cookie

نحن نستخدم ملفات تعريف الارتباط لتحسين تجربة التصفح الخاصة بك. بالنقر على "قبول الكل"، أنت توافق على استخدام ملفات تعريف الارتباط.

avatar

ಕನ್ನಡದಲ್ಲಿ UPSC AND KPSC ನಾಗರಿಕ ಸೇವಾ ಪರೀಕ್ಷಾ ತಯಾರಿ

✏ Detailed strategy for IAS for both Prelims and Mains. ✏ UPSC Notes + PDf material. ✏ Monthly Current Affairs ✏ Test series for both prelims and mains. ✏ share this channel link https://t.me/UPSC_KPSC_MATERIALS

إظهار المزيد
مشاركات الإعلانات
1 363
المشتركون
لا توجد بيانات24 ساعات
-37 أيام
-1930 أيام

جاري تحميل البيانات...

معدل نمو المشترك

جاري تحميل البيانات...

ಪುಸ್ತಕ ಬೇಕಾದವರು ಸಂಪರ್ಕಿಸಿ:- ಅಭಿನವ ಪುಸ್ತಕ ಮಳಿಗೆ https://wa.me/+91-9902737486 ಮೋ.+91 9902737486 Plz share to ur friends and groups... Put ur status👏👏
إظهار الكل...
ಪುಸ್ತಕ ಬೇಕಾದವರು ಸಂಪರ್ಕಿಸಿ:- ಅಭಿನವ ಪುಸ್ತಕ ಮಳಿಗೆ https://wa.me/+91-9902737486 ಮೋ.+91 9902737486 Plz share to ur friends and groups... Put ur status👏👏
إظهار الكل...
Photo unavailableShow in Telegram
*ಸ್ಪರ್ಧಾರ್ಥಿಗಳೇ* ,🌹 *Select* : ✅ ಜ್ಞಾನಕಾಶಿ IAS ಅಕಾಡೆಮಿ ದಾವಣಗೆರೆ. *ಯಾವುದಕ್ಕೆ...???* 🤔🤔 *ಸಮಾಜ ಕಲ್ಯಾಣ ಇಲಾಖೆಯಿಂದ* IAS // KAS// Group - C// Banking//SSC/RRB ಗೆ ಆಯ್ಕೆ ಆದ *SC /ST ವಿದ್ಯಾರ್ಥಿಗಳ* *ಮೊದಲ ಆಯ್ಕೆ ಪಟ್ಟಿಯನ್ನು ಪ್ರಕಟಿಸಿದ್ದಾರೆ* ಹಾಗಾಗಿ ವಿದ್ಯಾರ್ಥಿಗಳು ಈ ಆಯ್ಕೆ ಪಟ್ಟಿಯಲ್ಲಿ ನಿಮ್ಮ ಹೆಸರು ಅಥವಾ ನಿಮ್ಮ ಸ್ನೇಹಿತರ ಹೆಸರು ಇದ್ದರೆ *ನಿಮ್ಮ ಗುಣಮಟ್ಟದ ತರಬೇತಿಗಾಗಿ 👉 *ನಮ್ಮ ಜ್ಞಾನಕಾಶಿ IAS ಅಕಾಡೆಮಿ* ದಾವಣಗೆರೆಯನ್ನು ಆಯ್ಕೆ ಮಾಡಿಕೊಳ್ಳಿ✅✅ 👉ನಮ್ಮ institute ಗೆ ಬಂದ ಎಲ್ಲಾ ವಿದ್ಯಾರ್ಥಿಗಳಿಗೆ *ಉಚಿತ couching meterial, T-shirt,  Bag, 👉free 24/7 Lybrary, Free Internet, hostal ಸೌಲಭ್ಯ ನೀಡಲಾಗುವುದು* . *ಸದಾ ನಿಮ್ಮೊಂದಿಗಿರುವ ಜ್ಞಾನಕಾಶಿ IAS ಅಕಾಡೆಮಿ ದಾವಣಗೆರೆ* *ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:- *9964727666* .
إظهار الكل...
🌳ಪ್ರಚಲಿತ ವಿದ್ಯಮಾನಗಳು 🍁ಶುಶ್ರೂಷಕಿಯರ ಅಂತರಾಷ್ಟ್ರೀಯ ದಿನವನ್ನು ಯಾವಾಗ ಆಚರಿಸಲಾಗುತ್ತದೆ? ಉತ್ತರ:- ಮೇ 5 🍁"ಕಲ್ಲಿದ್ದಲು ಗಣಿ ದಿನ" ಯಾವಾಗ ಆಚರಿಸಲಾಗುತ್ತದೆ? ಉತ್ತರ:- ಮೇ 4 🍁ಇತ್ತೀಚೆಗೆ ಬಿಡುಗಡೆಯಾದ OECD ವರದಿಯ ಪ್ರಕಾರ, 2024-25ರಲ್ಲಿ ಭಾರತದ ಆರ್ಥಿಕತೆಯ ನಿರೀಕ್ಷಿತ ಬೆಳವಣಿಗೆ ದರ ಎಷ್ಟು? ಉತ್ತರ:- 6.6% 🍁ಇತ್ತೀಚೆಗೆ,NPCI ಯುಪಿಐ ತರಹದ ತ್ವರಿತ ಪಾವತಿ ಸೇವೆಗಳಿಗಾಗಿ ಯಾವ ಆಫ್ರಿಕನ್ ದೇಶದೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದೆ? ಉತ್ತರ:- ನಮೀಬಿಯಾ 🍁ಪಿಂಚಣಿ ಇಲಾಖೆಯು ಇತ್ತೀಚೆಗೆ ಸರ್ಕಾರಿ ನಿವೃತ್ತಿ ವೇತನದಾರರಿಗಾಗಿ ಆನ್‌ಲೈನ್ ಪೋರ್ಟಲ್ ಅನ್ನು ಪ್ರಾರಂಭಿಸಿದೆ. ಪೋರ್ಟಲ್‌ನ ಹೆಸರೇನು? ಉತ್ತರ:- Bhavishya portal
إظهار الكل...
★ ಪ್ರಚಲಿತ ಪೇಪರ್ ★ ದಿನಾಂಕ:-06-05-2024
إظهار الكل...