ar
Feedback

لا تقع ضحية للمخادعين! تيليمتريو يكتشف ويُميّز هذه القنوات 👉 إذا كنت تريد رؤية العلامة، اشترك 👈

KR TUTORIALS

KR TUTORIALS

الذهاب إلى القناة على Telegram

KR TUTORIALS Paid App link 👇 (HSTR, GPSTR,TET) https://play.google.com/store/apps/details?id=co.barney.abzeo

إظهار المزيد

📈 نظرة تحليلية على قناة تيليجرام KR TUTORIALS

تُعد قناة KR TUTORIALS (@krtutorials) في القطاع اللغوي Kannada لاعباً نشطاً. يضم المجتمع حالياً 14 302 مشتركاً، محتلاً المرتبة 13 933 في فئة التعليم والمرتبة 27 779 في منطقة الهند.

📊 مؤشرات الجمهور والحراك

منذ تأسيسه في невідомо، حقق المشروع نمواً سريعاً وجمع 14 302 مشتركاً.

بحسب آخر البيانات بتاريخ 08 أكتوبر, 2026، تحافظ القناة على نشاط مستقر. خلال آخر 30 يوماً تغيّر عدد الأعضاء بمقدار 455، وفي آخر 24 ساعة بمقدار -5، مع بقاء الوصول العام مرتفعاً.

  • حالة التحقق: غير موثّقة
  • معدل التفاعل (ER): يبلغ متوسط تفاعل الجمهور 13.95‎%. وخلال أول 24 ساعة من النشر يحصد المحتوى عادةً 9.48‎% من ردود الفعل نسبةً إلى إجمالي المشتركين.
  • وصول المنشورات: يحصل كل منشور على متوسط 1 995 مشاهدة. وخلال اليوم الأول يجمع عادةً 1 355 مشاهدة.
  • التفاعلات والاستجابة: يتفاعل الجمهور بانتظام؛ متوسط التفاعلات لكل منشور يبلغ 2.

📝 الوصف وسياسة المحتوى

يصف المؤلف القناة بأنها مساحة للتعبير عن الآراء الذاتية:
“KR TUTORIALS Paid App link 👇 (HSTR, GPSTR,TET) https://play.google.com/store/apps/details?id=co.barney.abzeo”

بفضل وتيرة التحديث المرتفعة (أحدث البيانات بتاريخ 09 أكتوبر, 2026) تحافظ القناة على حداثتها ومستوى وصول مرتفع. وتُظهر التحليلات تفاعلاً نشطاً من الجمهور، ما يجعلها نقطة تأثير مهمة ضمن فئة التعليم.

14 302
المشتركون
-524 ساعات
+1907 أيام
+45530 أيام
أرشيف المشاركات
ಸಂಗತ: ಎಲ್ಲೋ ಆ ಒಂದು ‘ಹೊಸ ಧ್ವನಿ’ ಕೇಳಿಸುತ್ತಲಿದೆ! https://www.prajavani.net/op-ed/opinion/political-leaders-and-soft-pr-strategy-3891650

ಕದನ ವಿರಾಮ | ಅಮೆರಿಕ, ಇಸ್ರೇಲ್‌, ಇರಾನ್‌ ಸಮ್ಮತಿ: ‘ತಾತ್ಕಾಲಿಕ’ ಸಮಾಧಾನ https://www.prajavani.net/news/world-news/west-asia-temporary-ceasefire-talks-3891932

photo content

Technology: ‘ಜಿಪಿಯು’ ಎನ್ನುವ ಕಾರ್ಯಾಸುರ! https://www.prajavani.net/technology/gadget-news/gpu-technology-ai-chatgpt-video-games-explained-3889777

ಶೌಚಾಲಯ ಸ್ವಚ್ಛತೆ ಕಲಿಕೆ ಅಲ್ಲವೆ? - ಅರವಿಂದ ಚೊಕ್ಕಾಡಿ ಅವರ ವಿಶ್ಲೇಷಣೆ https://www.prajavani.net/op-ed/articles/school-sanitation-education-analysis-kannada-3888849

Menaka Guruswamy Takes Oath, Becomes India’s First Openly Queer MP Menaka Guruswamy makes history as India’s first openly que
Menaka Guruswamy Takes Oath, Becomes India’s First Openly Queer MP Menaka Guruswamy makes history as India’s first openly queer MP in the Rajya Sabha. Her oath marks a major step for LGBTQ+ representation, equality, and inclusivity in Indian politics, reflecting a broader shift toward acceptance and diversity.

Govt Launches First-Ever ASISSE Survey to Track Services Sector Data India launched the first Annual Survey of Incorporated S
Govt Launches First-Ever ASISSE Survey to Track Services Sector Data India launched the first Annual Survey of Incorporated Services Sector Enterprises (ASISSE) in April 2026 to strengthen economic data. Conducted by NSO under MoSPI, it aims to capture detailed insights into the services sector @beyondpsi

World Health Day 2026 – Theme, Date, Significance and Celebrations World Health Day 2026, observed on April 7, promotes the t
World Health Day 2026 – Theme, Date, Significance and Celebrations World Health Day 2026, observed on April 7, promotes the theme “Together for Health. Stand with Science,” emphasizing global cooperation and research to protect human, animal, and environmental health. @beyondpsi

07_ಪ್ರಜಾವಾಣಿ Prajavani.am.pdf

ನಾಸಾದ ಆರ್ಟೆಮಿಸ್-II: ಚಂದ್ರನ ಸುತ್ತ 7 ಗಂಟೆ ಪರಿಚಲನೆ ನಡೆಸಿದ ಗಗನಯಾನಿಗಳು https://www.prajavani.net/news/world-news/nasa-artemis-ii-astronauts-complete-lunar-flyby-heading-back-to-earth-3888133

ವಿದೇಶ ವಿದ್ಯಮಾನ: ಪ್ಯಾಲೆಸ್ಟೀನ್‌ ಕಣ್ಣೀರು #PalestineGenocide https://www.prajavani.net/explainer/detail/a-brutal-architecture-of-cruelty-in-palestine-3886624

ವಿಜ್ಞಾನ: ಸೃಷ್ಟಿಯೊ? ವಿನಾಶವೊ? ಗುರುರಾಜ್ ಎಸ್. ದಾವಣಗೆರೆ ಅವರ ವಿಶ್ಲೇಷಣೆ https://www.prajavani.net/op-ed/articles/science-warfare-creation-destruction-analysis-3886522

ಸಂಗತ | ವಿನ್ಯಾಸ–ಬಳಕೆದಾರ: ದೂರುವುದು ಯಾರನ್ನು? https://www.prajavani.net/op-ed/opinion/social-media-design-user-accountability-3886546

ಸಂಪಾದಕೀಯ: ಉದ್ಯೋಗ ಖಾತರಿ ತ್ರಿಶಂಕು ಸ್ಥಿತಿ; ಗ್ರಾಮೀಣರ ಸಂಕಷ್ಟಕ್ಕೆ ಕೊನೆಯೆಲ್ಲಿ? https://www.prajavani.net/op-ed/editorial/vb-g-ram-g-rural-employment-guarantee-crisis-karnataka-3885942

Today's GK with Explanation 👇 🟢 1. ಭಾರತ ಸಂಸತ್ ಯಾವ ದಿನಾಂಕದಿಂದ ಮತ್ತೆ ಸಭೆ ಆರಂಭಿಸುವ ನಿರೀಕ್ಷೆಯಿದೆ? A) ಏಪ್ರಿಲ್ 10 B) ಏಪ್ರಿಲ್ 16 C) ಏಪ್ರಿಲ್ 20 D) ಏಪ್ರಿಲ್ 25 ✅ ಸರಿಯಾದ ಉತ್ತರ: B) ಏಪ್ರಿಲ್ 16 📝 ವಿವರಣೆ: ಭಾರತ ಸಂಸತ್ ಮತ್ತೆ ಏಪ್ರಿಲ್ 16ರಿಂದ ಸಭೆ ನಡೆಸುವ ನಿರೀಕ್ಷೆಯಿದೆ ಮತ್ತು ಮಹತ್ವದ ವಿಧೇಯಕಗಳನ್ನು ಅಂಗೀಕರಿಸಲು ಉದ್ದೇಶಿಸಿದೆ. 🟢 2. ಲೋಕಸಭಾ ಸ್ಥಾನಗಳ ಸಂಖ್ಯೆಯನ್ನು ಎಷ್ಟುಕ್ಕೆ ಹೆಚ್ಚಿಸುವ ಯೋಜನೆ ಇದೆ? A) 600 B) 750 C) 816 D) 900 ✅ ಸರಿಯಾದ ಉತ್ತರ: C) 816 📝 ವಿವರಣೆ: ಜನಸಂಖ್ಯೆ ಹೆಚ್ಚಳದ ಹಿನ್ನೆಲೆಯಲ್ಲಿ ಲೋಕಸಭಾ ಸ್ಥಾನಗಳನ್ನು 543ರಿಂದ 816ಕ್ಕೆ ಹೆಚ್ಚಿಸುವ ಯೋಜನೆ ಇದೆ. 🟢 3. ಭಾರತದ 2026-27 ಸಾಲಿನ ಕೇಂದ್ರ ಸರ್ಕಾರದ ಸಾಲದ ಮೊತ್ತ ಸುಮಾರು ಎಷ್ಟು? A) ₹10 ಲಕ್ಷ ಕೋಟಿ B) ₹15 ಲಕ್ಷ ಕೋಟಿ C) ₹17.2 ಲಕ್ಷ ಕೋಟಿ D) ₹20 ಲಕ್ಷ ಕೋಟಿ ✅ ಸರಿಯಾದ ಉತ್ತರ: C) ₹17.2 ಲಕ್ಷ ಕೋಟಿ 📝 ವಿವರಣೆ: ಕೇಂದ್ರ ಸರ್ಕಾರವು 2026-27ರಲ್ಲಿ ಸುಮಾರು ₹17.2 ಲಕ್ಷ ಕೋಟಿ ಸಾಲ ಪಡೆಯಲು ಯೋಜಿಸಿದೆ. 🟢 4. ಭಾರತ ಸರ್ಕಾರವು ಯಾವ ಆರ್ಥಿಕ ಸೂಚಕದ ಮೇಲೆ ಹೆಚ್ಚು ಗಮನಹರಿಸಲು ಮುಂದಾಗಿದೆ? A) GDP ಮಾತ್ರ B) ಹಣದುಬ್ಬರ C) Debt-to-GDP Ratio D) ತೆರಿಗೆ ಆದಾಯ ✅ ಸರಿಯಾದ ಉತ್ತರ: C) Debt-to-GDP Ratio 📝 ವಿವರಣೆ: ಸರ್ಕಾರವು Fiscal Deficit ಬದಲು Debt-to-GDP Ratio ಮೇಲೆ ಹೆಚ್ಚು ಗಮನಹರಿಸಲು ಯೋಜಿಸಿದೆ. 🟢 5. Rare Disease Day 2026 ಯಾವ ದಿನ ಆಚರಿಸಲಾಯಿತು? A) ಫೆಬ್ರವರಿ 25 B) ಫೆಬ್ರವರಿ 26 C) ಫೆಬ್ರವರಿ 27 D) ಫೆಬ್ರವರಿ 28 ✅ ಸರಿಯಾದ ಉತ್ತರ: D) ಫೆಬ್ರವರಿ 28 📝 ವಿವರಣೆ: Rare Disease Day ಪ್ರತಿ ವರ್ಷ ಫೆಬ್ರವರಿ 28ರಂದು ಆಚರಿಸಲಾಗುತ್ತದೆ. 🟢 6. Henley Passport Index 2026 ನಲ್ಲಿ ಮೊದಲ ಸ್ಥಾನ ಪಡೆದ ದೇಶ ಯಾವುದು? A) ಜಪಾನ್ B) ಸಿಂಗಾಪುರ್ C) ಜರ್ಮನಿ D) ಫ್ರಾನ್ಸ್ ✅ ಸರಿಯಾದ ಉತ್ತರ: B) ಸಿಂಗಾಪುರ್ 📝 ವಿವರಣೆ: Henley Passport Index 2026ನಲ್ಲಿ ಸಿಂಗಾಪುರ್ ಮೊದಲ ಸ್ಥಾನ ಪಡೆದಿದೆ. 🟢 7. BWF Athletes Commission (2026-29) ಅಧ್ಯಕ್ಷರಾಗಿ ಯಾರು ಆಯ್ಕೆಯಾಗಿದ್ದಾರೆ? A) ಸಾನಿಯಾ ಮಿರ್ಜಾ B) ಪಿ.ವಿ. ಸಿಂಧು C) ಸೈನ ನೆಹ್ವಾಲ್ D) ನಿಖತ್ ಜರೀನ್ ✅ ಸರಿಯಾದ ಉತ್ತರ: B) ಪಿ.ವಿ. ಸಿಂಧು 📝 ವಿವರಣೆ: ಪಿ.ವಿ. ಸಿಂಧು ಅವರು BWF Athletes Commission ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. 🟢 8. 78ನೇ ಭಾರತೀಯ ಸೇನಾ ದಿನ ಪೆರೇಡ್ ಯಾವ ರಾಜ್ಯದಲ್ಲಿ ನಡೆಯಿತು? A) ಕರ್ನಾಟಕ B) ಪಂಜಾಬ್ C) ರಾಜಸ್ಥಾನ್ D) ಮಹಾರಾಷ್ಟ್ರ ✅ ಸರಿಯಾದ ಉತ್ತರ: C) ರಾಜಸ್ಥಾನ್ 📝 ವಿವರಣೆ: 2026ರಲ್ಲಿ 78ನೇ Army Day ಪೆರೇಡ್ ರಾಜಸ್ಥಾನದಲ್ಲಿ ನಡೆಯಿತು.

Explainer | ಇರಾನ್ ಯುದ್ಧಕ್ಕೆ ‘ಹೂಥಿ’ ಪ್ರವೇಶ: ಎಲ್ಲರ ಚಿತ್ತ ‘ಬಬ್‌–ಎಲ್‌–ಮಂಡೇಬ್‌’ ಜಲಸಂಧಿಯತ್ತ! https://www.prajavani.net/news/world-news/iran-houthi-conflict-mandeb-strait-shipping-3885579

ಹೊರ್ಮುಜ್‌ ಬೆನ್ನಲ್ಲೇ ಮತ್ತೊಂದು ಜಲಸಂಧಿ ಬಂದ್‌ ಮಾಡಲು ಮುಂದಾದ ಇರಾನ್‌? https://www.prajavani.net/news/world-news/iran-bab-al-mandeb-strait-closure-threat-3885506