Govt Jobs Exams ಸರ್ಕಾರಿ ಉದ್ಯೋಗ
Free job alert/ All Govt Exam Updates free. All Government & state wise daily job updates 👉 https://bit.ly/3JeLD54
إظهار المزيد- المشتركون
- التغطية البريدية
- ER - نسبة المشاركة
جاري تحميل البيانات...
جاري تحميل البيانات...
Notification for recruitment of Village Accountant (VA) 2024 has been released officially by the Karnataka Examination Authority (KEA), Government of Karnataka. ಕಂದಾಯ ಇಲಾಖೆಯಲ್ಲಿ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ತರಗತಿಗಳು ಮತ್ತು ಅಧ್ಯಯನ ಸಾಮಾಗ್ರಿಗಳಿಗೆ ಇಂದೇ ನೋಂಡಯೋಸಿಕೊಳ್ಳಿ👉
https://forms.gle/fBUJXoS8Z5rfgbLP8Spardha lines has launched a course for VA OFFICER EXAM: ಕಂದಾಯ ಇಲಾಖೆಯಲ್ಲಿ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ತರಗತಿಗಳು ತರಗತಿಗಳ ವೈಶಿಷ್ಟ್ಯಗಳು ಈ ಕೆಳಗಿನಂತಿವೆ 1. ನುರಿತ ಬೋಧಕರಿಂದ ತರಗತಿಗಳು ನಡೆಸಲಾಗುವುದು 2. ಉಚಿತ ಪ್ರಚಲಿತ ಘಟನೆಗಳ ಮ್ಯಾಗಜಿನ್ ನೀಡಲಾಗುವದು 3. ಎಲ್ಲಾ ವಿಷಯಗಳಿಗೆ ಅಧ್ಯಯನ ಸಾಮಗ್ರಿ ನೀಡಲಾಗುವದು 4. ನಿಮ್ಮ ಸಾಮರ್ಥ್ಯ ಪರೀಕ್ಷಿಸಿಕೊಳ್ಳಲು ವಿಷಯವಾರು ಪರೀಕ್ಷೆಗಳು ನಡೆಸಲಾಗುವುದು 5. ತರಗತಿಗಳು ಆನ್ಲೈನ್ ಮತ್ತು ಆಫ್ಲೈನ್ ನಲ್ಲಿ ನಡೆಸಲಾಗುವುದು (ರೆಕಾರ್ಡೆಡ್ ತರಗತಿಗಳ ಸೌಲಭ್ಯ) 6. ಕನ್ನಡ ಮಾದ್ಯಮದಲ್ಲಿ ತರಗತಿಗಳು ನಡೆಸಲಾಗುವುದು 7. ವೈಯಕ್ತಿಕ ಮಾರ್ಗದರ್ಶನ ನೀಡಲಾಗುವದು Google from Link for Registration 👉
https://forms.gle/fBUJXoS8Z5rfgbLP8The Village Accountant is appointed for a village or a group of villages and he/she performs all the duties prescribed in or under the Karnataka Land Revenue Act, 1964 or in under any other law for the time being in force. Who is a VA officer? Who can become VA officer? How to fill VA officer exam form? How to clear VA officer exam? What is VA Officer Exam syllabus? What is the procedure to become VA Officer 2024? What is VA Officer Salary? For information on these topics and much more watch this video. Duties of a VA Officer in Karnataka: He/she has to keep all such registers, accounts and other records as are prescribed by Government. He/she shall, whenever called upon by any superior Revenue Officer of the talk or district, shall prepare all records connected with the affairs of the village, which are required either for use of the Central or State Government or the public, such as notices, reports, mishears, and depositions.
PDO/KSET/TET ಪರೀಕ್ಷೆಗಳು ಸೇರಿದಂತೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ಹೇಗಿರಬೇಕು? ವಿಶೇಷವಾಗಿ PDO ಪರೀಕ್ಷಾ ತಯಾರಿ ಹೇಗಿರಬೇಕು? ಎಂಬ ವಿಷಯದ ಮೇಲೆ Assistant Commissioner(CT) ಶ್ರೀ.ಶಂಕರ್ ಜಿ ಬೆಳ್ಳುಬ್ಬಿ ಸರ್ ರವರು, ಶ್ರೀ ಮಂಜುನಾಥ ಗುಂಡೂರ ಸರ್ ರೊಂದಿಗೆ ನಡೆಸಿದ ಸಂದರ್ಶನದ ಶ್ರೀ ಶಂಕರ್ ಜಿ ಬೆಳ್ಳುಬ್ಬಿ ಸರ್ ನಡೆಸಿಕೊಡುವ "ಸಾಧಕರಿಗೊಂದು ಸಲಾಂ" ಕಾರ್ಯಕ್ರಮದ ಈ ವಾರದ ವಿಶೇಷ ಅತಿಥಿಗಳೆಂದರೆ ಪಂಚಾಯತ ಅಭಿವೃದ್ಧಿ ಅಧಿಕಾರಿಗಳು (PDO).!!! ಬಾಲ್ಯದಲ್ಲಿಯೇ ತಂದೆಯನ್ನು ಕಳೆದುಕೊಂಡು, ಅತೀ ಚಿಕ್ಕ ವಯಸ್ಸಿನಲ್ಲಿಯೇ ಕುಟುಂಬದ ಜವಾಬ್ದಾರಿಯನ್ನು ಹೊತ್ತು, ತುತ್ತು ಅನ್ನಕ್ಕೂ ಪರದಾಡಿದ ಬಡ ಹುಡುಗನೊಬ್ಬನು ಇಂದು ಸುಮಾರು 8 ರಿಂದ 10 ಸರಕಾರಿ ಹುದ್ದೆಗಳನ್ನು ಪಡೆಯುವುದರ ಜೊತೆಗೆ, ಇತ್ತೀಚೆಗೆ ನಡೆದ PDO ನೇಮಕಾತಿ ಪರೀಕ್ಷೆಯಲ್ಲಿ 3rd Rank ಸಾಧನೆ ಮಾಡಿದ ಸಾಧಕನ ಯಶೋಗಾಥೆ ಇದು.!! ಅವರು ಬೇರೆ ಯಾರೂ ಅಲ್ಲ, Panchayat Development Officer ಹುದ್ದೆಗಳ ನೇಮಕಾತಿ ಪರೀಕ್ಷೆಯಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿರುವ ಕೊಪ್ಪಳದ ಶ್ರೀ ಮಂಜುನಾಥ ಗುಂಡೂರ ಸರ್.!! PDO/KSET/TET ಪರೀಕ್ಷೆಗಳು ಸೇರಿದಂತೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ಹೇಗಿರಬೇಕು? ವಿಶೇಷವಾಗಿ PDO ಪರೀಕ್ಷಾ ತಯಾರಿ ಹೇಗಿರಬೇಕು? ಎಂಬ ವಿಷಯದ ಮೇಲೆ Assistant Commissioner(CT) ಶ್ರೀ.ಶಂಕರ್ ಜಿ ಬೆಳ್ಳುಬ್ಬಿ ಸರ್ ರವರು, ಶ್ರೀ ಮಂಜುನಾಥ ಗುಂಡೂರ ಸರ್ ರೊಂದಿಗೆ ನಡೆಸಿದ ಸಂದರ್ಶನದ. PDO/TET/K-SET Aspirants ಕೇಳಿ ಪ್ರಯೋಜನ ಪಡೆದುಕೊಳ್ಳಿ. #PDO #TET #KSET
✍👉Very useful for PSI PC FDA SDA PDO And other Competitive Exams
====================
🙏 𝐏𝐋𝐄𝐀𝐒𝐄 𝐒𝐇𝐀𝐑𝐄 🙏
====================Village Accountant Recruitment 2024: PUC Pass Apply Online Village Accountant VA Recruitment 2024 has invited application from eligible...