ar
Feedback
GPSTR / TET/ HSTR - KHOT SIR

GPSTR / TET/ HSTR - KHOT SIR

الذهاب إلى القناة على Telegram

Only for science and Mathematics teacher group

إظهار المزيد
6 290
المشتركون
+724 ساعات
+457 أيام
+14130 أيام
أرشيف المشاركات
Join fast

Photo from Ajay Khot
Photo from Ajay Khot

Dual Educator Session *Imamsab Multani & Babu M Khot* Title: *ನಿಮ್ಮ ಪ್ರಶ್ನೆ - ನಮ್ಮ ಉತ್ತರ (GPSTR/HSTR/KTET/CTET)* Date: 03rd Feb at 7:00 PM Link - https://unacademy.com/class/ask-me-anything-related-to-teaching-exams-gpstr-hstr-ktet/6PGQ9T3F Use referral code 'KAR10' to get 10% discount on your subscription

photo content

Limited COPIES.. New Edition book available
Limited COPIES.. New Edition book available

👆🏻👆🏻👆🏻👆🏻👆🏻👆🏻👆🏻👆🏻👆🏻👆🏻👆🏻👆🏻👆🏻 ★ IAS EXAM NOTIFICATION OUT:★ ✍🏻🗒️✍🏻🗒️✍🏻🗒️✍🏻🗒️✍🏻🗒️✍🏻🗒️✍🏻 ♣️ ಕೇಂದ್ರ ಲೋಕಸೇವಾ ಆಯೋಗ( UPSC)ವು Civil Service Examination (IAS Preliminary) ಪೂರ್ವಭಾವಿ ಪರೀಕ್ಷೆಯ ಅಧಿಸೂಚನೆ (Notification) ಯನ್ನು ಇದೀಗ ಪ್ರಕಟಿಸಿದೆ.!! ♣️ ಆನ್ ಲೈನ್ ಅರ್ಜಿ ಸಲ್ಲಿಸುವ ಅಂತಿಮ ದಿನಾಂಕ: 22-02-2022.!! ♣️ ಅರ್ಹತೆ, ವಯೋಮಿತಿ, ಆಯ್ಕೆ ಪ್ರಕ್ರಿಯೆ, ಪರೀಕ್ಷಾ ವಿಧಾನ, Syllabus, ಅರ್ಜಿ ದಿನಾಂಕ & ಇತರೆ ಸಂಪೂರ್ಣ ಮಾಹಿತಿಗಾಗಿ ಈ ಮೇಲಿನ PDF download ಮಾಡಿ ‌ನೋಡಿ.!! ♣️ ಅರ್ಜಿ ಸಲ್ಲಿಸಲು ಆನ್ ಲೈನ್ ಲಿಂಕ್ ಇಲ್ಲಿದೆ: 👇🏻👇🏻👇🏻👇🏻👇🏻👇🏻👇🏻👇🏻👇🏻 https://upsconline.nic.in/mainmenu2.php

Use BMK1 CODE.. Don't miss it
Use BMK1 CODE.. Don't miss it

Use BMK1 CODE.. Last day offer
Use BMK1 CODE.. Last day offer

photo content

🌿 ವಿಶ್ವ ಜೌಗು ಭೂಮಿ ದಿನ—February 2(first time in 1997) 🌿 2021ರ ಧ್ಯೇಯವಾಕ್ಯ :- 'ತೇವಭೂಮಿಗಳು ಮತ್ತು ನೀರು' (‘Wetlands and Water'). 🌿 ಕ್ಯಾಸ್ಪಿಯನ್ ಸಮುದ್ರ ತೀರದಲ್ಲಿರುವ ಇರಾನಿನ ರಾಂಸಾರ್‌ ಎಂಬಲ್ಲಿ 1971 ರ ಫೆಬ್ರವರಿ 2ರಂದು ನಡೆದ ಸಮಾವೇಶದಲ್ಲಿ ಜೌಗು ಪ್ರದೇಶದ ಸಂರಕ್ಷಣೆ ಹಾಗೂ ಅದರ ವಿವೇಚನಾಯುತ ಉಪಯೋಗಕ್ಕಾಗಿ ಚರ್ಚೆ ನಡೆಯಿತು. 1975ರಲ್ಲಿ ಆ ತೀರ್ಮಾನವನ್ನು ರಾಂಸಾರ್‌ನಲ್ಲಿ ಜಾರಿಗೆ ತರಲಾಯಿತು. ಅಂದಿನಿಂದ ಈ ದಿನವನ್ನು ಪರಿಸರ ಜಾಗ್ರತಿ ಮೂಡಿಸುವ ಸಲುವಾಗಿ ಆಚರಿಸಲಾಗುತ್ತಿದೆ. 🌿 ತೇವ ಪ್ರದೇಶಗಳನ್ನು ಏಕೆ ಸಂರಕ್ಷಿಸಬೇಕು? ತೇವ ಪ್ರದೇಶಗಳು ಅತ್ಯಧಿಕ ಜೈವಿಕ ವೈವಿಧ್ಯತೆಯನ್ನು ಹೊಂದಿವೆ. ಈ ಪರಿಸರ ವ್ಯವಸ್ಥೆಯ ಉತ್ಪಾದನಾ ಸಾಮರ್ಥ್ಯವೂ ಅಧಿಕ. ಅವು ನಮಗೆ ಅವಶ್ಯ ಸೇವೆಗಳನ್ನು ಒದಗಿಸುವುದರೊಂದಿಗೆ ಅತ್ಯಗತ್ಯವಿರುವ ಸಿಹಿನೀರಷ್ಟನ್ನೂ ಕೊಡುತ್ತವೆ. ಮಾನವನ ಉಳಿವಿಗೆ ಈ ತೇವ ಪ್ರದೇಶಗಳು ಅತ್ಯವಶ್ಯಕ. ಜೈವಿಕ ವೈವಿಧ್ಯತೆಯ ತೊಟ್ಟಿಲುಗಳಾಗಿದ್ದು ಲೆಕ್ಕವಿಲ್ಲದಷ್ಟು ಸಸ್ಯ-ಪ್ರಾಣಿ, ಮುಂತಾದ ಜೀವೆಪ್ರಬೇಧಗಳಿಗೆ ನೀರನ್ನುಣಿಸುತ್ತಿವೇ. ಮಾನವನಿಗೂ ಕೂಡ ಪಾರಿಸರಿಕ ಸೇವೆಗಳೊಡನೆ ನೀರಿನ ಪೂರೈಕೆ, ಆಹಾರ, ಕಟ್ಟಡ ನಿರ್ಮಾಣ ವಸ್ತುಗಳನ್ನು ಒದಗಿಸುತ್ತವೆ.  ಪ್ರವಾಹವನ್ನು ತಡೆಗಟ್ಟುತ್ತವೆ, ಅಂತರ್ಜಲವನ್ನು ಮರುಪೂರಣ ಮಾಡುತ್ತವೆ. ಹವಾಗುಣ ವೈಪರೀತ್ಯಗಳನ್ನು ಎದುರಿಸಲು ಸಹಕಾರಿಯಾಗುತ್ತವೆ.

Join now

About teacher requirements

Breaking news..

CamScanner 02-01-2022 12.53.37.pdf

Join Webinar and ask your DOUGHTS

Ask your DOUGHTS

All educators now available in this session

Started pl join all of you

GPSTR / TET/ HSTR - KHOT SIR - إحصائيات وتحليلات قناة تيليجرام @gpstrkhotsirclasses