ar
Feedback
KR TUTORIALS

KR TUTORIALS

الذهاب إلى القناة على Telegram

KR TUTORIALS Paid App link 👇 (HSTR, GPSTR,TET) https://play.google.com/store/apps/details?id=co.barney.abzeo

إظهار المزيد

📈 نظرة تحليلية على قناة تيليجرام KR TUTORIALS

تُعد قناة KR TUTORIALS (@krtutorials) في القطاع اللغوي Kannada لاعباً نشطاً. يضم المجتمع حالياً 14 027 مشتركاً، محتلاً المرتبة 14 197 في فئة التعليم والمرتبة 28 250 في منطقة الهند.

📊 مؤشرات الجمهور والحراك

منذ تأسيسه في невідомо، حقق المشروع نمواً سريعاً وجمع 14 027 مشتركاً.

بحسب آخر البيانات بتاريخ 29 سبتمبر, 2026، تحافظ القناة على نشاط مستقر. خلال آخر 30 يوماً تغيّر عدد الأعضاء بمقدار 206، وفي آخر 24 ساعة بمقدار 4، مع بقاء الوصول العام مرتفعاً.

  • حالة التحقق: غير موثّقة
  • معدل التفاعل (ER): يبلغ متوسط تفاعل الجمهور 14.36‎%. وخلال أول 24 ساعة من النشر يحصد المحتوى عادةً 8.85‎% من ردود الفعل نسبةً إلى إجمالي المشتركين.
  • وصول المنشورات: يحصل كل منشور على متوسط 2 011 مشاهدة. وخلال اليوم الأول يجمع عادةً 1 239 مشاهدة.
  • التفاعلات والاستجابة: يتفاعل الجمهور بانتظام؛ متوسط التفاعلات لكل منشور يبلغ 1.

📝 الوصف وسياسة المحتوى

يصف المؤلف القناة بأنها مساحة للتعبير عن الآراء الذاتية:
“KR TUTORIALS Paid App link 👇 (HSTR, GPSTR,TET) https://play.google.com/store/apps/details?id=co.barney.abzeo”

بفضل وتيرة التحديث المرتفعة (أحدث البيانات بتاريخ 30 سبتمبر, 2026) تحافظ القناة على حداثتها ومستوى وصول مرتفع. وتُظهر التحليلات تفاعلاً نشطاً من الجمهور، ما يجعلها نقطة تأثير مهمة ضمن فئة التعليم.

14 027
المشتركون
+424 ساعات
+1067 أيام
+20630 أيام
أرشيف المشاركات
photo content

ಕೆಪಿಎಸ್‌ಸಿ ಅಕ್ರಮ: ಪ್ರಶ್ನೆ ಪತ್ರಿಕೆ ₹40 ಲಕ್ಷಕ್ಕೆ ಬಿಕರಿ? https://www.prajavani.net/news/karnataka-news/kpsc-recruitment-scam-ias-officer-cid-custody-4232580

ಸಂಗತ| ಜಾತಿ ಪ್ರಮಾಣಪತ್ರ: ಗೊಂದಲ ನೀಗಲಿ https://www.prajavani.net/op-ed/opinion/caste-certificate-nomadic-tribes-reservation-issues-4232015

ಸಂಪಾದಕೀಯ| ಮೋಡ ಬಿತ್ತನೆಗೆ ಸರ್ಕಾರ ಉತ್ಸಾಹ: ದೀರ್ಘಾವಧಿಯ ಪರಿಹಾರ ಇದಲ್ಲ https://www.prajavani.net/op-ed/editorial/karnataka-cloud-seeding-government-plan-limitations-4232005

ಆಳ–ಅಗಲ| ಅಗ್ನಿಪಥ್: ಬದಲಾಗುವುದೇ ಪಥ ? https://www.prajavani.net/explainer/detail/agnipath-scheme-agniveer-recruitment-updates-4232644

ವಿಶ್ಲೇಷಣೆ: ಕಲಿಸಲಾಗದ ವ್ಯವಸ್ಥೆಯಲ್ಲಿ ಶಿಕ್ಷಕ https://www.prajavani.net/op-ed/articles/teacher-shortage-and-education-system-crisis-karnataka-4232000

photo content

Hey! I am improving every day by taking tests on this amazing app. I scored 20/20 in test History Part 3 ನೀವು ಇದೇ ರೀತಿ Chapter Wise Mock Test attend ಮಾಡಿ , ಮುಂದಿನ ನಿಮ್ಮ ಪರೀಕ್ಷೆಗೆ ಕೂಡಲೇ ಸಿದ್ದರಾಗಿ  ....👍 Paid ತರಗತಿಗಳನ್ನು ತೆಗೆದುಕೊಂಡರೆ Chapter Wise Mock Test ಗಳು & MCQ batch ಉಚಿತ 🔥 To download this app &  join now 👇 http://tpywyy.on-app.in/app/home/tpywyy ತರಗತಿಗಳಿಗೆ Join ಆಗುವ ವಿಧಾನ Step By Step ಮಾಹಿತಿ 👇 https://youtube.com/shorts/M-zhMJgPn54?si=yIE16BjAiV40KC2_ Contact for more information 📞8217724706

photo content

*ಕರ್ನಾಟಕದ ಹೆಸರಾಂತ ಸ್ಪರ್ಧಾ ಇತಿಹಾಸ ಪುಸ್ತಕದ ಲೇಖಕರಾದ ಆರ್.ಮಂಜುನಾಥ್ ಸರ್ ರವರ ಉಚಿತ ಸಂಪೂರ್ಣ ಕರ್ನಾಟಕ ಇತಿಹಾಸ ಸರಣಿ ವಿಡಿಯೋಗಳು.* *SUBSCRIBE:- R.MANJUNATH HISTORY GROUP* *Link :* https://youtube.com/@rmanjunathhistorygroup?si=4uRJhG460XUcX-Iw *ಶಾತವಾಹನರು :-* https://youtu.be/Z9ppz8HeVHs?si=7Qsi7iLKqidJ5vzO *ಬನವಾಸಿ ಕದಂಬರು :-* https://youtu.be/l0iGYCPdBy0?si=mpGVqKtk8kdgusXb *ತಲಕಾಡಿನ ಗಂಗರು :-* https://youtu.be/IyQKnQzuqP0?si=5vY0W6SDcGl9pX8t *ಬಾದಾಮಿಯ ಚಾಲುಕ್ಯರು :-* https://youtu.be/sq3iRI0wpwg?si=H93ATkwDnNuwkMbA *ರಾಷ್ಟ್ರಕೂಟರು :-* https://youtu.be/8gj5yA2SkgU?si=8L4eavraDDSRYK0h *ಕಲ್ಯಾಣದ ಚಾಲುಕ್ಯರು :-* https://youtu.be/GTn0XHRUGhA?si=ARp5xJ07G4kvoRQy *ಹೊಯ್ಸಳರು :-* https://youtu.be/bd-O3mVnmQ4?si=ExDTovGYeZyXbmDf *ವಿಜಯನಗರ ಸಾಮ್ರಾಜ್ಯ (PART - 01) :-* https://youtu.be/hAlCZgGN768?si=MPbke-m4hctVtJfD *ವಿಜಯನಗರ ಸಾಮ್ರಾಜ್ಯ (PART 02) :-* https://youtu.be/PveqXYIordg?si=ihB7YLbqD4pEnXVA *ವಿಜಯನಗರ ಸಾಮ್ರಾಜ್ಯ (PART - 03) :-* https://youtu.be/deW2ROxQFxI?si=S96oDAkPjno2x_-z *ವಿಜಯನಗರ ಸಾಮ್ರಾಜ್ಯ (PART - 04) :-* https://youtu.be/EThVpRVgRTA?si=goLjQkGMMGhCH6F5 *ಬಹುಮನಿ ಸಾಮ್ರಾಜ್ಯ (PART - 01) :-* https://youtu.be/uLAvyl9Tg-s?si=cRn3CskifcUFG17G *ಬಹುಮನಿ ಸಾಮ್ರಾಜ್ಯ PART (02) :-* https://youtu.be/ecZJIvlzir8?si=17C63-rfnq_2-mX9 *ಷಾಹಿ ಸುಲ್ತಾನ ಮನೆತನಗಳು:-* https://youtu.be/eTtRYe0EXcA?si=Ja9DeRd3QldScysZ *ಮೈಸೂರಿನ ಒಡೆಯರು PART (01) :-* https://youtu.be/EWcH27zVcbg?si=2T3o2SpZTpBjxSJq *ಮೈಸೂರಿನ ಒಡೆಯರು PART (02) :-* https://youtu.be/g-Id4a0o900?si=fOuhpBwU_UjYexUn *ಮೈಸೂರಿನ ಒಡೆಯರು PART (03) :-* https://youtu.be/CrmpKfiYSAw?si=SR4eGMwEDVzFWYQZ *ಚಿಕ್ಕ ಚಿಕ್ಕ ಸಂಸ್ಥಾನಗಳು :-* https://youtu.be/gTy7UhpIEhs?si=6EhvWp1WVo8BwNZq *ಕರ್ನಾಟಕ ಸ್ವಾತಂತ್ರ್ಯ ಸಂಗ್ರಾಮ PART (01):-* https://youtu.be/EPq8dhptlbU?si=s9CTS7B1yiAB1rjv *ಕರ್ನಾಟಕ ಸ್ವಾತಂತ್ರ್ಯ ಸಂಗ್ರಾಮ PART (02):-* https://youtu.be/AJpC1SfKecE?si=wXa-dG9b1nYYKAnc *ಕರ್ನಾಟಕ ಸ್ವಾತಂತ್ರ್ಯ ಸಂಗ್ರಾಮ PART (03):-* https://youtu.be/0CK7AHMoW0I?si=TmqgVV1EJspfNa-m *ಕರ್ನಾಟಕ ಏಕೀಕರಣ PART (01) :-* https://youtu.be/-ez01g5TGqw?si=X9zGf_jGLb1dcuZO *ಕರ್ನಾಟಕ ಏಕೀಕರಣ PART (02) :-* https://youtu.be/umElYQtQ_K4?si=dD4H8v4e8ZQERwjt *ಕರ್ನಾಟಕ ಏಕೀಕರಣ PART (03) :-* https://youtu.be/wB_Yc8KF0cM?si=WXKM6EEIdX34ab2w

VER_REC_NOTE_31082026kannada (3).pdf6.70 MB

ನಾಗೇಶ ಹೆಗಡೆ ಲೇಖನ: ಹಿಮಕುಸಿತವಾದರೆ, ಕೆಸರಿನ ಸುನಾಮಿ ಬಂದಿದ್ದು ಏಕೆ? ಹೇಗೆ? https://www.prajavani.net/op-ed/articles/nepal-mud-tsunami-avalanche-science-analysis-4231329

30 AUG 2026 | UPSC-KPSC KEA ಪರೀಕ್ಷಾ ಪ್ರಚಲಿತ ವಿದ್ಯಮಾನಗಳು. 1.ಕರ್ನಾಟಕ ಸರ್ಕಾರವು 101 ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಿಸಿದ್ದು, ಪರಿಸ್ಥಿತಿಯನ್ನು ಮತ್ತೊಮ್ಮೆ ಪರಿಶೀಲಿಸಿ ಹೆಚ್ಚುವರಿ ತಾಲ್ಲೂಕುಗಳನ್ನು ಪಟ್ಟಿಗೆ ಸೇರಿಸುವ ಸಾಧ್ಯತೆಯಿದೆ. 101 ಬರಪೀಡಿತ ತಾಲ್ಲೂಕುಗಳಲ್ಲಿ 89 ತೀವ್ರ ಬರಪೀಡಿತ ಮತ್ತು 12 ಮಧ್ಯಮ ಬರಪೀಡಿತ ಎಂದು ವರ್ಗೀಕರಿಸಲಾಗಿದೆ. 2.ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅವರು ಯೋಜನೆ ಮತ್ತು ಅಂಕಿಅಂಶ ಸಚಿವ ಬಿ. ನಾಗೇಂದ್ರ ಅವರ ರಾಜೀನಾಮೆಯನ್ನು ಸಂವಿಧಾನದ ವಿಧಿ164(1)ರಡಿ ಅಂಗೀಕರಿಸಿದ್ದಾರೆ. 3.ನಾಸಾದ ನ್ಯಾನ್ಸಿ ಗ್ರೇಸ್ ರೋಮನ್ ಬಾಹ್ಯಾಕಾಶ ದೂರದರ್ಶಕವನ್ನು ಸ್ಪೇಸ್‌ಎಕ್ಸ್ ಫಾಲ್ಕನ್ ಹೆವಿ ರಾಕೆಟ್ ಮೂಲಕ 30 ಆಗಸ್ಟ್ 2026ರಂದು ಉಡಾವಣೆ ಮಾಡಲಾಯಿತು. ರೋಮನ್ ದೂರದರ್ಶಕವು ಕಪ್ಪು ದ್ರವ್ಯ, ಕಪ್ಪು ಶಕ್ತಿ, ಬಾಹ್ಯಗ್ರಹಗಳು, ಕಪ್ಪು ರಂಧ್ರಗಳು ಮತ್ತು ಕೋಟ್ಯಂತರ ಗ್ಯಾಲಕ್ಸಿಗಳ ಅಧ್ಯಯನ ನಡೆಸಲಿದೆ. 4.ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ EOS -05 ಅಥವಾ ಜಿಸ್ಯಾಟ್–1ಎ ಭೂನಿರೀಕ್ಷಣಾ ಉಪಗ್ರಹವನ್ನು ಸೆಪ್ಟೆಂಬರ್ ೪ರಂದು ಉಡಾವಣೆ ಮಾಡಲು ಸಿದ್ಧತೆ ನಡೆಸಲಾಗುತ್ತಿದೆ. EOS-05 ಉಪಗ್ರಹದ ತೂಕ ಸುಮಾರು 2,367 ಕಿಲೋಗ್ರಾಂ ಮತ್ತು ಉಡಾವಣಾ ವಾಹನ ಜಿಎಸ್‌ಎಲ್‌ವಿ–ಎಫ್೧೭ ಆಗಿದೆ. EOS-05 ಅನ್ನು ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದ ಎರಡನೇ ಉಡಾವಣಾ ವೇದಿಕೆಯಿಂದ ಉಡಾವಣೆ ಮಾಡಲಾಗುತ್ತದೆ. 5.ಪ್ರಧಾನಿ ನರೇಂದ್ರ ಮೋದಿ ಅವರಿಗೆ ಉಜ್ಬೇಕಿಸ್ತಾನದ ಅತ್ಯುನ್ನತ ವಿದೇಶಿ ಗೌರವವಾದ ‘ಒಲಿ ದರಾಜಲಿ ದೋಸ್ತ್ಲಿಕ್’ — ಅತ್ಯುನ್ನತ ಸ್ನೇಹ ಆದೇಶ ಪ್ರದಾನ ಮಾಡಲಾಯಿತು. ಈ ಗೌರವವನ್ನು ಉಜ್ಬೇಕಿಸ್ತಾನ ಅಧ್ಯಕ್ಷ ಶವ್ಕತ್ ಮಿರ್ಜಿಯೊಯೆವ್ ಅವರು ತಾಷ್ಕೆಂಟ್‌ನಲ್ಲಿ ಪ್ರದಾನ ಮಾಡಿದರು. 6.ಭಾರತ–ಉಜ್ಬೇಕಿಸ್ತಾನ ಜಂಟಿ ಹೇಳಿಕೆಯಲ್ಲಿ ‘ದೋಸ್ತ್ಲಿಕ್’ ಜಂಟಿ ಸೇನಾ ಅಭ್ಯಾಸದ ಇತ್ತೀಚಿನ ಆವೃತ್ತಿ ಏಪ್ರಿಲ್ 2026ರಲ್ಲಿ ಉಜ್ಬೇಕಿಸ್ತಾನದ ನಾಮಂಗನ್ ಪ್ರದೇಶದಲ್ಲಿ ನಡೆದಿತ್ತು ಎಂದು ಉಲ್ಲೇಖಿಸಲಾಗಿದೆ. 7.ಭಾರತದ ವೆಲವನ್ ಸೆಂಥಿಲ್‌ಕುಮಾರ್ ಹಂಗೇರಿಯಲ್ಲಿ ನಡೆದ ಬುಡಾಪೆಸ್ಟ್ ಸ್ಕ್ವಾಷ್ ಓಪನ್ ಪ್ರಶಸ್ತಿ ಗೆದ್ದರು; ಫೈನಲ್‌ನಲ್ಲಿ ಹಂಗೇರಿಯ ಬಾಲಾಜ್ ಫರ್ಕಾಸ್ ಅವರನ್ನು 3–೦ರಿಂದ ಸೋಲಿಸಿದರು. 8.ಏರ್ ಮಾರ್ಷಲ್ ಸಂದೀಪ್ ಥರೇಜಾ ಅವರು ಆಗಸ್ಟ್ 31ರಿಂದ ಸಶಸ್ತ್ರ ಪಡೆಗಳ ವೈದ್ಯಕೀಯ ಸೇವೆಗಳ ಮಹಾನಿರ್ದೇಶಕರಾಗಿ ಅಧಿಕಾರ ಸ್ವೀಕರಿಸಲಿದ್ದಾರೆ. ಈ ಹುದ್ದೆಯು ಭೂಸೇನೆ, ನೌಕಾಪಡೆ ಮತ್ತು ವಾಯುಪಡೆಯ ವೈದ್ಯಕೀಯ ಸೇವೆಗಳ ಅತ್ಯುನ್ನತ ಸಮನ್ವಯ ವೈದ್ಯಕೀಯ ಹುದ್ದೆಯಾಗಿದೆ. 9.‘ಒಂದು ರಾಷ್ಟ್ರ–ಒಂದು ಸಮಯ’ ವ್ಯವಸ್ಥೆಯ ಅಂಗವಾಗಿ ಬೆಂಗಳೂರಿನ ಪ್ರಾದೇಶಿಕ ಉಲ್ಲೇಖ ಮಾನದಂಡ ಪ್ರಯೋಗಾಲಯದಲ್ಲಿ ಅತ್ಯಂತ ನಿಖರ ಭಾರತೀಯ ಪ್ರಮಾಣ ಸಮಯ ಪ್ರಸರಣದ ಪ್ರಾಯೋಗಿಕ ಜಾಲವನ್ನು ಸ್ಥಾಪಿಸಲಾಗಿದೆ. 10.88ನೇಫಿಟ್ ಇಂಡಿಯಾ ಸಂಡೇಸ್ ಆನ್ ಸೈಕಲ್ ಕಾರ್ಯಕ್ರಮವನ್ನು ರಾಷ್ಟ್ರೀಯ ಕ್ರೀಡಾ ದಿನದ ವಿಶೇಷ ಆವೃತ್ತಿಯಾಗಿ ದೇಶಾದ್ಯಂತ ಆಯೋಜಿಸಲಾಯಿತು. ನವದೆಹಲಿಯ ಜವಾಹರಲಾಲ್ ನೆಹರು ಕ್ರೀಡಾಂಗಣದಲ್ಲಿ ಸುಮಾರು 5000 ಮಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿದರು. https://t.me/KRTUTORIALS

Repost from Topexams Sanju sir
FREE ಟೆಸ್ಟ್ ಸೀರೀಸ್ ಅಪ್ಡೇಟ್ ಮಾಡಲಾಗಿದೆ. Use full for 👮‍♀️ ಪೊಲೀಸ್ ಕಾನ್ಸ್ಟೇಬಲ್, GPSTR, HSTR, PSTR, VAO ಪರೀಕ್ಷೆ 🔥🔥🔥🔥🔥🔥🔥🔥�
FREE ಟೆಸ್ಟ್ ಸೀರೀಸ್ ಅಪ್ಡೇಟ್ ಮಾಡಲಾಗಿದೆ. Use full for 👮‍♀️ ಪೊಲೀಸ್ ಕಾನ್ಸ್ಟೇಬಲ್, GPSTR, HSTR, PSTR, VAO ಪರೀಕ್ಷೆ 🔥🔥🔥🔥🔥🔥🔥🔥🔥🔥 Daily Practice can make Perfect 👇👇👇👇 https://topexams.in/current-affairs/ GPSTR, HSTR, PC, PSI, SDA, FDA, Group C, PDO, VAO and other exams ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಪ್ರಚಲಿತ ಘಟನೆಗಳ ಉಚಿತ ಟೆಸ್ಟ್ ಸೀರೀಸ್ Share with your ❤️ Friends

photo content

photo content

ಅಸ್ಪೃಶ್ಯತೆ ಇನ್ನೂ ಜೀವಂತ: ನಾಗರಿಕ ಹಕ್ಕುಗಳ ರಕ್ಷಣೆ ಕಾಯ್ದೆ ಹೇಳುವುದೇನು? https://www.prajavani.net/news/india-news/untouchability-cases-ncrb-report-sc-st-act-details-4230076? #SCSTAct #untouchabilitycase

ಸಂಪಾದಕೀಯ: ಜಿಬಿಎ ಮೇಲೆ ಎಸ್‌ಐಆರ್‌ ಕರಿನೆರಳು ನೈಜ ಮತದಾರರ ಹಕ್ಕು ರಕ್ಷಣೆಯಾಗಲಿ https://www.prajavani.net/op-ed/editorial/greater-bengaluru-authority-voter-list-revision-impact-4230306 #editorial #bengaluru