ar
Feedback
ಜ್ಞಾನಲೋಕ ಶಿಕ್ಷಣ ಉದ್ಯೋಗ

ಜ್ಞಾನಲೋಕ ಶಿಕ್ಷಣ ಉದ್ಯೋಗ

الذهاب إلى القناة على Telegram

🌍📚ಪ್ರಚಲಿತ ವಿದ್ಯಮಾನಗಳು📚🌍 📰🗞ದಿನನಿತ್ಯದ ಎಲ್ಲಾ ಪೇಪರ್ ಗಳು 📰🗞 🧾ಮಿನಿ ಪೇಪರ್ ಗಳು📑 📚🌍ಉದ್ಯೋಗ ಮಾಹಿತಿ⭐️✍️ 📚ಉಪಯುಕ್ತ ನೋಟ್ಸ್ ಗಳು 📕 ಹಳೆಯ ಪ್ರಶ್ನೆಪತ್ರಿಕೆಗಳು📋 "PC ಯಿಂದ DC ವರೆಗಿನ" ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಂಪೂರ್ಣ ಉಚಿತ ಮಾಹಿತಿ.!8088854420

إظهار المزيد

📈 نظرة تحليلية على قناة تيليجرام ಜ್ಞಾನಲೋಕ ಶಿಕ್ಷಣ ಉದ್ಯೋಗ

تُعد قناة ಜ್ಞಾನಲೋಕ ಶಿಕ್ಷಣ ಉದ್ಯೋಗ (@jnanlokashikahanudyoga) في القطاع اللغوي Kannada لاعباً نشطاً. يضم المجتمع حالياً 59 641 مشتركاً، محتلاً المرتبة 2 820 في فئة التعليم والمرتبة 5 719 في منطقة الهند.

📊 مؤشرات الجمهور والحراك

منذ تأسيسه في невідомо، حقق المشروع نمواً سريعاً وجمع 59 641 مشتركاً.

بحسب آخر البيانات بتاريخ 25 أغسطس, 2026، تحافظ القناة على نشاط مستقر. خلال آخر 30 يوماً تغيّر عدد الأعضاء بمقدار -592، وفي آخر 24 ساعة بمقدار -23، مع بقاء الوصول العام مرتفعاً.

  • حالة التحقق: غير موثّقة
  • معدل التفاعل (ER): يبلغ متوسط تفاعل الجمهور 14.76‎%. وخلال أول 24 ساعة من النشر يحصد المحتوى عادةً 6.99‎% من ردود الفعل نسبةً إلى إجمالي المشتركين.
  • وصول المنشورات: يحصل كل منشور على متوسط 8 802 مشاهدة. وخلال اليوم الأول يجمع عادةً 4 171 مشاهدة.
  • التفاعلات والاستجابة: يتفاعل الجمهور بانتظام؛ متوسط التفاعلات لكل منشور يبلغ 9.

📝 الوصف وسياسة المحتوى

يصف المؤلف القناة بأنها مساحة للتعبير عن الآراء الذاتية:
🌍📚ಪ್ರಚಲಿತ ವಿದ್ಯಮಾನಗಳು📚🌍 📰🗞ದಿನನಿತ್ಯದ ಎಲ್ಲಾ ಪೇಪರ್ ಗಳು 📰🗞 🧾ಮಿನಿ ಪೇಪರ್ ಗಳು📑 📚🌍ಉದ್ಯೋಗ ಮಾಹಿತಿ⭐️✍️ 📚ಉಪಯುಕ್ತ ನೋಟ್ಸ್ ಗಳು 📕 ಹಳೆಯ ಪ್ರಶ್ನೆಪತ್ರಿಕೆಗಳು📋 "PC ಯಿಂದ DC ವರೆಗಿನ" ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಂಪೂರ್ಣ ಉಚಿತ ಮಾಹಿತಿ.!8088854420

بفضل وتيرة التحديث المرتفعة (أحدث البيانات بتاريخ 26 أغسطس, 2026) تحافظ القناة على حداثتها ومستوى وصول مرتفع. وتُظهر التحليلات تفاعلاً نشطاً من الجمهور، ما يجعلها نقطة تأثير مهمة ضمن فئة التعليم.

59 641
المشتركون
-2324 ساعات
-1127 أيام
-59230 أيام
أرشيف المشاركات
*👮‍♂️Civil Police Constable Physical & Endurance Test: KEA ಕಡೆಯಿಂದ ಬಿಗ್ ಅಪ್‌ಡೇಟ್!* *📍KEA Police Constable Physical Test 202
*👮‍♂️Civil Police Constable Physical & Endurance Test: KEA ಕಡೆಯಿಂದ ಬಿಗ್ ಅಪ್‌ಡೇಟ್!* *📍KEA Police Constable Physical Test 2026: 3991 ಹುದ್ದೆಗಳ ದೈಹಿಕ ಪರೀಕ್ಷೆ ದಿನಾಂಕ ಪ್ರಕಟ! *ಸಿವಿಲ್ ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗಳ ದೇಹದಾರ್ಢ್ಯತೆ & ಸಹಿಷ್ಣುತೆ ಪರೀಕ್ಷೆ ಕುರಿತು ಜಿಲ್ಲಾಪ್ರಮಾಣದ ಮಾಹಿತಿ ಪ್ರಕಟ!* *👇Follow the ಉದ್ಯೋಗ ಮಾಹಿತಿ channel on WhatsApp:*👇 https://whatsapp.com/channel/0029VajnwF1JJhzTlb2tQQ1a *📅Physical Test* Schedule & Venue Rehearsal (ಪೂರ್ವಾಭ್ಯಾಸ): 29-08-2026 (Full-scale practice drill) *📍Physical Test Dates (ದೈಹಿಕ ಪರೀಕ್ಷೆ ದಿನಾಂಕಗಳು):* 01-09-2026 & 02-09-2026 *👇Follow the ಉದ್ಯೋಗ ಮಾಹಿತಿ channel on WhatsApp:*👇 https://whatsapp.com/channel/0029VajnwF1JJhzTlb2tQQ1a *📍Venue (ಸ್ಥಳ):* 3rd Battalion, KSRP Ground, Bengaluru (3ನೇ ಪಡೆ, ಕೆಎಸ್‌ಆರ್‌ಪಿ, ಬೆಂಗಳೂರು ಮೈದಾನ). 🎯 1:5 ಅನುಪಾತದಲ್ಲಿ ಅರ್ಹ ಅಭ್ಯರ್ಥಿಗಳಿಗೆ ಪರೀಕ್ಷೆ *👇Follow the ಉದ್ಯೋಗ ಮಾಹಿತಿ channel on WhatsApp:*👇 https://whatsapp.com/channel/0029VajnwF1JJhzTlb2tQQ1a 📌 ಮುಖ್ಯ ಸೂಚನೆ: ಓಟ, ಶಾರೀರಿಕ ಸಾಮರ್ಥ್ಯ ಮತ್ತು ಇತರೆ ಪರೀಕ್ಷೆಗಳಿಗೆ ಇಂದಿನಿಂದಲೇ ಸಿದ್ಧತೆ ಆರಂಭಿಸಿ. 💪🔥

PRESSNOTE REGARDING APPLICATION LAST DATE NOT EXTENDED FOR GAZETTED PROBATIONERS' 2026-27 NOTIFICATION DATED:31-07-2026 - htt
PRESSNOTE REGARDING APPLICATION LAST DATE NOT EXTENDED FOR GAZETTED PROBATIONERS' 2026-27 NOTIFICATION DATED:31-07-2026 - https://kpsc.kar.nic.in/PRESSNOTE%20GP2026-27%20APPLICATION%20LAST%20DATE%20NOT%20EXTENDED%20REGARDING.jpg

sticker.webp0.17 KB

+1
ಸಮಾಜ ಕಲ್ಯಾಣ ಇಲಾಖೆಯ ವಸತಿ ಶಾಲೆಗಳ ಶಿಕ್ಷಕರ ನೇಮಕಾತಿ – 2026 Notification 👆 (RPC) SWRST – 2026 ಆನ್‌ಲೈನ್ ಅರ್ಜಿ ಸಲ್ಲಿಕೆ ಲಿಂಕ್ (RPC) - https://kearecruitment.karnataka.gov.in/SWRT_2026/Account/Login

KEA ನ್ಯೂ Notification: ರಾಜ್ಯದ ಸಮಾಜ ಕಲ್ಯಾಣ ಇಲಾಖಾ ವ್ಯಾಪ್ತಿಯ ವಸತಿ ಶಾಲೆಗಳಲ್ಲಿ ಖಾಲಿ ಇರುವ 140 ಶಿಕ್ಷಕರ ಹುದ್ದೆಗಳನ್ನು ಹುದ್ದೆಗಳನ್ನು ನೇರ
KEA ನ್ಯೂ Notification: ರಾಜ್ಯದ ಸಮಾಜ ಕಲ್ಯಾಣ ಇಲಾಖಾ ವ್ಯಾಪ್ತಿಯ ವಸತಿ ಶಾಲೆಗಳಲ್ಲಿ ಖಾಲಿ ಇರುವ 140 ಶಿಕ್ಷಕರ ಹುದ್ದೆಗಳನ್ನು ಹುದ್ದೆಗಳನ್ನು ನೇರ ನೇಮಕಾತಿ (ಸ್ಪರ್ಧಾತ್ಮಕ ಪರೀಕ್ಷೆಯ) ಮೂಲಕ  ಭರ್ತಿ ಮಾಡಿಕೊಳ್ಳಲು KEA ಯು ಇದೀಗ ಅಧಿಸೂಚನೆ ಪ್ರಕಟಿಸಿ ಅರ್ಜಿ ಆಹ್ವಾನಿಸಿದೆ. ಕೆಲವೇ ಕ್ಷಣದಲ್ಲಿ ಸಂಪೂರ್ಣ ಅಧಿಸೂಚನೆ ಪ್ರಕಟಗೊಳ್ಳಲಿದೆ ನಿರೀಕ್ಷಿಸಿ.!

sticker.webp0.17 KB

ಎದ್ದೇಳಲಿ ಧೈರ್ಯದಿಂದ, ಗೆಲ್ಲಲಿ ನಿನ್ನ ಕನಸುಗಳು. ಶುಭ ದಿನ!
ಎದ್ದೇಳಲಿ ಧೈರ್ಯದಿಂದ, ಗೆಲ್ಲಲಿ ನಿನ್ನ ಕನಸುಗಳು. ಶುಭ ದಿನ!         

sticker.webp0.17 KB

sticker.webp0.07 KB

ಏಕೆ ಸುದ್ದಿಯಲ್ಲಿದೆ. ❓ ರಾಷ್ಟ್ರೀಯ ಶಿಕ್ಷಣ ನೀತಿ (NEP 2020) ಹಾಗೂ ಸಿಬಿಎಸ್‌ಇ (CBSE) ಜಾರಿಗೆ ತರುತ್ತಿರುವ 'ತ್ರಿಭಾಷಾ ಸೂತ್ರ' (Three-Languag
ಏಕೆ ಸುದ್ದಿಯಲ್ಲಿದೆ. ರಾಷ್ಟ್ರೀಯ ಶಿಕ್ಷಣ ನೀತಿ (NEP 2020) ಹಾಗೂ ಸಿಬಿಎಸ್‌ಇ (CBSE) ಜಾರಿಗೆ ತರುತ್ತಿರುವ 'ತ್ರಿಭಾಷಾ ಸೂತ್ರ' (Three-Language Formula) ಮತ್ತು ಇಂಗ್ಲಿಷ್ ಭಾಷೆಯನ್ನು "ಸ್ವದೇಶಿ/ಸ್ಥಳೀಯ ಭಾಷೆ" (Indigenous Language) ಎಂದು ಪರಿಗಣಿಸಬೇಕೇ ಅಥವಾ ಇಲ್ಲವೇ ಎಂಬ ವಿಷಯಕ್ಕೆ ಸಂಬಂಧಿಸಿದಂತೆ Supreme Court ನಲ್ಲಿ ನಡೆಯುತ್ತಿರುವ ವಿಚಾರಣೆಗೆ ಸಂಬಂಧಿಸಿದ್ದಾಗಿದೆ. ✰ ಸುದ್ದಿಯ ಹಿನ್ನೆಲೆ: NEP 2020 ಮತ್ತು CBSE ಯ ನೂತನ ನಿಯಮದಂತೆ 9ನೇ ತರಗತಿಯಿಂದ ತ್ರಿಭಾಷಾ ಸೂತ್ರ ಕಡ್ಡಾಯಗೊಳಿಸಲಾಗಿದೆ. ಇದರಲ್ಲಿ ಮೂರು ಭಾಷೆಗಳಲ್ಲಿ ಕನಿಷ್ಠ ಎರಡು ಭಾರತೀಯ/ಸ್ವದೇಶಿ ಭಾಷೆಗಳಿರಬೇಕು (Native/Indigenous Indian Languages) ಎಂಬ ನಿಯಮವಿದೆ. ✮ ​'Native' ಪದಕ್ಕೆ ಆಕ್ಷೇಪ: 'Native' (ಸ್ಥಳೀಯ) ಎಂಬ ಪದವು ವಸಾಹತುಶಾಹಿ (Colonial) ಚಿಂತನೆಯನ್ನು ಬಿಂಬಿಸುವುದರಿಂದ ಅದರ ಬದಲಾಗಿ 'Indigenous' (ಸ್ವದೇಶಿ/ಮೂಲ) ಎಂಬ ಪದವನ್ನು ಬಳಸಬೇಕೆಂದು ನ್ಯಾಯಾಲಯ ಸಲಹೆ ನೀಡಿದೆ. ✮ ಭಾಗ XVII (Part XVII): ಭಾರತದ ಸಂವಿಧಾನದ 17ನೇ ಭಾಗವು ಅಧಿಕೃತ ಭಾಷೆಗಳಿಗೆ (Official Languages) ಸಂಬಂಧಿಸಿದೆ. ✮ 8ನೇ ಅನುಸೂಚಿ (8th Schedule): ಪ್ರಸ್ತುತ ಭಾರತದ ಸಂವಿಧಾನವು 22 ಅಧಿಕೃತ ಭಾಷೆಗಳನ್ನು ಗುರುತಿಸಿದೆ. (ಗಮನಿಸಿ: ಇಂಗ್ಲಿಷ್ 8ನೇ ಅನುಸೂಚಿಯಲ್ಲಿಲ್ಲ). Continue..

❗️ಲಿಂಗ ಆಧಾರಿತ ಆದಾಯ ಅಸಮಾನತೆ (Gender Wage Gap in Agriculture) ಭಾರತದ ಕೃಷಿ ವಲಯದಲ್ಲಿರುವ ಲಿಂಗ ಆಧಾರಿತ ಆದಾಯ ಅಸಮಾನತೆ (Gender Wage Gap
❗️ಲಿಂಗ ಆಧಾರಿತ ಆದಾಯ ಅಸಮಾನತೆ (Gender Wage Gap in Agriculture) ಭಾರತದ ಕೃಷಿ ವಲಯದಲ್ಲಿರುವ ಲಿಂಗ ಆಧಾರಿತ ಆದಾಯ ಅಸಮಾನತೆ (Gender Wage Gap in Agriculture) ಮತ್ತು ಮಹಿಳಾ ರೈತರ ಸವಾಲುಗಳನ್ನು ಕುರಿತದ್ದಾಗಿದೆ. ✦ ಶ್ರಮದ ಪಾಲು: ಭಾರತದ ಒಟ್ಟು ಕೃಷಿ ಕಾರ್ಮಿಕರಲ್ಲಿ ಮಹಿಳೆಯರ ಪಾಲು ಸರಿಸುಮಾರು 48% ರಷ್ಟಿದೆ. ✦ ಆದಾಯದ ವ್ಯತ್ಯಾಸ: ಪುರುಷರು ಗಳಿಸುವ ಪ್ರತಿ ₹100 ಗೆ ಮಹಿಳಾ ರೈತರು ಕೇವಲ ₹82 ಗಳಿಸುತ್ತಾರೆ (ಸುಮಾರು 20-30% ರಷ್ಟು ಕೂಲಿ ತಾರತಮ್ಯವಿದೆ) ✦ ಭೂಮಿ ಒಡೆತನ: ಮಹಿಳೆಯರು ಕೃಷಿ ಭೂಮಿಯಲ್ಲಿ ಕೇವಲ 11.72% ರಷ್ಟನ್ನು ಮಾತ್ರ ನಿಯಂತ್ರಿಸುತ್ತಾರೆ/ಹೊಂದಿದ್ದಾರೆ. ✦ ಉಚಿತ ಶ್ರಮ: ಶೇಕಡಾ 47.7% ಮಹಿಳಾ ಕೃಷಿ ಕಾರ್ಮಿಕರನ್ನು ಯಾವುದೇ ವೇತನವಿಲ್ಲದ 'ಕುಟುಂಬದ ಸಹಾಯಕರು' (Unpaid Family Helpers) ಎಂದು ದಾಖಲಿಸಲಾಗಿದೆ. ❗️ಆರ್ಥಿಕತೆಯ ಮೇಲಿನ ಪ್ರಭಾವಆರ್ಥಿಕ ನಷ್ಟ: ಆರ್ಯ.ಎಜಿ (Arya.ag) ವರದಿಯ ಪ್ರಕಾರ,ಕೃಷಿ ಸಂಪನ್ಮೂಲಗಳ ಮೇಲಿನ ಅಸಮಾನ ಪ್ರವೇಶದಿಂದಾಗಿ ಭಾರತವು ಪ್ರತಿವರ್ಷ ₹1.2 ರಿಂದ 2 ಲಕ್ಷ ಕೋಟಿ ಕೃಷಿ ಉತ್ಪಾದನೆಯನ್ನು ಕಳೆದುಕೊಳ್ಳುತ್ತಿದೆ. ✦ ಉತ್ಪಾದನಾ ಸಾಮರ್ಥ್ಯ: ಸಂಪನ್ಮೂಲಗಳು ಸಮಾನವಾಗಿ ಸಿಕ್ಕರೆ, ಮಹಿಳೆಯರು ನಡೆಸುವ ಕೃಷಿ ಭೂಮಿಯಲ್ಲಿ ಇಳುವರಿಯು 20-30% ರಷ್ಟು ಹೆಚ್ಚಾಗಬಹುದು. ಪ್ರಸ್ತುತ ಸಾಲ ಮತ್ತು ಇತರ ಸೌಲಭ್ಯಗಳ ಕೊರತೆಯಿಂದಾಗಿ ಮಹಿಳಾ ಕೃಷಿ ಭೂಮಿಗಳು 24% ಕಡಿಮೆ ಉತ್ಪಾದಕತೆ ಹೊಂದಿವೆ.

✅ ಸಿವಿಲ್ ಪೊಲೀಸ್ RPC ಹುದ್ದೆಗಳ Category ಸಮೇತ ಅಂಕಪಟ್ಟಿಗಳನ್ನು Unit wise Upload ಮಾಡಿದೆ....👇 https://cetonline.karnataka.gov.in/kea/cpcrpc2026

sticker.webp0.17 KB