ar
Feedback
KR TUTORIALS

KR TUTORIALS

الذهاب إلى القناة على Telegram

KR TUTORIALS Paid App link 👇 (HSTR, GPSTR,TET) https://play.google.com/store/apps/details?id=co.barney.abzeo

إظهار المزيد

📈 نظرة تحليلية على قناة تيليجرام KR TUTORIALS

تُعد قناة KR TUTORIALS (@krtutorials) في القطاع اللغوي Kannada لاعباً نشطاً. يضم المجتمع حالياً 12 528 مشتركاً، محتلاً المرتبة 16 034 في فئة التعليم والمرتبة 33 012 في منطقة الهند.

📊 مؤشرات الجمهور والحراك

منذ تأسيسه في невідомо، حقق المشروع نمواً سريعاً وجمع 12 528 مشتركاً.

بحسب آخر البيانات بتاريخ 26 يونيو, 2026، تحافظ القناة على نشاط مستقر. خلال آخر 30 يوماً تغيّر عدد الأعضاء بمقدار 115، وفي آخر 24 ساعة بمقدار 11، مع بقاء الوصول العام مرتفعاً.

  • حالة التحقق: غير موثّقة
  • معدل التفاعل (ER): يبلغ متوسط تفاعل الجمهور 13.32‎%. وخلال أول 24 ساعة من النشر يحصد المحتوى عادةً 8.87‎% من ردود الفعل نسبةً إلى إجمالي المشتركين.
  • وصول المنشورات: يحصل كل منشور على متوسط 1 668 مشاهدة. وخلال اليوم الأول يجمع عادةً 1 111 مشاهدة.
  • التفاعلات والاستجابة: يتفاعل الجمهور بانتظام؛ متوسط التفاعلات لكل منشور يبلغ 2.

📝 الوصف وسياسة المحتوى

يصف المؤلف القناة بأنها مساحة للتعبير عن الآراء الذاتية:
KR TUTORIALS Paid App link 👇 (HSTR, GPSTR,TET) https://play.google.com/store/apps/details?id=co.barney.abzeo

بفضل وتيرة التحديث المرتفعة (أحدث البيانات بتاريخ 27 يونيو, 2026) تحافظ القناة على حداثتها ومستوى وصول مرتفع. وتُظهر التحليلات تفاعلاً نشطاً من الجمهور، ما يجعلها نقطة تأثير مهمة ضمن فئة التعليم.

12 528
المشتركون
+1124 ساعات
+297 أيام
+11530 أيام
أرشيف المشاركات
photo content

23_ಪ್ರಜಾವಾಣಿ prajavani.am.pdf

⭐️⭐️⭐️⭐️⭐️⭐️⭐️⭐️ ಶಿಕ್ಷಕರ ನೇಮಕಾತಿ ತಯಾರಿ GPSTR, PST, HSTR - 2️⃣0️⃣2️⃣6️⃣ 📌Key Features:- ⚡️700+ Chapter Wise Classes ✔️2000+ M
⭐️⭐️⭐️⭐️⭐️⭐️⭐️⭐️ ಶಿಕ್ಷಕರ ನೇಮಕಾತಿ ತಯಾರಿ GPSTR, PST, HSTR - 2️⃣0️⃣2️⃣6️⃣ 📌Key Features:- ⚡️700+ Chapter Wise Classes ✔️2000+ MCQs Analysis (Live Class) ✔️50+ Test Series ✔️PDF Notes ಆಸಕ್ತರು ಕೂಡಲೇ ಕೆಳಭಾಗದಲ್ಲಿ ಕಾಣುವ link ಅನ್ನು ಬಳಸಿ ತರಗತಿಗಳಿಗೆ Join ಆಗಿ 👇 ⬇️⬇️⬇️⬇️⬇️⬇️⬇️⬇️⬇️ http://tpywyy.on-app.in/app/home/app/home?orgCode=tpywyy ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ👍 8217724706 , 7676895171 ಧನ್ಯವಾದಗಳು KR TUTORIALS

photo content

*ಇಂದು ಸಂಜೆ 4 ಗಂಟೆಗೆ* *K-TET - 2025 ಫಲಿತಾಂಶ ಪ್ರಕಟ ಆಗಲಿದೆ.*👆 ( *https://sts.karnataka.gov.in/TET/ResultLogin.aspx* Enter ur AP
*ಇಂದು ಸಂಜೆ 4 ಗಂಟೆಗೆ* *K-TET - 2025 ಫಲಿತಾಂಶ ಪ್ರಕಟ ಆಗಲಿದೆ.*👆 ( *https://sts.karnataka.gov.in/TET/ResultLogin.aspx* Enter ur APPLICATION NO. & D. O. B )

@Pranathi academy communication book pdf...pdf1.70 MB

photo content

🔆 CURRENT AFFAIRS — 22 DEC 2025 🔆 REGULATORY / RBI 📍 620th Meeting of RBI Central Board ✅ RBI approves Risk-Based Deposit Insurance Framework ✅ Venue: Hyderabad ✅ Chair: Sanjay Malhotra (RBI Governor) 📍 Key Decisions ✅ Review of global & domestic economic situation ✅ Examination of select RBI departments ✅ Draft reviewed: Trend & Progress of Banking in India 2024–25 📍 Risk-Based Deposit Insurance ✅ Banks assessed on: • Financial health • Asset quality • Risk management • Overall stability ✅ Insurance contribution linked to risk profile ✅ Deposit protection for customers unchanged 📍 Significance ✅ Discourages reckless lending ✅ Improves systemic stability ✅ Aligns with global best practices 🔆 INTERNATIONAL 📍 Space & Inclusion ✅ Michaela Benthaus to become first wheelchair user in space ✅ Mission: Blue Origin – New Shepard NS-37 📍 Multilateral Diplomacy ✅ India participates in 11th UNAOC Forum, Riyadh ✅ Reiterates Vasudhaiva Kutumbakam & religious harmony 🔆 NATIONAL 📍 Health ✅ PM Modi & WHO Chief inaugurate WHO SEARO Office in Delhi ✅ Cost: USD 35 million ✅ Replaces old WHO House (1960s) 📍 Exports ✅ GI-tagged Indi Lime (Karnataka) exported to Oman ✅ First international shipment (3 MT) 📍 Maritime Security ✅ Centre to establish Statutory Bureau of Port Security (BoPS) ✅ Under Merchant Shipping Act, 2025 ✅ CISF designated security organisation for ports 🔆 INFRASTRUCTURE 📍 Iconic Bridges of India ✅ Atal Setu (MTHL) – India’s longest sea bridge ✅ Chenab Bridge – world’s highest railway arch bridge ✅ New Pamban Bridge – India’s first vertical lift rail bridge ✅ Dhola–Sadiya Bridge – strategic border connectivity ✅ Anji Khad Bridge – India’s first cable-stayed rail bridge 🔆 URBAN GOVERNANCE 📍 Swachh Survekshan 2025 (10th Edition) ✅ Toolkit launched in Bhopal ✅ Theme: Swachhata Ki Nayi Pehel ✅ Focus: Garbage Free Cities 🔆 DEFENCE 📍 QUAD Cooperation ✅ QUAD conducts 1st Field Training Exercise (FTX) ✅ Venue: Andersen AFB, Guam ✅ Framework: Indo-Pacific Logistics Network ✅ Linked to Operation Christmas Drop 🔆 POLICY / SECURITY 📍 Agniveer Reservation ✅ Govt raises CAPF reservation to 50% for ex-Agniveers ✅ Begins with BSF ✅ PST & PET exempted; written exam mandatory 🔆 MoUs 📍 Infrastructure Safety ✅ MoRTH + IIT Patna MoU ✅ Focus: tunnel safety & hill-slope protection 🔆 STATES 📍 Madhya Pradesh ✅ MP to develop India’s first State-level Multi-National Park Tiger Corridor ✅ Integrates wildlife conservation with road infrastructure 🔆 SCHEMES 📍 BHASHINI @ Maha Kumbh 2025 ✅ Multilingual digital access in 11 Indian languages ✅ AI chatbot Kumbh Sah’AI’yak launched 📍 PM SVANidhi (Restructured) ✅ Extended till 31 March 2030 ✅ Outlay: ₹7,332 cr ✅ Enhanced loan limits + digital cashback ✅ Target: 1.15 crore street vendors 🔆 IMPORTANT DAYS 📍 20 December ✅ SSB Raising Day (62nd) ✅ International Human Solidarity Day • Theme: Solidarity for Sustainable Development 🔆 APPOINTMENTS ✅ Barham Salih elected UNHCR High Commissioner 🔆 AWARDS 📍 Global Innovation ✅ Indian team Photonics Odyssey wins top honour at NASA Space Apps Challenge

Bhindawas Wildlife Sanctuary in Haryana is a human-made wetland and a key stopover on the western migratory route, supporting
Bhindawas Wildlife Sanctuary in Haryana is a human-made wetland and a key stopover on the western migratory route, supporting thousands of resident and migratory birds.

RS WORLD ಪುಸ್ತಕ ಮಳಿಗೆ ರಾಮನಗರ(ಬೆಂಗಳೂರು ದಕ್ಷಿಣ )...... ಸಂಜೆ 8 ರವರೆಗೆ ಇರುತ್ತೆ... ಸ್ಪರ್ಧಾರ್ಥಿಗಳು ಸದುಪಯೋಗ ಪಡೆದುಕೊಳ್ಳಬಹುದು... ಅಡ್ರೆ
RS WORLD ಪುಸ್ತಕ ಮಳಿಗೆ ರಾಮನಗರ(ಬೆಂಗಳೂರು ದಕ್ಷಿಣ )...... ಸಂಜೆ 8 ರವರೆಗೆ ಇರುತ್ತೆ... ಸ್ಪರ್ಧಾರ್ಥಿಗಳು ಸದುಪಯೋಗ ಪಡೆದುಕೊಳ್ಳಬಹುದು... ಅಡ್ರೆಸ್ ಜೂನಿಯರ್ ಕಾಲೇಜ್ ಮೈದಾನ..... 📌9164006434 📍9353664930 📌9632380142 https://wa.me/c/919164006434 https://wa.me/c/919164006434

ಬ್ಲೂಬರ್ಡ್ ಬ್ಲಾಕ್ ಉಪಗ್ರಹ ಉಡ್ಡಯನಕ್ಕೂ ಮುನ್ನ ತಿರುಪತಿಯಲ್ಲಿ ವಿಶೇಷ ಪೂಜೆ ಸಲ್ಲಿಸಿದ ISRO ಅಧ್ಯಕ್ಷ https://www.prajavani.net/news/india-news/bluebird-satellite-launch-isro-chief-narayanan-pooja-tirupati-3693111

ನ್ಯೂಜಿಲೆಂಡ್ ಜೊತೆ ಮುಕ್ತ ವ್ಯಾಪಾರ ಒಪ್ಪಂದ: ಭಾರತೀಯರಿಗೆ ಕಿವಿ ಇನ್ನಷ್ಟು ಸಿಹಿ https://www.prajavani.net/business/commerce-news/india-new-zealand-announce-conclusion-of-fta-negotiations-3692876

KPSC ಮೌಲ್ಯಮಾಪನದಲ್ಲಿ ಗೌಪ್ಯತೆಗೆ ‘ಇಂಟರ್‌ನೆಟ್‌’ ಬದಲು ‘ಇಂಟ್ರಾನೆಟ್’ ಬಳಕೆ https://www.prajavani.net/news/karnataka-news/kpsc-intranet-used-for-gazetted-probationers-exam-3692180

ಆಳ–ಅಗಲ | ಸೈಬರ್ ಅಪರಾಧಗಳು: ವಿದೇಶಿ ನೆಲ, ಅನೂಹ್ಯ ಜಾಲ https://www.prajavani.net/explainer/detail/cyber-crime-digital-fraud-international-network-3692398

Today's GK 👇 MCQ–1 ಪ್ರಶ್ನೆ: 2024–25ರಲ್ಲಿ ಭಾರತದ ನೂತನ ಮುಖ್ಯ ನ್ಯಾಯಮೂರ್ತಿಯಾಗಿ (CJI) ಯಾರು ನೇಮಕಗೊಂಡರು? A) ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ B) ನ್ಯಾಯಮೂರ್ತಿ ಸಂಜೀವ್ ಖನ್ನಾ C) ನ್ಯಾಯಮೂರ್ತಿ ಯು.ಯು. ಲಲಿತ್ D) ನ್ಯಾಯಮೂರ್ತಿ ಎನ್.ವಿ. ರಾಮಣ ✅ ಉತ್ತರ: B) ನ್ಯಾಯಮೂರ್ತಿ ಸಂಜೀವ್ ಖನ್ನಾ 📌 ವಿವರಣೆ: ನ್ಯಾಯಮೂರ್ತಿ ಸಂಜೀವ್ ಖನ್ನಾ ಅವರು ಭಾರತದ ಮುಖ್ಯ ನ್ಯಾಯಮೂರ್ತಿಯಾಗಿ ಅಧಿಕಾರ ಸ್ವೀಕರಿಸಿದರು. MCQ–2 ಪ್ರಶ್ನೆ: 2025ರಲ್ಲಿ ಭಾರತದ ಗಣರಾಜ್ಯೋತ್ಸವದ ಮುಖ್ಯ ಅತಿಥಿ ಯಾರು? A) ಅಮೆರಿಕಾ ಅಧ್ಯಕ್ಷ B) ಫ್ರಾನ್ಸ್ ಅಧ್ಯಕ್ಷ C) ಜಪಾನ್ ಪ್ರಧಾನಿ D) ಆಸ್ಟ್ರೇಲಿಯಾ ಪ್ರಧಾನಿ ✅ ಉತ್ತರ: B) ಫ್ರಾನ್ಸ್ ಅಧ್ಯಕ್ಷ 📌 ವಿವರಣೆ: ಭಾರತ–ಫ್ರಾನ್ಸ್ ಸ್ನೇಹ ಸಂಬಂಧದ ಹಿನ್ನೆಲೆಯಲ್ಲಿ ಫ್ರಾನ್ಸ್ ಅಧ್ಯಕ್ಷರನ್ನು ಮುಖ್ಯ ಅತಿಥಿಯಾಗಿ ಆಹ್ವಾನಿಸಲಾಗಿದೆ. MCQ–3 ಪ್ರಶ್ನೆ: ಇತ್ತೀಚೆಗೆ ISRO ಯಶಸ್ವಿಯಾಗಿ ಪ್ರಯೋಗಿಸಿದ ಮರುಬಳಕೆಯ ಉಡಾವಣಾ ವಾಹನದ (RLV) ಉದ್ದೇಶವೇನು? A) ಚಂದ್ರ ಅನ್ವೇಷಣೆ B) ಮಂಗಳ ಮಿಷನ್ C) ಕಡಿಮೆ ವೆಚ್ಚದ ಉಪಗ್ರಹ ಉಡಾವಣೆ D) ಅಂತರಿಕ್ಷ ಪ್ರವಾಸ ✅ ಉತ್ತರ: C) ಕಡಿಮೆ ವೆಚ್ಚದ ಉಪಗ್ರಹ ಉಡಾವಣೆ 📌 ವಿವರಣೆ: RLV ತಂತ್ರಜ್ಞಾನದಿಂದ ಉಪಗ್ರಹ ಉಡಾವಣೆಯ ವೆಚ್ಚ ಕಡಿಮೆಯಾಗುತ್ತದೆ. MCQ–4 ಪ್ರಶ್ನೆ: 2024–25ರ ಆರ್ಥಿಕ ವರ್ಷದಲ್ಲಿ ಕೇಂದ್ರ ಬಜೆಟ್ ಮಂಡಿಸಿದವರು ಯಾರು? A) ನರೇಂದ್ರ ಮೋದಿ B) ನಿರ್ಮಲಾ ಸೀತಾರಾಮನ್ C) ಅಮಿತ್ ಶಾ D) ರಾಜನಾಥ್ ಸಿಂಗ್ ✅ ಉತ್ತರ: B) ನಿರ್ಮಲಾ ಸೀತಾರಾಮನ್ 📌 ವಿವರಣೆ: ನಿರ್ಮಲಾ ಸೀತಾರಾಮನ್ ಅವರು ನಿರಂತರವಾಗಿ ಕೇಂದ್ರ ಬಜೆಟ್ ಮಂಡಿಸುತ್ತಿರುವ ಹಣಕಾಸು ಸಚಿವೆ. MCQ–5 ಪ್ರಶ್ನೆ: ಇತ್ತೀಚೆಗೆ ಜಿ20 ಶೃಂಗಸಭೆಯ ಆತಿಥ್ಯ ವಹಿಸಿದ್ದ ದೇಶ ಯಾವದು? A) ಭಾರತ B) ಬ್ರೆಜಿಲ್ C) ಇಂಡೋನೇಷಿಯಾ D) ಇಟಲಿ ✅ ಉತ್ತರ: B) ಬ್ರೆಜಿಲ್ 📌 ವಿವರಣೆ: 2024 ನಂತರ ಜಿ20 ಅಧ್ಯಕ್ಷತೆ ಬ್ರೆಜಿಲ್‌ಗೆ ಹಸ್ತಾಂತರವಾಗಿದೆ. MCQ–6 ಪ್ರಶ್ನೆ: ಭಾರತದಲ್ಲಿ “ವಿಕಸಿತ ಭಾರತ @2047” ಯೋಜನೆಯ ಉದ್ದೇಶವೇನು? A) ಕೃಷಿ ಸುಧಾರಣೆ B) ಡಿಜಿಟಲ್ ಶಿಕ್ಷಣ C) 2047ರೊಳಗೆ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗುವುದು D) ಹೊಸ ತೆರಿಗೆ ವ್ಯವಸ್ಥೆ ✅ ಉತ್ತರ: C) 2047ರೊಳಗೆ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗುವುದು 📌 ವಿವರಣೆ: ಸ್ವಾತಂತ್ರ್ಯದ 100 ವರ್ಷಕ್ಕೆ ಭಾರತವನ್ನು ಅಭಿವೃದ್ಧಿಶೀಲ ರಾಷ್ಟ್ರವನ್ನಾಗಿಸುವುದು ಗುರಿ. MCQ–7 ಪ್ರಶ್ನೆ: ಇತ್ತೀಚೆಗೆ ಭಾರತ ಯಾವ ದೇಶದೊಂದಿಗೆ “ಯುದ್ಧಾಭ್ಯಾಸ” (Joint Military Exercise) ನಡೆಸಿತು? A) ಚೀನಾ B) ರಷ್ಯಾ C) ಅಮೆರಿಕಾ D) ಪಾಕಿಸ್ತಾನ ✅ ಉತ್ತರ: C) ಅಮೆರಿಕಾ 📌 ವಿವರಣೆ: ಭಾರತ–ಅಮೆರಿಕಾ ನಡುವೆ ನಿಯಮಿತವಾಗಿ ಸಂಯುಕ್ತ ಸೈನಿಕ ಅಭ್ಯಾಸಗಳು ನಡೆಯುತ್ತವೆ. MCQ–8 ಪ್ರಶ್ನೆ: 2024ರಲ್ಲಿ ಭಾರತದಲ್ಲಿ ಅತಿ ಹೆಚ್ಚು ಚರ್ಚೆಯಾದ ಡಿಜಿಟಲ್ ಪಾವತಿ ವ್ಯವಸ್ಥೆ ಯಾವದು? A) NEFT B) RTGS C) UPI D) IMPS ✅ ಉತ್ತರ: C) UPI 📌 ವಿವರಣೆ: UPI ವಿಶ್ವದಲ್ಲೇ ಅತಿ ಹೆಚ್ಚು ಬಳಸಲಾಗುವ ಡಿಜಿಟಲ್ ಪಾವತಿ ವ್ಯವಸ್ಥೆಯಾಗಿದೆ. MCQ–9 ಪ್ರಶ್ನೆ: ಇತ್ತೀಚೆಗೆ “ಹರಿತ ಹೈಡ್ರೋಜನ್ ಮಿಷನ್” ಯಾವ ಕ್ಷೇತ್ರಕ್ಕೆ ಸಂಬಂಧಿಸಿದೆ? A) ಕೃಷಿ B) ನವೀಕರಿಸಬಹುದಾದ ಶಕ್ತಿ C) ಮಾಹಿತಿ ತಂತ್ರಜ್ಞಾನ D) ಆರೋಗ್ಯ ✅ ಉತ್ತರ: B) ನವೀಕರಿಸಬಹುದಾದ ಶಕ್ತಿ 📌 ವಿವರಣೆ: ಹರಿತ ಹೈಡ್ರೋಜನ್ ಶುದ್ಧ ಇಂಧನ ಪರ್ಯಾಯವಾಗಿ ಬಳಕೆಯಾಗುತ್ತದೆ. MCQ–10 ಪ್ರಶ್ನೆ: 2024–25ರಲ್ಲಿ ಭಾರತದ ಅತಿದೊಡ್ಡ ವ್ಯಾಪಾರ ಪಾಲುದಾರ ದೇಶ ಯಾವದು? A) ಚೀನಾ B) ಅಮೆರಿಕಾ C) ಯುಎಇ D) ಜಪಾನ್ ✅ ಉತ್ತರ: B) ಅಮೆರಿಕಾ 📌 ವಿವರಣೆ: ಇತ್ತೀಚಿನ ವರ್ಷಗಳಲ್ಲಿ ಭಾರತ–ಅಮೆರಿಕಾ ವ್ಯಾಪಾರ ಸಂಬಂಧಗಳು ಬಹಳ ಬಲವಾಗಿವೆ.

RS WORLD ಪುಸ್ತಕ ಮಳಿಗೆ ರಾಮನಗರ(ಬೆಂಗಳೂರು ದಕ್ಷಿಣ )...... ಸಂಜೆ 8 ರವರೆಗೆ ಇರುತ್ತೆ... ಸ್ಪರ್ಧಾರ್ಥಿಗಳು ಸದುಪಯೋಗ ಪಡೆದುಕೊಳ್ಳಬಹುದು... ಅಡ್ರೆ
RS WORLD ಪುಸ್ತಕ ಮಳಿಗೆ ರಾಮನಗರ(ಬೆಂಗಳೂರು ದಕ್ಷಿಣ )...... ಸಂಜೆ 8 ರವರೆಗೆ ಇರುತ್ತೆ... ಸ್ಪರ್ಧಾರ್ಥಿಗಳು ಸದುಪಯೋಗ ಪಡೆದುಕೊಳ್ಳಬಹುದು... ಅಡ್ರೆಸ್ ಜೂನಿಯರ್ ಕಾಲೇಜ್ ಮೈದಾನ..... 📌9164006434 📍9353664930 📌9632380142 https://wa.me/c/919164006434 https://wa.me/c/919164006434

Edit, Sign and Share PDF files on the go. Download the Acrobat Reader app: https://adobeacrobat.app.link/Mhhs4GmNsxb

photo content

photo content

https://cetonline.karnataka.gov.in/keaomrs/kries.aspx ವಿವಿಧ ಇಲಾಖೆಗಳ ನೇಮಕಾತಿ (KK) 2025 ಪರೀಕ್ಷೆ ಕೇಂದ್ರವಾರು OMR ಲಿಂಕ್ ವೀಕ್ಷಿಸಿ.2
https://cetonline.karnataka.gov.in/keaomrs/kries.aspx ವಿವಿಧ ಇಲಾಖೆಗಳ ನೇಮಕಾತಿ (KK) 2025 ಪರೀಕ್ಷೆ ಕೇಂದ್ರವಾರು OMR ಲಿಂಕ್ ವೀಕ್ಷಿಸಿ.20/12/2025