ar
Feedback
JOIN 2 LEARN Academy

JOIN 2 LEARN Academy

الذهاب إلى القناة على Telegram

📌 Official Telegram Channel of "JOIN 2 LEARN" ☄️ಪ್ರತಿದಿನ ಪ್ರಚಲಿತ ಘಟನೆಗಳ ಪ್ರಶ್ನೆಗಳ ಕ್ವಿಜ್ 🖊️ KPSC,PSI, PC, PDO, AHO, AAO, FDA, KPTCL, PWD Exams 🎯 JOIN 2 LEARN App

إظهار المزيد
6 779
المشتركون
+224 ساعات
+167 أيام
-2830 أيام
أرشيف المشاركات
⭐️⭐️⭐️
⭐️⭐️⭐️

⭐️⭐️⭐️
⭐️⭐️⭐️

⭐️⭐️⭐️
⭐️⭐️⭐️

ಇತ್ತೀಚಿನ ವರದಿಯ ಪ್ರಕಾರ ಅತೀ ಹೆಚ್ಚು ನಿರುದ್ಯೋಗಿಗಳು ಇರುವಂತಹ ರಾಜ್ಯ ಯಾವುದು?
Anonymous voting

ಇತ್ತೀಚಿನ ವರದಿಯ ಪ್ರಕಾರ ಅತೀ ಹೆಚ್ಚು ನಿರುದ್ಯೋಗಿಗಳು ಇರುವಂತಹ ರಾಜ್ಯ ಯಾವುದು?
Anonymous voting

PSI & PC ಪರೀಕ್ಷೆ - 2023 ಪರೀಕ್ಷಾ ಸರಣಿ - ಇಂಗ್ಲಿಷ್ ಮಾಧ್ಯಮದ ಅಭ್ಯರ್ಥಿಗಳಿಗೆ JOIN 2 LEARN App ನಲ್ಲಿ ಯಾವ ಪರೀಕ್ಷಾ ಸರಣಿ ಬೇಕು ?
Anonymous voting

PSI & PC ಪ್ರತಿದಿನದ ವರ್ಷಪೂರ್ತಿ ಪರೀಕ್ಷಾ ಸರಣಿ ಇಂದ ಏನು ಪ್ರಯೋಜನ ? * ಪ್ರತಿದಿನ ನಿಮಗೆ ಕರ್ನಾಟಕದ ಎಲ್ಲರ ಬೇರೆ ಬೇರೆ ಜಿಲ್ಲೆಗಳಲ್ಲಿ ಪೊಲೀಸ್ ಪರೀಕ್ಷೆಗೆ ತಯಾರಿ ಮಾಡುತ್ತಿರುವವವರ ಜೊತೆ ಪರೀಕ್ಷೆ ಬರಯಬಹುದು * ಪರೀಕ್ಷೆಯಲ್ಲಿ Negative ಅಂಕಗಳು ಇರೋದ್ರಿಂದ ಇಲ್ಲಿ ಕೂಡಾ ನೆಗಟಿವ್ ಅಂಕಗಳು ಇರುತ್ತದೆ ಇದರಿಂದ ನಿಜವಾದ ಪರೀಕ್ಷಾ ಭಯ ನಿಮ್ಮಿಂದ ದೂರ ವಾಗುತ್ತದೆ * ಪ್ರತಿದಿನ ವರ್ಷಪೂರ್ತಿ ಪರೀಕ್ಷೆ ಇರೋದ್ರಿಂದ ಅಭ್ಯಾಸದ ಕಂಟಿನ್ಯೂಟಿ ತಪ್ಪೋದಿಲ್ಲ * ಪ್ರತಿ ಪರೀಕ್ಷೆಯಲ್ಲಿ ನಿಮಗೆ Rank ಕೊಡೋದ್ರಿಂದ ನಿಮಗೆ Motivation ಸಿಗುತ್ತೆ ಓದೋಕೆ * ಪ್ರತಿದಿನ ರಾತ್ರಿ 9 ಗಂಟೆಗೆ JOIN 2 LEARN App ನಲ್ಲಿ ಪರೀಕ್ಷೆ ಬರೆಯಿರಿ 👇 https://play.google.com/store/apps/details?id=in.testpress.join2learn

PSI and PC ವರ್ಷಪೂರ್ತಿ ಪ್ರತಿದಿನದ ಮಿನಿ ಪರೀಕ್ಷಾ ಸರಣಿ - 2023 - ಪ್ರತಿ ಪರೀಕ್ಷೆಯಲ್ಲಿ ಎಷ್ಟು ಪ್ರಶ್ನೆಗಳು ಇರಬೇಕು ?
Anonymous voting

PSI ಹಾಗೂ PC ಪರೀಕ್ಷೆ - 2023 ರ ವರ್ಷಪೂರ್ತಿ ಪರೀಕ್ಷಾ ಸರಣಿ JOIN 2 LEARN App ನಲ್ಲಿ ಪ್ರತಿದಿನ ರಾತ್ರಿ 9 ಗಂಟೆಗೆ.
Anonymous voting

⭐️⭐️⭐️
⭐️⭐️⭐️

⭐️⭐️⭐️
⭐️⭐️⭐️

⭐️⭐️⭐️
⭐️⭐️⭐️

🔹 ಹೊಸ ವರ್ಷಕ್ಕೆ PSI ಹಾಗೂ PC ಅಭ್ಯರ್ಥಿಗಳ ಗುರಿ ಏನಿರಬೇಕು ? 🔹 ಪ್ರತಿದಿನ ಬೆಳಿಗ್ಗೆ ಇಂದ ರಾತ್ರಿವರೆಗೂ ಸಿಕ್ಕ ಸಿಕ್ಕ ಪುಸ್ತಕ ಓದಿ, ರಾತ್ರಿ ಏನು ಓದದೇ ಏನು ನೆನಪೇ ಇಲ್ಲ ಅಂತಾ ಭಯ ಪಡೋದು. ಹೊಸ ವರ್ಷದಿಂದ ಈ ತಪ್ಪನ್ನು ಮಾಡಬೇಡಿ. 🔹 ಪ್ರತಿದಿನ ರಾತ್ರಿ INSTAGRAM, FACEBOOK, Whatsapp ನಲ್ಲಿ ಅವರಿವರ photos ಗೆ ಲೈಕ್ ಮಾಡೋದು, ಅಸೂಯೆ ಪಡೋದನ್ನು ಬಿಡಿ. 🔹 ಪ್ರತಿದಿನ ರಾತ್ರಿ ಮಲಗೋವಾಗ 20 ಹೊಸ ಪ್ರಶ್ನೆಗಳನ್ನು JOIN 2 LEARN App ನಲ್ಲಿ ಬಿಡಿಸಿ, ಎಲ್ಲರ ಜೊತೆ ನಿಮ್ಮ Rank ತಿಲ್ಕೊಳಿ 🔹ಒಂದು ದಿನಕ್ಕೆ 20 ಪ್ರೆಶ್ನೆ, 365 ದಿನಕ್ಕೆ 7300 ಪ್ರಶ್ನೆಗಳು 🔹2024 ರ ಹೊಸ ವರ್ಷವನ್ನು ಖಾಕಿ ಡ್ರೆಸ್ ನೊಂದಿಗೆ ಆಚರಿಸಿ ⭐️⭐️⭐️ 🔹ಪ್ರತಿದಿನ ಪರೀಕ್ಷೆ ಅಟೆಂಡ್ ಮಾಡಿ Rank ತಿಳಿದುಕೊಳ್ಳಿ 👇 https://join2learn.in/daily-current-affairs-quiz-in-kannada-june-23-2022/

⭐️⭐️⭐️
⭐️⭐️⭐️

KPTCL AE ಹಾಗೂ JE ಹುದ್ದೆಗಳ ಫಲಿತಾಂಶ ಜನೆವರಿ - 3 ಕ್ಕೆ - ಹೊಸ ವರ್ಷದ ಆರಂಭದಲ್ಲಿ ಶುಭ ಸುದ್ಧಿ ನಿಮ್ಮದಾಗಲಿ 🟢 ಜೂನಿಯರ್ ಅಸಿಸ್ಟೆಂಟ್ ಹುದ್ದೆಗಳ Result date ಕೂಡ ಜನೆವರಿ ಕೊನೆಯ ವಾರದಲ್ಲಿ ಪ್ರಕಟವಾಗುವ ಸಾಧ್ಯತೆ 👍

🔴🔴🔴🔴 Big Breaking News KPTCL Results 🔴🔴🔴🔴

🔴 PSI ಪರೀಕ್ಷೆಗೆ ಪ್ರಬಂಧದ ಮೇಲೆ 4 ನೇ BIG CLASS ನ ಚರ್ಚೆ 🟢 ವಿಷಯ - ಜನಸಂಖ್ಯಾ ಸ್ಫೋಟ ಭಾರತಕ್ಕೆ ಒಂದು ವರವೋ ಅಥವಾ ಶಾಪವೋ - ಚರ್ಚಿಸಿ 🟢 ಭಾರತದಲ್ಲಿ ಸುಸ್ಥಿರ ಅಭಿವೃದ್ಧಿಯ ಕಾರ್ಯಕ್ರಮಗಳು ಹಾಗೂ ಸಾಧನೆಗಳು 🔴 ಸಮಯ - (ಜನೆವರಿ - 3) ರಾತ್ರಿ 9 ಗಂಟೆಗೆ - JOIN 2 LEARN App ನಲ್ಲಿ 🟦 ಪ್ರಬಂಧದ ತರಗತಿ ಕೇಳಲು ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ 🔹https://play.google.com/store/apps/details?id=in.testpress.join2learn 🔻🔻 Team ~ Join 2 Learn

ಕಾಮಿಕಾಜೆ ಡ್ರೋನ್ಸ್ ಇತ್ತೀಚಿಗೆ ಸುದ್ದಿಯಲ್ಲಿದ್ದು ಇವು ಯಾವ ದೇಶಕ್ಕೆ ಸಂಬಂಧಿಸಿವೆ ?
Anonymous voting

ಬ್ಲೂಮ್ ಬರ್ಗ ವರದಿಯ ಪ್ರಕಾರ ಯಾವ ಜಾಗತಿಕ ಶ್ರೀಮಂತ ಎರಡುನೂರು ಬಿಲಿಯನ್ ಡಾಲರ್ ನಷ್ಟು ಸಂಪತ್ತು ಕಳೆದುಕೊಂಡಿದ್ದಾನೆ ?
Anonymous voting