ar
Feedback

لا تقع ضحية للمخادعين! تيليمتريو يكتشف ويُميّز هذه القنوات 👉 إذا كنت تريد رؤية العلامة، اشترك

GPSTR / TET/ HSTR - KHOT SIR

GPSTR / TET/ HSTR - KHOT SIR

الذهاب إلى القناة على Telegram

Only for science and Mathematics teacher group

إظهار المزيد
7 233
المشتركون
-124 ساعات
+107 أيام
+7030 أيام
أرشيف المشاركات
passing-package-for-CEBA-PU-2_230308_115614.pdf7.74 KB

Economics passing Packege_230308_115433.pdf5.47 KB

II PU Kannada Passing Package_230308_115234.pdf5.77 KB

👉 Huligesh sir ಅವರ 4 ವರ್ಷದ ಮಗ ಕ್ಯಾನ್ಸರ್ ರೋಗಕ್ಕೆ ತುತ್ತಾಗಿರುವುದರಿಂದ ಚಿಕಿತ್ಸೆ ಪಡೆಯಲು 37ಲಕ್ಷ ರೂ ಅವಶ್ಯಕತೆ ಇದೆ ಎಂದು ವೈದ್ಯರು ತಿಳಿಸಿದ್ದಾರೆ. 👉 ಇದು ಸತ್ಯ ವಾದ ಘಟನೆ ಆಗಿದೆ. ಮಗು ಬದುಕು ಸಾವು ಮಧ್ಯೆ ಹೋರಾಟ ನಡೆಸುತ್ತಿದೆ. 👉 ಉಪ್ಪಾರ ಹುಲಿಗೇಶಪ್ಪ ಇವರು ಕೂಡಾ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ ಜೊತೆಗೆ 6-8 GPSTR ಪರೀಕ್ಷೆ ಗಾಗಿ ನಮ್ಮ ಕಡೆ ತರಬೇತಿ ಪಡೆದು vijayanagar ಜಿಲ್ಲೆಗೆ 50 ನೇ rank ನಲ್ಲಿ ತೇರ್ಗಡೆ ಹೊಂದಿ ಆಯ್ಕೆ ಆಗಿದ್ದಾರೆ..... 👉 ಮಾನವೀಯ ಸಂಬಂಧಗಳನ್ನು ಉಳಿಸೋಣ.... 👉 ಒಂದು ಜೀವಕ್ಕೆ ನಿಮ್ಮ ಸಹಾಯ ಅನಿವಾರ್ಯವಾಗಿದೆ... 👉 ಸ್ವಾಮಿ ವಿವೇಕಾನಂದ ಅಧ್ಯಯನ ಕೇಂದ್ರ ಮತ್ತು ಕರ್ನಾಟಕ ಅಕಾಡೆಮಿ ಕೈ ಜೋಡಿಸುತ್ತಿದೆ.... ನೀವು ಕೈ ಜೋಡಿಸಿ..... 👉 ನಾವೆಲ್ಲರೂ ಕೂಡಿ ಜೀವ ಉಳಿಸೋಣ..... ತಾವುಗಳು ತಿಳಿಸಿದ ಲಿಂಕ್ ಬಳಸಿ ಅಥವಾ ಮೊಬೈಲ್ ನಂಬರ್ ಬಳಸಿಕೊಂಡು ತಮಗೆ ಸಾಧ್ಯವಾದಷ್ಟು ಹಣದ ಸಹಾಯ ಮಾಡಿ ಒಂದು ಜೀವ ಉಳಿಸಲು ಸಹಕಾರ ಮಾಡಿ ಎಂದು ಈ ಮೂಲಕ ತಮ್ಮಲ್ಲಿ ವಿನಂತಿಸಿಕೊಳ್ಳುತ್ತೇನೆ.... ನಿಮ್ಮ ಸ್ನೇಹಿತ ರೊಂದಿಗೆ ಮಾಹಿತಿ ಕಳುಹಿಸಿ.... 👏👏👏👏 👉 Uppar Huligeshappa 👉 Contribute link https://ketto.org/s?id=rm-766073 👉 Phone pay 9845430112 Google pay-6363845336 👉 UPI - ID 9845430112@ybl ವಂದನೆಗಳೊಂದಿಗೆ .......

photo content

photo content

Donated persons
Donated persons

Huligesh sir ಅವರ 3 ವರ್ಷದ ಮಗ ಕ್ಯಾನ್ಸರ್ ರೋಗಕ್ಕೆ ತುತ್ತಾಗಿರುವುದರಿಂದ ಚಿಕಿತ್ಸೆ ಪಡೆಯಲು 37ಲಕ್ಷ ರೂ ಅವಶ್ಯಕತೆ ಇರುವುದರಿಂದ ತಾವುಗಳು ಮೇಲೆ ತಿಳಿಸಿದ ಲಿಂಕ್ ಬಳಸಿ ಅಥವಾ ಮೊಬೈಲ್ ನಂಬರ್ ಬಳಸಿಕೊಂಡು ತಮಗೆ ಸಾಧ್ಯವಾದಷ್ಟು ಹಣದ ಸಹಾಯ ಮಾಡಿ ಒಂದು ಜೀವ ಉಳಿಸಲು ಸಹಕಾರ ಮಾಡಿ ಎಂದು ಈ ಮೂಲಕ ತಮ್ಮಲ್ಲಿ ವಿನಂತಿಸಿಕೊಳ್ಳುತ್ತೇನೆ.... ನಿಮ್ಮ ಸ್ನೇಹಿತ ರೊಂದಿಗೆ ಮಾಹಿತಿ ಕಳುಹಿಸಿ.... 👏👏👏👏

👆👆👆👆👆👆👆👆👆👆👆👆👆👆 ದಯವಿಟ್ಟು ಸಹಾಯ ಮಾಡಿ ಹುಲಿಗೇಶಪ್ಪ ಉಪ್ಪಾರ್ ಸಹ ಶಿಕ್ಷಕರು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಗಾಳಿ ಮರ್ಗಮ್ಮ ಕ್ಯಾಂಪ್ ಯಾದಗಿರಿ ಸ್ವಂತ ಸ್ಥಳ. ದೇವಲಾಪುರ ಹೊಸಪೇಟೆ ತಾಲೂಕು ದೂರವಾಣಿ ಸಂಖ್ಯೆ-6363845336 ದಯವಿಟ್ಟು ಸಹಾಯ ಮಾಡಿ ಹುಲಿಗೇಶಪ್ಪ ಉಪ್ಪಾರ್ ಸಹ ಶಿಕ್ಷಕರು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಗಾಳಿ ಮರ್ಗಮ್ಮ ಕ್ಯಾಂಪ್ ಯಾದಗಿರಿ ಸ್ವಂತ ಸ್ಥಳ. ದೇವಲಾಪುರ ಹೊಸಪೇಟೆ ತಾಲೂಕು ದೂರವಾಣಿ ಸಂಖ್ಯೆ-6363845336

*Without This Transplant, My Son Won’t Survive Cancer. Help!* Hi,My name is Uppara Huligeshappa and I am raising funds for my son, Advik H Uppara.“The doctors said if the necessary treatment isn’t done urgently, I could lose my 3-year-old child to cancer. Despite undergoing endless cycles of therapy, his condition continued to deteriorate. Now, he needs a Bone Marrow Transplant to survive.” Doctors are now saying that he needs a Chemotherapy and Bone Marrow Transplant that costs Rs 37 Lakh.Our live... *Read More & Donate Now.* https://ketto.org/s?id=rm-766073-6892532 Even a small amount will make a difference.

photo content

Karnataka academy K-TET Mathematics & science book's available... (Limited stock) 👇🏻👇🏻👇🏻 Mohan B. Narote 9901538397
Karnataka academy K-TET Mathematics & science book's available... (Limited stock) 👇🏻👇🏻👇🏻 Mohan B. Narote 9901538397

Psychology books available... For books contact 👇👇👇 Mohan Narote 9901538397
Psychology books available... For books contact 👇👇👇 Mohan Narote 9901538397

National-Science-Day.webp0.51 KB

photo content

photo content

PROVISIONAL_SELECTION_LIST_2022_27022023_BELAGAVI_DIV (1).pdf

Repost from SR W🌍RLD
👆🏻👆🏻👆🏻👆🏻👆🏻👆🏻👆🏻👆🏻👆🏻👆🏻👆🏻 ★Teacher's Age Relaxation:★ 💐🍁💐🍁💐🍁💐🍁💐🍁💐 ಶಿಕ್ಷಕರ ನೇಮಕಾತಿಗೆ ಅರ್ಜಿ ಸಲ್ಲಿಸಲು ಇದ್ದ ಗರಿಷ್ಠ ವಯಸ್ಸಿನ ಮಿತಿ 2 ವರ್ಷ ಹೆಚ್ಚಳ.!! 🔥🌟🔥🌟🔥🌟🔥🌟🔥🌟🔥🌟

👆🏻👆🏻👆🏻👆🏻👆🏻👆🏻👆🏻👆🏻👆🏻👆🏻👆🏻 ★ GPSTR: Latest Updates: ★ ✍🏻📃✍🏻📃✍🏻📃✍🏻📃✍🏻📃✍🏻 15,000 ಪ್ರಾಥಮಿಕ ಶಾಲಾ ಶಿಕ್ಷಕರ (6-8th) ನೇಮಕಾತಿಗೆ ಸಂಬಂಧಿಸಿದಂತೆ ಹೈಕೋರ್ಟ್ ನೀಡಿದ ತೀರ್ಪಿನನ್ವಯ ಉಳಿದ ಅಭ್ಯರ್ಥಿಗಳ ದಾಖಲಾತಿ ಪರಿಶೀಲನೆಯನ್ನು ಇದೀಗ ಆರಂಭಿಸಲಾಗುತ್ತಿದೆ.!! ✍🏻📃✍🏻📃✍🏻📃✍🏻📃✍🏻📃✍🏻

ಶಿಕ್ಷಕರ_ನೇಮಕಾತಿ_ಮಾಹಿತಿ_16_02_2023 jnyanabhandar.pdf