್ರಯೋಜನವಾಗುವುದಿಲ್ಲ?
[PTET-2014-11] | 0 |
| 9 | Sent with Xodo | 0 |
| 10 | 2. ಲಾರೆನ್ಸ್ ಕೊಹ್ಲ್ಬರ್ಗ್ ಪ್ರಸ್ತಾಪಿಸಿದ ನೈತಿಕ ಬೆಳವಣಿಗೆಯ ಹಂತ ಯಾವುದು? | 0 |
| 11 | https://youtu.be/oQzM49b2klU | 0 |
| 12 | ಯಾರೂ ಸಹ ಈ ಅವಕಾಶ ಮಿಸ್ ಮಾಡಿಕೊಳ್ಳಬೇಡಿ..HURRY UP! | 0 |
| 13 | 32. ಅತ್ಯಂತ ಸೃಜನಾತ್ಮಕ ರಂಗಭೂಮಿ ಕಲಾವಿದರಾಗಲು ಬಯಸುವ ಕನಿಷ್ಠ ವಿದ್ಯಾರ್ಥಿಯನ್ನು ಈ ಕೆಳಗಿನವುಗಳಲ್ಲಿ ಯಾವುದು ಪ್ರೋತ್ಸಾಹಿಸುತ್ತದೆ? [CTET-ಫೆಬ್ರವರಿ-2014-1) | 0 |
| 14 | 20. ಭಾವನೆಗಳು ಮತ್ತು ಅರಿವು ……. ಪರಸ್ಪರ | 0 |
| 15 | https://www.youtube.com/playlist?list=PL57D7IFGGnN4HVk1Dh-4c44-X6aFb9y4k ALL KAR TET EVS VIDEO SERIES | 0 |
| 16 | HURRY UP ! | 0 |
| 17 | *ಪ್ರಮುಖ ಸಮಿತಿಗಳು ಮತ್ತು ಆಯೋಗಗಳು .*
➡️ಧರ್ಮವೀರ ಆಯೋಗ
"ಪೊಲೀಸ್ ಸುಧಾರಣೆ "
➡️ಶಂಕರ್ ಆಚಾರ್ಯ ಸಮಿತಿ
"ಆರ್ಥಿಕ ವರ್ಷ ಬದಲಾವಣೆ ಕುರಿತು"
➡️ಸರ್ಕಾರಿಯಾ ಆಯೋಗ
"ಕೇಂದ್ರ - ರಾಜ್ಯಗಳ ನಡುವಿನ ಸಂಬಂಧ"
➡️ಫಜಲ್ ಅಲಿ ಆಯೋಗ
"ಭಾಷಾವಾರು ರಾಜ್ಯಗಳ ರಚನೆ"
➡️ರಾಜೇಂದ್ರ ಸಾಚಾರ್ ಆಯೋಗ
" ಮುಸ್ಲಿಂ ಶೈಕ್ಷಣಿಕ ,ಸಾಮಾಜಿಕ ಆರ್ಥಿಕ ಸ್ಥಿತಿ ಅರಿಯಲು"
➡️ಕಪೂರ್ ಆಯೋಗ
"ಗಾಂಧೀಜಿ ಹತ್ಯೆ ವಿಚಾರಣೆ"
➡️ಲಿಬರನ್ ಆಯೋಗ
"ಬಾಬರಿ ಮಸೀದಿ ಧ್ವಂಸ ವಿಚಾರಣೆ"
➡️ಷಾ ಆಯೋಗ
"ತುರ್ತು ಪರಿಸ್ಥಿತಿ ಅತಿರೇಕ ಘಟನೆಗಳ ವಿಚಾರಣೆ"
➡️ಅಶೋಕ್ ಮೆಹ್ತಾ ಸಮಿತಿ
"ಎರಡು ಹಂತದ ಪಂಚಾಯಿತಿಗಳ ಸ್ಥಾಪನೆ"
➡️ಎಲ್ ಜಿ ಹಾವನೂರು ಆಯೋಗ
"ಕರ್ನಾಟಕದ ಪ್ರಥಮ ಹಿಂದುಳಿದ ವರ್ಗಗಳ ಆಯೋಗ"
➡️ಬಲವಂತರಾಯ ಮೆಹತಾ ಸಮಿತಿ
" ಮೂರು ಹಂತದ ಪಂಚಾಯಿತಿಗಳ ಸ್ಥಾಪನೆ"
➡️ಹಿಲ್ಟನ್ ಯಂಗ್ ಆಯೋಗ
"ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಸ್ಥಾಪನೆ" | 0 |
| 18 | https://youtube.com/live/Y1gu_fRKGCk?feature=share | 0 |
| 19 | Sent with Xodo | 0 |
| 20 | 没有文字... | 0 |
