ar
Feedback

لا تقع ضحية للمخادعين! تيليمتريو يكتشف ويُميّز هذه القنوات 👉 إذا كنت تريد رؤية العلامة، اشترك

KR TUTORIALS

KR TUTORIALS

الذهاب إلى القناة على Telegram

KR TUTORIALS Paid App link 👇 (HSTR, GPSTR,TET) https://play.google.com/store/apps/details?id=co.barney.abzeo

إظهار المزيد

📈 نظرة تحليلية على قناة تيليجرام KR TUTORIALS

تُعد قناة KR TUTORIALS (@krtutorials) في القطاع اللغوي الكانادا لاعباً نشطاً. يضم المجتمع حالياً 14 316 مشتركاً، محتلاً المرتبة 14 228 في فئة التعليم والمرتبة 27 519 في منطقة الهند.

📊 مؤشرات الجمهور والحراك

منذ تأسيسه في невідомо، حقق المشروع نمواً سريعاً وجمع 14 316 مشتركاً.

بحسب آخر البيانات بتاريخ 05 نوفمبر, 2026، تحافظ القناة على نشاط مستقر. خلال آخر 30 يوماً تغيّر عدد الأعضاء بمقدار 12، وفي آخر 24 ساعة بمقدار -6، مع بقاء الوصول العام مرتفعاً.

  • حالة التحقق: غير موثّقة
  • معدل التفاعل (ER): يبلغ متوسط تفاعل الجمهور 12.02‎%. وخلال أول 24 ساعة من النشر يحصد المحتوى عادةً 7.43‎% من ردود الفعل نسبةً إلى إجمالي المشتركين.
  • وصول المنشورات: يحصل كل منشور على متوسط 1 720 مشاهدة. وخلال اليوم الأول يجمع عادةً 1 064 مشاهدة.
  • التفاعلات والاستجابة: يتفاعل الجمهور بانتظام؛ متوسط التفاعلات لكل منشور يبلغ 1.

📝 الوصف وسياسة المحتوى

يصف المؤلف القناة بأنها مساحة للتعبير عن الآراء الذاتية:
“KR TUTORIALS Paid App link 👇 (HSTR, GPSTR,TET) https://play.google.com/store/apps/details?id=co.barney.abzeo”

بفضل وتيرة التحديث المرتفعة (أحدث البيانات بتاريخ 06 نوفمبر, 2026) تحافظ القناة على حداثتها ومستوى وصول مرتفع. وتُظهر التحليلات تفاعلاً نشطاً من الجمهور، ما يجعلها نقطة تأثير مهمة ضمن فئة التعليم.

14 316
المشتركون
-624 ساعات
+587 أيام
+1230 أيام
أرشيف المشاركات

👆🏻👆🏻👆🏻👆🏻👆🏻👆🏻👆🏻👆🏻👆🏻 Meeting ಮುಖ್ಯಾಂಶಗಳು: ✍🏻📋✍🏻📋✍🏻📋✍🏻📋✍🏻 ⚫ 34,863 ಖಾಲಿ ಹುದ್ದೆಗಳನ್ನು ಕಾಲ ಮಿತಿಯಲ್ಲಿ ತುಂಬಲು ಸಿಎಂ ಸೂಚನೆ.!! ⚫ PSI ನೇಮಕಾತಿಯಲ್ಲಿ ಲಿಖಿತ ಪರೀಕ್ಷೆ ನಂತರವೇ ದೈಹಿಕ ಪರೀಕ್ಷೆ ಮಾಡುವ ಕುರಿತು ಪರಿಶೀಲನೆ ನಡೆಸಲು ಸೂಚನೆ.!! ⚫ UPSC ಯಂತೆ KPSCಯೂ ಕೂಡಾ ಕೇವಲ ಗ್ರೂಪ್‌ -A & B ಹುದ್ದೆಗಳನ್ನು ಮಾತ್ರ ನೇಮಕಾತಿ ಪ್ರಕ್ರಿಯೆ ನಡೆಸಿ, ಗ್ರೂಪ್‌-C ನೇಮಕಾತಿಗಳನ್ನು KEA ಗೆ ನೀಡುವ ಕುರಿತು ಚರ್ಚೆ.!! ⚫ ರಾಜ್ಯದಲ್ಲಿ ನೇಮಕಾತಿ ವ್ಯವಸ್ಥೆಯಲ್ಲಿ ಸಮಗ್ರ ಸುಧಾರಣೆ ತಂದು UPSC ಮಾದರಿಯಲ್ಲಿ ಏಕರೀತಿಯ ನೇಮಕಾತಿ ವ್ಯವಸ್ಥೆಯನ್ನು ಜಾರಿಗೊಳಿಸುವ ಕುರಿತು ಕ್ರಮ ಕೈಗೊಳ್ಳಲು ಸೂಚನೆ.!! ⚫ 371ಜೆ ಗೆ 2023ರಲ್ಲಿ ಹೊರಡಿಸಿರುವ ಸುತ್ತೋಲೆಯನ್ನು ಅನುಸರಿಸುವ ಕುರಿತು ಕ್ರಮ ಕೈಗೊಳ್ಳಲು ಸೂಚನೆ.!! ⚫ ನೇಮಕಾತಿ ಕುರಿತಾಗಿ ವಾರ್ಷಿಕ ಕ್ಯಾಲೆಂಡರ್‌ ಸಿದ್ಧಪಡಿಸಲು ಇರುವ ತೊಡಕುಗಳನ್ನು ನಿವಾರಿಸಬೇಕು.! ⚫ ಕೇರಳ ಮಾದರಿಯಲ್ಲಿ ನೇಮಕಾತಿ ಪ್ರಕ್ರಿಯೆ ನಡೆಸುವ ಕುರಿತು ಪರಿಶೀಲನೆ ನಡೆಸಲು ಸೂಚನೆ.!! ⚫ ಎಲ್ಲಾ ಇಲಾಖೆಗಳಿಗೆ ಅನುಕೂಲವಾಗುವಂತೆ ಮಾದರಿ ವೃಂದ ಮತ್ತು ನೇಮಕಾತಿ ನಿಯಮ ಸಿದ್ಧಪಡಿಸಲು ಸೂಚನೆ.!! ✍🏻📋✍🏻📋✍🏻📋✍🏻📋✍🏻📋

CFTRI senior scientist gets Kalpana Chawla award - https://www.thehindu.com/news/national/karnataka/cftri-senior-scientist-gets-kalpana-chawla-award/article68718126.ece, For the best experience read this on The Hindu App. https://bit.ly/THNewsApp

SIIMA AWARDS 2024 🗣️ಅತ್ಯುತ್ತಮ ಚಲನಚಿತ್ರ: ಭಗವಂತ ಕೇಸರಿ 🗣️ಅತ್ಯುತ್ತಮ ನಟ: ನಾನಿ (ದಸರಾ) 🗣️ಅತ್ಯುತ್ತಮ ನಟಿ: ಕೀರ್ತಿ ಸುರೇಶ್ (ದಸರಾ) 🗣️ಅ
SIIMA AWARDS 2024 🗣️ಅತ್ಯುತ್ತಮ ಚಲನಚಿತ್ರ: ಭಗವಂತ ಕೇಸರಿ 🗣️ಅತ್ಯುತ್ತಮ ನಟ: ನಾನಿ (ದಸರಾ) 🗣️ಅತ್ಯುತ್ತಮ ನಟಿ: ಕೀರ್ತಿ ಸುರೇಶ್ (ದಸರಾ) 🗣️ಅತ್ಯುತ್ತಮ ನಿರ್ದೇಶಕ: ಶ್ರೀಕಾಂತ್ ಒಡೆಲಾ (ದಸರಾ) ಕನ್ನಡ ಚಲನಚಿತ್ರ ವಿಭಾಗ 🗣️ಅತ್ಯುತ್ತಮ ಚಿತ್ರ: ಕಾಟೇರ 🗣️ಅತ್ಯುತ್ತಮ ನಟ: ರಕ್ಷಿತ್ ಶೆಟ್ಟಿ 🗣️ಅತ್ಯುತ್ತಮ ನಟಿ: ಚೈತ್ರ ಆಚಾರ್ 🗣️ಅತ್ಯುತ್ತಮ ನಿರ್ದೇಶಕ: ಹೇಮಂತ್ ರಾವ್ 🗣️ಎಕ್ಸಲೆನ್ಸ್ ಇನ್ ಸಿನಿಮಾ ಪ್ರಶಸ್ತಿ: ಡಾ. ಶಿವರಾಜಕುಮಾರ್

Medicine Nobel 2024 awarded to Victor Ambros, Gary Ruvkun for discovery of microRNA https://www.thehindu.com/sci-tech/science/medicine-nobel-2024-awarded-to-victor-ambros-and-gary-ruvkun/article68727613.ece

ಅನುಭವ ಮಂಟಪ | ಉನ್ನತ ಹುದ್ದೆ: ಮೀಸಲಾತಿ ನಿರಾಕರಣೆಯ ಹುನ್ನಾರ https://www.prajavani.net/explainer/detail/explainer-about-internal-reservationreservation-2997138

ಸಂಪಾದಕೀಯ | ಜೈಲುಗಳಲ್ಲಿ ಜಾತಿ ತಾರತಮ್ಯ: ಕೈಪಿಡಿ ಆಚೆಗೂ ಬದಲಾವಣೆ ಬೇಕು https://www.prajavani.net/op-ed/editorial/highlights-from-supreme-court-verdict-on-caste-discrimination-in-jails-2997337

Languages have been declared classical so far:.
Languages have been declared classical so far:.

The criteria were revised in 2024 as follows:.
The criteria were revised in 2024 as follows:.

Classical Languages.
Classical Languages.

+1
ವಿಜಯಿ ಭವ ಟೆಸ್ಟ್ @beyondpsi

ಕಲ್ಯಾಣ ಕರ್ನಾಟಕ: ಶೈಕ್ಷಣಿಕ ಗುಣಮಟ್ಟ ಸುಧಾರಣೆಗೆ ಕರಜಗಿ ನೇತೃತ್ವದ ಸಮಿತಿ https://www.prajavani.net/district/kalaburagi/kalyana-karnataka-karajagi-led-committee-for-improving-sslc-educational-standards-2994917

ಕ್ರಿಕೆಟ್ | ಮುಂಬೈ ಮಡಿಲಿಗೆ ಇರಾನಿ ಕಪ್ https://www.prajavani.net/sports/cricket/kotian-makes-hundred-as-mumbai-seal-15th-irani-cup-after-27-years-roi-held-2-2996408

ಒಳನೋಟ | ಲಾಭದ ಕನವರಿಕೆ: ಆಹಾರ ಕಲಬೆರಕೆ https://www.prajavani.net/explainer/olanota/olanota-explainer-about-food-adulteration-2995992

ವೀರಣ್ಣ ರಾಜೂರಗೆ ‘ರಮಣಶ್ರೀ ಪ್ರಶಸ್ತಿ’ https://www.prajavani.net/district/bengaluru-city/ramanashree-sharana-awards-2996310