cookie

نحن نستخدم ملفات تعريف الارتباط لتحسين تجربة التصفح الخاصة بك. بالنقر على "قبول الكل"، أنت توافق على استخدام ملفات تعريف الارتباط.

avatar

Target CTI 2024

إظهار المزيد
الهند240 095لم يتم تحديد اللغةالتعليم113 429
مشاركات الإعلانات
229
المشتركون
لا توجد بيانات24 ساعات
-17 أيام
-330 أيام

جاري تحميل البيانات...

معدل نمو المشترك

جاري تحميل البيانات...

12ನೇ ತರಗತಿಯಲ್ಲಿ ಫೇಲಾದ ಮೇಲೆ IPS ಆದ ಮನೋಜಕುಮಾರ್ ಶರ್ಮಾ: 12th fail ಚಿತ್ರಕ್ಕೆ ಸ್ಪೂರ್ತಿ.
https://kasguruji1.blogspot.com/2024/06/12th-fail-film-real-life-story.html
إظهار الكل...
'12th Fail' Film Real Life Story

Photo unavailableShow in Telegram
إظهار الكل...
إظهار الكل...
ಧಾರವಾಡ ಮತ್ತು ಬೆಂಗಳೂರಿನಲ್ಲಿ ಆಕಾಂಕ್ಷೆಗಳ ಬೆಟ್ಟವನ್ನು ಹೊತ್ತ ವಿದ್ಯಾರ್ಥಿಗಳ ಜೀವನ

  ಸ್ಪರ್ಧಾತ್ಮಕ ಪರೀಕ್ಷೆ ಆಕಾಂಕ್ಷಿಗಳ ಜೀವನ: ಕನಸುಗಳು ಮತ್ತು ತ್ಯಾಗಗಳ ಪ್ರಯಾಣ:  ಜೀವನದ ವಿಶಾಲವಾದ ಚಿತ್ರಪಟದಲ್ಲಿ, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುವಷ್ಟು...

Photo unavailableShow in Telegram
26 June 2024 - Today's important Articles from Prajavani:
1. ಸ್ಪೀಕರ್ ಪಟ್ಟ: ಬಿಗಿ ಪಟ್ಟು. [Speaker - ಆಯ್ಕೆ, ಅರ್ಹತೆ - Read This]. 2. ಮಂಡ್ಯದಲ್ಲಿ ಸಾಹಿತ್ಯ ಸಮ್ಮೇಳನ. [ಸಾಹಿತ್ಯ ಸಮ್ಮೇಳನ - ಮೊದಲ ಸಮ್ಮೇಳನ, ಅಧ್ಯಕ್ಷರು ಮತ್ತು 86ನೇ ಸಮ್ಮೇಳನ - Read This]. 3. ಹಂಸಲೇಖಗೆ ನಾಲ್ವಡಿ ಪ್ರಶಸ್ತಿ. 4. ಕಪ್ಪತಗುಡ್ಡ: ಗಣಿಗಾರಿಕೆ ನಿಷೇಧಕ್ಕೆ ಅಸ್ತು. 5. ಕೆಪಿಎಸ್‌ಸಿಗೆ ದೇವಪ್ಪ ಸದಸ್ಯ. [ಲೋಕ ಸೇವಾ ಆಯೋಗ: ಸಾಂವಿಧಾನಿಕ ನಿಬಂಧನೆಗಳು, ಅಧ್ಯಕ್ಷರು, ಸದಸ್ಯರು ಮತ್ತು ಆಯ್ಕೆ: Read here]. 6. ಮೊಬೈಲ್ ಫೋನ್ ಜಪ್ತಿ: ರಾಜ್ಯ ಮೊದಲು. 7. ಚಂದ್ರನ ಕಲ್ಲು, ದೂಳು ಹೊತ್ತು ತಂದ ನೌಕೆ. [ಚಾಂಗ್'ಇ-6: ಸಂಪೂರ್ಣ ಮಾಹಿತಿ: Click here]. 8. ವಿಶ್ವಕಪ್ ಇತಿಹಾಸದಲ್ಲಿ ಮೊದಲ ಬಾರಿಗೆ ಸೆಮಿಫೈನಲ್ ಪ್ರವೇಶಿಸಿದ ಅಫ್ಘಾನಿಸ್ತಾನ.
إظهار الكل...
Tapas Drone ಗಳನ್ನ ಯಾರು ಅಭಿವೃದ್ಧಿಪಡಿಸಿದ್ದಾರೆ?Anonymous voting
  • A. DRDO
  • B. NASA
  • C. ISRO
  • D. DRDO + NASA
0 votes
Reusable Launch Vehicle ‘Pushpak’ ಅನ್ನು ಯಾರು ಅಭಿವೃದ್ಧಿ ಪಡಿಸಿದ್ದಾರೆ?Anonymous voting
  • A. DRDO
  • B. NASA
  • C. ISRO
  • D. DRDO + ISRO
0 votes
Photo unavailableShow in Telegram
Today's important Articles:
1. ಪುಷ್ಪಕ್ ಉಡಾವಣಾ ವಾಹನ. (ಯಾರು ಅಭಿವೃದ್ಧಿಪಡಿಸಿದ್ದಾರೆ? ISRO ಏನಿದು? ಮರುಬಳಕೆ ಮಾಡಬಹುದಾದ ಉಡಾವಣಾ ವಾಹನ (RLV)). 2. ಹಂಗಾಮಿ ಸ್ಪೀಕ‌ರ್ ಆಯ್ಕೆ: ಸದನದ ಸಂಪ್ರದಾಯ ಕಡೆಗಣಿಸುವುದು ಸರಿಯಲ್ಲ. (Protem Speaker: ಸಂಪೂರ್ಣ ಮಾಹಿತಿ: Click here). 3. ನೀಟ್ ವ್ಯವಸ್ಥೆ: ರಾಜ್ಯಕ್ಕೆ ಬೇಕೆ? 4. ಕೈದಿಗಳಿಗೆ 'ಟೆಲಿ ಮೆಡಿಸಿನ್' ಸೇವೆ ವಿಸ್ತರಣೆ. (What is Tele Medicine? Click me). 5. ಮೇಘಸ್ಫೋಟ: ಇಟಾನಗರದಲ್ಲಿ ಭೂಕುಸಿತ. (ಮೇಘ ಸ್ಫೋಟ ಎಂದರೇನು ಗೊತ್ತಾ? Click me). 6. ಇಂಡಿಯಾ ಸ್ಪೇಸ್ ಕಾಂಗ್ರೆಸ್. (Organised by? ಸ್ಯಾಟ್‌ಕಾಮ್‌ ಇಂಡಸ್ಟ್ರಿ ಅಸೋಸಿಯೇಷನ್–ಇಂಡಿಯಾ). 7. ಮಹಾರಾಷ್ಟ್ರ: ಉತ್ಪನನ ವೇಳೆ ಶೇಷಶಾಯಿ ವಿಷ್ಣು ಶಿಲ್ಪ ಪತ್ತೆ. Follow @kasguruji1 for more.
إظهار الكل...
Today's Current Affairs based Mini Test for KAS, PSI, PDO & VAO:
Attempt Mini Test: Click here.
إظهار الكل...
🔴🔴🔴 ಇಂದಿನ Current Affairs ಆಧಾರಿತ Daily Quiz: ಕನ್ನಡ: https://online-test.classplusapp.com/?testId=667655844f5958449cd54a5a&defaultLanguage=null. English: will be uploaded soon.
إظهار الكل...
Online Test

Challenge yourself and improve your skills by giving tests.

اختر خطة مختلفة

تسمح خطتك الحالية بتحليلات لما لا يزيد عن 5 قنوات. للحصول على المزيد، يُرجى اختيار خطة مختلفة.