JOIN 2 LEARN Academy
الذهاب إلى القناة على Telegram
📌 Official Telegram Channel of "JOIN 2 LEARN" ☄️ಪ್ರತಿದಿನ ಪ್ರಚಲಿತ ಘಟನೆಗಳ ಪ್ರಶ್ನೆಗಳ ಕ್ವಿಜ್ 🖊️ KPSC,PSI, PC, PDO, AHO, AAO, FDA, KPTCL, PWD Exams 🎯 JOIN 2 LEARN App
إظهار المزيد6 773
المشتركون
+624 ساعات
لا توجد بيانات7 أيام
-3230 أيام
أرشيف المشاركات
6 774
ಮಾದಕ ವಸ್ತು ಕಳ್ಳಸಾಗಣೆ ಮತ್ತು ರಾಷ್ಟ್ರೀಯ ಭದ್ರತೆ ಯ ಪ್ರಾದೇಶಿಕ ಸಮ್ಮೇಳನ ಎಲ್ಲಿ ನಡೆಯಿತು ?
6 774
👉 Current affairs test in english medium for PSI, PC, KPSC Exams
👉 Questions from PIB, THE HINDU, prajavani
👉 single line to statement based questions
👉 Attend ur test in - join2learn.testpress.in
👉 you can attend many times for your revision
👉 attend test in join 2 learn app also
.
.
.
Team ~ join 2 learn ( 7795014409 )
6 774
ರೇಷ್ಮೆ ವಿಸ್ತರಣಾಧಿಕಾರಿ ( Sericulture extension officer ) ಹುದ್ದೆಗಳ ಪರೀಕ್ಷಾ ತಯಾರಿಗೆ join 2 learn app ನಲ್ಲಿ ನಿಮಗೆ ಯಾವ ಕೊರ್ಸ ನ ಅಗತ್ಯತೆ ಇದೆ?
6 774
ಕಿರಿಯ ಇಂಜಿನಿಯರ ( ಜಲಸಂಪನ್ಮೂಲ ಇಲಾಖೆ ) ಪರೀಕ್ಷೆಗೆ JOIN 2 LEARN App ನಲ್ಲಿ Full length ಮಾದರಿ ಪರೀಕ್ಷಾ ಸರಣಿ ಹಾಗೂ ಹಳೆಯ ಪ್ರಶ್ನೆ ಪತ್ರಿಕೆಗಳ ಪರೀಕ್ಷಾ ಸರಣಿ ?
6 774
ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ ಅಡಿಯಲ್ಲಿ ಒಬ್ಬ ರೈತ ಎಷ್ಟು ಸಹಾಯಧನ ಪಡೆಯುತ್ತಾನೆ ?
6 774
👉 ಪರೀಕ್ಷೆ ಸಮಯ - ಇಂದು 9 pm
👉 ನಿಮ್ಮ ಬಿಡುವಿನ ಸಮಯದಲ್ಲಿ ಪರೀಕ್ಷೆ ಬರೆಯಬಹುದು
👉 ಜಾಲತಾಣ - join2learn.testpress.in
👉 join 2 learn app ನಲ್ಲಿ ಪ್ರತಿ ತಿಂಗಳ ಪ್ರಚಲಿತ ಘಟನೆಗಳ ಪರೀಕ್ಷೆ ಬರೆಯಿರಿ ಹಾಗೂ ರಿವಿಜನ್ ಮ್ಯಾಗಜಿನ್ ಪಡೆದುಕೊಳ್ಳಿ 👇
https://play.google.com/store/apps/details?id=in.testpress.join2learn
6 774
ಪೋಷಣ ಪಾಕ್ಷಿಕ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಸರಿಯಾದದನ್ನು ಆಯ್ಕೆ ಮಾಡಿ. ( JOIN 2 LEARN Current affairs )
6 774
TOPS ಇದರ ವಿಸ್ತ್ರುತ ರೂಪ ಏನು ___________ ( JOIN 2 LEARN Current affairs )
6 774
ಲೆಕ್ಕ ಸಹಾಯಕರು ಮತ್ತು ಕಿರಿಯ ಲೆಕ್ಕ ಸಹಾಯಕರ ಪರೀಕ್ಷೆಯ ತಯಾರಿಗೆ JOIN 2 LEARN App ನಲ್ಲಿ ಯಾವ ಕೊರ್ಸಗೆ ಸೇರಲು ಆಸಕ್ತಿ ಇದೆ ? ( Contact - 7795014409 )
6 774
ಡಿಮೆನ್ಯಿಯಾ ಎಂಬುದು ಇತ್ತೀಚಿಗೆ ಸುದ್ದಿಯಲ್ಲಿದ್ದು ಇದು ಒಂದು _________ ( JOIN 2 LEARN Current affairs )
6 774
' ವಿಶೇಷಣ ' ಯಾವುದರ ಬಗ್ಗೆ ವಿವರಿಸುತ್ತದೆ ? ( Labour inspector & Statistical inspector ಮಾದರಿ ಪ್ರಶ್ನೆ )
6 774
ಲ್ಯಾನ್ಸ್ ರೆಡ್ಡಿಕ್ ಇತ್ತೀಚಿಗೆ ನಿಧನ ಹೊಂದಿದ್ದು ಇವರು ಯಾವ ಕ್ಷೇತ್ರಕ್ಕೆ ಸಂಬಂಧಿಸಿದ್ದಾರೆ ?
6 774
JOIN 2 LEARN App ನ Labour inspector & statistical inspector ಪರೀಕ್ಷಾ ಸರಣಿಗೆ ನಿಮ್ಮ ರೇಟಿಂಗ್ಸ್ ಎಷ್ಟು ?
متاح الآن! بحث تيليغرام 2025 — أهم رؤى العام 
