cookie

نحن نستخدم ملفات تعريف الارتباط لتحسين تجربة التصفح الخاصة بك. بالنقر على "قبول الكل"، أنت توافق على استخدام ملفات تعريف الارتباط.

avatar

✌️✌️📝SDA FDA 2021📚✌️✌️

Contact Admin 👇🏻👇🏻 @Yuvaratnabot ✍️ಎಸ್‌ಡಿಎ, ಎಫ್‌ಡಿಎ, ನೋಟ್ಸ್ ಗಳಿಗಾಗಿ ಸೇರಿಕೊಳ್ಳಿರಿ🔥 📚ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ಮಾಹಿತಿ📝

إظهار المزيد
مشاركات الإعلانات
5 803
المشتركون
-124 ساعات
-257 أيام
-10030 أيام

جاري تحميل البيانات...

معدل نمو المشترك

جاري تحميل البيانات...

👆🏻👆🏻👆🏻👆🏻👆🏻👆🏻👆🏻👆🏻 FDA Addl.Select List: ✍🏻🍁✍🏻🍁✍🏻🍁✍🏻🍁 2019ನೇ ಸಾಲಿನ ಸರ್ಕಾರದ ವಿವಿಧ ಇಲಾಖೆಗಳಲ್ಲಿನ ಉಳಿಕೆ ಮೂಲ ವೃಂದದ (Non HK) ಪ್ರಥಮ ದರ್ಜೆ ಸಹಾಯಕರು ( FDA ) ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ 2ನೇ ಹೆಚ್ಚುವರಿ ಆಯ್ಕೆ ಪಟ್ಟಿ ( 2nd Additional Select List) ಯನ್ನು KPSC ಇದೀಗ ಪ್ರಕಟಿಸಿದೆ.!! ✍🏻💐✍🏻💐✍🏻💐✍🏻💐✍🏻💐✍🏻💐
إظهار الكل...
Repost from SR W🌍RLD
👆🏻👆🏻👆🏻👆🏻👆🏻👆🏻👆🏻👆🏻 ★ VA ನೇಮಕಾತಿ ಬಗ್ಗೆ: ★ ✍🏻📋✍🏻📋✍🏻📋✍🏻📋 ⚫ 1,000 ಗ್ರಾಮ ಲೆಕ್ಕಾಧಿಕಾರಿ (Village Accountant) / ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳನ್ನು ಇದೇ ಮೊದಲ ಬಾರಿಗೆ ಲಿಖಿತ ಪರೀಕ್ಷೆಯ ಮೂಲಕ ನೇಮಕಾತಿ ಮಾಡಿಕೊಳ್ಳಲು 04-03-2024 ರಿಂದ 03-04-2024 ರ ವರೆಗೆ ಅರ್ಜಿ ಆಹ್ವಾನಿಸಲಾಗಿದೆ.!! ⚫ ವಿದ್ಯಾರ್ಹತೆ: PUC ⚫ ಕಡ್ಡಾಯ ಕನ್ನಡ ಪತ್ರಿಕೆಯಲ್ಲಿ ಅರ್ಹತೆ ಗಳಿಸಲು 150 ಕ್ಕೆ ಕನಿಷ್ಠ 50 ಅಂಕ ಗಳಿಸಲೇಬೇಕು.!! ⚫ ಇದರೊಂದಿಗೆ ತಲಾ 100 ಅಂಕದ 2 ಪತ್ರಿಕೆಗಳಿರುತ್ತವೆ (100x2=200).!! ⚫ ಅಭ್ಯರ್ಥಿಗಳು ಒಟ್ಟು 200 ಅಂಕದಲ್ಲಿ ಕನಿಷ್ಠ 35% ಅಂದರೆ 70 ಅಂಕಗಳನ್ನು ಗಳಿಸೋದು ಕಡ್ಡಾಯ.!! ⚫ ಈ ಲಿಖಿತ ಪರೀಕ್ಷೆಯ ಸಂಪೂರ್ಣ Syllabus ಈ PDF ನಲ್ಲಿದೆ.!! ✍🏻📋✍🏻📋✍🏻📋✍🏻📋✍🏻📋
إظهار الكل...
👍 18🕊 1
Photo unavailableShow in Telegram
👆🏻👆🏻👆🏻👆🏻👆🏻👆🏻👆🏻👆🏻 ★ VA Notification: ★ ✍🏻📋✍🏻📋✍🏻📋✍🏻📋 ⚫ 1,000 ಗ್ರಾಮ ಲೆಕ್ಕಾಧಿಕಾರಿ (Village Accountant) / ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳ ನೇಮಕಾತಿ ಅಧಿಸೂಚನೆಯನ್ನು ಕರ್ನಾಟಕ ಪರೀಕ್ಷೆ ಪ್ರಾಧಿಕಾರವು (KEA) ಇದೀಗ ಪ್ರಕಟಿಸಿದೆ.!! ⚫ ಸಂಪೂರ್ಣ ಅಧಿಸೂಚನೆ ಅತೀ ಶೀಘ್ರದಲ್ಲಿಯೇ....!! ✍🏻📋✍🏻📋✍🏻📋✍🏻📋✍🏻📋
إظهار الكل...
👍 9
ಇಂದು ಸಂಜೆ ಒಳಗೆ KAS ಅಧಿಸೂಚನೆ ಆಗುವ ಸಂಭವವಿದೆ There is a possibility that KAS will be notified by this evening Thank you
إظهار الكل...
👍 8
Ratio between length of trains A&B is 3:5 . Speed of trains A is 72kmphr & that of train B is 54 kmphr & they are running opposite to each other if train A croses train B in 16 seconds then find the length of train B....??????Anonymous voting
  • 280mtr
  • 350mtr
  • 450mtr
  • 320mtr
0 votes
👍 9👌 1
02:14
Video unavailableShow in Telegram
ಆದಷ್ಟು ನಿಮ್ಮ ಗುಂಪುಗಳಿಗೆ ಇದನ್ನು ಹಂಚಿಕೊಳ್ಳಿ
إظهار الكل...
🔥 5🤯 1👌 1
Which nation recently handed down the death penalty to eight former Indian Navy personnel?Anonymous voting
  • Saudi Arabia
  • Jordan
  • Qatar
  • Iran
0 votes
👍 11👌 1
Photo unavailableShow in Telegram
PDO related news...
إظهار الكل...
👍 11
ಅತೀ ಶೀಘ್ರದಲ್ಲೇ 380 PDO ಹುದ್ದೆಗಳಿಗೆ Notification ಆಗಲಿದೆ
إظهار الكل...