IP PDO
الذهاب إلى القناة على Telegram
PDO SDAA ಪರೀಕ್ಷಾ ತಯಾರಿಗಾಗಿ ಈ ಚಾನೆಲ್ ಸದುಪಯೋಗ ಪಡೆಸಿಕೊಳ್ಳಿ ಧನ್ಯವಾದಗಳು ಇಂತಿ ನಿಮ್ಮ ಈರಣ್ಣ ಪಟ್ಟಣಶೆಟ್ಟಿ
إظهار المزيد1 456
المشتركون
لا توجد بيانات24 ساعات
-87 أيام
-2430 أيام
جاري تحميل البيانات...
القنوات المماثلة
سحابة العلامات
لا توجد بيانات
هل تواجه مشاكل؟ يرجى تحديث الصفحة أو الاتصال بمدير الدعم الخاص بنا.
الإشارات الواردة والصادرة
---
---
---
---
---
---
جذب المشتركين
مارس '25مارس '25
مارس '250
في 0 قنوات
فبراير '25
+1
في 0 قنوات
Get PRO
يناير '25
+2
في 0 قنوات
Get PRO
ديسمبر '240
في 0 قنوات
Get PRO
نوفمبر '24
+1
في 0 قنوات
Get PRO
أكتوبر '24
+3
في 0 قنوات
Get PRO
سبتمبر '24
+5
في 0 قنوات
Get PRO
أغسطس '24
+4
في 0 قنوات
Get PRO
يوليو '24
+19
في 0 قنوات
Get PRO
يونيو '24
+18
في 0 قنوات
Get PRO
مايو '24
+22
في 0 قنوات
Get PRO
أبريل '24
+22
في 0 قنوات
Get PRO
مارس '24
+21
في 0 قنوات
Get PRO
فبراير '24
+26
في 0 قنوات
Get PRO
يناير '24
+37
في 0 قنوات
Get PRO
ديسمبر '23
+47
في 0 قنوات
Get PRO
نوفمبر '23
+28
في 0 قنوات
Get PRO
أكتوبر '23
+15
في 0 قنوات
Get PRO
سبتمبر '23
+40
في 0 قنوات
Get PRO
أغسطس '23
+1 921
في 0 قنوات
| التاريخ | نمو المشتركين | الإشارات | القنوات | |
| 10 مارس | 0 | |||
| 09 مارس | 0 | |||
| 08 مارس | 0 | |||
| 07 مارس | 0 | |||
| 06 مارس | 0 | |||
| 05 مارس | 0 | |||
| 04 مارس | 0 | |||
| 03 مارس | 0 | |||
| 02 مارس | 0 | |||
| 01 مارس | 0 |
منشورات القناة
| 2 | https://t.me/IrannaSirGEOGRAPHY | 378 |
| 3 | https://whatsapp.com/channel/0029VanY3di3QxS5vLhH1a3Z
ಸ್ಪರ್ಧಾ ಮಿತ್ರರೇ ಟೆಲಿಗ್ರಾಂ ಅಪ್ಲಿಕೇಶನ್ ಯಾವುದೇ ಕ್ಷಣದಲ್ಲಿ ಆದರೂ ಭಾರತದಲ್ಲಿ ಸಂಪೂರ್ಣ ನಿಷೇಧ ಆಗುವ ಸಾಧ್ಯತೆ ಇದೆ ಆದ್ದರಿಂದ ಈರಣ್ಣ ಸರ್ ಶಿಷ್ಯರು ಎಂಬ ಚಾನೆಲ್ ಮೂಲಕ ನಾವು ಇಲ್ಲಿಯವರೆಗೆ ನಿಮಗೆ ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ಉಚಿತ ಅಳಿಲುಸೇವೆ ಸಲ್ಲಿಸುತ್ತಿರುವುದು ನಿಮಗೆ ಗೊತ್ತಿರುವ ಸಂಗತಿ ಆದ್ದರಿಂದ ಒಂದು ವೇಳೆ ಟೆಲಿಗ್ರಾಂ ಅಪ್ಲಿಕೇಶನ್ ಸಂಪೂರ್ಣ ನಿಷೇಧ ಆದ್ರೆ ನಾವು ವಾಟ್ಸಪ್ ಚಾನೆಲ್ ಮೂಲಕ ನಮ್ಮ ಸ್ಪರ್ಧಾತ್ಮಕ ಪರೀಕ್ಷೆಗಳ ಎಲ್ಲಾ ರೀತಿಯ ಅತ್ಯಂತ ಸ್ಪಷ್ಟ ನಿಖರ ಸತ್ಯ ಸಂಗತಿಯನ್ನು ವಿದ್ಯಾರ್ಥಿಗಳಿಗೆ ಅನಾವರಣ ಮಾಡುವ ಗೋಸ್ಕರ ವಾಟ್ಸಾಪ್ ಚಾನೆಲ್ ಕ್ರಿಯೇಟ್ ಮಾಡಿದ್ದು ಆದ್ದರಿಂದ ತಡ ಮಾಡದೆ ಮೇಲಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ತಕ್ಷಣವೇ ನಿಮ್ಮ ಗೆಳೆಯ ಮಿತ್ರರೊಂದಿಗೆ ಜಾಯಿನ್ ಆಗಿ ದಿನನಿತ್ಯ ಎಲ್ಲಾ ರೀತಿಯ ಮಾಹಿತಿಯನ್ನು ಉಚಿತವಾಗಿ ಪಡೆದುಕೊಂಡು ಸದುಪಯೋಗ ಪಡೆದುಕೊಳ್ಳಿ ಎಂದು ಈ ಮೂಲಕ ನಿಮಗೆ ತಿಳಿಸುತ್ತಿದ್ದೇವೆ ಎಲ್ಲರಿಗೂ ಧನ್ಯವಾದಗಳು | 678 |
| 4 | https://t.me/IrannaSirGEOGRAPHY | 463 |
| 5 | https://whatsapp.com/channel/0029VanY3di3QxS5vLhH1a3Z
ಸ್ಪರ್ಧಾ ಮಿತ್ರರೇ ನಮಸ್ಕಾರ
ಗ್ರಾಮ ಆಡಳಿತ ಅಧಿಕಾರಿ ಮತ್ತು ಪಂಚಾಯತಿ ಅಭಿವೃದ್ಧಿ ಅಧಿಕಾರಿ ಹುದ್ದೆಗಳ ಪರೀಕ್ಷಾ ತಯಾರಿಗಾಗಿ ದಿನನಿತ್ಯ
ಪತ್ರಿಕೆ ಒಂದು ಮತ್ತು ಪತ್ರಿಕೆ ಎರಡರಲ್ಲಿನ ಎಲ್ಲಾ ವಿಷಯಗಳ ಮೇಲೆ ಅತ್ಯಂತ ಪ್ರಮುಖ ವಿಷಯಗಳ ಮಾಹಿತಿಯನ್ನು ವಿದ್ಯಾರ್ಥಿಗಳ ಸದುಪಯೋಗಕ್ಕಾಗಿ ಅಪ್ಲೋಡ್ ಮಾಡಲಾಗುತ್ತಿದೆ
ಆದ್ದರಿಂದ ತಡ ಮಾಡದೆ ಈ ಮೇಲಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಜಾಯಿನ್ ಆಗಿ ದಿನನಿತ್ಯ ಹಾಕುವ ಎಲ್ಲಾ ಪ್ರಮುಖ ವಿಷಯಗಳ ಅದ್ಭುತ ಮಾಹಿತಿ ಪಡೆದುಕೊಂಡು ಸದುಪಯೋಗ ಪಡೆದುಕೊಳ್ಳಿ ನಿಮ್ಮ ಗೆಳೆಯ ಮಿತ್ರರಿಗೂ ಈ ಮಾಹಿತಿ ತಿಳಿಸಿ ಎಲ್ಲರಿಗೂ ಧನ್ಯವಾದಗಳು | 761 |
| 6 | https://whatsapp.com/channel/0029VanY3di3QxS5vLhH1a3Z
ಸ್ಪರ್ಧಾ ಮಿತ್ರರೇ ನಾನು ನಿಮ್ಮ ಈರಣ್ಣ ಪಟ್ಟಣಶೆಟ್ಟಿ ಇಲ್ಲಿಯವರೆಗೂ ಈರಣ್ಣ ಸರ್ ಶಿಷ್ಯರು ಎಂಬ ಟೆಲಿಗ್ರಾಂ ಮೂಲಕ ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ಎಲ್ಲಾ ರೀತಿಯ ಮಾಹಿತಿಯನ್ನು ಸಾಧ್ಯವಾದಷ್ಟು ನನ್ನ ತರಗತಿಯ ಬಿಡುವಿನ ಸಮಯದಲ್ಲಿ ನಿಮಗೆ ನಿರಂತರವಾಗಿ ಉಚಿತ ಅಳಿಲುಸೇವೆ ಸಲ್ಲಿಸುತ್ತಾ ಬಂದಿದ್ದೆ ಇನ್ನು ಮುಂದೆ ನಾನು ವಾಟ್ಸಪ್ ಚಾನೆಲ್ ಮೂಲಕ ಉಚಿತ ಅಳಿಲು ಸೇವೆ ಸಲ್ಲಿಸಲು ಮುಂದಾಗಿದ್ದೇನೆ ಆದ್ದರಿಂದ ಈ ಮೇಲಿನ ನೀಲಿ ಬಣ್ಣದ ಲಿಂಕ್ ಮೇಲೆ ಕ್ಲಿಕ್ ಮಾಡಿ ವಾಟ್ಸಪ್ ಚಾನೆಲ್ ಗೆ ತಾವು ಜಾಯಿನ್ ಆಗಿ ನಮ್ಮ ಉಚಿತ ಅಳಿಲು ಸೇವೆಯ ಸದುಪಯೋಗ ಪಡೆದುಕೊಳ್ಳಿ ಎಂದು ಈ ಮೂಲಕ ಕೇಳಿಕೊಳ್ಳುತ್ತಿದ್ದೇನೆ
ನೆನಪಿರಲಿ ನಮ್ಮ ವಾಟ್ಸಾಪ್ ಚಾನೆಲ್ ನಲ್ಲಿ ಯಾವುದೇ ಕಾರಣಕ್ಕೂ ನಿಮ್ಮ ಹೆಸರು ಮೊಬೈಲ್ ನಂಬರ್ ಅಥವಾ ನಿಮ್ಮ ಯಾವುದೇ ರೀತಿಯ ಖಾಸಗಿ ಮಾಹಿತಿ ಯಾರಿಗೂ ಲಭ್ಯವಾಗುವುದಿಲ್ಲ ಆ ಭರವಸೆಯನ್ನು ನಾನು ಅತ್ಯಂತ ಆತ್ಮೀಯತೆಯಿಂದ ನಿಮಗೆ ಕೊಡುತ್ತೇನೆ ಎಲ್ಲರಿಗೂ ಧನ್ಯವಾದಗಳು ಮತ್ತು ಈ ಮೇಲಿನ ಲಿಂಕ ನಿಮ್ಮ ಗೆಳೆಯ ಮಿತ್ರರಿಗೂ ಶೇರ್ ಮಾಡಿ ಎಲ್ಲರಿಗೂ ಸಹಕಾರಿಯಾಗಲಿ | 612 |
| 7 | Photo from ಈರಣ್ಣ ಪಟ್ಟಣಶೆಟ್ಟಿ | 659 |
| 8 | ಬಿಗ್ ಬ್ರೇಕಿಂಗ್ ನ್ಯೂಸ್
ಸ್ಪರ್ಧಾ ಮಿತ್ರರೇ ಭಾರತದಲ್ಲಿ ಯಾವ ಕ್ಷಣದಲ್ಲಿ ಬೇಕಾದರೂ ಸಾಮಾಜಿಕ ಜಾಲತಾಣಗಳಲ್ಲಿ ಒಂದಾಗಿರುವ ಟೆಲಿಗ್ರಾಂ ಹಲವು ದೇಶಗಳಂತೆ ನಮ್ಮ ಭಾರತದಲ್ಲಿಯೂ ಸಹ ನಿಷೇಧಕ್ಕೆ ಒಳಗಾಗುವ ಸಾಧ್ಯತೆ ಇದೆ ಆದ್ದರಿಂದ ಇಲ್ಲಿಯವರೆಗೂ ಸ್ಪರ್ಧಾತ್ಮಕ ಪರೀಕ್ಷಾ ದೃಷ್ಟಿಯಿಂದ ಉಚಿತವಾಗಿ ಅಳಿಲು ಸೇವೆ ಸಲ್ಲಿಸುತ್ತಿದ್ದ ನಿಮ್ಮ IP WORLS ಈರಣ್ಣ ಸರ ಶಿಷ್ಯರು ಎಂಬ ಟೆಲಿಗ್ರಾಂ ಚಾನಲ್ ಇನ್ನು ಮುಂದೆ IP WORLS ಎಂಬ ಹೆಸರಿನ ವಾಟ್ಸಾಪ್ ಚಾನೆಲ್ ಮೂಲಕ ಉಚಿತ ಅಳಿಲು ಸೇವೆ ಸಲ್ಲಿಸಲು ಸದಾ ಸಣ್ಣದವಾಗಿದೆ
ತಡ ಮಾಡದೆ ಕೆಳಗೆ ಕಾಣಿಸುತ್ತಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ ನೀವು ಮತ್ತು ನಿಮ್ಮ ಗೆಳೆಯರು ಜಾಯಿನ್ ಆಗಿ ಮತ್ತು ನಾವು ಹಾಕುವ ಸ್ಪರ್ಧಾತ್ಮಕ ಪರೀಕ್ಷೆಗಳ ಅತ್ಯಂತ ನಿಖರ ಸ್ಪಷ್ಟ ಮತ್ತು ಸತ್ಯವಾದ ವಿಶ್ವಾಸವಾದ ಮಾಹಿತಿಯನ್ನು ಸದುಪಯೋಗ ಪಡೆದುಕೊಳ್ಳಬಹುದು
ನಮ್ಮ ವಾಟ್ಸಪ್ ಚಾನೆಲ್ ನಲ್ಲಿ ಸೇರುವ ಯಾವುದೇ ಸ್ಪರ್ಧಾರ್ಥಿಯ ಹೆಸರು ಮೊಬೈಲ ಸಂಖ್ಯೆ ಮತ್ತು ಇನ್ನಿತರ ವಯಕ್ತಿಕ ಮಾಹಿತಿಗಳು ಯಾರಿಗೂ ಯಾವುದೇ ಕಾರಣಕ್ಕೂ ಎಂತಹ ಸಂದರ್ಭದಲ್ಲಿಯೂ ಗೊತ್ತಾಗುವುದಿಲ್ಲ ಈ ಭರವಸೆಯನ್ನು ಹೆಮ್ಮೆಯಿಂದ ಕೊಡುತ್ತೇವೆ ಧನ್ಯವಾದಗಳು
https://whatsapp.com/channel/0029VanY3di3QxS5vLhH1a3Z | 866 |
| 9 | https://whatsapp.com/channel/0029VanY3di3QxS5vLhH1a3Z
ಸ್ಪರ್ಧಾ ಮಿತ್ರರೇ ಕರ್ನಾಟಕದ ಎಲ್ಲ ಸ್ಪರ್ಧಾರ್ಥಿಗಳಿಗೆ ಒಂದು ವಿಶೇಷ ಸೂಚನೆ
ಪಿಡಿಒ ಪರೀಕ್ಷಾ ತಯಾರಿ ನಡೆಸುತ್ತಿರುವ ನಿಮ್ಮೆಲ್ಲರ ಸದುಪಯೋಗಕ್ಕಾಗಿ
ಸಾಮಾನ್ಯ ಜ್ಞಾನ ಪತ್ರಿಕೆಯಲ್ಲಿ ಅತಿ ಹೆಚ್ಚು ನಿರೀಕ್ಷೆ ಇಟ್ಟುಕೊಳ್ಳಲಾಗಿರುವ ವಿಷಯ ಪಂಚಾಯತ್ ರಾಜ್ ಕಾಯ್ದೆ ಆದ್ದರಿಂದ ಒಟ್ಟು ನಾನು ಎಲ್ಲ ವಿದ್ಯಾರ್ಥಿಗಳ ಸದುಪಯೋಗಕ್ಕಾಗಿ ಒಂದನ್ನು ವಿಡಿಯೋಗಳನ್ನು ಸಂಪೂರ್ಣವಾಗಿ ಸಮರ್ಪಿಸುತ್ತಿದ್ದೇನೆ
ಈಗಾಗಲೇ ಒಂದು ದಿನಕ್ಕೆ ಒಂದು ಹಿಡಿಯುವುದಂತೆ 20 ಸಂಪೂರ್ಣ ಉಚಿತ ವಿಡಿಯೋಗಳನ್ನು ಅಪ್ಲೋಡ್ ಮಾಡಿದ್ದೇನೆ ಇನ್ನು ಮುಂದೆಯೂ ಸಹ ಮುಂದಿನ 80 ದಿನಗಳ ಕಾಲ ದಿನಕ್ಕೆ ಒಂದು ಹಿಡಿಯುವುದಂತೆ ಇನ್ನು 80 ವಿಡಿಯೋಗಳನ್ನು ಸಂಪೂರ್ಣ ಉಚಿತವಾಗಿ ಸಮರ್ಪಿಸುತ್ತೇನೆ
ಆದ್ದರಿಂದ ಪಿಡಿಒ ಪರೀಕ್ಷಾ ತಯಾರಿ ನೀವು ನಡೆಸುತ್ತಿದ್ದರೆ ತಕ್ಷಣವೇ ವಿಳಂಬ ಮಾಡದೆ ಮೇಲಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ವಾಟ್ಸಪ್ ಚಾನೆಲ್ ಆಗಿ ದಿನನಿತ್ಯ ಸಾಯಂಕಾಲ ಆರು ಗಂಟೆಯ ನಂತರ ಅಪ್ಲೋಡ್ ಮಾಡುವ ಸಂಪೂರ್ಣ ಉಚಿತ ವಿಡಿಯೋಗಳ ಪ್ರಯೋಜನ ಸದುಪಯೋಗ ಪಡೆದುಕೊಳ್ಳಿ | 726 |
| 10 | ಗೆಳೆಯರೇ ಇದನ್ನು ಅತ್ಯಂತ ಆತ್ಮೀಯತೆಯಿಂದ ಸಮರ್ಪಿಸುತ್ತೇನೆ
ಇದೆಲ್ಲವೂ ಆಕಸ್ಮಿಕವು ಆನಿರೀಕ್ಷಿತವು ಗೊತ್ತಿಲ್ಲ ಪ್ರತಿಕ್ಷಣ ನಡೆದಿರುವ ಎಲ್ಲವನ್ನು ದೇವರು ಕೊಟ್ಟ ಪಂಚಾಮೃತ ಎಂದು
ದಯವಿಟ್ಟು ಇದನ್ನು ಸಂಪೂರ್ಣವಾಗಿ ನೋಡಿ ನಿಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಿ ಎಂದು ಚಿಕ್ಕ ವಿನಂತಿ
ಇದನ್ನು ಸಮರ್ಪಿಸಿದ್ದು ನಿಮಗೆ ಪ್ರೇರಣೆ ಆಗಲಿ ದಾರಿದೀಪವಾಗಲಿ ಧೈರ್ಯದಿಂದ ಮುನ್ನುಗಲ್ಲಿ ತಂದೆ ತಾಯಿಗೆ ಋಣಿಯಾಗಿರಿ ಎನ್ನುವ ಕಾರಣಕ್ಕಾಗಿ ಇದನ್ನು ನಿಮ್ಮ ಮನದಾಳಕ್ಕೆ ನಿಮ್ಮ ಅಂತರಂಗಕ್ಕೆ ನಿಮ್ಮ ಆತ್ಮ ಸಾಕ್ಷಿಗೆ ಸಮರ್ಪಿಸುತ್ತಿದ್ದೇನೆ ನೋಡಿ ವೀಕ್ಷಿಸುತ್ತದೆ
ಈ ವಿಡಿಯೋ ಸಂಪೂರ್ಣ ನೋಡಿದ ತಕ್ಷಣ ನನಗೆ ವೈಯಕ್ತಿಕವಾಗಿ ಅಭಿಪ್ರಾಯ ತಿಳಿಸುವದಾದರೆ ಈ ಕೆಳಗಿನ ನನ್ನ ವೈಯಕ್ತಿಕ ಮೊಬೈಲ್ ಸಂಖ್ಯೆಗೆ ವಾಟ್ಸಪ್ ಮಾಡಿ ಧನ್ಯವಾದಗಳು
9538002508
https://whatsapp.com/channel/0029VanY3di3QxS5vLhH1a3Z | 1 143 |
| 11 | ಸ್ಪರ್ಧಾ ಮಿತ್ರರೇ ಇಂದು ಸಾಯಂಕಾಲ 6 ಗಂಟೆಗೆ
ಒಂದು ವಿಶೇಷ ವಿಡಿಯೋ ನಿಮಗೋಸ್ಕರ ಸಮರ್ಥಿಸುತ್ತಿದ್ದೇನೆ ವೀಕ್ಷಿಸಿ ನಿಮ್ಮ ಮನದಾಳಕ್ಕೆ ಆತ್ಮಸಾಕ್ಷಿಗೆ ಅಂತರಂಗಕ್ಕೆ ಒಪ್ಪಿಸಿಕೊಳ್ಳಿ
ನಾನು ಹಾಕುವ ಒಂದು ವಿಡಿಯೋ ನಿಮ್ಮ ಜೀವನಕ್ಕೆ ಸ್ಫೂರ್ತಿ ಆಗಬಹುದು ಆದರ್ಶ ಆಗಬಹುದು ಪ್ರೇರಣೆ ಆಗಬಹುದು ನಿಮ್ಮ ಭವಿಷ್ಯಕ್ಕೆ ದಾರಿದೀಪವಾಗಬಹುದು ಅಥವಾ ಎಳ್ಳಷ್ಟು ಜೀವನದ ನೈಜ ಸತ್ಯ ಘಟನೆ ಅನಾವರಣ ಆಗಬಹುದು
6pm ಕಾದು ನೋಡಿ
ಇಂತಿ ನಿಮ್ಮ ಈರಣ್ಣ ಪಟ್ಟಣಶೆಟ್ಟಿ
ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಜಾಯಿನ್ ಆಗಿ ವೀಕ್ಷಿಸಿ .
https://whatsapp.com/channel/0029VanY3di3QxS5vLhH1a3Z | 968 |
| 12 | 👆🏻👆🏻👆🏻👆🏻👆🏻👆🏻👆🏻👆🏻
ASO Additional List:
ಸ್ಪರ್ಧಾ ಮಿತ್ರರೇ ಇದು ಅಂತಿಮ ಆಯ್ಕೆ ಪಟ್ಟಿಯಲ್ಲಿ ಕೊನೆಯ ಕ್ಷಣದಲ್ಲಿ ಯಾರು ಆಯ್ಕೆ ಆಗಿರಲಿಲ್ಲವೇ ಅವರಿಗೆ ಮತ್ತೊಮ್ಮೆ ಒಂದು ಸಂತೋಷದ ಸುದ್ದಿ ಈಗ ನೇಮಕಾತಿ ಆಯೋಗ ನೀಡಿದೆ ಇದರಲ್ಲಿ ಆಯ್ಕೆ ಆದವರು ಅಂತೂ ಇಂತೂ ಕೊನೆಗೂ ಗೆದ್ದಿದ್ದೀರಿ ಎಲ್ಲರಿಗೂ ಶುಭವಾಗಲಿ
⚫ 58 Assistant Statistical Officer (ASO) ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ Additional List ಯನ್ನು KPSC ಇದೀಗ ಪ್ರಕಟಿಸಿದೆ.!!
⚫
⚫ | 890 |
| 13 | 👆🏻👆🏻👆🏻👆🏻👆🏻👆🏻👆🏻👆🏻
ASO Additional List:
ಸ್ಪರ್ಧಾ ಮಿತ್ರರೇ ಇದು ಅಂತಿಮ ಆಯ್ಕೆ ಪಟ್ಟಿಯಲ್ಲಿ ಕೊನೆಯ ಕ್ಷಣದಲ್ಲಿ ಯಾರು ಆಯ್ಕೆ ಆಗಿರಲಿಲ್ಲವೇ ಅವರಿಗೆ ಮತ್ತೊಮ್ಮೆ ಒಂದು ಸಂತೋಷದ ಸುದ್ದಿ ಈಗ ನೇಮಕಾತಿ ಆಯೋಗ ನೀಡಿದೆ ಇದರಲ್ಲಿ ಆಯ್ಕೆ ಆದವರು ಅಂತೂ ಇಂತೂ ಕೊನೆಗೂ ಗೆದ್ದಿದ್ದೀರಿ ಎಲ್ಲರಿಗೂ ಶುಭವಾಗಲಿ
⚫ 58 Assistant Statistical Officer (ASO) ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ Additional List ಯನ್ನು KPSC ಇದೀಗ ಪ್ರಕಟಿಸಿದೆ.!!
⚫
⚫ | 741 |
| 14 | ಕರ್ನಾಟಕ ಸರ್ಕಾರದ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳ ಸಿದ್ಧತೆಯಲ್ಲಿ ಇರುವ ನಿಮಗೆ ಇತಿಹಾಸ ವಿಷಯಕ್ಕೆ ಸಂಬಂಧಪಟ್ಟಂತೆ ಒಂದು ವಿಶೇಷವಾದ ಪುಸ್ತಕ ಆರ್ ಮಂಜುನಾಥ್ ಶಿಕ್ಷಕರು ಬರೆದಿರುವ ಸ್ಪರ್ಧ ಇತಿಹಾಸ ಈ ಅದ್ಭುತವಾದ ವಿಶೇಷ ಪುಸ್ತಕದ ಸದುಪಯೋಗ ಪಡೆದುಕೊಳ್ಳಿ ಧನ್ಯವಾದಗಳು | 770 |
| 15 | لا يوجد نص... | 647 |
| 16 | https://wa.me/c/919945659698
ಕರುನಾಡಿನ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳಿಗೆ
ಕರುನಾಡು ಆನ್ಲೈನ್ ಪುಸ್ತಕ ಮಳಿಗೆ ಧಾರವಾಡ ಇವರ ವತಿಯಿಂದ ಎಲ್ಲರಿಗೂ ನಮಸ್ಕಾರಗಳು
ಸ್ಪರ್ಧಾ ಮಿತ್ರರೇ ನಮ್ಮ ಆನ್ಲೈನ್ ಪುಸ್ತಕ ಮಳೆಗೆಯಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರ ನಡೆಸುವ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಗಾಗಿ ನಮ್ಮಲ್ಲಿ ಕರ್ನಾಟಕದ ಪ್ರಸಿದ್ಧ ಲೇಖಕರ ಪುಸ್ತಕಗಳು ಹೆಚ್ಚಿನ ರೀತಿ ದರದಲ್ಲಿ ಸಿಗುತ್ತವೆ
ಕರುನಾಡು ಆನ್ಲೈನ್ ಪುಸ್ತಕ ಮಳೆಗೆ ಧಾರವಾಡ ಇವರ ವತಿಯಿಂದ ನೀವು ಪುಸ್ತಕ ಪಡೆದುಕೊಳ್ಳಲು ಈ ಕೆಳಗಿನ ಮಾಹಿತಿಯಂತೆ ಫಾಲೋ ಮಾಡಿ
Step-1
ನೀವು ಮೇಲಿನ ನೀಲಿ ಬಣ್ಣದ ಲಿಂಕ್ ಮೇಲೆ ಕ್ಲಿಕ್ ಮಾಡಬೇಕು
ಮತ್ತು ಅಲ್ಲಿ ಪರದೆಯ ಮೇಲೆ
ನಮ್ಮ ಆನ್ಲೈನ್ ಪುಸ್ತಕ ಮಳೆಗೆಯಿಂದ ಸಿಗುವ ಎಲ್ಲಾ ಪುಸ್ತಕಗಳ ಮಾಹಿತಿ ಪರದೆಯ ಮೇಲೆ ಕಾಣಿಸುತ್ತದೆ
Step-2
ನಿಮಗೆ ಬೇಕಾಗಿರುವ ಪುಸ್ತಕದ ಹೆಸರಿನ ಮೇಲೆ ಕ್ಲಿಕ್ ಮಾಡಬೇಕು ಮತ್ತು ಅಲ್ಲಿರುವ Mrp & Offer Price ಇನ್ನಿತರ ಮಾಹಿತಿಯನ್ನು ವೀಕ್ಷಿಸಬಹುದು
Step-3
ನಿಮಗೆ ಒಂದು ವೇಳೆ ಪುಸ್ತಕ ಬೇಕಾಗಿದ್ದರೆ ಅಲ್ಲಿ ಕಾಣಿಸುವ
'Add to Cart ' ಮೇಲೆ ಕ್ಲಿಕ್ ಮಾಡಿದಾಗ ಮತ್ತೊಂದು ಮಾಹಿತಿ ಲಭ್ಯವಾಗುತ್ತದೆ ಅಲ್ಲಿ ನಿಮಗೆ ಎಷ್ಟು ಪ್ರತಿಗಳು ಬೇಕು ಎನ್ನುವ ಮಾಹಿತಿ ಕೇಳುತ್ತದೆ
Step-4
ಇಲ್ಲಿ ನಿಮ್ಮ ಪುಸ್ತಕದ ಮಾಹಿತಿಯ ಜೊತೆ Views Cart ಕಾಣಿಸುತ್ತದೆ ಅದನ್ನು ಕ್ಲಿಕ್ ಮಾಡಬೇಕು
Step-5
ಅಂತಿಮವಾಗಿ ಪುಸ್ತಕ ಪಡೆದುಕೊಳ್ಳಲು ಆಸಕ್ತಿ ಇದ್ದರೆ ಮತ್ತು ಒಪ್ಪಿಗೆ ಇದ್ದರೆ ಅಲ್ಲಿ ಕಾಣಿಸುವ
Order Place ಆಯ್ಕೆ ಮೇಲೆ ಕ್ಲಿಕ್ ಮಾಡಬೇಕು
ಈ ಮೇಲಿನ 5 Step ಗಳನ್ನು ಫಾಲೋ ಮಾಡಿದ ನಂತರ ಕರುನಾಡು ಆನ್ಲೈನ್ ಪುಸ್ತಕ ಮಳಿಗೆಯ ಮೊಬೈಲ್ ಸಂಖ್ಯೆಗೆ ನೀವು ಆರ್ಡರ್ ಮಾಡಿದ ಪುಸ್ತಕದ ಮಾಹಿತಿ ಲಭ್ಯವಾಗುತ್ತದೆ ಮತ್ತು ಅವರಿಂದ ನಿಮಗೆ ಕರೆ ಬರುತ್ತದೆ
ಮುಂದಿನ ಮಾಹಿತಿಯನ್ನು ಕರೆ ಮಾಡಿದಾಗ ತಿಳಿಸಲಾಗುತ್ತದೆ
ವಿಶೇಷ ಸೂಚನೆ
ಸ್ಪರ್ಧಾ ಮಿತ್ರರೇ ಈ ಮೇಲಿನ ಮಾಹಿತಿಯಂತೆ ವಾಟ್ಸಾಪ್ ಲಿಂಕ್ ಮೂಲಕ ಪುಸ್ತಕ ಖರೀದಿ ಮಾಡಲು ಅಸಾಧ್ಯವಾದರೆ ಅಥವಾ ಏನೂ ಗೊತ್ತಾಗದಿದ್ದರೆ ಕೆಳಗಿನ ಮೊಬೈಲ್ ಸಂಖ್ಯೆಗೆ ನೇರವಾಗಿ ಕರೆ ಮಾಡಿ ಪುಸ್ತಕ ಪಡೆದುಕೊಳ್ಳುವ ಅವಕಾಶ ಕಲ್ಪಿಸಲಾಗಿದೆ ಧನ್ಯವಾದಗಳು
ಕರುನಾಡು ಆನ್ಲೈನ್ ಪುಸ್ತಕ ಮಳಿಗೆ ಧಾರವಾಡ
9916592121 | 855 |
| 17 | https://t.me/IrannaSirGEOGRAPHY | 522 |
| 18 | https://whatsapp.com/channel/0029VanY3di3QxS5vLhH1a3Z
ಸ್ಪರ್ಧಾ ಮಿತ್ರರೇ ನಿಮ್ಮ ಈರಣ್ಣ ಪಟ್ಟಣಶೆಟ್ಟಿ ಆದ ನಾನು ನಿಮ್ಮೆಲ್ಲರ ಪಿಡಿಒ ಪರೀಕ್ಷಾ ತಯಾರಿಗಾಗಿ ಒಟ್ಟು 100 ಉಚಿತ ವಿಡಿಯೋಗಳನ್ನು ಮಾಡಲಾಗಿದ್ದು ಸಂಪೂರ್ಣವಾಗಿ ನೀವು ಉಚಿತವಾಗಿ ವೀಕ್ಷಿಸಿ ಸದುಪಯೋಗ ಪಡೆದುಕೊಳ್ಳಿ
ಮುಂದೆ ಬರಲಿರುವ ಪಿಡಿಒ ಪರೀಕ್ಷೆಯಲ್ಲಿ ಪಂಚಾಯತ್ ರಾಜ್ ಕಾಯ್ದೆ ವಿಷಯದ ಮೇಲೆ 15 ರಿಂದ 40 ಪ್ರಶ್ನೆಗಳು ಬರುವ ಸಾಧ್ಯತೆ ಇದೆ ಆದ್ದರಿಂದ ದಿನನಿತ್ಯ ಸಾಯಂಕಾಲ 6:00ಗೆ ಒಂದು ವಿಡಿಯೋ ದಂತೆ ಅಪ್ಲೋಡ್ ಮಾಡುತ್ತೇವೆ ನಿರೀಕ್ಷಿಸಿ ವೀಕ್ಷಿಸಿ ದಕ್ಕೆಸಿಕೊಳ್ಳಿ ಧನ್ಯವಾದಗಳು
ನೆನಪಿರಲಿ: ಪ್ರತಿದಿನ ಸಾಯಂಕಾಲ 6 ಗಂಟೆಗೆ ವಿಡಿಯೋ ಅಪ್ಲೋಡ್ ಆಗುತ್ತದೆ
ಪಂಚಾಯತ್ ರಾಜ್ ಕಾಯ್ದೆಯ ಎಲ್ಲಾ 100 ವಿಡಿಯೋಗಳನ್ನು ಸಂಪೂರ್ಣ ಉಚಿತವಾಗಿ ನೋಡಲು ಮೇಲೆ ಕಾಣಿಸುತ್ತಿರುವ ವಾಟ್ಸಾಪ್ ಲಿಂಕ್ ಮೇಲೆ ಕ್ಲಿಕ್ ಮಾಡಿ ಜಾಯಿನ್ ಆಗಿ ದಿನನಿತ್ಯ ಸಾಯಂಕಾಲ ಆರು ಗಂಟೆಗೆ ತರಗತಿ ವೀಕ್ಷಿಸಿ. ಈ ಮಾಹಿತಿಯನ್ನು ನಿಮ್ಮ ಗೆಳೆಯ ಮಿತ್ರರಿಗೂ ತಿಳಿಸಿ ಎಲ್ಲರಿಗೂ ಸದುಪಯೋಗವಾಗಲಿ | 803 |
| 19 | ಸ್ಪರ್ಧಾ ಮಿತ್ರರೇ ಎಲ್ಲರಿಗೂ ವಿಶೇಷ ಪ್ರಕಟಣೆ
ಭಾರತದಲ್ಲಿ ಯಾವ ಕ್ಷಣದಲ್ಲಿ ಬೇಕಾದರೂ ಟೆಲಿಗ್ರಾಂ ಅಪ್ಲಿಕೇಶನ್ ಬ್ಯಾನ್ ಆಗುವ ಸಾಧ್ಯತೆ ಇದೆ ಈಗಾಗಲೇ ಟೆಲಿಗ್ರಾಂ ಸಂಸ್ಥಾಪಕ ಮತ್ತು ಮುಖ್ಯಸ್ಥನನ್ನು ಬಂಧನ ಮಾಡಲಾಗಿದ್ದು ಕಾನೂನು ಪ್ರಕ್ರಿಯೆಗಳು ನಡೆಯುತ್ತಿವೆ ಆದ್ದರಿಂದ ಈರಣ್ಣ ಸರ್ ಶಿಷ್ಯರು ಎಂಬ ಟೆಲಿಗ್ರಾಂ ಚಾನಲ್ ಮೂಲಕ ಇಲ್ಲಿಯವರೆಗೂ ಉಚಿತ ಅಳಿಲುಸೇವೆ ಸಲ್ಲಿಸುತ್ತಿದ್ದ ನಾವು ಈಗ ವಿದ್ಯಾರ್ಥಿಗಳಿಗೆ ಮತ್ತಷ್ಟು ಮಗದಷ್ಟು ಉಚಿತ ಸೇವೆ ಮುಂದುವರಿಸುವ ಉದ್ದೇಶಕ್ಕಾಗಿ ವಾಟ್ಸಾಪ್ ಚಾನೆಲ್ ಮಾಡಲಾಗಿದ್ದು ತಕ್ಷಣವೇ ನೀವು ಮತ್ತು ನಿಮ್ಮ ಗೆಳೆಯರು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಜಾಯಿನ್ ಆಗಬೇಕು ಎಂದು ಈ ಮೂಲಕ ವಿನಂತಿ
ಯಾವ ಕಾರಣಕ್ಕೂ ನಿಮ್ಮ ಹೆಸರು ಮತ್ತು ನಿಮ್ಮ ಮೊಬೈಲ ಸಂಖ್ಯೆ ಹಾಗೂ ನಿಮ್ಮ ವೈಯಕ್ತಿಕ ಯಾವುದೇ ಮಾಹಿತಿಯು ಇನ್ನೊಬ್ಬರಿಗೆ ಕಾಣಿಸುವದಿಲ್ಲ ಮತ್ತು ಗೊತ್ತಾಗುವದಿಲ್ಲ ಎಂಬ ಭರವಸೆ ನೀಡುತ್ತಿದ್ದೇವೆ
https://whatsapp.com/channel/0029VanY3di3QxS5vLhH1a3Z | 571 |
| 20 | https://wa.me/p/8054634831315722/919945659698
ಸ್ಪರ್ಧಾ ಮಿತ್ರರೇ ಕರ್ನಾಟಕದ ಪ್ರಖ್ಯಾತ ವಿಜ್ಞಾನ ಉಪನ್ಯಾಸಕರಲ್ಲಿ ಒಬ್ಬರಾದ ರವಿ ಸರ್ ಅವರ ಫೋರ್ ಜಿ ಸೈನ್ಸ್ ಮತ್ತು ಟೆಕ್ನಾಲಜಿ ಪುಸ್ತಕದಿಂದ ಇತ್ತೀಚಿಗೆ ನಡೆದ ಬಿಎಂಟಿಸಿ ಕಂಡಕ್ಟರ್ ಹುದ್ದೆಗಳ ಪರೀಕ್ಷೆಯಲ್ಲಿ ಇವರ ವಿಷಯದಿಂದ ಅತಿ ಹೆಚ್ಚು ಪ್ರಶ್ನೆಗಳು ಬಂದಿದ್ದು ಅದರ ಒಂದು ಸಾಕ್ಷಿ ಸಮೇತ ಪ್ರಶ್ನೆಗಳನ್ನು ಉತ್ತರಗಳನ್ನು ಪುಟ್ಟದ ಸಂಖ್ಯೆಯ ಜೊತೆಗೆ ಮಾಹಿತಿ ನೀಡಿದ್ದಾರೆ ಮೇಲಿನ ಪಿಡಿಎಫ್ ಅನ್ನು ವೀಕ್ಷಿಸಿ ಮತ್ತು ಆಸಕ್ತ ಸ್ಪರ್ಧಾರ್ಥಿಗಳು ಫೋರ್ ಜಿ ಸೈನ್ಸ್ ಮತ್ತು ಟೆಕ್ನಾಲಜಿ ಹಾಗೂ ಫೋರ್ ಜಿ ಪರಿಸರ ಪುಸ್ತಕವನ್ನು ಪಡೆದುಕೊಳ್ಳಲು ಈ ಮೇಲಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಪುಸ್ತಕ ಪಡೆದುಕೊಳ್ಳಬಹುದು
ಕರುನಾಡು ಆನ್ಲೈನ ಪುಸ್ತಕ ಮಳಿಗೆ ಧಾರವಾಡ | 718 |
