cookie

نحن نستخدم ملفات تعريف الارتباط لتحسين تجربة التصفح الخاصة بك. بالنقر على "قبول الكل"، أنت توافق على استخدام ملفات تعريف الارتباط.

avatar

M.Hiremath TET adda..

Nov-15-2020

إظهار المزيد
مشاركات الإعلانات
6 848
المشتركون
لا توجد بيانات24 ساعات
+67 أيام
+11430 أيام

جاري تحميل البيانات...

معدل نمو المشترك

جاري تحميل البيانات...

ಸಂವಿಧಾನ ವಿಧಿಗಳು (1).pdf
إظهار الكل...
ಸಂವಿಧಾನ ವಿಧಿಗಳು (1).pdf1.34 MB
KPSC and KEA ಪರೀಕ್ಷಾ ತಯಾರಿಗೆ ಓದಬಹುದಾದ ಉಪಯುಕ್ತ ಪುಸ್ತಕಗಳ ಪಟ್ಟಿ .... ≿━━━━༺❀༻━━━━≾ ಇತಿಹಾಸ ವಿಷಯದ ಪುಸ್ತಕಗಳು ✅ • ಸಮಗ್ರ ಭಾರತದ  ಇತಿಹಾಸ ಭಾಗ -1 & 2 -ಕೆ.ಎನ್.ಎ ಅಥವಾ • ಪ್ರಾಚೀನ, ಮಧ್ಯಕಾಲೀನ & ಆಧುನಿಕ ಭಾರತದ ಇತಿಹಾಸ   -ಡಾ|| ಕೆ.ಸದಾಶಿವ ಕರ್ನಾಟಕ ಇತಿಹಾಸ: ✅ • ಶ್ರವಣಕುಮಾರ ಭಂಡಾರಿಮಠ ಅಥವಾ • ಸಮಗ್ರ ಕರ್ನಾಟಕ ಇತಿಹಾಸ -ಪಾಲಾಕ್ಷ ಭಾರತದಲ್ಲಿರುವ ರಾಜ್ಯಗಳು ವಿಶೇಷವಾಗಿ ಕರ್ನಾಟಕ: ✅ • -ಹುಸೇನಪ್ಪ ನಾಯಕ • ಕರ್ನಾಟಕ ಕೈ ಗನ್ನಡಿ - ಸೂರ್ಯನಾಥ ಕಾಮತ್ • ಕರ್ನಾಟಕ ಏಕೀಕರಣ ಇತಿಹಾಸ - ಎಚ್.ಎಸ್. ಗೋಪಾಲರಾವ್ • ಸ್ವಾತಂತ್ರ್ಯ ಗಂಗೆಯ ಸಾವಿರ ತೊರೆಗಳು -ಚ.ನಾ.ಶಂಕರ್‌ರಾವ್ ಭೂಗೋಳಶಾಸ್ತ್ರ:✅ • ಕರ್ನಾಟಕ, ಭಾರತ & ಪ್ರಾಕೃತಿಕ ಭೂಗೋಳ -ಡಾ|| ರಂಗನಾಥ ಅಥವಾ • ಭೂಗೋಳ ಸಂಜೀವಿನಿ: ಶ್ರವಣಕುಮಾರ ಭಂಡಾರಿಮಠ ಅಟ್ಲಾಸ್ ಬುಕ್ ಸಮಾಜಶಾಸ್ತ್ರ:✅ • ಚ.ನಾ.ಶಂಕರ್ ರಾವ್ ಭಾರತದ ಸಂವಿಧಾನ: ✅ • ಭಾರತದ ಸಂವಿಧಾನ & ರಾಜಕೀಯ -P.S. ಗಂಗಾಧರ ಅಥವಾ • -H.M.ರಾಜಶೇಖರ ಅಥವಾ • -ಕೆ.ಎಂ.ಸುರೇಶ ಅಥವಾ • ಹುಸೇನಪ್ಪ ನಾಯಕ ಅರ್ಥಶಾಸ್ತ್ರ: ✅ • ಕರ್ನಾಟಕ & ಭಾರತದ ಆರ್ಥಿಕ ವ್ಯವಸ್ಥೆ -ಗರಣಿ ಕೃಷ್ಣಮೂರ್ತಿ ಅಥವಾ • HRK ಅಥವಾ • ನೇ.ತಿ. ಸೋಮಶೇಖರ ಕರ್ನಾಟಕ & ಭಾರತದ ಆರ್ಥಿಕ ಸಮೀಕ್ಷೆ-2020 ✅ • -ಗರಣಿ ಕೃಷ್ಣಮೂರ್ತಿ ಅಥವಾ • ಗವರ್ನಮೆಂಟ್ ಪಬ್ಲಿಕೇಷನ್ ವಿಜ್ಞಾನ & ತಂತ್ರಜ್ಞಾನ: ✅ • ವಿಜ್ಞಾನ & ತಂತ್ರಜ್ಞಾನ -ಡಾ.ಜಿ.ಹರಿಪ್ರಸಾದ ಅಥವಾ • ವಿನೋದಕುಮಾರ ಚವ್ಹಾಣ ಅಥವಾ • ಮಯ & ವಿಕೆಶಿ ಅಥವಾ • ಎಸ್.ಎಂ.ವಿ. ಗೋಲ್ಡ್ ಪ್ರಕಾಶನ ಜ್ಞಾನ-ವಿಜ್ಞಾನ ಕೋಶ -ನವಕರ್ನಾಟಕ ಪ್ರಕಾಶನ  ✅ • ಸಾರ್ವಜನಿಕ ಆಡಳಿತ: -ಡಾ.ಹಾಲಪ್ಪ • ಗಣಿತ & ಮೆಂಟಲ್ ಎಬಿಲಿಟಿ: • ಮಾನಸಿಕ ಸಾಮಥ್ಯ೯ -ಮಂಜುನಾಥ ಬಾಡಗಿ ಅಥವಾ • ಮೆಂಟಲ್ ಎಬಿಲಿಟಿ -ಚಾಣಕ್ಯ ಪ್ರಕಾಶನ • (ಗುರುರಾಜ ಬುಲ್ ಬುಲೆ) ಅಥವಾ • ಆಂಜನಪ್ಪ ಅಥವಾ • ಪ್ರಕಾಶ ಅಂಬಲಿ ದಿನಪತ್ರಿಕೆಗಳು:  ✅ •ಪ್ರಜಾವಾಣಿ, • ಕನ್ನಡಪ್ರಭ, • ವಿಜಯ ಕರ್ನಾಟಕ, • ಉದಯವಾಣಿ, • ವಿಜಯವಾಣಿ •;The Hindu & • Deccan Herald ಮ್ಯಾಗಜಿನ್ಸ್: ✅ • ಯೋಜನಾ (ಭಾರತ ಸರ್ಕಾರದಿಂದ ಪ್ರಕಟ) • ಜನಪದ & ಕರ್ನಾಟಕ ವಿಕಾಸ (ಕರ್ನಾಟಕ ಸರ್ಕಾರದಿಂದ ಪ್ರಕಟ) • ಸ್ಪರ್ಧಾ ವಿಜೇತ • ಜ್ಞಾನ ಸಾಧನ • ಸ್ಪರ್ಧಾ ಚಾಣಕ್ಯ ಸ್ಪರ್ಧಾಸ್ಫೂರ್ತಿ • ಸ್ಪರ್ಧಾ ಚೈತ್ರ • ಬುತ್ತಿ General Knowledge:  ✅ • ಚಾಣಕ್ಯ ಕಣಜ: • ಸ್ಪರ್ಧಾ ಚಾಣಕ್ಯ ಪ್ರಕಾಶನ • ರಾಜ್ಯ & ಕೇಂದ್ರ ಸರಕಾರದ ಯೋಜನೆಗಳು -ಸ್ಪರ್ಧಾ ಉನ್ನತಿ ಪ್ರಕಾಶನ • Manorama Year Book ಅಥವಾ • ಕ್ಲಾಸಿಕ್ ಇಯರ್ ಬುಕ್ ಅಥವಾ • ವಾಸನ್ ಇಯರ್ ಬುಕ್ ಇಂಗ್ಲೀಷ್: ✅ • ಕನ್ನಡ-ಇಂಗ್ಲೀಷ್ ವ್ಯಾಕರಣ - ರಂಗಸ್ವಾಮಿ ಬೆಳಕವಾಡಿ • ಭಾಷಾಂತರ ಪಾಠಮಾಲೆ-೧,೨,೩ (ಬೆಳಗಾವಿ ಪ್ರಕಾಶನ) • ಇಂಗ್ಲೀಷ್-ಕನ್ನಡ ಡಿಕ್ಷನರಿ - ಮೈಸೂರು ವಿಶ್ವವಿದ್ಯಾಲಯ ಕನ್ನಡ: ✅ • ಕನ್ನಡ ವ್ಯಾಕರಣ -ಅರಳಿಗುಪ್ಪಿ ಅಥವಾ • ಕನ್ನಡ ಸಾಹಿತ್ಯ ಕೋಶ -ರಾಜಪ್ಪ ದಳವಾಯಿ ಅಥವಾ • ಕನ್ನಡ ಸಾಹಿತ್ಯ ಚರಿತ್ರೆ ಚಿ ಸಿ‌ ನಿಂಗಣ್ಣ ಪರಿಸರ ಅಧ್ಯಯನ: ✅ -ಕೆ.ಭೈರಪ್ಪ (ಸ್ವಪ್ನ ಪ್ರಕಾಶನ) 💥 ವಿಶೇಷ ಸೂಚನೆ 💥 ಈ ಮೇಲಿನ ಪುಸ್ತಕಗಳಲ್ಲಿ ಒಂದು ವಿಷಯಕ್ಕೆ 2-3 ಲೇಖಕರ ಪುಸ್ತಕಗಳನ್ನು ಪಟ್ಟಿ ಮಾಡಲಾಗಿದೆ ಅವುಗಳಲ್ಲಿ ಒಂದು ವಿಷಯಕ್ಕೆ ಒಬ್ಬ ಲೇಖಕರ ಪುಸ್ತಕ ಓದಿ. ಈ ಪುಸ್ತಕಗಳೊಂದಿಗೆ 5 ರಿಂದ 12ನೇ ತರಗತಿವರೆಗಿನ NCERT ಅಥವಾ DSERTಯ ಆಯ್ದ ವಿಷಯಗಳ ಪುಸ್ತಕಗಳನ್ನು ಓದಬೇಕಾಗುತ್ತದೆ.  ✅
إظهار الكل...
Note  ✅ 🍁'ನಾಗಸಿರಿ' - ಯಾರ ಆತ್ಮಕಥೆ.? ➺ಎಚ್.ಎಲ್.ನಾಗೇಗೌಡ 🍁'ಕನ್ನಡದ ನಾಡೋಜ' ಯಾರು.? ➺ಮುಳಿಯ ತಿಮ್ಮಪ್ಪಯ್ಯ 🍁'ಶಾಂತೇಶ್ವರ ಪ್ರಭುವೆ' - ಯಾರ ಅಂಕಿತನಾಮ.? ➺ವೀರಮ್ಮ 🍁'ಮುಸ್ಲಿಮ್ ಹುಡುಗಿ ಶಾಲೆ ಕಲಿತಿದ್ದು' ಯಾರ ಆತ್ಮಕಥೆ.? ➺ಸಾರಾ ಅಬೂಬಕರ್ 🍁'ಕರ್ಮಹರ ಕಾಳೇಶ್ವರ' - ಯಾರ ಅಂಕಿತನಾಮ.? ➺ಬಾಚಿಕಾಯಕದ ಕಾಳವ್ವೆ 🍁ಕನ್ನಡ ವರ್ಣಮಾಲೆಯಲ್ಲಿ 'ದಂತ್ಯ'ದಿಂದ (ಹಲ್ಲಿನಿಂದ) ಹುಟ್ಟುವ ಅಕ್ಷರಗಳು ಯಾವುವು.? ➺ತ - ವರ್ಗ 🍁13ನೇ ಶತಮಾನದಲ್ಲಿ 'ಕರ್ನಾಟಕ ಶಬ್ದ ಮಂಜರಿ'ನಿಘಂಟನ್ನು ಯಾರು ರಚಿಸಿದರು.? ➺ವೀರಕ್ತ ತೋಂಟದಾರ್ಯ 🍁'ಇಟ್ಟರೆ ಸಗಣಿಯಾದೆ, ತಟ್ಟಿದರೆ ಕುರುಳಾದೆ, ನೀನಾರಿಗಾದೆಯೋ ಎಲೆ ಮಾನವ ' ಈ ಕವಿನುಡಿಯು ಯಾರದ್ದು.? ➺ಎಸ್.ಜಿ. ನರಸಿಂಹಾಚಾರ್ಯ
إظهار الكل...
Photo unavailableShow in Telegram
ದಯವಿಟ್ಟು ಈ ರೀತಿ ಯಾರು ಮಾಡಬೇಡಿ... ನಿಮಗೆ ಸಹಾಯ ಬೇಕಿದ್ದರೆ ಕೇಳಿ... ಈ ತರ ಮಾಡಬೇಡಿ..😔
إظهار الكل...
5_6080361819145244700.pdf0.69 KB
5_6080361819145244701.pdf0.68 KB
Photo unavailableShow in Telegram
👇👇
ಭಾರತದ ಮೊದಲ ಸಾರ್ವತ್ರಿಕ ಚುನಾವಣೆಗಳು ಅಕ್ಟೋಬರ್ 25, 1951 ರಂದು ಪ್ರಾರಂಭವಾಯಿತು ಮತ್ತು ಫೆಬ್ರವರಿ 21, 1952 ರವರೆಗೆ ಮುಂದುವರೆಯಿತು. ಇದು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ಗೆ ಭಾರಿ ಜಯಗಳಿಸಿತು ಮತ್ತು ಜವಾಹರಲಾಲ್ ನೆಹರು ಭಾರತದ ಮೊದಲ ಪ್ರಜಾಸತ್ತಾತ್ಮಕವಾಗಿ ಚುನಾಯಿತ ಪ್ರಧಾನಿಯಾದರು.
إظهار الكل...
BASIC Vs. ADVANCED 1. I don't like it. - It's not my cup of tea. 2. I'm nervous. - I have butterflies in my stomach. 3. It's easy. - It's a piece of cake. 4. I agree. - We're on the same page. 5. Calm down. - Take it easy. 6. I'm leaving. - I'm taking off. 7. It's difficult. - It's a tough nut to crack. 3. I'm not sure. - I'm on the fence. 9. Good luck! - Break a leg! 10. Be careful. - Watch your step
إظهار الكل...
اختر خطة مختلفة

تسمح خطتك الحالية بتحليلات لما لا يزيد عن 5 قنوات. للحصول على المزيد، يُرجى اختيار خطة مختلفة.