cookie

نحن نستخدم ملفات تعريف الارتباط لتحسين تجربة التصفح الخاصة بك. بالنقر على "قبول الكل"، أنت توافق على استخدام ملفات تعريف الارتباط.

avatar

🌍ವಿಶ್ವ ಜ್ಞಾನ🌏KAS,IAS,PSI,FDA,SDA,PDO,PC,etc Online preparation

"Study with smart way" ಪ್ರಚಲಿತ ಘಟನೆಗಳು ಮತ್ತು ಸಾಮಾನ್ಯ ಅಧ್ಯಯನ..KAS/PSI/PC ಮತ್ತು ಇತರೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅತ್ಯಂತ ಉಪಯುಕ್ತವಾದ ಪ್ರಚಲಿತ ವಿದ್ಯಮಾನಗಳು ಮತ್ತು ಸಾಮಾನ್ಯ ಅಧ್ಯಯನದ ಮಾಹಿತಿ ಮತ್ತು ವಿಸ್ಮಯಕಾರಿ ಸಂಗತಿಗಳು, ಆರೋಗ್ಯ ಸಂಪದ, ರಹಸ್ಯಗಳು,ಕುತೂಹಲಕಾರಿ ವಿಷಯಗಳು @vishwajnana

إظهار المزيد
لم يتم تحديد البلدلم يتم تحديد اللغةالفئة غير محددة
مشاركات الإعلانات
296
المشتركون
لا توجد بيانات24 ساعات
لا توجد بيانات7 أيام
لا توجد بيانات30 أيام

جاري تحميل البيانات...

معدل نمو المشترك

جاري تحميل البيانات...

🌷 ಕೆಪಿಎಸ್‌ಸಿ ಅಧ್ಯಕ್ಷರಾಗಿ ಶಿವಶಂಕರಪ್ಪ ಸಾಹುಕಾರ್‌ ನೇಮಕ ================ ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) ಹಾಲಿ ಸದಸ್ಯರಾಗಿರುವ ಶಿವಶಂಕರಪ್ಪ ಎಸ್‌. ಸಾಹುಕಾರ್‌ ಅವರನ್ನು ಆಯೋಗದ ನೂತನ ಅಧ್ಯಕ್ಷರನ್ನಾಗಿ ನೇಮಕ ಮಾಡಿ ರಾಜ್ಯಪಾಲ ವಜುಭಾಯಿ ವಾಲಾ ಶನಿವಾರ ಆದೇಶ ಹೊರಡಿಸಿದ್ದಾರೆ. ============= ನಿವೃತ್ತ ಐಎಎಸ್‌ ಅಧಿಕಾರಿ ಷಡಾಕ್ಷರಿ ಸ್ವಾಮಿ ಅವರು ಕೆಪಿಎಸ್‌ಸಿ ಅಧ್ಯಕ್ಷರ ಹುದ್ದೆಯಿಂದ ಶನಿವಾರ ನಿವೃತ್ತರಾದರು
إظهار الكل...
👆🏻👆🏻👆🏻👆🏻👆🏻👆🏻👆🏻👆🏻 ⚜️ 𝐈𝐦𝐩𝐨𝐫𝐭𝐚𝐧𝐭 𝐂𝐮𝐫𝐫𝐞𝐧𝐭 𝐀𝐟𝐟𝐚𝐢𝐫𝐬 𝐂𝐨𝐥𝐥𝐞𝐜𝐭𝐢𝐨𝐧:~ ⚜️ ★•┈•┈•┈••✦✿✦••┈•┈•┈•★ MARCH -2021: 💐🍁💐🍁🍁💐🍁💐🍁💐 Important One Liner on Current Affairs Compiled by: K S Kallur SR WORLD Member 🌻🍁🌻🍁🌻🍁🌻🍁🌻🍁
إظهار الكل...
CURRENT AFFAIRS ONE LINERS MARCH 2021.pdf1.12 MB
👆🏻👆🏻👆🏻👆🏻👆🏻👆🏻👆🏻👆🏻👆🏻 ★ 𝐂𝐈𝐕𝐈𝐋 𝐏𝐒𝐈 𝐍𝐄𝐖 𝐍𝐎𝐓𝐈𝐅𝐈𝐂𝐀𝐓𝐈𝐎𝐍:~ ★ ✍🏻🍁✍🏻🍁✍🏻🍁✍🏻🍁✍🏻🍁 ★ ಇಂದಿನಿಂದ ಹೊಸ PSI ಹುದ್ದೆಗಳ ನೇಮಕಾತಿಗೆ ಅರ್ಜಿ ಸಲ್ಲಿಕೆ ಆರಂಭವಾಗಿದೆ.!!402 Civil PSI ಹುದ್ದೆಗಳ ನೇಮಕಾತಿಗೆ ಅರ್ಜಿ ಸಲ್ಲಿಸಲು ಇದೀಗ ಆನ್ ಲೈನ್ ಲಿಂಕ್ ಪ್ರಕಟಗೊಂಡಿದೆ.!!HK & Non HK ಸೇರಿ 400ಕ್ಕೂ ಅಧಿಕ ಹುದ್ದೆಗಳಿಗೆ ನೇಮಕಾತಿ.!!ಅರ್ಜಿ ಸಲ್ಲಿಸುವ ಅವಧಿ: 01-04-2021 ರಿಂದ 03-05-2021ರ ವರೆಗೆಅರ್ಜಿ ಸಲ್ಲಿಕೆಯ ಆನ್ ಲೈನ್ ಲಿಂಕ್ ಇಲ್ಲಿದೆ: 👇🏻👇🏻👇🏻👇🏻👇🏻👇🏻👇🏻👇🏻👇🏻 http://psicivil21.ksp-online.in/ ✍🏻🍁✍🏻🍁✍🏻🍁✍🏻🍁✍🏻🍁
إظهار الكل...
👆🏻👆🏻👆🏻👆🏻👆🏻👆🏻👆🏻👆🏻👆🏻 ★ 𝐂𝐈𝐕𝐈𝐋 𝐏𝐒𝐈 𝐍𝐄𝐖 𝐍𝐎𝐓𝐈𝐅𝐈𝐂𝐀𝐓𝐈𝐎𝐍:~ ★ ✍🏻🍁✍🏻🍁✍🏻🍁✍🏻🍁✍🏻🍁 ★ ನಾಳೆಯಿಂದ ಹೊಸ PSI ಹುದ್ದೆಗಳ ನೇಮಕಾತಿಗೆ ಅರ್ಜಿ ಸಲ್ಲಿಕೆ ಆರಂಭ.!! ★ ಮತ್ತೊಂದು Civil PSI ಹುದ್ದೆಗಳ ನೇಮಕಾತಿಗೆ ಇದೀಗ ಅಧಿಸೂಚನೆ ಪ್ರಕಟಗೊಂಡಿದೆ.!!HK & Non HK ಸೇರಿ 400ಕ್ಕೂ ಅಧಿಕ ಹುದ್ದೆಗಳಿಗೆ ನೇಮಕಾತಿ.!! ★ 03-05-2021ಕ್ಕಿಂತ ಮುಂಚೆ ಅಂಗೀಕೃತ ವಿ.ವಿ ಯಿಂದ ಪದವಿ ಪಾಸಾದ ಎಲ್ಲ ಅಭ್ಯರ್ಥಿಗಳಿಗೆ ಅರ್ಜಿ ಸಲ್ಲಿಸಲು ಅವಕಾಶವಿದೆ.!! ★ ಅರ್ಜಿ ಸಲ್ಲಿಸುವ ಅವಧಿ: 01-04-2021 ರಿಂದ 03-05-2021ವಿದ್ಯಾರ್ಹತೆ, ಪರೀಕ್ಷಾ ವಿಧಾನ, Syllabus, ವಯೋಮಿತಿ, ಅರ್ಜಿ ಶುಲ್ಕ, ಅರ್ಜಿ ಸಲ್ಲಿಕೆಯ ವಿಧಾನ, ಘಟಕವಾರು ಹುದ್ದೆಗಳ ವರ್ಗೀಕರಣ ಇತ್ಯಾದಿಗಳ ಸಂಪೂರ್ಣ ಮಾಹಿತಿ ಈ PDFನಲ್ಲಿದೆ.!! ✍🏻🍁✍🏻🍁✍🏻🍁✍🏻🍁✍🏻🍁
إظهار الكل...
5_6199414455709729514.pdf2.99 MB
ಈಗ ನೀನು ಏಕಾಂಗಿ ನಿನು ಗೆದ್ದ ಮೇಲೆ ಜಗವು ನಿನ್ನಂದ ಬರುತ್ತದೆ...ಓದು ಓದು ಓದು..🙏🙏🙏🙏🙏
إظهار الكل...
3.61 MB
ಪಂಚಾಯತ್_ಅಧ್ಯಯನ_ಸಾಮಗ್ರಿ.pdf13.26 MB
ಪಂಚಾಯತ್_ರಾಜ್_ಅಕ್ಷರ_ಅಕಾಡೆಮಿ.pdf2.10 MB
ಪಂಚಾಯತ್‌‌_ಪ್ರಶ್ನೋತ್ತರ_ಜ್ಞಾನ_ಸೌರಭ.pdf5.18 MB
اختر خطة مختلفة

تسمح خطتك الحالية بتحليلات لما لا يزيد عن 5 قنوات. للحصول على المزيد، يُرجى اختيار خطة مختلفة.