ar
Feedback
GCC- ಸ್ಪರ್ಧಾ ಪಾಠ ಶಾಲೆ

GCC- ಸ್ಪರ್ಧಾ ಪಾಠ ಶಾಲೆ

الذهاب إلى القناة على Telegram

🌹Success Is Born of Action🌹 Click 👇👇 hear for join...

إظهار المزيد
لم يتم تحديد البلدالفئة غير محددة

📈 نظرة تحليلية على قناة تيليجرام GCC- ಸ್ಪರ್ಧಾ ಪಾಠ ಶಾಲೆ

تُعد قناة GCC- ಸ್ಪರ್ಧಾ ಪಾಠ ಶಾಲೆ (@globalcoachingcenter) لاعباً نشطاً. يضم المجتمع حالياً 16 418 مشتركاً، محتلاً المرتبة في فئة اخرى.

📊 مؤشرات الجمهور والحراك

منذ تأسيسه في невідомо، حقق المشروع نمواً سريعاً وجمع 16 418 مشتركاً.

بحسب آخر البيانات بتاريخ невідомо، تحافظ القناة على نشاط مستقر. خلال آخر 30 يوماً تغيّر عدد الأعضاء بمقدار 0، وفي آخر 24 ساعة بمقدار 0، مع بقاء الوصول العام مرتفعاً.

  • حالة التحقق: غير موثّقة
  • معدل التفاعل (ER): يبلغ متوسط تفاعل الجمهور 0‎%. وخلال أول 24 ساعة من النشر يحصد المحتوى عادةً N/A‎% من ردود الفعل نسبةً إلى إجمالي المشتركين.
  • وصول المنشورات: يحصل كل منشور على متوسط 0 مشاهدة. وخلال اليوم الأول يجمع عادةً 0 مشاهدة.
  • التفاعلات والاستجابة: يتفاعل الجمهور بانتظام؛ متوسط التفاعلات لكل منشور يبلغ 0.

📝 الوصف وسياسة المحتوى

يصف المؤلف القناة بأنها مساحة للتعبير عن الآراء الذاتية:
“🌹Success Is Born of Action🌹 Click 👇👇 hear for join...”

بفضل وتيرة التحديث المرتفعة (أحدث البيانات بتاريخ 26 سبتمبر, 2026) تحافظ القناة على حداثتها ومستوى وصول مرتفع. وتُظهر التحليلات تفاعلاً نشطاً من الجمهور، ما يجعلها نقطة تأثير مهمة ضمن فئة اخرى.

16 418
المشتركون
لا توجد بيانات24 ساعات
لا توجد بيانات7 أيام
لا توجد بيانات30 أيام
أرشيف المشاركات
ಕರ್ನಾಟಕದಲ್ಲಿ ಅತೀ ಹೆಚ್ಚು ಮಳೆ ಬೀಳುವ ಸ್ಥಳ ?
Anonymous voting

India will set up the world's largest museum in New Delhi in collaboration with which of the following countries? ಭಾರತ ಕೆಳಗಿನ ಯಾವ ದೇಶದ ಸಹಯೋಗದೊಂದಿಗೆ ನವದೆಹಲಿಯಲ್ಲಿ ವಿಶ್ವದ ಅತಿದೊಡ್ಡ ವಸ್ತುಸಂಗ್ರಹಾಲಯವನ್ನು ಸ್ಥಾಪಿಸಲಿದೆ?
Anonymous voting

🌺 ಸರ್ಕಾರಿ ನೌಕರರ ನಿವೃತ್ತಿ ವಯಸ್ಸನ್ನು 62 ವರ್ಷಕ್ಕೆ ಹೆಚ್ಚಿಸಲು ಸುಗ್ರೀವಾಜ್ಞೆ ಪ್ರಕಟಿಸಿದ ಆಂಧ್ರಪ್ರದೇಶ ರಾಜ್ಯ ಸರ್ಕಾರಿ ನೌಕರರ ನಿವೃತ್ತಿ ವಯಸ್ಸನ್ನು(Retirement age)60 ವರ್ಷದಿಂದ 62 ವರ್ಷಕ್ಕೆ ಏರಿಸುವ ಸುಗ್ರೀವಾಜ್ಞೆಯನ್ನು ಜನವರಿ 1, 2022 ರಿಂದ ಜಾರಿಗೆ ತರಲು ಆಂಧ್ರಪ್ರದೇಶ (Andhra Pradesh)ಸರ್ಕಾರ ಸೋಮವಾರ ಪ್ರಕಟಣೆ ಹೊರಡಿಸಿದೆ. ಜೂನ್ 2014 ರಲ್ಲಿಆಂಧ್ರಪ್ರದೇಶದ ಚಂದ್ರಬಾಬು ನಾಯ್ಡು(Chandrababu Naidu) ಸರ್ಕಾರವು ಸರ್ಕಾರಿ ನೌಕರರ ನಿವೃತ್ತಿ ವಯಸ್ಸನ್ನು 58 ರಿಂದ 60ಕ್ಕೆ ಏರಿಕೆ ಮಾಡಿತ್ತು. ಈ ಹಿಂದೆ ತೆಲಂಗಾಣ ಮತ್ತು ಮಧ್ಯಪ್ರದೇಶದಂತಹ ಇತರ ಸರ್ಕಾರಗಳು ನೌಕರರ ನಿವೃತ್ತಿ ವಯಸ್ಸನ್ನು ಬದಲಾಯಿಸಿವೆ. ತೆಲಂಗಾಣದಲ್ಲಿ ಸರ್ಕಾರಿ ನೌಕರರ ನಿವೃತ್ತಿ ವಯಸ್ಸನ್ನು 58 ರಿಂದ 61ಕ್ಕೆ ಬದಲಾಯಿಸಲಾಗಿದೆ. ಮಧ್ಯಪ್ರದೇಶದಲ್ಲಿ ನಿವೃತ್ತಿ  ವಯಸ್ಸು 62. ಕೇಂದ್ರ ಸರ್ಕಾರದಲ್ಲಿ ಸರ್ಕಾರಿ ನೌಕರರ ನಿವೃತ್ತಿ ವಯಸ್ಸು 60 ಆಗಿದೆ.

💐 *ಉಚಿತ ಮಾದರಿ online ಪರೀಕ್ಷೆ 💐 ಯಶವಂತ ಸರ್ ಅವರ ನೇತೃತ್ವದಲ್ಲಿ ಗ್ಲೋಬಲ್ ಕೋಚಿಂಗ್ ಸೆಂಟರ್ ಬೆಳಗಾವಿ  ವತಿಯಿಂದ 🌹* 🌹 *ಸಮಯ : 10:00 am ನಿಂದ 08:00pm ವರೆಗೆ ಪರೀಕ್ಷೆ ಬರಿಯಲು ಅವಕಾಶವಿರುತ್ತದೆ* 🌹 *ಒಬ್ಬರಿಗೆ ಒಂದು ಬಾರಿ ಮಾತ್ರ ಅವಕಾಶ* 🌹 *ಕೆಳಗಿನ ಲಿಂಕ್ ಅನ್ನು ಬಳಸಿ ಪರೀಕ್ಷೆಯನ್ನು ಬರಿಯಿರಿ* 🌹 *ಎಲ್ಲರಿಗೂ ಒಳ್ಳೆಯದಾಗಲಿ* 🌹 👇👇👇👇👇👇👇 https://docs.google.com/forms/d/e/1FAIpQLSf23Xb0uL5YV0QMbFBDIRioWOi5nQn1S9MPuUUvULc6VerJDQ/viewform?usp=sf_link

Which of the following gas causes explosion in coal mines : ಕೆಳಗಿನ ಯಾವ ಅನಿಲವು ಕಲ್ಲಿದ್ದಲು ಗಣಿಗಳಲ್ಲಿ ಸ್ಫೋಟಕ್ಕೆ ಕಾರಣವಾಗುತ್ತದೆ :
Anonymous voting

AnimatedSticker.tgs0.31 KB

🥳 🆕 Plus Live Class 💐 ✍ಉಪನ್ಯಾಸಕರು ::- ಶ್ರೀಯುತ ಶರಣಯ್ಯ ಭಂಡಾರಿಮಠ ಸರ 📖 ವಿಷಯ ::- "ಭಾರತದ ಅರ್ಥ ವ್ಯವಸ್ಥೆ" ⏰ಸಮಯ ::- "ರಾತ್ರಿ 10.30 ಗಂಟೆಯಿಂದ ಅಮೋಘ ಪ್ರಾರಂಭ" 🎯ವಿಶೇಷತೆ ::- "PSI/PDO/PC/KPTCL/GPSTR ಹಾಗೂ ಇತರೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಮಾರ್ಗದರ್ಶನ" 🌷ತರಗತಿ ವೀಕ್ಷಿಸಲು ಲಿಂಕವನ್ನು ಕ್ಲಿಕ್ ಮಾಡಿ 👇👇👇👇 https://unacademy.com/course/virat-indian-economy-for-psipdopckptclgpstr/36CA6OP3

⌨ ಇಂದಿನ ಉಚಿತ ಲೈವ್ ತರಗತಿ ವಿಶೇಷವಾಗಿ ಕರ್ನಾಟಕ ದರ್ಶನ 🌷 🌹✒️ ಉಪನ್ಯಾಸಕರು ::- ನಮ್ಮೆಲ್ಲರ ನೆಚ್ಚಿನ ಹಾಗೂ ಆತ್ಮೀಯ ಗುರುಗಳಾದ "ಶ್ರೀ ಶರಣಯ್ಯ ಭಂಡಾರಿ ಮಠ ಸರ"ಅವರು✍✍ 🧭💡ವಿಷಯ ::- " ಕರ್ನಾಟಕ ದರ್ಶನ" 🧭⏱️ ಸಮಯ::- "ರಾತ್ರಿ 07:00ಗಂಟೆ" ⛓🔖ವಿಶೇಷತೆ ::- "KPTCL, PSI, PC,PDO ,TET, CET ಮತ್ತು SDA ಪರೀಕ್ಷೆಗಳ ಬಗ್ಗೆ ವಿಶೇಷ ತರಬೇತಿ" 🔗 🔗👇👇👇👇🔗 🔗 ಕೆಳಗಿನ ಲಿಂಕನ್ನು ಕ್ಲಿಕ್ ಮಾಡಿ ಲೈವ್ ತರಗತಿ ವೀಕ್ಷಿಸಿ ಕರ್ನಾಟಕ ದರ್ಶನ https://unacademy.com/course/virat-karnataka-history-for-psipdopc/NIWY8UUL

ಯಾವ ಕಂಪನಿಯು ಇಸ್ರೇಲ್‌ನ ಅತ್ಯಂತ ಶಕ್ತಿಶಾಲಿ AI ಸೂಪರ್‌ಕಂಪ್ಯೂಟರ್- ಇಸ್ರೇಲ್ 1 ಅನ್ನು ನಿರ್ಮಿಸಲು ಸಿದ್ಧವಾಗಿದೆ?
Anonymous voting

ಇತ್ತೀಚೆಗೆ ಭಾರತದ ಪೂರ್ವ ಕರಾವಳಿಗೆ ಅಪ್ಪಳಿಸಿದ ಚಂಡಮಾರುತಕ್ಕೆ ಡಾನಾ ಎಂದು ಹೆಸರು ನೀಡಿದ ದೇಶ ಯಾವ್ದು? Which country gave the name Dana to the cyclone that recently hit the east coast of India?
Anonymous voting

sticker.webp0.08 KB