ar
Feedback
BASU GK MASTER

BASU GK MASTER

الذهاب إلى القناة على Telegram

ಸ್ವಾಗತ ಸ್ಪರ್ಧಾರ್ಥಿಗಳೇ!💐✨ 📘 Static GK Short Notes 🗞️ Daily Current Affairs (Kannada & English) ❓ Quiz Questions 📌 PDF Notes for All Exams 🎯 Tips from Basu GK Master

إظهار المزيد
721
المشتركون
لا توجد بيانات24 ساعات
لا توجد بيانات7 أيام
-430 أيام
أرشيف المشاركات
photo content

🚔🔥 MISSION - PC | 20 TEST SERIES 🔥🚔 🎯 3395 + 596 ಹುದ್ದೆಗಳಿಗಾಗಿ ವಿಶೇಷ ಟೆಸ್ಟ್ ಸೀರೀಸ್ ✅ 20 Grand Tests ✅ Topic-wise & Full-
🚔🔥 MISSION - PC | 20 TEST SERIES 🔥🚔 🎯 3395 + 596 ಹುದ್ದೆಗಳಿಗಾಗಿ ವಿಶೇಷ ಟೆಸ್ಟ್ ಸೀರೀಸ್ ✅ 20 Grand Tests ✅ Topic-wise & Full-Length Mock Tests ✅ Detailed PDF Explanations ✅ Performance Analysis & Rank List ✅ Latest Exam Pattern Based Questions 💰 Offer Price: ₹399 Only 📲 Download App on Play Store: SPARDHA SANKALPA 🏆 ಪೊಲೀಸ್ ಕನಸನ್ನು ನನಸಾಗಿಸುವ 20 ಗ್ರ್ಯಾಂಡ್ ಟೆಸ್ಟ್‌ಗಳ ಶಕ್ತಿ! 📞 8088839806 #MissionPC #KarnatakaPolice #PoliceRecruitment #TestSeries #MockTest #SpardhaSankalpa #BasuSir #KSP #PoliceExam #CompetitiveExams #PoliceJobs #GK #CurrentAffairs #ExamPreparation 🚔📚🔥

🌍 ಸುದ್ದಿಯಲ್ಲಿರುವ ಸ್ಥಳಗಳು: ಫಿಲಿಪೈನ್ಸ್ 🇵🇭 🏙️ ಫಿಲಿಪೈನ್ಸ್ (ರಾಜಧಾನಿ: ಮನಿಲಾ) 📢 ಇತ್ತೀಚೆಗೆ, ಫಿಲಿಪೈನ್ಸ್‌ನ ಮಿಂಡಾನಾವೊ ಪ್ರದೇಶದಲ್ಲಿ 7
🌍 ಸುದ್ದಿಯಲ್ಲಿರುವ ಸ್ಥಳಗಳು: ಫಿಲಿಪೈನ್ಸ್ 🇵🇭 🏙️ ಫಿಲಿಪೈನ್ಸ್ (ರಾಜಧಾನಿ: ಮನಿಲಾ) 📢 ಇತ್ತೀಚೆಗೆ, ಫಿಲಿಪೈನ್ಸ್‌ನ ಮಿಂಡಾನಾವೊ ಪ್ರದೇಶದಲ್ಲಿ 7.8 ತೀವ್ರತೆಯ ಭೂಕಂಪ 🌋 ಸಂಭವಿಸಿದೆ. 🏛️ ರಾಜಕೀಯ ವೈಶಿಷ್ಟ್ಯಗಳು 📍 ಸ್ಥಳ: ಪಶ್ಚಿಮ ಪೆಸಿಫಿಕ್ ಮಹಾಸಾಗರದಲ್ಲಿರುವ 🌊 ಆಗ್ನೇಯ ಏಷ್ಯಾದ 🏝️ ದ್ವೀಪ ರಾಷ್ಟ್ರ. 🌊 ನೀರಿನ ಗಡಿಗಳು: 🌅 ಫಿಲಿಪೈನ್ ಸಮುದ್ರ (ಪೂರ್ವ) 🌴 ಸೆಲೆಬ್ಸ್ ಸಮುದ್ರ (ದಕ್ಷಿಣ) ⚓ ಸುಲು ಸಮುದ್ರ (ನೈಋತ್ಯ) 🌏 ದಕ್ಷಿಣ ಚೀನಾ ಸಮುದ್ರ (ಪಶ್ಚಿಮ ಮತ್ತು ಉತ್ತರ) 🤝 ಸಮುದ್ರ ಗಡಿಗಳು: 🇻🇳 ವಿಯೆಟ್ನಾಂ (ಪಶ್ಚಿಮ) 🇹🇼 ತೈವಾನ್ (ಉತ್ತರ) 🇵🇼 ಪಲಾವ್ (ಪೂರ್ವ) 🇲🇾 ಮಲೇಷ್ಯಾ ಮತ್ತು 🇮🇩 ಇಂಡೋನೇಷ್ಯಾ (ದಕ್ಷಿಣ) 🗺️ ಪ್ರಮುಖ ಮೂರು ಪ್ರದೇಶಗಳು: 1️⃣ ಲುಜಾನ್ 2️⃣ ವಿಸಯಾಸ್ 3️⃣ ಮಿಂಡಾನಾವೊ 🌄 ಭೌಗೋಳಿಕ ಲಕ್ಷಣಗಳು 🏞️ ಪ್ರಮುಖ ನದಿಗಳು: 1. ಕಗಾಯನ್ 2. ಆಗ್ನೋ 3. ಪಂಪಾಂಗಾ 4. ಪಾಸಿಗ್ ⛰️ ಅತಿ ಎತ್ತರದ ಸ್ಥಳ: ಮೌಂಟ್ ಅಪೋ 🌋 ಪ್ರಮುಖ ಜ್ವಾಲಾಮುಖಿಗಳು: 1. ಮಯೋನ್ 2. ತಾಲ್ 3. ಪಿನಾಟುಬೊ 📚✨ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಪ್ರಮುಖ ಮಾಹಿತಿ! 🇵🇭🌏 @Basugkmaster

photo content

photo content

photo content

🚔 *MISSION - PC*| 45 ದಿನಗಳ ಆನ್‌ಲೈನ್ ಕ್ರ್ಯಾಶ್ ಕೋರ್ಸ್ 🚔 🎯 3395 + 596 ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗಳ ನೇಮಕಾತಿಗಾಗಿ ವಿಶೇಷ ತರಬೇತಿ ನಿ
🚔 *MISSION - PC*| 45 ದಿನಗಳ ಆನ್‌ಲೈನ್ ಕ್ರ್ಯಾಶ್ ಕೋರ್ಸ್ 🚔 🎯 3395 + 596 ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗಳ ನೇಮಕಾತಿಗಾಗಿ ವಿಶೇಷ ತರಬೇತಿ ನಿಮ್ಮ ಕನಸಿನ ಸರ್ಕಾರಿ ಉದ್ಯೋಗವನ್ನು ಪಡೆಯಲು ರೂಪಿಸಲಾದ MISSION - PC ಕೋರ್ಸ್‌ಗೆ ಸ್ವಾಗತ. ಕೇವಲ 45 ದಿನಗಳಲ್ಲಿ ಪರೀಕ್ಷೆಗೆ ಅಗತ್ಯವಿರುವ ಸಂಪೂರ್ಣ ಪಠ್ಯಕ್ರಮವನ್ನು ಸರಳ ಹಾಗೂ ಸುಲಭ ವಿಧಾನದಲ್ಲಿ ಕಲಿಸಲಾಗುತ್ತದೆ. *📚 ಕೋರ್ಸ್‌ನಲ್ಲಿ ಒಳಗೊಂಡಿರುವ ಸೌಲಭ್ಯಗಳು:* ✅ ಸಂಪೂರ್ಣ ಪಠ್ಯಕ್ರಮ ಆಧಾರಿತ ಮಾರ್ಗದರ್ಶನ ✅ ವಿಷಯವಾರು ತರಗತಿಗಳು ✅ ವಿಷಯವಾರು ಮಾದರಿ ಪರೀಕ್ಷೆಗಳು ✅ ಸರಳ ಹಾಗೂ ಸುಲಭ ವಿಧಾನದಲ್ಲಿ ಬೋಧನೆ ✅ ನಿಯಮಿತ Mock Tests ಮತ್ತು ವಿಶ್ಲೇಷಣೆ ✅ PDF Notes ಮತ್ತು ಅಧ್ಯಯನ ಸಾಮಗ್ರಿಗಳು ✅ ಡೌಟ್ ಕ್ಲಿಯರಿಂಗ್ ಸೆಷನ್ ✅ ಅನುಭವಿ ಅಧ್ಯಾಪಕರಿಂದ ವಿಶೇಷ ಮಾರ್ಗದರ್ಶನ 🎓 ಅರ್ಹತೆ: 2 PUC ⏳ ಕೋರ್ಸ್ ಅವಧಿ: 45 ದಿನಗಳು 💰 ಕೋರ್ಸ್ ಶುಲ್ಕ: ₹2999 *🔥 ಆಫರ್ ಶುಲ್ಕ: ₹1500 ಮಾತ್ರ* 📱 ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: *8088839806* 🌟 ನಿಮ್ಮ ಕನಸಿನ ಪೊಲೀಸ್ ಉದ್ಯೋಗಕ್ಕಾಗಿ ನಮ್ಮೊಂದಿಗೆ ಮುನ್ನಡೆಯಿರಿ. ಯಶಸ್ಸಿನ ದಾರಿಯಲ್ಲಿ ಇಂದು ಮೊದಲ ಹೆಜ್ಜೆ ಇಡಿ! 🚔💪

Get full MISSION - PC| 45 ದಿನಗಳ ಆನ್‌ಲೈನ್ ಕ್ರ್ಯಾಶ್ ಕೋರ್ಸ್ Course from SPARDHA SANKALPA Now. Link - https://spardhasankalpa.aka
Get full MISSION - PC| 45 ದಿನಗಳ ಆನ್‌ಲೈನ್ ಕ್ರ್ಯಾಶ್ ಕೋರ್ಸ್ Course from SPARDHA SANKALPA Now. Link - https://spardhasankalpa.akamai.net.in/new-courses/5

photo content

*Police constable...(PC)* SYLLBUS ಬಗ್ಗೆ ಅನಾವಶ್ಯಕ ಗೊಂದಲ ಬೇಡ....! Notification ನಲ್ಲಿ 4 line ಕೊಟ್ಟಿದ್ದಾರೆ, ಆದರೆ Question paper ತೆಗೆಯುವವರ ಬಳಿ 10 pages ಇರುತ್ತೆ. ಅಲ್ಲಿ ಈ ಕೆಳಗಿನ ಎಲ್ಲಾ subjects ಇರುತ್ತೆ... Main Syllabus :(10-25 Question ಬರುವ Subjects) 1. ಭಾರತದ ಸಂವಿಧಾನ- Indian Constitution 2. ಭಾರತದ ಇತಿಹಾಸ ಕರ್ನಾಟಕ ಇತಿಹಾಸವನ್ನು ಒಳಗೊಂಡು 3. ಭೂಗೋಳ ಶಾಸ್ತ್ರ : ಪ್ರಾಕೃತಿಕ, ಭಾರತ ಮತ್ತು ಕರ್ನಾಟಕ 4. ಸಾಮಾನ್ಯ ವಿಜ್ಞಾನ ಮತ್ತು ತಂತ್ರಜ್ಞಾನ ( ಪರಿಸರ ಅಧ್ಯಯನವನ್ನು ಒಳಗೊಂಡು ) 5. ಭಾರತದ ಆರ್ಥಿಕತೆ ( ಕರ್ನಾಟಕದ ಆರ್ಥಿಕತೆಯನ್ನು ಒಳಗೊಂಡು ) 6. ಮಾನಸಿಕ ಸಾಮರ್ಥ್ಯ- Mental Ability 7. ಪ್ರಚಲಿತ ಘಟನೆಗಳು- Current Affairs ADDITIONAL Syllabus : ( May or May not) 1. ಕಂಪ್ಯೂಟರ್ ಜ್ಞಾನ:1-5 questions 2. ನೈತಿಕ ಶಿಕ್ಷಣ( ಸಂವಿಧಾನವನ್ನು ಅರ್ಥಪೂರ್ಣವಾಗಿ ಅಧ್ಯಯನ ಮಾಡಿದರೆ ಇದಕ್ಕೆ ಯಾವುದೇ ಪುಸ್ತಕ ಓದುವ ಅವಶ್ಯಕತೆ ಇಲ್ಲ )

photo content

PC ನೇಮಕಾತಿ ಬಿಡುಗಡೆ 🙌🙌 ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ 8-06-2026 ಕೊನೆಯ ದಿನಾಂಕ 3-07-2026 Link KEA | Home https://share.google/ucgsJvEe288CLRQqp

rpc-cpckannada.pdf