cookie

نحن نستخدم ملفات تعريف الارتباط لتحسين تجربة التصفح الخاصة بك. بالنقر على "قبول الكل"، أنت توافق على استخدام ملفات تعريف الارتباط.

avatar

SR W🌍RLD

ಖಚಿತ ಮಾಹಿತಿಯ ಉಚಿತ ವೇದಿಕೆ.!! Billion People's Beliefs.!! This is official channel of SR WORLD. Plz send ur Suggestions & feedback to us 9538781570 Tell my mistakes to me only not to others, Bcz My mistakes are to be rectified by me, not by others.

إظهار المزيد
مشاركات الإعلانات
437 737
المشتركون
+17124 ساعات
+1 0577 أيام
+5 78330 أيام
توزيع وقت النشر

جاري تحميل البيانات...

Find out who reads your channel

This graph will show you who besides your subscribers reads your channel and learn about other sources of traffic.
Views Sources
تحليل النشر
المشاركاتالمشاهدات
الأسهم
ديناميات المشاهدات
01
👆🏻👆🏻👆🏻👆🏻👆🏻👆🏻👆🏻 ★ JOB.!! NEWS: ★ 💊💉💊💉💊💉💊 ⚫ B.Sc/Diploma (Lab Technician) ಹಾಗೂ B-Pharma/D-Pharma ಅಭ್ಯರ್ಥಿಗಳಿಗೆ ಇಲ್ಲಿದೆ ಉದ್ಯೋಗಾವಕಾಶ.!! 💊💉💊💉💊💉💊💉💊💉💊 ⚫ ಜಿಲ್ಲಾ ಆಸ್ಪತ್ರೆ ಚಿತ್ರದುರ್ಗ ದಲ್ಲಿ 20ಕ್ಕೂ ಅಧಿಕ ಹುದ್ದೆಗಳ ನೇಮಕಾತಿಗೆ ಇದೀಗ ಅರ್ಜಿ ಆಹ್ವಾನಿಸಲಾಗಿದೆ.!! ⚫ ಯಾವುದೇ ಲಿಖಿತ ಪರೀಕ್ಷೆ ಇಲ್ಲದೇ ಮೆರಿಟ್ ಕಮ್ ರೋಸ್ಟರ್ ಆಧಾರದಲ್ಲಿ ನೇಮಕಾತಿ ನಡೆಯಲಿದೆ.!! ⚫ ಜಿಲ್ಲಾ ಆಸ್ಪತ್ರೆಗೆ ಖುದ್ದಾಗಿ ಬಂದು ಅರ್ಜಿ ಸಲ್ಲಿಸಲು ಅಂತಿಮ ದಿನಾಂಕ: 21-06-2024 💊💉💊💉💊💉💊💉💊💉💊
66 311425Loading...
02
Media files
64 57617Loading...
03
👆🏻👆🏻👆🏻👆🏻👆🏻👆🏻👆🏻👆🏻👆🏻 SBI New Notification-3: ✍🏻📃✍🏻📃✍🏻📃✍🏻📃✍🏻 ⚫ ಭಾರತೀಯ ಸ್ಟೇಟ್ ಬ್ಯಾಂಕ್ (SBI) ನಲ್ಲಿ 150 Specialist Cadre Officer (SCO) ಹುದ್ದೆಗಳ ನೇಮಕಾತಿಗೆ ಇದೀಗ ಅರ್ಜಿ ಆಹ್ವಾನಿಸಲಾಗಿದೆ. ⚫ Qualification: Any Degree ⚫ ಅರ್ಜಿ ಸಲ್ಲಿಸುವ ಅವಧಿ: 07-06-2024 ರಿಂದ 27-06-2024 ರ ವರೆಗೆ. ⚫ ಅರ್ಹತೆ, ವಯೋಮಿತಿ, ಆಯ್ಕೆ ಪ್ರಕ್ರಿಯೆ, ನೇಮಕಾತಿ ವಿಧಾನ & ಇತರೆ ಸಂಪೂರ್ಣ ಅಧಿಸೂಚನೆ ಈ ಮೇಲಿನ PDF ನಲ್ಲಿದೆ.!! ⚫ ಅರ್ಜಿ ಸಲ್ಲಿಸಲು ವೆಬ್ ಸೈಟ್: 👇🏻👇🏻👇🏻👇🏻👇🏻👇🏻👇🏻👇🏻 https://bank.sbi/careers ಅಥವಾ https://www.sbi.co.in/careers ⚜️🔥⚜️🔥⚜️🔥⚜️🔥⚜️🔥
84 860698Loading...
04
SBI NEW NOTIFICATION-2
82 647194Loading...
05
SBI NEW NOTIFICATION-1
80 612199Loading...
06
Media files
81 5191Loading...
07
👆🏻👆🏻👆🏻👆🏻👆🏻👆🏻👆🏻👆🏻 KSRTC: Dcmnt Vrfcn: ✍🏻📋✍🏻📋✍🏻📋✍🏻📋 KSRTC ಯಲ್ಲಿನ Driver cum Conductor ಹುದ್ದೆಗಳ ನೇಮಕಾತಿಗಾಗಿ 2024 ಜೂನ್-13 ರಿಂದ ಜೂನ್-29 ರ ವರೆಗೆ ನಡೆಯುವ Document Verification ಗೆ ಅರ್ಹರಾದ / Call Letter Download ಮಾಡಿಕೊಳ್ಳಲು ಅವಕಾಶ ನೀಡಿರುವ ಹೆಚ್ಚುವರಿ ಅಭ್ಯರ್ಥಿಗಳ ಪಟ್ಟಿಯನ್ನು ಹಾಜರಾಗಬೇಕಾದ ದಿನಾಂಕದೊಂದಿಗೆ ಇದೀಗ ಪ್ರಕಟಿಸಲಾಗಿದೆ.!! ✍🏻📋✍🏻📋✍🏻📋✍🏻📋✍🏻
88 52937Loading...
08
Media files
85 7200Loading...
09
👆🏻👆🏻👆🏻👆🏻👆🏻👆🏻👆🏻👆🏻 Revised Marks List: ✍🏻📋✍🏻📋✍🏻📋✍🏻📋 ಕರ್ನಾಟಕದ 4 ನಿಗಮ ಮಂಡಳಿ/ ಸರ್ಕಾರಿ ಸಂಸ್ಥೆಗಳಲ್ಲಿನ 650ಕ್ಕೂ ಅಧಿಕ ಹುದ್ದೆಗಳ ನೇಮಕಾತಿಗಾಗಿ KEA ಯು 2023 ಅಕ್ಟೋಬರ್-28 ರಿಂದ ನವೆಂಬರ್-25 ರ ವರೆಗೆ ನಡೆಸಿದ ಲಿಖಿತ ಪರೀಕ್ಷೆಗಳಿಗೆ ಸಂಬಂಧಿಸಿದಂತೆ ಪರಿಷ್ಕೃತ ತಾತ್ಕಾಲಿಕ ಅಂಕಪಟ್ಟಿ ಪ್ರಕಟಗೊಂಡಿದೆ, Objection ಸಲ್ಲಿಸಲು ಜೂನ್-14 ಕೊನೆಯ ದಿನ.!! 👇🏻👇🏻👇🏻👇🏻👇🏻👇🏻👇🏻👇🏻👇🏻 https://cetonline.karnataka.gov.in/kea/karrec23 ✍🏻📋✍🏻📋✍🏻📋✍🏻📋✍🏻
96 178140Loading...
10
👆🏻👆🏻👆🏻👆🏻👆🏻👆🏻👆🏻 KEA IMP. NOTICE: ✍🏻📋✍🏻📋✍🏻📋✍🏻 ಕರ್ನಾಟಕದ 4 ನಿಗಮ ಮಂಡಳಿ/ ಸರ್ಕಾರಿ ಸಂಸ್ಥೆಗಳಲ್ಲಿನ 650ಕ್ಕೂ ಅಧಿಕ ಹುದ್ದೆಗಳ ನೇಮಕಾತಿಗಾಗಿ KEA ಯು 2023 ಅಕ್ಟೋಬರ್-28 ರಿಂದ ನವೆಂಬರ್-25 ರ ವರೆಗೆ ನಡೆಸಿದ ಲಿಖಿತ ಪರೀಕ್ಷೆಗಳಿಗೆ ಸಂಬಂಧಿಸಿದಂತೆ ಪೊಲೀಸ್ ತನಿಖೆಯಲ್ಲಿರುವ ಅಭ್ಯರ್ಥಿಗಳ ಫಲಿತಾಂಶವನ್ನು ಪರಿಷ್ಕೃತ ತಾತ್ಕಾಲಿಕ ಅಂಕಪಟ್ಟಿಯಿಂದ ತಡೆ ಹಿಡಿಯಲಾಗಿದೆ.!! ✍🏻📋✍🏻📋✍🏻📋✍🏻📋✍🏻
94 28958Loading...
11
Media files
90 6500Loading...
12
★ IAS Prelims Admit Card: ★ ✍🏻🗒️✍🏻🗒️✍🏻🗒️✍🏻🗒️✍🏻🗒️✍🏻 ಕೇಂದ್ರ ಲೋಕಸೇವಾ ಆಯೋಗ ( UPSC) ವು 2024 ಜೂನ್-16 ರಂದು ನಡೆಸಲಿರುವ Civil Service Examination (IAS Preliminary) ಪೂರ್ವಭಾವಿ ಪರೀಕ್ಷೆಯ ಪ್ರವೇಶಪತ್ರ  (Admit Card) ವನ್ನು ಇದೀಗ ಪ್ರಕಟಿಸಿದೆ.!! 👇🏻👇🏻👇🏻👇🏻👇🏻👇🏻👇🏻👇🏻👇🏻 https://upsconline.nic.in/eadmitcard/admitcard_csp_2024/ ✍🏻🗒️✍🏻🗒️✍🏻🗒️✍🏻🗒️✍🏻🗒️✍🏻
108 236413Loading...
13
Media files
106 1523Loading...
14
👆🏻👆🏻👆🏻👆🏻👆🏻👆🏻👆🏻👆🏻👆🏻👆🏻 ★ IBPS New Notification:★ 🧡🤍💚🧡🤍💚🧡🤍💚🧡 ⚫ ಪ್ರಾದೇಶಿಕ ಗ್ರಾಮೀಣ ಬ್ಯಾಂಕು (RRB) ಗಳಲ್ಲಿನ ಸಾವಿರಾರು ಹುದ್ದೆಗಳ ನೇಮಕಾತಿಗೆ IBPS ನಿಂದ ಇದೀಗ ಹೊಸ ನೇಮಕಾತಿ ಅಧಿಸೂಚನೆ ಪ್ರಕಟಗೊಂಡಿದೆ.!! ⚫ Officers (Group-A) & Office Assistant (Group-B) ಹುದ್ದೆಗಳ ನೇಮಕಾತಿಗೆ Degree ಪಾಸಾದ 18-28 (30, 40) ವರ್ಷದೊಳಗಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದ್ದು & ಕನ್ನಡದಲ್ಲಿ ಪರೀಕ್ಷೆ ಬರೆಯಬಹುದಾಗಿದೆ.!! ⚫ Online Preliminary Exam Date: August-2024.!! 🧡🤍💚🧡🤍💚🧡🤍💚🧡🤍
108 242656Loading...
15
Media files
101 7701Loading...
16
S "ELECTION" ಆಯ್ತಾ.? ✍🏻📋✍🏻📋✍🏻📋✍🏻📋✍🏻 ಮುಗಿದ ELECTION ಮುಗಿಯದ SELECTION.!! ಶುಭೋದಯ ಆತ್ಮೀಯ ಅಭ್ಯರ್ಥಿಗಳೇ, ನಿನ್ನೆಯೇ ಚುನಾವಣಾ ನೀತಿ ಸಂಹಿತೆ (MCC) ಯು ಅಧಿಕೃತವಾಗಿ ಮುಕ್ತಾಯಗೊಂಡಿದೆ.!! ಇದುವರೆಗೆ ಚುನಾವಣೆ ನೀತಿ ಸಂಹಿತೆ ಕಾರಣಕ್ಕಾಗಿಯೇ ಸ್ಥಗಿತಗೊಂಡಿದ್ದ ಎಲ್ಲಾ ಹೊಸ/ಹಳೇಯ ನೇಮಕಾತಿ ಪ್ರಕ್ರಿಯೆಗಳು ಇದೀಗ ಚುರುಕುಗೊಳ್ಳಲಿವೆ, ನಿಮ್ಮ ಪರೀಕ್ಷಾ ಪೂರ್ವ ತಯಾರಿಯನ್ನು ವೇಗಗೊಳಿಸಿ. ಇಂದಿನಿಂದಲೇ ಹಲವಾರು ವಿವಿಧ ಹುದ್ದೆಗಳಿಗೆ ಹೊಸ ಹೊಸ ನೇಮಕಾತಿ ಅಧಿಸೂಚನೆಗಳು ಪ್ರಕಟಗೊಳ್ಳಲಿವೆ ನಿರೀಕ್ಷಿಸಿ.......!! ✍🏻📋✍🏻📋✍🏻📋✍🏻📋✍🏻
109 76145Loading...
17
Media files
106 3554Loading...
18
Media files
10Loading...
19
👆🏻👆🏻👆🏻👆🏻👆🏻👆🏻👆🏻👆🏻👆🏻 KPSC Upcoming Lists: ✍🏻📋✍🏻📋✍🏻📋✍🏻📋✍🏻 2019-20 ನೇ ಸಾಲಿನ ವಿವಿಧ ಇಲಾಖೆಗಳಲ್ಲಿ‌ನ HK ವೃಂದದ SDA ಹುದ್ದೆಗಳ ಹೆಚ್ಚುವರಿ ಆಯ್ಕೆಪಟ್ಟಿ ಸಿದ್ಧಗೊಂಡು ಆಯೋಗದ ಅನುಮೋದನೆಗೆ 30-05-2024 ರಂದು ಸಲ್ಲಿಕೆಯಾಗಿದ್ದು, ಮುಂದಿನ 8-10 ದಿನಗಳೊಳಗಾಗಿ KPSC ಯಿಂದ ಪ್ರಕಟಗೊಳ್ಳಲಿದೆ, ನಿರೀಕ್ಷಿಸಿ.!! ✍🏻📋✍🏻📋✍🏻📋✍🏻📋✍🏻
116 19542Loading...
20
Media files
113 3832Loading...
21
👆🏻👆🏻👆🏻👆🏻👆🏻👆🏻👆🏻👆🏻👆🏻👆🏻👆🏻 ★ Upcoming Notification: ★ ✍🏻🗒️✍🏻🗒️✍🏻🗒️✍🏻🗒️✍🏻🗒️✍🏻 ಕೃಷಿ ಇಲಾಖೆಯಲ್ಲಿನ SDA & Typist ಹುದ್ದೆಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ ನೇರ ನೇಮಕಾತಿ ಮಾಡಿಕೊಡುವಂತೆ ಕೋರಿ 24-5-2024 ರಂದು ಆನ್ ಲೈನ್ ನಲ್ಲಿ KPSC ಗೆ ಪ್ರಸ್ತಾವನೆ ಸಲ್ಲಿಕೆಯಾಗಿದ್ದು, ಶೀಘ್ರದಲ್ಲಿಯೇ ಅಧಿಸೂಚನೆ ಪ್ರಕಟಗೊಳ್ಳಲಿದೆ, ನಿರೀಕ್ಷಿಸಿ.!! ✍🏻🗒️✍🏻🗒️✍🏻🗒️✍🏻🗒️✍🏻🗒️✍🏻🗒️
123 611268Loading...
22
👆🏻👆🏻👆🏻👆🏻👆🏻👆🏻👆🏻👆🏻👆🏻👆🏻👆🏻 ★ Upcoming Notification: ★ ✍🏻🗒️✍🏻🗒️✍🏻🗒️✍🏻🗒️✍🏻🗒️✍🏻 400 ಪಶುವೈದ್ಯಾಧಿಕಾರಿ ( VETERINARY DOCTORS ) ಹುದ್ದೆಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ ನೇರ ನೇಮಕಾತಿ ಮಾಡಿಕೊಡುವಂತೆ ಕೋರಿ ಇದೀಗ (6-6-2024 ರಂದು) ಅಧಿಕೃತವಾಗಿ ಆನ್ ಲೈನ್ ನಲ್ಲಿ KPSC ಗೆ ಪ್ರಸ್ತಾವನೆ ಸಲ್ಲಿಕೆಯಾಗಿದ್ದು, ಶೀಘ್ರದಲ್ಲಿಯೇ ಅಧಿಸೂಚನೆ ಪ್ರಕಟಗೊಳ್ಳಲಿದೆ, ನಿರೀಕ್ಷಿಸಿ.!! ✍🏻🗒️✍🏻🗒️✍🏻🗒️✍🏻🗒️✍🏻🗒️✍🏻🗒️
126 673270Loading...
23
Media files
123 0851Loading...
24
👆🏻👆🏻👆🏻👆🏻👆🏻👆🏻👆🏻👆🏻 HK Provisional List: ✍🏻📋✍🏻📋✍🏻📋✍🏻📋 ⚫ ಬೀದರ್ ಪ್ರಧಾನ ಜಿಲ್ಲಾ & ಸತ್ರ ನ್ಯಾಯಾಧೀಶರ ನ್ಯಾಯಾಲಯದಲ್ಲಿನ "Stenographers" ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ Provisional Select List ಇದೀಗ ಪ್ರಕಟಗೊಂಡಿದೆ.!! ⚫ ವಿಶೇಷವೆಂದರೆ: ST & Cat-1 ಮೀಸಲಾತಿಯಲ್ಲಿ ಯಾವುದೇ ಅಭ್ಯರ್ಥಿಗಳು ಪಾಸಾಗಿಲ್ಲವಾದ್ದರಿಂದ ಆ ಹುದ್ದೆಗಳನ್ನು Back log ನಲ್ಲಿ ಉಳಿಸಲಾಗಿದೆ.!! ✍🏻📋✍🏻📋✍🏻📋✍🏻📋✍🏻
137 59143Loading...
25
👆🏻👆🏻👆🏻👆🏻👆🏻👆🏻👆🏻👆🏻👆🏻 Non HK Provisional List: ✍🏻📋✍🏻📋✍🏻📋✍🏻📋✍🏻 ⚫ ಬೀದರ್ ಪ್ರಧಾನ ಜಿಲ್ಲಾ & ಸತ್ರ ನ್ಯಾಯಾಧೀಶರ ನ್ಯಾಯಾಲಯದಲ್ಲಿನ "Stenographers" ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ Provisional Select List ಇದೀಗ ಪ್ರಕಟಗೊಂಡಿದೆ.!! ⚫ ವಿಶೇಷವೆಂದರೆ: ST & Cat-1 ಮೀಸಲಾತಿಯಲ್ಲಿ ಯಾವುದೇ ಅಭ್ಯರ್ಥಿಗಳು ಪಾಸಾಗಿಲ್ಲವಾದ್ದರಿಂದ ಆ ಹುದ್ದೆಗಳನ್ನು Back log ನಲ್ಲಿ ಉಳಿಸಲಾಗಿದೆ.!! ✍🏻📋✍🏻📋✍🏻📋✍🏻📋✍🏻
133 78022Loading...
26
Media files
126 8530Loading...
27
👆🏻👆🏻👆🏻👆🏻👆🏻👆🏻👆🏻👆🏻👆🏻👆🏻 ★ ವಿಶ್ವ ಪರಿಸರ ದಿನವಿಂದು: ★ ★•┈•┈•┈••✦✿✦••┈•┈┈•★ "ಮಗಳು" ಮನೆಗೆ ನೆರಳಾದರೆ, "ಮರಗಳು" ಧರೆಗೆ ನೆರಳಾಗುತ್ತವೆ.!! ಆದ್ದರಿಂದ ಸಾಗಲಿ ನಮ್ಮ ನಡೆ, ಗಿಡ ನೆಡುವ ಕಡೆ.!! ಇದ್ದರೆ ಮರ, ನಾವು ಅಮರ.! ಇಲ್ಲದಿದ್ದರೆ ಮರ, ನಮ್ಮ ಮರಣ.!!** ಇಂದಿನ ವಿಶ್ವ ಪರಿಸರ ದಿನ ಕೇವಲ ಆಚರಣೆಯಾಗದಿರಲಿ, ಅದು ಕಾರ್ಯಾಚರಣೆಯಾಗಲಿ.!! ಪರಿಸರ ಉಳಿಸಲು ಅವಸರ ಮಾಡೋಣ.!! ಶುಭಾಶಯಗಳೊಂದಿಗೆ -ಶ್ರೀ ಶಂಕರ್ ಜಿ ಬೆಳ್ಳುಬ್ಬಿ Deputy Commissioner (CT) 🌳🌴🌳🌴🌳🌴🌳🌴🌳🌴
138 302113Loading...
28
Media files
132 7792Loading...
29
👆🏻👆🏻👆🏻👆🏻👆🏻👆🏻👆🏻👆🏻👆🏻👆🏻 ★Upcoming Notification:★ 🧡🤍💚🧡🤍💚🧡🤍💚🧡 ⚫ ಶೀಘ್ರದಲ್ಲಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಬೃಹತ್ ನೇಮಕಾತಿ.!! ⚫ 8,000 ಹುದ್ದೆಗಳ ನೇಮಕಾತಿಗೆ IBPS ನಿಂದ ಅತಿ ಶೀಘ್ರದಲ್ಲಿಯೇ ಅಧಿಸೂಚನೆ ಪ್ರಕಟಗೊಳ್ಳಲಿದೆ ನಿರೀಕ್ಷಿಸಿ.!! ⚫ Degree ಪಾಸಾದ 18-28 (30, 40) ವರ್ಷದೊಳಗಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು & ಕನ್ನಡದಲ್ಲೂ ಪರೀಕ್ಷೆ ಬರೆಯಬಹುದು.!! 🧡🤍💚🧡🤍💚🧡🤍💚🧡🤍
145 177657Loading...
30
Media files
142 9851Loading...
31
ಬದುಕು ಬದಲಿಸುವ ಮಾತು: ⭐🍁⭐🍁⭐🍁⭐🍁⭐ ಪೆಟ್ಟು ತಿಂದಿದ್ದಕ್ಕೆ ಕಲ್ಲು ವಿಗ್ರಹವಾಯ್ತು.! ಆದರೆ ಪೆಟ್ಟು ಕೊಟ್ಟ ಸುತ್ತಿಗೆಯು ಮಾತ್ರ ಸುತ್ತಿಗೆಯಾಗಿಯೇ ಉಳಿಯಿತು.!! ಹಾಗೆಯೇ ನೋವು ಕೊಡುವವರು ಹಾಗೇ ಉಳಿಯುತ್ತಾರೆ.! ನೋವನ್ನು ಉಂಡವರು ಮಾತ್ರ ಯಶಸ್ವಿಯಾಗುತ್ತಾರೆ.!! ✍🏻🗒️✍🏻🗒️✍🏻🗒️✍🏻🗒️✍🏻🗒️
153 737518Loading...
32
Media files
147 5579Loading...
33
👆🏻👆🏻👆🏻👆🏻👆🏻👆🏻👆🏻👆🏻👆🏻 Backlog ಹುದ್ದೆ ಭರ್ತಿ ಬಗ್ಗೆ: ✍🏻📃✍🏻📃✍🏻📃✍🏻📃✍🏻 ಸರಕಾರದ ವಿವಿಧ ಇಲಾಖೆಗಳಲ್ಲಿನ SC & ST ಬ್ಯಾಕ್ ಲಾಗ್ ಹುದ್ದೆಗಳನ್ನು ಕೂಡಲೇ ಭರ್ತಿ ಮಾಡುವಂತೆ ಸಕ್ಷಮ ಪ್ರಾಧಿಕಾರಗಳಿಗೆ ನಿರ್ದೇಶನ ನೀಡಲಾಗಿದೆ.!! ಶೀಘ್ರದಲ್ಲಿಯೇ ಅಧಿಸೂಚನೆ ಪ್ರಕಟಗೊಳ್ಳಲಿದೆ ನಿರೀಕ್ಷಿಸಿ...!! ✍🏻📋✍🏻📋✍🏻📋✍🏻📋✍🏻📋
171 530116Loading...
34
Media files
155 9330Loading...
35
👆🏻👆🏻👆🏻👆🏻👆🏻👆🏻👆🏻👆🏻👆🏻 ಅತಿಥಿ ಶಿಕ್ಷಕರ ನೇಮಕಾತಿ: 🧡🤍💚🧡🤍💚🧡🤍💚 2024-25ನೇ ಸಾಲಿನಲ್ಲಿ ಕಲ್ಯಾಣ ಕರ್ನಾಟಕ ಭಾಗದ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಖಾಲಿ ಇರುವ ಶಿಕ್ಷಕರ ಹುದ್ದೆಗಳಿಗೆ ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ತಾತ್ಕಾಲಿಕವಾಗಿ 35,000 ಅತಿಥಿ ಶಿಕ್ಷಕರನ್ನು (Guest Teachers) ನೇಮಕ ಮಾಡಿಕೊಳ್ಳಲು ಸರಕಾರದ ಅನುಮತಿ/ಮಂಜೂರಾತಿ ನೀಡಲಾಗಿದೆ.!! 🧡🤍💚🧡🤍💚🧡🤍💚🧡
165 276471Loading...
36
Media files
151 6242Loading...
37
KAS Exam Time Table: ✍🏻📋✍🏻📋✍🏻📋✍🏻📋✍🏻 2024 ಜುಲೈ-21 ರಂದು ನಡೆಯಲಿರುವ 384 ಗೆಜೆಟೆಡ್ ಪ್ರೊಬೆಷನರ್ಸ (KAS) ಹುದ್ದೆಗಳ ನೇಮಕಾತಿಯ Prelims Exam ನ ವೇಳಾಪಟ್ಟಿಯನ್ನು KPSC ಯು 2024 April-29 ರಂದೇ ಪ್ರಕಟಿಸಿದೆ, ಅದನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ. 👇🏻👇🏻👇🏻👇🏻👇🏻👇🏻👇🏻👇🏻 https://t.me/SRWORLDShankarBellubbiSir/30850 ✍🏻📋✍🏻📋✍🏻📋✍🏻📋✍🏻
174 009310Loading...
38
Media files
172 21035Loading...
39
👆🏻👆🏻👆🏻👆🏻👆🏻👆🏻👆🏻👆🏻 CHANCE & CHANGE ✍🏻📋✍🏻📋✍🏻📋✍🏻✍🏻 ನಿಮಗೆ CHANCE ಸಿಕ್ಕಾಗ ಏನಾದರೂ CHANGE ಮಾಡಿ, ಆದರೆ ನೀವೇ CHANGE ಆಗಬೇಡಿ.!! ಎಂಥಹ CHALLENGE ಬಂದರೂ ನಿಮ್ಮನ್ನು CHANGE ಮಾಡುವಂತಹ CHANCE ಯಾರಿಗೂ ಕೊಡಬೇಡಿ. CHANGE ಯಾರ ಬೇಕಾದರೂ ಕೊಡಬಹುದು, ಆದರೆ CHANCE ಕೊಡೋರು ಬಾಳ ಕಡಿಮೆ. CHANGE ಗೋಸ್ಕರ CHANCE ಕೊಡಬೇಡಿ, CHANCE ಗೋಸ್ಕರ CHANGE ಆಗಬೇಡಿ.!! ಒಂದು ವೇಳೆ ನೀವು CHANCE ತಗೊಂಡು CHANGE ಆಗ್ತೀನಿ ಅಂದ್ರೆ, ನೀವು CHANGE ಆಗಿದ RANGE ಗೆ ನಿಮಗೆ ಬರುವ CHALLENGE ಗಳು CHANGE ಆಗಬೇಕು.!! ✍🏻📋✍🏻📋✍🏻📋✍🏻📋✍🏻
188 910561Loading...
40
Media files
158 1061Loading...
Photo unavailableShow in Telegram
👆🏻👆🏻👆🏻👆🏻👆🏻👆🏻👆🏻 ★ JOB.!! NEWS: ★ 💊💉💊💉💊💉💊 ⚫ B.Sc/Diploma (Lab Technician) ಹಾಗೂ B-Pharma/D-Pharma ಅಭ್ಯರ್ಥಿಗಳಿಗೆ ಇಲ್ಲಿದೆ ಉದ್ಯೋಗಾವಕಾಶ.!! 💊💉💊💉💊💉💊💉💊💉💊 ⚫ ಜಿಲ್ಲಾ ಆಸ್ಪತ್ರೆ ಚಿತ್ರದುರ್ಗ ದಲ್ಲಿ 20ಕ್ಕೂ ಅಧಿಕ ಹುದ್ದೆಗಳ ನೇಮಕಾತಿಗೆ ಇದೀಗ ಅರ್ಜಿ ಆಹ್ವಾನಿಸಲಾಗಿದೆ.!! ⚫ ಯಾವುದೇ ಲಿಖಿತ ಪರೀಕ್ಷೆ ಇಲ್ಲದೇ ಮೆರಿಟ್ ಕಮ್ ರೋಸ್ಟರ್ ಆಧಾರದಲ್ಲಿ ನೇಮಕಾತಿ ನಡೆಯಲಿದೆ.!! ⚫ ಜಿಲ್ಲಾ ಆಸ್ಪತ್ರೆಗೆ ಖುದ್ದಾಗಿ ಬಂದು ಅರ್ಜಿ ಸಲ್ಲಿಸಲು ಅಂತಿಮ ದಿನಾಂಕ: 21-06-2024 💊💉💊💉💊💉💊💉💊💉💊
إظهار الكل...
1717289079798.webp0.26 KB
👆🏻👆🏻👆🏻👆🏻👆🏻👆🏻👆🏻👆🏻👆🏻 SBI New Notification-3: ✍🏻📃✍🏻📃✍🏻📃✍🏻📃✍🏻 ⚫ ಭಾರತೀಯ ಸ್ಟೇಟ್ ಬ್ಯಾಂಕ್ (SBI) ನಲ್ಲಿ 150 Specialist Cadre Officer (SCO) ಹುದ್ದೆಗಳ ನೇಮಕಾತಿಗೆ ಇದೀಗ ಅರ್ಜಿ ಆಹ್ವಾನಿಸಲಾಗಿದೆ. ⚫ Qualification: Any Degree ⚫ ಅರ್ಜಿ ಸಲ್ಲಿಸುವ ಅವಧಿ: 07-06-2024 ರಿಂದ 27-06-2024 ರ ವರೆಗೆ. ⚫ ಅರ್ಹತೆ, ವಯೋಮಿತಿ, ಆಯ್ಕೆ ಪ್ರಕ್ರಿಯೆ, ನೇಮಕಾತಿ ವಿಧಾನ & ಇತರೆ ಸಂಪೂರ್ಣ ಅಧಿಸೂಚನೆ ಈ ಮೇಲಿನ PDF ನಲ್ಲಿದೆ.!! ⚫ ಅರ್ಜಿ ಸಲ್ಲಿಸಲು ವೆಬ್ ಸೈಟ್: 👇🏻👇🏻👇🏻👇🏻👇🏻👇🏻👇🏻👇🏻 https://bank.sbi/careers ಅಥವಾ https://www.sbi.co.in/careers ⚜️🔥⚜️🔥⚜️🔥⚜️🔥⚜️🔥
إظهار الكل...
060624-sco-05.pdf6.13 KB
SBI NEW NOTIFICATION-2
إظهار الكل...
060624-sco-04.pdf7.20 KB
SBI NEW NOTIFICATION-1
إظهار الكل...
060624-sco-02.pdf7.72 KB
sticker.webp0.26 KB
👆🏻👆🏻👆🏻👆🏻👆🏻👆🏻👆🏻👆🏻 KSRTC: Dcmnt Vrfcn: ✍🏻📋✍🏻📋✍🏻📋✍🏻📋 KSRTC ಯಲ್ಲಿನ Driver cum Conductor ಹುದ್ದೆಗಳ ನೇಮಕಾತಿಗಾಗಿ 2024 ಜೂನ್-13 ರಿಂದ ಜೂನ್-29 ರ ವರೆಗೆ ನಡೆಯುವ Document Verification ಗೆ ಅರ್ಹರಾದ / Call Letter Download ಮಾಡಿಕೊಳ್ಳಲು ಅವಕಾಶ ನೀಡಿರುವ ಹೆಚ್ಚುವರಿ ಅಭ್ಯರ್ಥಿಗಳ ಪಟ್ಟಿಯನ್ನು ಹಾಜರಾಗಬೇಕಾದ ದಿನಾಂಕದೊಂದಿಗೆ ಇದೀಗ ಪ್ರಕಟಿಸಲಾಗಿದೆ.!! ✍🏻📋✍🏻📋✍🏻📋✍🏻📋✍🏻
إظهار الكل...
call_letter_first_round_additional1150.pdf7.30 KB
sticker.webp0.08 KB
👆🏻👆🏻👆🏻👆🏻👆🏻👆🏻👆🏻👆🏻 Revised Marks List: ✍🏻📋✍🏻📋✍🏻📋✍🏻📋 ಕರ್ನಾಟಕದ 4 ನಿಗಮ ಮಂಡಳಿ/ ಸರ್ಕಾರಿ ಸಂಸ್ಥೆಗಳಲ್ಲಿನ 650ಕ್ಕೂ ಅಧಿಕ ಹುದ್ದೆಗಳ ನೇಮಕಾತಿಗಾಗಿ KEA ಯು 2023 ಅಕ್ಟೋಬರ್-28 ರಿಂದ ನವೆಂಬರ್-25 ರ ವರೆಗೆ ನಡೆಸಿದ ಲಿಖಿತ ಪರೀಕ್ಷೆಗಳಿಗೆ ಸಂಬಂಧಿಸಿದಂತೆ ಪರಿಷ್ಕೃತ ತಾತ್ಕಾಲಿಕ ಅಂಕಪಟ್ಟಿ ಪ್ರಕಟಗೊಂಡಿದೆ, Objection ಸಲ್ಲಿಸಲು ಜೂನ್-14 ಕೊನೆಯ ದಿನ.!! 👇🏻👇🏻👇🏻👇🏻👇🏻👇🏻👇🏻👇🏻👇🏻 https://cetonline.karnataka.gov.in/kea/karrec23 ✍🏻📋✍🏻📋✍🏻📋✍🏻📋✍🏻
إظهار الكل...
20240607173836kannada.pdf1.16 KB
👆🏻👆🏻👆🏻👆🏻👆🏻👆🏻👆🏻 KEA IMP. NOTICE: ✍🏻📋✍🏻📋✍🏻📋✍🏻 ಕರ್ನಾಟಕದ 4 ನಿಗಮ ಮಂಡಳಿ/ ಸರ್ಕಾರಿ ಸಂಸ್ಥೆಗಳಲ್ಲಿನ 650ಕ್ಕೂ ಅಧಿಕ ಹುದ್ದೆಗಳ ನೇಮಕಾತಿಗಾಗಿ KEA ಯು 2023 ಅಕ್ಟೋಬರ್-28 ರಿಂದ ನವೆಂಬರ್-25 ರ ವರೆಗೆ ನಡೆಸಿದ ಲಿಖಿತ ಪರೀಕ್ಷೆಗಳಿಗೆ ಸಂಬಂಧಿಸಿದಂತೆ ಪೊಲೀಸ್ ತನಿಖೆಯಲ್ಲಿರುವ ಅಭ್ಯರ್ಥಿಗಳ ಫಲಿತಾಂಶವನ್ನು ಪರಿಷ್ಕೃತ ತಾತ್ಕಾಲಿಕ ಅಂಕಪಟ್ಟಿಯಿಂದ ತಡೆ ಹಿಡಿಯಲಾಗಿದೆ.!! ✍🏻📋✍🏻📋✍🏻📋✍🏻📋✍🏻
إظهار الكل...
20240607174053kannada.pdf2.72 KB