cookie

نحن نستخدم ملفات تعريف الارتباط لتحسين تجربة التصفح الخاصة بك. بالنقر على "قبول الكل"، أنت توافق على استخدام ملفات تعريف الارتباط.

avatar

✍📚💐 ಜ್ಞಾನಾರ್ಜನೆ ಶಿಕ್ಷಣ/ಉದ್ಯೋಗ💐📚✍

ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗೆ ಉಪಯುಕ್ತ ಮಾಹಿತಿ 📚KAS/SDA/FDA/PC/PSI/USEFUL MOST IMP NOTE'S,JOB INFO & PDF📚 📢LATEST JOB UPDATES ಗಳಿಗಾಗಿ ಸಂಪರ್ಕಿಸಿ:~www.jnanarjane.com ➠𝐖𝐡𝐚𝐭'𝐬 𝐀𝐩𝐩 𝐂𝐡𝐚𝐧𝐧𝐞𝐥:~ https://whatsapp.com/channel/0029VaBbPGk1Hsq10fCmVh2h

إظهار المزيد
مشاركات الإعلانات
11 824
المشتركون
-524 ساعات
-287 أيام
+1030 أيام

جاري تحميل البيانات...

معدل نمو المشترك

جاري تحميل البيانات...

♻️ 𝐊𝐏𝐒𝐂 𝐑𝐄𝐂𝐑𝐔𝐈𝐓𝐌𝐄𝐍𝐓 𝟐𝟎𝟐𝟒 ಕರ್ನಾಟಕ ಲೋಕಸೇವಾ ಆಯೋಗ (KPSC) ನೇಮಕಾತಿ 2024 ⭕️ Link: https://www.jnanarjane.com/2024/03/kpsc-recruitment-2024-application_15.html ⭕️ ಹುದ್ದೆಯ ಹೆಸರು: ಕರ್ನಾಟಕ ಲೋಕಸೇವಾ ಆಯೋಗ (KPSC) ಇಲಾಖೆಯಲ್ಲಿ ಮೋಟಾರ್ ವೆಹಿಕಲ್ ಇನ್ಸ್'ಪೆಕ್ಟರ್ ಹುದ್ದೆಗಳು ⭕️ ಒಟ್ಟು ಹುದ್ದೆಗಳು: 76 ಹುದ್ದೆಗಳು ⭕️ ವಿದ್ಯಾರ್ಹತೆ: 10ನೇ ತರಗತಿ, 12ನೇ ತರಗತಿ, ಡಿಪ್ಲೊಮಾ ಅಥವಾ ಯಾವುದೇ ಡಿಗ್ರಿ ಪಾಸ್ ಆಗಿರಬೇಕು ⭕️ ಸಂಬಳ: 33,450 ರಿಂದ 62,600/- ರೂಪಾಯಿಗಳು ತಿಂಗಳಿಗೆ ⭕️ ಅಪ್ಲೈ ಮಾಡುವ ವಿಧಾನ: ಆನ್’ಲೈನ್ (ವೆಬ್’ಸೈಟ್ ಮೂಲಕ) ⭕️ ಆಯ್ಕೆ ಮಾಡುವ ವಿಧಾನ: ಸ್ಪರ್ಧಾತ್ಮಕ ಪರೀಕ್ಷೆ ಹಾಗೂ ಸಂದರ್ಶನದ ಮೂಲಕ ⭕️ ಅರ್ಜಿ ಸಲ್ಲಿಸಲು ಕೊನೆಯ ದಿನ: 01-ಜೂನ್-2024 ✅ ಅಪ್ಲೈ ಮಾಡಲು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ (APPLY LINK): https://www.jnanarjane.com/2024/03/kpsc-recruitment-2024-application_15.html ==================== ⭕️ ನಿಮ್ಮ ಜಿಲ್ಲೆಯಲ್ಲಿ ಖಾಲಿ ಇರುವ ಉದ್ಯೋಗ ಮಾಹಿತಿಯನ್ನು ತಿಳಿದುಕೊಳ್ಳಲು, ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ: ➠ www.jnanarjane.com 🌿🌿🌿🌿🌿🌿🌿🌿🌿🌿🌿 ♻️ WHATSAPP CHANNEL:~ ➠ https://whatsapp.com/channel/0029VaBbPGk1Hsq10fCmVh2h ✅ TELEGRAM CHANNEL:~ ➠ https://t.me/Ssk12101 ==================== 🙏 PLEASE SHARE 🙏 ====================
إظهار الكل...
Photo unavailableShow in Telegram
1773 ರ ರೇಗ್ಯೂಲೇಟಿಂಗ್ ಕಾಯ್ದೆ... 1765 ರಲ್ಲಿ ಜಾರಿಗೆ ತಂದ ದಿವಾನಿ ಹಕ್ಕಿನ ನಂತರ ಕಂಪನಿ ಅಧಿಕಾರಿಗಳು ಅಪರಿಮಿತ ದುರಾಸೆಗೆ ಒಳಗಾಗಿ ಅಧಿಕಾರವನ್ನು ತಮ್ಮ ವೈಯಕ್ತಿಕ ಶ್ರೀಮಂತೀಕೆಯನ್ನು ಹೆಚ್ಚಿಸಿಕೊಳ್ಳಲು ಬಳಸಿಕೊಂಡರು. ಈ ವೇಳೆಯಲ್ಲಿ ಭ್ರಷ್ಟಾಚಾರ ವಿಪರಿತವಾಯಿತು. ಇಂಗ್ಲೆಂಡಿನ ಶಾಸನ ಸಭೆಯ ಸದಸ್ಯನಾದ ಎಡ್ಮಂಡ್ ಬರ್ಕ್ ನು ವಾರ್ಷಿಕವಾಗಿ ಈಸ್ಟ್ ಇಂಡಿಯಾ ಕಂಪನಿಯಿಂದ ಬ್ರಿಟಿಷ್ ಸರ್ಕಾರ ಪಡೆಯುತ್ತಿದ್ದ ತೆರಿಗೆ ಹಣವನ್ನು " ಅಪರಾಧ ತೆರಿಗೆ " ಎಂದು ತೀಕ್ಷ್ಣವಾಗಿ ಟೀಕಿಸಿದನು.. ಈ ಹಿನ್ನೆಲೆಯಲ್ಲಿ 1773 ರಲ್ಲಿ ರೇಗ್ಯೂಲೇಟಿಂಗ್ ಕಾಯ್ದೆ ಜಾರಿಗೆ ಬಂದಿತು. ಈ ಕಾಯ್ದೆಯು ಜಾರಿಗೆ ಬರುವ ಪೂರ್ವದಲ್ಲಿ ಬ್ರಿಟಿಷರ ಅಧೀನದಲ್ಲಿದ್ದ ಪ್ರಾಂತ್ಯಗಳನ್ನು ಮೂರು ಪ್ರೆಸಿಡೆನ್ಸಿಗಳಾಗಿ ವಿಂಗಡಿಸಲಾಯಿತು. ಅವುಗಳೆಂದರೆ ಬಂಗಾಳ, ಮುಂಬೈ ಮತ್ತು ಮದ್ರಾಸ್, ಪ್ರೆಸಿಡೆನ್ಸಿ.. ✍ ಬಂಗಾಳದ ಗವರ್ನರ್ ನು ಈ ಮೂರು ಪ್ರೆಸಿಡೆನ್ಸಿಗಳಿಗೆ ಗೌರ್ನರ್ ಜನರಲ್ ಆದನು.. ✍ ಬಂಗಾಳ ಸರ್ಕಾರದ ಮತ್ತು ಇಂಗ್ಲೆಂಡಿನ ನಿರ್ದೇಶಕ ಮಂಡಳಿಯ ಪೂರ್ವಾನುಮತಿ ಇಲ್ಲದೆ ಬಾಂಬೆ ಮತ್ತು ಮದ್ರಾಸ್ ಸರ್ಕಾರಗಳು ಯಾರ ಮೇಲೂ ಯುದ್ಧ ಘೋಷಿಸುವಂತಿಲ್ಲ / ಶಾಂತಿ ಸಂಧಾನವನ್ನು ನಡಿಸುವಂತಿಲ್ಲ.. ✍ ಕಲ್ಕತ್ತಾದಲ್ಲಿ ಈ ಕಾಯ್ದೆಯ ಮೇರೆಗೆ " ಸುಪ್ರೀಂ ಕೋರ್ಟ್ " ಅನ್ನು ಸ್ಥಾಪಿಸಲಾಯಿತು.
إظهار الكل...
🌻"ಥಟ್ ಅಂತ ಹೇಳಿ" ಭಾಗ 03 ➼ಕನ್ನಡದ ಕುಲಪುರೋಹಿತರು ಯಾರು.? ◈ಆಲೂರು ವೆಂಕಟರಾಯರು ➼'ರಾಘವ' ಯಾವ ಕವಿಯ ಕಾವ್ಯನಾಮ.? ◈ಎಂ.ವಿ. ಸೀತಾರಾಮಯ್ಯ ➼'ನೆನಪಿನ ಪುಟಗಳು' ಯಾರ - ಆತ್ಮಕಥೆ.? ◈ಟಿ.ಎಸ್.ಸೀತಾರಾಮ್ ➼ನಮ್ಮ ದೇಶದಲ್ಲಿ ಭಯೋತ್ಪಾದನೆಯನ್ನು ನಿಗ್ರಹಿಸಲೆಂದೇ ಯಾವ ಪಡೆಯನ್ನು ರೂಪಿಸಲಾಗಿದೆ.? ◈ಎನ್.ಎಸ್. ಜಿ (National Security Guard) ➼'ಬಯೋಮಾರ್ಕರ್ಸ್'- ಮುಖ್ಯ ಉಪಯೋಗವೇನು.? ◈ರೋಗ ಮುನ್ಸೂಚನೆ ➼ ಭೂಮಿಯ ಪ್ರತಿಶತ ಎಷ್ಟು ಭಾಗ 'ಪಾಚಿಬಯಲು' ಅಥವಾ 'ಥಂಡ್ರಾ' ಹವಾಗುಣವನ್ನು ಒಳಗೊಂಡಿದೆ.? ◈ಶೇ.20ರಷ್ಟು
إظهار الكل...
Photo unavailableShow in Telegram
💥 975 ಅಗ್ನಿಶಾಮಕ ಇಲಾಖೆಯ ಹುದ್ದೆಗಳು ( ಫೈರ್ ಮ್ಯಾನ್) ನೇಮಕಾತಿ 2024 💥 👉 ಕನ್ನಡದಲ್ಲಿ: ಅರ್ಜಿ ಸಲ್ಲಿಸುವ ಮುನ್ನ ಸಂಪೂರ್ಣವಾಗಿ ಅಧಿಸೂಚನೆ ಓದಿಕೊಳ್ಳಿ - 𝐖𝐞𝐛𝐬𝐢𝐭𝐞 𝐋𝐢𝐧𝐤👇 https://www.jnanarjane.com/2024/05/ksfes-recruitment-2024-application.html 👉🏿 ವಿದ್ಯಾರ್ಹತೆ :- 10𝐭𝐡,𝐏𝐮𝐜 👉🏿 ಒಟ್ಟು ಹುದ್ದೆಗಳ ಸಂಖ್ಯೆ : 975 👉🏿 ಉದ್ಯೋಗ ಸ್ಥಳ: ಕರ್ನಾಟಕ 👉🏿 ಪೋಸ್ಟ್ ಹೆಸರು: ಅಗ್ನಿಶಾಮಕ, ಅಗ್ನಿಶಾಮಕ ಇಂಜಿನ್ ಚಾಲಕ 👉🏿 ವೇತನ :- 33450-62600/- ಪ್ರತಿ ತಿಂಗಳು 👉🏿 ಅರ್ಜಿ ಸಲ್ಲಿಸಲು ಕೆಳಗಿನ 𝐖𝐞𝐛𝐬𝐢𝐭𝐞 ಲಿಂಕ್ ಮೇಲೆ ಕ್ಲಿಕ್ ಮಾಡಿ👇 https://www.jnanarjane.com/2024/05/ksfes-recruitment-2024-application.html ================== 💥12𝐭𝐡 𝐏𝐚𝐬𝐬 ಆದರೆ ಅಪ್ಲೈ ಮಾಡಿ!.. 🛑 ಭಾರತೀಯ ಸೇನೆ ಹುದ್ದೆಗಳ ನೇಮಕಾತಿ 2024|| 𝐈𝐧𝐝𝐢𝐚𝐧 𝐀𝐫𝐦𝐲 𝐑𝐞𝐜𝐫𝐮𝐢𝐭𝐦𝐞𝐧𝐭 2024✔️ 🔗𝐍𝐨𝐭𝐢𝐟𝐢𝐜𝐚𝐭𝐢𝐨𝐧 𝐋𝐢𝐧𝐤:👇🏿  https://www.jnanarjane.com/2024/05/12-2024-join-indian-army-indian-army.html ➖➖➖➖➖➖➖➖ ♻️ ದೈನಂದಿನ ಉದ್ಯೋಗ ಮತ್ತು ಶೈಕ್ಷಣಿಕ ಸುದ್ದಿಗಳಿಗಾಗಿ ನಮ್ಮ Whatsapp ಗುಂಪಿಗೆ JOIN ಆಗಿ.👇🏿👇🏿👇🏿👇🏿 https://chat.whatsapp.com/Do3dUvXtE2j8lIgpZ5Et0D 📌ಟೆಲಿಗ್ರಾಂ ಚಾನೆಲ್👇🏻👇🏻 https://t.me/JnanarjaneSsk12101 ================== 🙏𝐏𝐋𝐄𝐀𝐒𝐄 𝐒𝐇𝐀𝐑𝐄🙏 ==================

ಮಾಹಿತಿ..... ➡️ಪೆಟ್ರಿಯಾರ್ಕ್ / ಪೆಟ್ರಾರ್ಕ್ :          ಬಿರುದುಗಳು 🌖ಮಾನವತಾವಾದದ ಪಿತಾಮಹ. 🌖ಪುನರ್ ಜೀವನದ ಪಿತಾಮಹ. 🌖ಪುನರಜೀವನ ಚಳುವಳಿಯ ಉಷಾತಾರೆ. 🌖ಇಟಲಿಯ ಗದ್ಯ ಸಾಹಿತ್ಯದ ಪಿತಾಮಹ. 🌖 ಪ್ರಮುಖ ಕೃತಿಗಳು - ಲಾರ ಮತ್ತು ಆಫ್ರಿಕಾ... 🌖ಹೋಮರ್ಇಲಿಯಡ್ ಮತ್ತು ಒಡಿಸ್ಸಿ ಗ್ರಂಥಗಳನ್ನು ಇಟಲಿ ಭಾಷೆಗೆ ಅನುವಾದಿಸಿದನು..
إظهار الكل...