cookie

نحن نستخدم ملفات تعريف الارتباط لتحسين تجربة التصفح الخاصة بك. بالنقر على "قبول الكل"، أنت توافق على استخدام ملفات تعريف الارتباط.

avatar

IAS AND KAS mains answriting in Kannada

إظهار المزيد
لم يتم تحديد البلدKannada732السفر10 266
مشاركات الإعلانات
506
المشتركون
لا توجد بيانات24 ساعات
-37 أيام
-430 أيام

جاري تحميل البيانات...

معدل نمو المشترك

جاري تحميل البيانات...

ವಾಣಿಜ್ಯ ತೆರಿಗೆಗಳ ಇಲಾಖೆಯಲ್ಲಿನ ವಾಣಿಜ್ಯ ತೆರಿಗೆ ಪರಿವೀಕ್ಷಕರು 230-ಉಳಿಕೆ ಮೂಲ ವೃಂದ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಲಿಂಕ್ ನ್ನು ನೀಡಲಾಗಿರುತ್ತದೆ / Apply online to the 230-RPC posts of Commercial Tax Inspector in the dept of Commercial Tax https://kpsconline.karnataka.gov.in/HomePage/index.html
إظهار الكل...
Photo unavailableShow in Telegram
ವಾಣಿಜ್ಯ ತೆರಿಗೆ ಅಧೀಕ್ಷಕ ಹುದ್ದೆಗಳಿಗೆ KPSC ಅರ್ಜಿ ಆಹ್ವಾನ https://www.prajavani.net/education-career/career/kpsc-application-invitation-for-commercial-tax-superintendent-230-posts-2458093
إظهار الكل...
ವಾಣಿಜ್ಯ ತೆರಿಗೆ ಅಧೀಕ್ಷಕ ಹುದ್ದೆಗಳಿಗೆ KPSC ಅರ್ಜಿ ಆಹ್ವಾನ

ವಾಣಿಜ್ಯ ತೆರಿಗೆ ಅಧೀಕ್ಷಕ 230 ಹುದ್ದೆಗಳಿಗೆ ಅರ್ಜಿ ಆಹ್ವಾನ

Photo unavailableShow in Telegram
CTI notification
إظهار الكل...
✍🏻✍🏻✍🏻✍🏻✍🏻✍🏻✍🏻✍🏻✍🏻 📚📚📚📚📚📚📚📚📚 🍁'ಡೆಕ್ಕನ್ ರಾಣಿ' - ಪುಣೆ 🍁"ಪೂರ್ವದ ವೆನಿಸ್" - ಕೊಚ್ಚಿ 🍁"ಕರ್ನಾಟಕದ ರತ್ನ" - ಮೈಸೂರು 🍁"ಎಲೆಕ್ಟ್ರಾನಿಕ್ ಸಿಟಿ" - ಬೆಂಗಳೂರು 🍁"ದಕ್ಷಿಣ ಭಾರತದ ಗಂಗೆ"- ಕಾವೇರಿ 🍁"ಕಾಶಿಯ ಸಹೋದರಿ" - ಗಾಜಿಪುರ 🍁"ಏಷ್ಯಾದ ಮೊಟ್ಟೆಯ ಬುಟ್ಟಿ" - ಆಂಧ್ರ ಪ್ರದೇಶ
إظهار الكل...
💐ವಿಜಯನಗರಕ್ಕೆ ಭೇಟಿ ನೀಡಿದ ವಿದೇಶಿ ಪ್ರವಾಸಿಗರ💐 📌 ನಿಕೋಲೋಕಾಂಟಿ ➖ 1ನೇ ದೇವರಾಯ 📌 ಅಬ್ದುಲ್ ರಜಾಕ್ ➖2ನೇ ದೇವರಾಯ 📌 ನಿಕೆಟಿನ್➖ 2ನೇ ವಿರೂಪಾಕ್ಷರಾಯ 📌 ಲುಡ್ವಿಕೊ ಡಿ ವಾರ್ಥಮಾ➖ ನರಸಿಂಹ 📌 ಡುರಾಂಟ ಬಾರ್ಬೋಸ್➖ ಕೃಷ್ಣದೇವರಾಯ 📌 ಡೋಮಿಂಗೋ ಪಯಾಸ್➖ ಕೃಷ್ಣದೇವರಾಯ 📌 ಪೇರ್ನೋವ್ ನ್ಯೂನೀಸ್➖ ಅಚ್ಯುತರಾಯ 📌ಗಾರ್ಸಿಯಾಡ ಒರ್ಟಾ ➖ ಅಚ್ಯುತರಾಯ 📌ಫೆಡ್ರಿಕ್ ಸೀಸರ್ ➖ ಸದಾಶಿವರಾಯ 📌ಪೆಡಿಕ್ ಪೇರಿಸ್ತಾ ➖ 2ನೇ ವೆಂಕಟಾಪತಿ 📌ಫಿಟ್ರೋ ಡೆಲ್ಲಾ ವೆಲ್ಲಾ ➖ ರಾಮದೇವರಾಯ
إظهار الكل...
💐ದಕ್ಷಿಣ ಭಾರತದ ಪ್ರಮುಖ ಐತಿಹಾಸಿಕ ಶಾಸನಗಳು 💐 ●. ಸಮುದ್ರಗುಪ್ತನ ಅಲಹಾಬಾದ್ ಶಾಸನದ ಕರ್ತೃ ••┈┈┈┈• ಹರಿಷೇಣ ●. ಸಮುದ್ರಗುಪ್ತನನ್ನು ನೂರು ಕದನಗಳ ಸಿಂಹ ಎಂದು ಸಂಭೋದಿಸಿದ ಶಾಸನ ••┈┈┈┈• ಅಲಹಾ ಬಾದ್ ಸ್ತಂಭ ಶಾಸನ ●. ಅಲಹಾಬಾದ್ ಸ್ತಂಭ ಶಾಸನ ಮೊದಲು ಇದ್ದ ಪ್ರದೇಶ ••┈┈┈┈• ಕೌಸಂಬಿ ●. ಅಲಹಾಬಾದ್ ಸ್ತಂಭ ಶಾಸನವನ್ನು ಕೌಸಂಬಿಯಿಂದ ಅಲಹಾಬಾದಿಗೆ ಸಾಗಿಸಿದ ತುಘಲಕ್ ದೊರೆ ••┈┈┈┈• ಫೀರೋಜ್ ಷಾ ತುಘಲಕ್ ●. ದೆಹಲಿಯಲ್ಲಿರುವ ಗುಪ್ತರ ಕಾಲದ ಸ್ತಂಭ ಶಾಸನ ••┈┈┈┈• ಮೆಹ್ರೋಲಿ ಕಂಬ್ಬಿಣದ ಸ್ತಂಭ ಶಾಸನ ●. ಫಿರೋಜ್ ಷಾ ತುಘಲಕ್, ದೆಹಲಿಗೆ ರವಾನಿಸಿದ ಅಶೋಕನ ಶಿಲಾಶಾಸನಗಳು ••┈┈┈┈• ಮಿರತ್ ಶಾಸನ ಹಾಗೂ ತೋಪ್ರ ಶಾಸನ ●. ಗ್ರೀಕ್ ಹಾಗೂ ಅರೇಬಿಕ್ ಭಾಷೆಗಳಲ್ಲಿರುವ ಅಶೋಕನ ಶಾಸನಗಳು ಇರುವ ಪ್ರದೇಶ ••┈┈┈┈• ಕಂದಾಹಾರ್ ●. ಗಿರ್ನಾರ್ ಹಾಗೂ ಜುನಾಗಡ್ ಶಾಸನದ ಕರ್ತೃ ••┈┈┈┈• ರುದ್ರದಾಮನ್ ●. ಸುದರ್ಶನ ಕೆರೆಯ ಇತಾಹಾಸದ ಮೇಲೆ ಬೆಳಕು ಚೆಲ್ಲುವ ಶಾಸನಗಳು ••┈┈┈┈• ರುದ್ರದಾಮನ್ ಹಾಗೂ ಸ್ಕಂದ ಗುಪ್ತನ ಶಾಸನಗಳು ●. ತೆಲುಗಿನ ಪ್ರಥಮ ಶಾಸನ ••┈┈┈┈• ಕಲಿಮಲ್ಲ ಶಾಸನ ●. ತಮಿಳಿನ ಪ್ರಥಮ ಶಾಸನ ••┈┈┈┈• ಮಾಂಗುಳಂ ಶಾಸನ ●. ಶಾಸನಗಳ ಪಿತಾಮಹಾ ಶಾಸನಗಳ ರಾಜ. ಸ್ವಕಥನಗಾರ ಎಂದು ಖ್ಯಾತಿವೆತ್ತ ಮೌರ್ಯ ಅರಸ ••┈┈┈┈• ಅಶೋಕ ●. ಅಶೋಕನ ಶಾಸನಗಳು ಈ ಲಿಪಿಯಗಳಲ್ಲಿ ಲಭ್ಯವಾಗಿದೆ ••┈┈┈┈• ಬ್ರಾಹ್ಮಿ ಹಾಗೂ ಖರೋಷ್ಠಿ ●. ಕಳಿಂಗ ಯುದ್ಧದ ಬಗೆಗೆ ಬೆಳಕು ಚೆಲ್ಲುವ ಅಶೋಕನ ಶಾಸನ ••┈┈┈┈•13 ನೇ ಶಿಲಾ ಶಾಸನ ●. ಅಸೋಕನ ಶಾಸನವನ್ನು ಮೊಟ್ಟ ಮೊದಲು ಓದಿದವರು ••┈┈┈┈•1837 ರಲ್ಲಿ ಈಸ್ಟ್ ಇಂಡಿಯಾ ಕಂಪೆನಿಯ ಜೇಮ್ಸ್ ಪ್ರಿನ್ಸಸ್ ●. ಅಶೋಕನನ್ನು ಪ್ರಿಯದರ್ಶಿ ಅಶೋಕ ಎಂದು ಸಂಭೋದಿಸಿಲಾದ ಶಾಸನ ••┈┈┈┈• ಮಸ್ಕಿ ಶಾಸನ ●. ಮಸ್ಕಿ ಶಾಸನ ಪ್ರಸ್ತುತ ಈ ಜಿಲ್ಲೆಯಲ್ಲಿದೆ ••┈┈┈┈• ರಾಯಚೂರು. ●. ಅಶೋಕನನ್ನು ರಾಜ ಅಶೋಕ , ದೇವನಾಂಪ್ರಿಯ ಎಂಬ ಹೆಸರುಗಳಿಂದ ಸಂಭೋಧಿಸಲಾದ ಶಾಸನ ••┈┈┈┈• ಬಳ್ಳಾರಿ ಜಿಲ್ಲೆಯ ನಿಟ್ಟೂರು ಶಾಸನ ●. ನಿಟ್ಟೂರಿನ ಶಾಸನದ ರಚನಾಕಾರ ••┈┈┈┈• ಉಪಗುಪ್ತ ●. ನಿಟ್ಟೂರಿನ ಶಾಸನದ ಲಿಪಿಕಾರ ••┈┈┈┈• ಚಡಪ ●. ಸಾರಾನಾಥದ ಅಶೋಕನ ಸ್ತಂಭವನ್ನು ಭಾರತ ಸರ್ಕಾರ ರಾಷ್ಟ್ರೀಯ ಲಾಂಛನವನ್ನಾಗಿ ಅಳವಡಿಸಿಕೊಂಡ ವರ್ಷ ••┈┈┈┈• 1950 ರಲ್ಲಿ ●. ಸಾರಾನಾಥದ ಸ್ಥೂಪದ ಕೆಳಭಾಗದಲ್ಲಿ ಸತ್ಯ ಮೇವ ಜಯತೆ ಎಂಬ ಹೇಳಿಕೆಯನ್ನು ಈ ಲಿಪಿಯಲ್ಲಿ ಬರೆಯಲಾಗಿದೆ ••┈┈┈┈• ದೇವನಾಗರಿ ●. ಅಶೋಕನು ಬೌದ್ಧಧರ್ಮವನ್ನು ಸ್ವೀಕರಿಸಿದ ಪರಿಯನ್ನು ತಿಳಿಸುವ ಶಾಸನ ••┈┈┈┈• ಬಬ್ರುಶಾಸನ ●. ಮೊಟ್ಟ ಮೊದಲ ಭಾರಿಗೆ ಸಂಸ್ಕೃತದಲ್ಲಿ ಶಾಸನ ಬರೆಸಿದ ರಾಜ ••┈┈┈┈• ಶಕರ ಪ್ರಸಿದ್ದ ಅರಸ ರುದ್ರಧಮನ ●. ಅಮೋಘವರ್ಷನು ಕೊಲ್ಲಾಪುರದ ಮಹಾಲಕ್ಷ್ಮೀಗೆ ತನ್ನ ಎಡಗೈ ಬೆರಳನ್ನು ಕತ್ತರಿಸಿ ಸಮರ್ಪಿಸಿದ ಬಗ್ಗೆ ತಿಳಿಸುವ ಶಾಸನ ••┈┈┈┈• ಸಂಜಾನ್ ದತ್ತಿ ಶಾಸನ ●. ದಂತಿದುರ್ಗ ••┈┈┈┈• ಸಮನ್ ಗಡ್ ಹಾಗೂ ಎಲ್ಲೋರದ ಗುಹಾ ಶಾಸನ ●. ಒಂದನೇ ಕೃಷ್ಣ ••┈┈┈┈• ಭಾಂಡ್ಕ ಮತ್ತು ತಾಳೇಗಾಂ ಶಾಸನ ●. ಧೃವ ••┈┈┈┈• ಜೆಟ್ಟಾಯಿ ಶಾಸನ ●. ಅಮೋಘವರ್ಷ ••┈┈┈┈• ಸಂಜಾನ್ ತಾಮ್ರ ಶಾಸನ  ●. ಬಾದಾಮಿ ಶಾಸನದ ಕರ್ತೃ ••┈┈┈┈• 1 ನೇ ಪುಲಿಕೇಶಿ ●. ಮಹಾಕೂಟ ಸ್ತಂಭ ಶಾಸನದ ಕರ್ತೃ ••┈┈┈┈• ಮಂಗಳೇಶ ●. ಮಹಾಕೂಟ ಸ್ತಂಭ ಶಾಸನ ••┈┈┈┈• ಬಾದಾಮಿಯ ಮಹಾಕೂಟೇಶ್ವರ ದೇವಲಾಯದಲ್ಲಿದೆ ರವಿ ಕೀರ್ತೀ ••┈┈┈┈• ಐಹೋಳೆ ಶಾಸನ ●. ಐಹೋಳೆ ಶಾಸನ ••┈┈┈┈• ಮೇಗುತಿ ಜಿನ ದೇವಾಲಯದಲ್ಲಿ ಕೆತ್ತಲಾಗಿದೆ ●. ಚಂದ್ರವಳ್ಳಿ ಶಾಸನದ ಕರ್ತೃ ••┈┈┈┈• ಮಯೂರವರ್ಮ (ಚಿತ್ರದುರ್ಗ) ●. ಬ್ರಾಹ್ಮಿಲಿಪಿಯಲ್ಲಿರುವ ಪ್ರಪ್ರಥಮ ಸಂಸ್ಕೃತ ಶಾಸನ ••┈┈┈┈• ಚಂದ್ರವಳ್ಳಿ ಶಾಸನ. ●. ಕರ್ನಾಟಕದ ಅತ್ಯಂತ ಪ್ರಾಚೀನ ಸಂಸ್ಕೃತ ಶಾಸನ ••┈┈┈┈• ಚಂದ್ರವಳ್ಳಿ ಶಾಸನ ●. ಕನ್ನಡದ ಮೊಟ್ಟ ಮೊದಲ ಶಾಸನ ••┈┈┈┈• ಹಲ್ಮಿಡಿ ಶಾಸನ. ●. ಹಲ್ಮಿಡಿ ಶಾಸನ ಇಲ್ಲಿ ಇರುವುದು ••┈┈┈┈• ಹಾಸನ ಜಿಲ್ಲೆ ಬೇಲೂರು ತಾಲೂಕಿನ ಹಲ್ಮಿಡಿ ಗ್ರಾಮ ●. ಹಲ್ಮಿಡಿ ಶಾಸನದ ಕರ್ತೃ ••┈┈┈┈• ಕಾಕುಸ್ಥವರ್ಮ . ●. ತಾಳಗುಂದ ಶಾಸನದ ಕರ್ತೃ ••┈┈┈┈• ಕವಿ ಕುಬ್ಜ  ●. ತಾಳಗುಂದ ಶಾಸನವನ್ನು ಬರೆಯಿಸಿದವರು ••┈┈┈┈• ಶಾಂತಿ ವರ್ಮ (ಶಿವಮೊಗ್ಗ ದಲ್ಲಿದೆ) ●. ಮಹಿಪವೊಲು ತಾಮ್ರ ಶಾಸನದ ಕರ್ತೃ ••┈┈┈┈• ಶಿವಸ್ಕಂದ ವರ್ಮ . ●. ವಾಯಲೂರು ಸ್ತಂಭ ಶಾಸನದ ಕರ್ತೃ ••┈┈┈┈• ರಾಜ ಸಿಂಹ . ●. ಕರ್ನಾಟಕದ ಸಂಗೀತವನ್ನು ತಿಳಿಸುವ ಮೊಟ್ಟ ಮೊದಲ ಶಾಸನ ••┈┈┈┈• 1ನೇ ಮಹೇಂದ್ರ ಮರ್ಮನ್ ನ “ಕುಡಿಮಿಯಾ ಮಲೈ ಶಾಸನ .” ●. ನಾನಾ ಘಾಟ್ ಶಾಸನದ ಕರ್ತೃ ••┈┈┈┈• ನಾಗನೀಕ . ●. ಗುಹಾಂತರ ನಾಸಿಕ್ ಶಾಸನದ ಕರ್ತೃ ••┈┈┈┈• ಗೌತಮೀ ಬಾಲಾಶ್ರೀ ●. ವೆಳ್ವಕುಡಿ ತಾಮ್ರ ಶಾಸನದ ಕರ್ತೃ ••┈┈┈┈• ಪರಾಂತಕ ಚೋಳ.
إظهار الكل...
🔰 ಪ್ರಪಂಚದ ಕುರಿತು ಒಂದು ಮಾಹಿತಿ ..... 1) ಅತಿದೊಡ್ಡ ಸಮುದ್ರ -.ಚೀನಾ ಸಮುದ್ರ 2) ಅತಿದೊಡ್ಡ ಸರೋವರ - ಕ್ಯಾಸ್ಪೀಯನ್ 3) ಅತಿದೊಡ್ಡ ನದಿ - ಅಮೇಜಾನ್ 4) ಅತಿದೊಡ್ಡ ಖಂಡ - ಏಷ್ಯಾ 5) ಅತಿದೊಡ್ಡ ದ್ವೀಪ - ಗ್ರೀನ್ ಲ್ಯಾಂಡ್ 6) ಅತಿದೊಡ್ಡ ಮರಭೂಮಿ - ಸಹರಾ 7) ಅತಿದೊಡ್ಡ ದೇಶ - ರಷಿಯಾ 8) ಅತಿದೊಡ್ಡ ಸಸ್ತನಿ - ಬ್ಲೂ ವೇಲ್ 9) ಅತಿದೊಡ್ಡ ವೈರಸ್ - TMV (ಟೊಬ್ಯಾಕೊ ಮೋಜಾಯೀಕ್ ವೈರಸ್ 10) ಅತಿದೊಡ್ಡ ಹೂ ಬಿಡದ ಸಸ್ಸ್ಯ-- ದೈತ್ಯ ಸೀಕೋಯಿ 11) ಅತಿದೊಡ್ಡ ಜೀವಿ ಸಾಮ್ರಾಜ್ಯ - ಪ್ರಾಣಿ ಸಾಮ್ರಾಜ್ಯ 12) ಅತಿದೊಡ್ಡ ಹೂ - ರೇಫ್ಲೇಶೀಯ ಗಿಯಾಂಟ್ 13) ಅತಿದೊಡ್ಡ ಬೀಜ - ಕೋಕೋ ಡಿ ಮೇರ್ 14) ಅತಿದೊಡ್ಡ ಅಕ್ಷ ಒ ಶ - 0 - ಅಕ್ಶಾಂಶ 15) ಅತಿದೊಡ್ಡ ಪಕ್ಷಿ - ಆಷ್ಟ್ರಚ್ 16) ಅತಿದೊಡ್ಡ ಮುಖಜ ಭೂಮಿ - ಸು ಒ ದರಬನ್ಸ್ 17) ಅತಿದೊಡ್ಡ ಗೃಹ - ಗುರು 18) ಅತಿದೊಡ್ಡ ಉಪಗೃಹ - ಗ್ಯಾನಿಮಿಡ್ 19) ಅತಿದೊಡ್ಡ ಕ್ಷುದ್ರಗೃಹ ಸೀರೀಸ್ 20) ಅತಿದೊಡ್ಡ ಜ್ವಾಲಾಮುಖಿ - ಮೌ ಒ ಟ್ ವೇಸುವೀಯಸ್ 21) ಅತಿದೊಡ್ಡ ಸಂವಿಧಾನ - ಭಾರತ ಸಂ. 22) ಅತಿದೊಡ್ಡ ಕರಾವಳಿ ರಾಷ್ಟ್ರ - ಕೆನಡಾ 23) ಅತಿದೊಡ್ಡ ವಿಮಾನ ನಿಲ್ದಾಣ - ಕಿಂಗ್ ಖಾಲಿದ್ 24) ಅತಿದೊಡ್ಡ ರೈಲ್ವೆ ಫ್ಲ್ಯಾಟ್ಫಾರ್ಮ್-- ಗೋರಖ್ಪುರ್ 25) ಅತಿದೊಡ್ಡ ಕಾಲುವೆ - ಇಂದಿರಾ ಗಾಂಧಿ ಕಾಲುವೆ 26) ಅತಿ ದೊಡ್ಡ ಡ್ಯಾಮ್ - ಹೂವರ್ 27) ಅತಿ ದೊಡ್ಡ ಸರಿಸೃಪ - ಕ್ರೊಕೊಡೈಲ್ 28) ಅತಿ ದೊಡ್ಡ ಕೊಲ್ಲಿ - ಹಡ್ಸನ್ ಕೊಲ್ಲಿ 29) ಅತಿ ದೊಡ್ಡ ಖಾರಿ - ಮೆಕ್ಸಿಕೋ 30) ಅತಿ ದೊಡ್ಡ ಸುನಾಮಿ ಸಂಶೋಧನಾ ಕೇಂದ್ರ - ಹವಾಯಿ ದ್ವೀಪದ ಹೋನಲುಲೂ 31) ಅತಿ ದೊಡ್ಡ ಕಂದರ - ಮರಿಯಾನೋ ಕಂದರ 32) ಅತಿ ದೊಡ್ಡ ಸುರಂಗ ಮಾರ್ಗ 33) ಅತಿ ದೊಡ್ಡ ನದಿ ದ್ವೀಪ - ಮಜೂಲಿ 34) ಅತಿ ದೊಡ್ಡ ಪರ್ವತ ಶ್ರೇಣಿ - ಹಿಮಾಲಯ ಪ. ಶ್ರೇಣಿ 35) ಅತಿ ದೊಡ್ಡ ನಾಗರೀಕತೆ - ಸಿಂಧು 36) ಅತಿ ದೊಡ್ಡ ಧರ್ಮ - ಕ್ರಿಷ್ಚಿಯನ್ 37) ಅತಿದೊಡ್ಡ ಭಾಷೆ - ಮ್ಯಾಡ್ರಿನ್ ಪ್ರಮುಖ ಜೀವಸತ್ವಗಳು / ವಿಟಾಮಿನ್ ಗಳು ಹಾಗೂ ಅವುಗಳ ಕೊರತೆಯಿಂದ ಬರುವ ರೋಗಗಳು : (important vitamins and diseases) 🔘 ಜೀವಸತ್ವ :—  ಜೀವಸತ್ವ A * ಕೊರತೆಯ ರೋಗ :— ನಿಕ್ಟಾಲೋಪಿಯಾ * ರೋಗ ಲಕ್ಷಣಗಳು :— ರಾತ್ರಿ ಕುರುಡುತನ 🔘 ಜೀವಸತ್ವ :—  ಜೀವಸತ್ವ B1 * ಕೊರತೆಯ ರೋಗ :— ಬೆರಿ ಬೆರಿ * ರೋಗ ಲಕ್ಷಣಗಳು :— ನರಗಳ ಅವ್ಯವಸ್ಥೆ 🔘 ಜೀವಸತ್ವ :—  ಜೀವಸತ್ವ B5 * ಕೊರತೆಯ ರೋಗ :— ಪೆಲ್ಲಾಗ್ರ ಡಿಮೆನ್ಸಿಯಾ, ಡರ್ಮಟೈಟಿಸ್, * ರೋಗ ಲಕ್ಷಣಗಳು :— ಅತಿಬೇಧಿ 🔘 ಜೀವಸತ್ವ :—  ಜೀವಸತ್ವ B12 * ಕೊರತೆಯ ರೋಗ :— ಪರ್ನಿಸಿಯಸ್ * ರೋಗ ಲಕ್ಷಣಗಳು :— ರಕ್ತಹೀನತೆ, RBC ಯ ಹಾನಿ 🔘 ಜೀವಸತ್ವ :—  ಜೀವಸತ್ವ C * ಕೊರತೆಯ ರೋಗ :— ಸ್ಕರ್ವಿ * ರೋಗ ಲಕ್ಷಣಗಳು :— ವಸಡುಗಳ ಸ್ರವಿಕೆ ಮತ್ತು ಹಲ್ಲುಗಳ ಸಡಲಿಕೆ 🔘 ಜೀವಸತ್ವ :—  ಜೀವಸತ್ವ D * ಕೊರತೆಯ ರೋಗ :— ರಿಕೆಟ್ಸ್ * ರೋಗ ಲಕ್ಷಣಗಳು :— ಮೂಳೆಗಳ ನ್ಯೂನ ಕ್ಯಾಲ್ಸೀಕರಣ 🔘 ಜೀವಸತ್ವ :—  ಜೀವಸತ್ವ E * ಕೊರತೆಯ ರೋಗ :— ಬಂಜೆತನ * ರೋಗ ಲಕ್ಷಣಗಳು :— ಪ್ರಜೋತ್ಪಾದನೆಗೆ ಅಸಾಮಥ್ರ್ಯತೆ 🔘 ಜೀವಸತ್ವ :—  ಜೀವಸತ್ವ K * ಕೊರತೆಯ ರೋಗ :— ರಕ್ತಸ್ರಾವ * ರೋಗ ಲಕ್ಷಣಗಳು : ರಕ್ತಹೀನವಾಗುವುದು 1] 1 ಅಂಗುಲ/ಇಂಚು=2.54cm 2] 1 ಅಡಿ/ಫೂಟು = 30.48cm 3] 1 ಗಜ/ಯಾಡ್೯=0.914m 4] 12 ಅಂಗುಲ =1 ಅಡಿ 5] 3 ಅಡಿ = 1 ಗಜ 6] 220 ಗಜ = 1 ಫರ್ಲಾಂಗ್ 7] 8 ಫರ್ಲಾಂಗ್ = 1 ಮೈಲಿ 8] 1 ಮೈಲಿ = 1.61 km 9] 1 km = 0.62 ಮೈಲಿ 10] 1 ಔನ್ಸ್ = 28.35 GM 11] 1 ಪೌಂಡ್ = 0.45 kg 12] 1 km=2.204623 ಪೌಂಡ್ 13] 1 km= 1000 m 14] 1 m = 100 cm 15] 1cm = 10 NM 16] 1 kg = 1000 gm 17] 1 gm = 1000 mg 🔴 ಭಾರತದ ಪ್ರಸಿದ್ಧ ಅಣೆಕಟ್ಟುಗಳು ಮತ್ತು ಅವುಗಳಿರುವ ಸ್ಥಳಗಳು : The List of India’s Important Dams and its Location 🔘 ಅಣೆಕಟ್ಟಿನ ಹೆಸರು •ನದಿ •ನಿರ್ಮಿತ ಸ್ಥಳ 1. ತುಂಗಾ ಭದ್ರ ಅಣೆಕಟ್ಟು• ತುಂಗಾಭದ್ರ • ಕರ್ನಾಟಕ 2. ಮೆಟ್ಟೂರು ಜಲಾಶಯ •ಕಾವೇರಿ • ತಮಿಳುನಾಡು 3. ಕೃಷ್ಣರಾಜಸಾಗರ ಅಣೆಕಟ್ಟು • ಕಾವೇರಿ • ಕರ್ನಾಟಕ 4. ಮೈಥೋನ್ ಅಣೆಕಟ್ಟು • ಬರಾಕರ್ ನದಿ •ಜಾರ್ಖಂಡ್ 5. ಉಕಾಯಿ ಅಣೆಕಟ್ಟು • ತಾಪಿ ನದಿ •ಗುಜರಾತ್ 6. ಇಂದಿರಾ ಸಾಗರ್ ಅಣೆಕಟ್ಟು •ನರ್ಮದಾ ನದಿ • ಮಧ್ಯಪ್ರದೇಶ 7. ಹಿರಾಕುಡ್ ಅಣೆಕಟ್ಟು • ಮಹಾನದಿ ನದಿ • ಒರಿಸ್ಸಾ 8. ಚೆರುಥಾನಿ ಅಣೆಕಟ್ಟು • ಚೆರುಥಾನಿ • ಕೇರಳ 9. ಬಗ್ಲಿಹಾರ್ ಅಣೆಕಟ್ಟು • ಚೆನಾಬ್ ನದಿ •ಜಮ್ಮು ಮತ್ತು ಕಾಶ್ಮೀರ 10. ರಂಜಿತ್ ಸಾಗರ ಅಣೆಕಟ್ಟು • ರಾವಿ ನದಿ • ಪಂಜಾಬ್ 11. ಶ್ರೀಶೈಲಂ ಅಣೆಕಟ್ಟು •ಕೃಷ್ಣಾ ನದಿ •ಆಂಧ್ರಪ್ರದೇಶ 12. ಸರ್ದಾರ್ ಸರೋವರ ಅಣೆಕಟ್ಟು • ನರ್ಮದಾ ನದಿ • ಗುಜರಾತ್ 13. ಭಾಕ್ರಾ ನಂಗಲ್ ಅಣೆಕಟ್ಟು •ಸಟ್ಲೆಜ್ ನದಿ • ಪಂಜಾಬ್ ಮತ್ತು ಹಿಮಾಚಲ ಪ್ರದೇಶ 14. ಕೊಯ್ನಾ ಅಣೆಕಟ್ಟು   • ಕೊಯ್ನಾ ನದಿ • ಮಹಾರಾಷ್ಟ್ರ 15. ಇಡುಕ್ಕಿ ಕಮಾನು ಅಣೆಕಟ್ಟು •ಪೆರಿಯಾರ್ ನದಿ •ಕೇರಳ 16. ಲಖ್ವಾರ್ ಅಣೆಕಟ್ಟು • ಯಮುನಾ ನದಿ • ಉತ್ತರಾಖಂಡ್ 17. ತೆಹ್ರಿ ಅಣೆಕಟ್ಟು • ಭಾಗೀರಥಿ ನದಿ • ಉತ್ತರಾಖಂಡ್ 🔴ಭಾರತದ ಪ್ರಮುಖ ಪರ್ವತ, ಕಣಿವೆಗಳ ಮೂಲಕ ಹಾದು ಹೋಗುವ ಮಾರ್ಗಗಳು : 🔘ಹೆಸರು •ರಾಜ್ಯ•ಎತ್ತರ (ಅಡಿಗಳಲ್ಲಿ) 1.ಅಸಿರ್ ಘರ್ ಪಾಸ್  •ಮಧ್ಯಪ್ರದೇಶ 2. ಬಾರಾ-ಲಾಚಾ-ಲಾ ಪಾಸ್ • ಜಮ್ಮು ಮತ್ತು ಕಾಶ್ಮೀರ •16,400 (ft) 3. ಬನಿಹಾಲ್ ಪಾಸ್ • ಜಮ್ಮು ಮತ್ತು ಕಾಶ್ಮೀರ • 9.291 (ft) 4.ಚಾಂಗ್ಲಾ  ಪಾಸ್ • ಜಮ್ಮು ಮತ್ತು ಕಾಶ್ಮೀರ •17.800 (ft) 5.ಫೋಟು ಲಾ ಪಾಸ್ • ಜಮ್ಮು ಮತ್ತು ಕಾಶ್ಮೀರ •13.451 (ft) 6.ಜಿಲೇಪ ಲಾ ಪಾಸ್ •ಸಿಕ್ಕಿಂ • 14,300 (ft) 7.ಢುಂಬಾರ್ ಕಂದಿ ಪಾಸ್, ಗೋಯೇಚಾ ಲಾ ಪಾಸ್  •ಸಿಕ್ಕಿಂ
إظهار الكل...
اختر خطة مختلفة

تسمح خطتك الحالية بتحليلات لما لا يزيد عن 5 قنوات. للحصول على المزيد، يُرجى اختيار خطة مختلفة.